alex Certify ಲಸಿಕೆ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲವೇ…? ಇನ್ಯಾಕೆ ತಡ ಇಲ್ಲಿದೆ ಬಂಪರ್

ಚಂದ್ರಾಪುರ: ಕೋವಿಡ್-19 ಲಸಿಕೆ ಅಭಿಯಾನವು ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದ್ದರೂ, ಹಲವಾರು ನಾಗರಿಕರು ಇನ್ನೂ ಕೂಡ ಲಸಿಕೆ ಹಾಕಿಸಿಕೊಂಡಿಲ್ಲ. ರಾಜ್ಯ ಸರ್ಕಾರಗಳು ಮತ್ತು ಸಂಸ್ಥೆಗಳು ಜನರನ್ನು ಲಸಿಕೆ ಹಾಕಲು Read more…

ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಕೊರೊನಾ ವಿರುದ್ಧ ಭಾರತದ ಹೋರಾಟ ಪರಿಣಾಮಕಾರಿಯಾಗಿದೆ. ಕೊರೊನಾ ಲಸಿಕೆ ಅಭಿಯಾನ ಚುರುಕಾಗಿ ನಡೆಯುತ್ತಿದೆ. ಈ ಮಧ್ಯೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಪಡೆದವರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ವೈದ್ಯಕೀಯ ಜರ್ನಲ್ Read more…

ಲಸಿಕೆ ಪಡೆಯದವರಿಗೆ ಪಡಿತರ, ಪೆಟ್ರೋಲ್, ಗ್ಯಾಸ್ ಸ್ಥಗಿತಕ್ಕೆ ಆದೇಶ

ಔರಂಗಾಬಾದ್: ಕೊರೋನಾ ಲಸಿಕೆ ಪಡೆಯದವರಿಗೆ ಪಡಿತರ, ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ನೀಡದಿರಲು ಔರಂಗಾಬಾದ್ ಜಿಲ್ಲಾಡಳಿತ ನಿರ್ಧರಿಸಿದೆ. ಅಡುಗೆ ಅನಿಲ ಸಿಲಿಂಡರ್, ಪಡಿತರ ಹಾಗೂ ಪೆಟ್ರೋಲ್ ಪಡೆಯಲು ಕನಿಷ್ಠ Read more…

BIG NEWS: ಡಿಎಲ್, ಪಾನ್ ಕಾರ್ಡ್ ಗೆ ಅತ್ಯಗತ್ಯ ಕೊರೊನಾ ಲಸಿಕೆ ಪ್ರಮಾಣಪತ್ರ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ಮುಂದುವರೆದಿದೆ. ಮನೆ ಮನೆಗೆ ಕೊರೊನಾ ಲಸಿಕೆ ಅಭಿಯಾನವನ್ನೂ ಪ್ರಾರಂಭಿಸಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಇದೀಗ ಡ್ರೈವಿಂಗ್ ಲೈಸೆನ್ಸ್, Read more…

ಕೊರೊನಾ ಕುರಿತು ಈವರೆಗೆ ಅರಿವೇ ಇರಲಿಲ್ಲ ಇವರಿಗೆ…!

ಕೊರೊನಾ ವಿಶ್ವದಾದ್ಯಂತ ಸಾಕಷ್ಟು ಅನಾಹುತಗಳನ್ನು ಮಾಡಿದೆ. 2019 ರಿಂದಲೇ ಕೊರೊನಾ ಜಗತ್ತಿನಲ್ಲಿ ಭೀತಿ ಸೃಷ್ಟಿಸಿದೆ. ವಿಶ್ವದ ಅನೇಕ ದೇಶಗಳಲ್ಲಿ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಕೊರೊನಾ Read more…

ಎಚ್ಚರ…! ಕೊರೊನಾ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೂ ತಗುಲಬಹುದು ಸೋಂಕು

ಇನ್ನೇನು ಕೊರೊನಾ ಹಾವಳಿಯ ಆರ್ಭಟ, ಎರಡನೇ ಅಲೆ, ತದನಂತರದ ಮೂರನೇ ಅಲೆಗಳ ಆತಂಕವೆಲ್ಲವೂ ಮುಗಿದೇ ಹೋಯ್ತು ಎಂದು ವಿಶ್ವಾದ್ಯಂತ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಇದೇ ವೇಳೆಯಲ್ಲಿ, ಚೀನಾದಲ್ಲಿ ಕೊರೊನಾದ Read more…

ಭಾರತಕ್ಕೆ ದೀಪಾವಳಿ ಗಿಫ್ಟ್: ದೇಶದ ಲಸಿಕೆಗೆ ವಿಶ್ವ ಮಾನ್ಯತೆ

ನವದೆಹಲಿ: ಭಾರತದ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಮನ್ನಣೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯಿಂದ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ Read more…

2021 ರ ಆಕ್ಸ್‌ಫರ್ಡ್ ನಿಘಂಟಿನ ವರ್ಷದ ಪದವಾಗಿ ʼVaxʼ ಆಯ್ಕೆ

ವ್ಯಾಕ್ಸ್ ಅನ್ನು ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ (ಒಇಡಿ) 2021ರ ವರ್ಷದ ಪದವಾಗಿ ಆಯ್ಕೆ ಮಾಡಲಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಲಸಿಕೆಗಳಿಗೆ ಸಂಬಂಧಿಸಿದ ಪದಗಳು ಆವರ್ತನವನ್ನು ಹೆಚ್ಚಿಸಿವೆ. ಡಬಲ್ ವ್ಯಾಕ್ಸ್, ಅನ್‌ವ್ಯಾಕ್ಸ್ಡ್ Read more…

BIG NEWS: 5 -11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಒಪ್ಪಿಗೆ ನೀಡಿದ ಅಮೆರಿಕ

ವಾಷಿಂಗ್ಟನ್: ಅಮೆರಿಕದಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಒಪ್ಪಿಗೆ ನೀಡಲಾಗಿದೆ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಫೈಜರ್ ಕಂಪನಿಯ ಲಸಿಕೆ ನೀಡುವುದಕ್ಕೆ ಅನುಮತಿ ನೀಡಲಾಗಿದೆ. Read more…

Shocking News: ರೇಬಿಸ್ ಲಸಿಕೆ ಪಡೆಯಲು ಬಂದವನಿಗೆ ಕೊರೊನಾ ಲಸಿಕೆ

ಜಾರ್ಖಂಡ್‌ನಲ್ಲಿ ಆರೋಗ್ಯ ಕಾರ್ಯಕರ್ತರ ದೊಡ್ಡ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ನಾಯಿ ಕಚ್ಚಿದ ಕಾರಣ ರೇಬಿಸ್ ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಘಟನೆ ಜಾರ್ಖಂಡ್ ನ Read more…

BIG NEWS: ಮಕ್ಕಳಿಗೆ ಫೈಜರ್ ಕೋವಿಡ್-19 ಲಸಿಕೆ ಅನುಮೋದಿಸಿದ ಎಫ್‍‍ಡಿಎ

ವಾಷಿಂಗ್ಟನ್: 5 ರಿಂದ 11 ವರ್ಷದೊಳಗಿನ ಮಕ್ಕಳಿಗಾಗಿ ಫೈಜರ್ ಕೋವಿಡ್-19 ಲಸಿಕೆಯನ್ನು ಎಫ್‍ಡಿಎ(ಆಹಾರ ಮತ್ತು ಔಷಧ ಆಡಳಿತ) ಅನುಮೋದಿಸಿದೆ. ಆಹಾರ ಮತ್ತು ಔಷಧ ಆಡಳಿತವು ಶುಕ್ರವಾರ 5 ರಿಂದ Read more…

ಎಚ್ಚರ..! ಎರಡು ಡೋಸ್ ಲಸಿಕೆ ಪಡೆದವರಿಗೂ ಬರುತ್ತೆ ಕೊರೊನಾ

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗ್ತಿದೆ. ಇದು ಎಲ್ಲರ ಭಯಕ್ಕೆ ಕಾರಣವಾಗಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ಜೋರಾಗಿ ನಡೆದಿದೆ. ಕೊರೊನಾ ಎರಡು ಡೋಸ್ ತೆಗೆದುಕೊಂಡವರು ಸಂಪೂರ್ಣ Read more…

BIG NEWS: ಲಸಿಕೆ ವಿಚಾರದಲ್ಲಿ ಹೊಸ ಮೈಲಿಗಲ್ಲು; 5-11 ವರ್ಷ ಮಕ್ಕಳಿಗಾಗಿ ಫಿಜರ್ ವ್ಯಾಕ್ಸಿನ್

ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್ ಕೋವಿಡ್ ಲಸಿಕೆ ನೀಡುವುದನ್ನು ಶುಕ್ರವಾರ ಅಧಿಕೃತಗೊಳಿಸಿದೆ, 28 ಮಿಲಿಯನ್ ಯುವ ಅಮೆರಿಕನ್ನರಿಗೆ ಶೀಘ್ರದಲ್ಲೇ ರೋಗನಿರೋಧಕ Read more…

ಪುತ್ರನಿಗೆ ತಂದೆ ಇಟ್ಟಿರುವ ವಿಚಿತ್ರ ಹೆಸರು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ವಿಭಿನ್ನವಾದ ಹೆಸರುಗಳನ್ನು ಇಡುತ್ತಾರೆ. ಬೇರೆ ಮಕ್ಕಳಂತೆ ತನ್ನ ಮಗುವಿನ ಹೆಸರು ಇರಬಾರದು ಅಂತಾ ವಿಭಿನ್ನ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗುವಿಗೆ Read more…

SHOCKING: ಕೊರೊನಾದಿಂದ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ

ವಿಶ್ವದಾದ್ಯಂತ ಕೊರೊನಾ ವೈರಸ್ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಕೊರೊನಾ, ಜನರ ವಯಸ್ಸಿನ ಮೇಲೆ ಪರಿಣಾಮ ಬೀರಿದೆ. ಭಾರತೀಯರ ಜೀವಿತಾವಧಿಯು ಸುಮಾರು ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು Read more…

ಕೊರೊನಾ ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ ವೈದ್ಯರು….!

ಕೊರೊನಾ ಶುರುವಾದಾಗಿನಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮಹತ್ವದ ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ವ್ಯಾಪಕ ಮನ್ನಣೆ ಸಿಕ್ಕಿದೆ. ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡ್ತಿರುವ ವೈದ್ಯರು ಹಾಗೂ ಆರೋಗ್ಯ Read more…

BIG NEWS: ಬ್ರಿಟನ್‌ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ

ಕೋವಿಡ್ ಎರಡನೇ ಅಲೆಯ ಭೀತಿ ಕರಗಿ ಜನಜೀವನ ಸಹಜತೆಯತ್ತ ಬರುತ್ತಿರುವಂತೆಯೇ ದೂರದ ಬ್ರಿಟನ್‌ ನಲ್ಲಿ ಒಂದೇ ದಿನದಲ್ಲಿ 44,985 ಮಂದಿ ಸೋಂಕಿಗೆ ಪಾಸಿಟಿವ್‌ ಆಗಿ ಕಂಡು ಬಂದಿದ್ದಾರೆ. ಈ Read more…

ಮಕ್ಕಳ ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ 2 ರಿಂದ 3 ಕೋಟಿ ಕೊರೊನಾ ಲಸಿಕೆ ಪ್ರಮಾಣವನ್ನು ರಫ್ತು ಮಾಡಲು ತಯಾರಿ ನಡೆಸಿದೆ. Read more…

100 ಕೋಟಿ ಲಸಿಕೆ ಮೈಲಿಗಲ್ಲನ್ನು ಸಂಭ್ರಮಿಸಿದ ಸ್ಪೈಸ್ ಜೆಟ್: ವಿಮಾನದಲ್ಲಿ ಪ್ರಧಾನಿ, ಆರೋಗ್ಯಕಾರ್ಯಕರ್ತರ ಫೋಟೋ

ನವದೆಹಲಿ: ಭಾರತವು 100 ಕೋಟಿ ಕೋವಿಡ್ -19 ಲಸಿಕೆ ಡೋಸ್ ನೀಡುವ ಮೈಲಿಗಲ್ಲನ್ನು ಆಚರಿಸುತ್ತಿದ್ದಂತೆ, ಕರೋನಾ ಯೋಧರ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಸ್ಪೈಸ್ ಜೆಟ್ ಈ ವಿಮಾನವನ್ನು ಅಲಂಕರಿಸಿದೆ. Read more…

ತ್ರಿವರ್ಣದಲ್ಲಿ ಕಂಗೊಳಿಸಿದ ಪಾರಂಪರಿಕ ಸ್ಮಾರಕಗಳು: ಇದರ ಹಿಂದಿದೆ ಒಂದು ವಿಶೇಷತೆ

ನವದೆಹಲಿ: 100 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಡೋಸ್‌ ಗಳನ್ನು ನೀಡುವ ಮೂಲಕ ಭಾರತ ಹೊಸ ಮೈಲಿಗಲ್ಲು ತಲುಪಿದೆ. ಇದನ್ನು ಆಚರಿಸಲು ದೇಶದಾದ್ಯಂತ ಸಾಂಪ್ರದಾಯಿಕ ಸ್ಮಾರಕಗಳನ್ನು ತ್ರಿವರ್ಣದಲ್ಲಿ Read more…

ಪ್ರಧಾನಿಗಾಗಿ ‘ಏ ಮೇರೆ ವತನ್’ ಹಾಡಿದ ವಿಶೇಷ ಸಾಮರ್ಥ್ಯವುಳ್ಳ ಕೋವಿಡ್ ಲಸಿಕೆ ಫಲಾನುಭವಿ

ದೆಹಲಿ: ಭಾರತವು 100 ಕೋಟಿ ಲಸಿಕೆ ಮೈಲಿಗಲ್ಲನ್ನು ದಾಟಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ Read more…

ಕೊರೊನಾ ಲಸಿಕೆ 100 ಕೋಟಿ ಗಡಿ ದಾಟಿದ ಬೆನ್ನಲ್ಲೇ ಪ್ರಧಾನಿ ಮೋದಿಯವರ ʼಥಮ್ಸ್ ಅಪ್ʼ ಫೋಟೋ ‌ವೈರಲ್

ದೆಹಲಿ: ಆರ್‌ಎಂಎಲ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಪಿಎಂ ಮೋದಿ ಥಮ್ಸ್ ಅಪ್ (ತಮ್ಮ ಎರಡೂ ಕೈಗಳಿಂದ ಹೆಬ್ಬೆರಳಿನ ಸೂಚನೆ) ಮಾಡಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. Read more…

ʼಕೋವಿಡ್ʼ ಸೋಂಕಿಗೊಳಗಾದರೂ ಲಸಿಕೆ ಹಾಕಿಸಿಕೊಳ್ಳೋದಿಲ್ಲವೆಂದ ನಟಿ…!

ಕೋವಿಡ್ ಪಾಸಿಟಿವ್‌ ಆಗಿರುವ ಬಾಲಿವುಡ್ ನಟಿ ಪೂಜಾ ಬೇಡಿ ಶೀಘ್ರ ಗುಣಮುಖರಾಗಲಿ ಎಂದು ಆಕೆಯ ಅಭಿಮಾನಿಗಳು ಆನ್ಲೈನ್‌ನಲ್ಲಿ ಹಾರೈಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡ ವಿಡಿಯೋವೊಂದರಲ್ಲಿ ಈ ಬಗ್ಗೆ Read more…

ಕೋವಿಡ್ ಲಸಿಕೆ ಹಾಕಲು ಅಪಾಯ ಲೆಕ್ಕಿಸದೆ ನದಿ ದಾಟಿದ ಆರೋಗ್ಯ ಕಾರ್ಯಕರ್ತರು: ವಿಡಿಯೋ ವೈರಲ್

ಇಟಾನಗರ: ಕೊರೋನಾ ವೈರಸ್ ವಿರುದ್ಧ ಜನರಿಗೆ ಲಸಿಕೆ ನೀಡುವ ಸಲುವಾಗಿ ಆರೋಗ್ಯ ಕಾರ್ಯಕರ್ತರು ಉಕ್ಕಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ನಿರ್ಮಿಸಿದ ತಾತ್ಕಾಲಿಕ ಸೇತುವೆಯನ್ನು ದಾಟಿ ಬರುತ್ತಿರುವ ವಿಡಿಯೋ ವೈರಲ್ Read more…

ಮಕ್ಕಳೇ ಕೊರೊನಾ ಲಸಿಕೆ ಭಯ ಬಿಡಿ…..! ಗಮನ ಸೆಳೆಯುತ್ತಿದೆ ಲಸಿಕಾ ಕೇಂದ್ರ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ವೇಗವಾಗಿ ನಡೆಯುತ್ತಿದೆ. ಇದ್ರ ಮಧ್ಯೆ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲು ಒಪ್ಪಿಗೆ ಸಿಕ್ಕಿದೆ. ಎಂದಿನಿಂದ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂಬ ಬಗ್ಗೆ ಇನ್ನೂ Read more…

BIG NEWS: ಮಕ್ಕಳಿಗೆ ಎಂದಿನಿಂದ ಸಿಗಲಿದೆ ಕೊರೊನಾ ಲಸಿಕೆ…? ಮೊದಲು ಯಾರಿಗೆ ಸಿಗಲಿದೆ ಡೋಸ್….? ಬೆಲೆ ಎಷ್ಟು….? ಇಲ್ಲಿದೆ ವಿವರ

ಕೊರೊನಾ ನಿಯಂತ್ರಣಕ್ಕೆ ದೊಡ್ಡ ಅಸ್ತ್ರ ಕೊರೊನಾ ಲಸಿಕೆ. ಭಾರತದಲ್ಲಿ ಈವರೆಗೆ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿತ್ತು. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಕಾಡಲಿದೆ ಎಂಬ ಭಯವಿದೆ. Read more…

ಖಾಸಗಿ ಆಸ್ಪತ್ರೆಯ ಲಸಿಕೆ ಡೇಟಾ ತನ್ನ ಬಳಿ ಇಲ್ಲವೆಂದ ಕೇಂದ್ರ ಸರ್ಕಾರ

ಖಾಸಗಿ ಆಸ್ಪತ್ರೆಗಳು ಪ್ರತಿ ದಿನ ನೀಡುವ ಲಸಿಕೆ ಡೇಟಾ ತನ್ನ ಬಳಿ ಇಲ್ಲ ಎಂದು ಸರ್ಕಾ ಹೇಳಿಕೊಂಡಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರು ಪ್ರತಿ ದಿನ Read more…

‌ʼಕೊರೊನಾʼ ಲಸಿಕೆ ಪಡೆದವರಿಗೆ ವಯಸ್ಕರ ಚಿತ್ರದ ನಟಿಯಿಂದ ನಗ್ನ ಚಿತ್ರ ಗಿಫ್ಟ್…!

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಬಹುಮುಖ್ಯ ಪಾತ್ರವಹಿಸುತ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಲಾಗ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ವಿಶ್ವದಾದ್ಯಂತ ಅನೇಕ ದೇಶಗಳು ವಿವಿಧ ಆಫರ್ ನೀಡ್ತಿವೆ. ಈ Read more…

ಕೊರೊನಾ ಲಸಿಕೆ ತೆಗೆದುಕೊಳ್ಳದ ಸರ್ಕಾರಿ ಸಿಬ್ಬಂದಿಗೆ ರಜೆ ಶಿಕ್ಷೆ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಆದ್ರೆ ಮೂರನೇ ಅಲೆ ಭಯವಿದೆ. ಇದೇ ಕಾರಣಕ್ಕೆ ದೆಹಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೆಹಲಿಯಲ್ಲಿ ಕೊರೊನಾ ಸೋಂಕು ಇಳಿಕೆ ಕಾಣುತ್ತಿದ್ದರೂ, ಯಾವುದೇ Read more…

ʼಕೊರೊನಾʼ ಲಸಿಕೆ ಇನ್ನೂ ಪಡೆದಿಲ್ವಾ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್‌ ಸೋಂಕಿನ ವಿರುದ್ಧ ಸಹಜವಾಗಿ ಬೆಳೆದ ರೋಗನಿರೋಧಕ ಶಕ್ತಿಯು ಅಲ್ಪಾವಧಿಯದ್ದಾಗಿದ್ದು, ಕೋವಿಡ್-19 ಲಸಿಕೆ ಪಡೆಯದ ಮಂದಿಯಲ್ಲಿ ಸೋಂಕು ಮತ್ತೆ ತಗುಲುವ ಸಾಧ್ಯತೆ ಇದೆ ಎಂದು ’ದಿ ಲ್ಯಾನ್ಸೆಟ್ ಮೈಕ್ರೋಬ್‌’ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...