alex Certify ರೈತ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್ ನಿಂದ ದೆಹಲಿಗೆ ರಿವರ್ಸ್ ಗೇರ್ ನಲ್ಲಿ ಬಂದ ಟ್ರ್ಯಾಕ್ಟರ್….!

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ಕಳೆದ ನವೆಂಬರ್ ತಿಂಗಳಿನಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆಯು ಟ್ರ್ಯಾಕ್ಟರ್ ರ್ಯಾಲಿ Read more…

SHOCKING NEWS: ಮಿನಿ ವಿಧಾನಸೌಧವನ್ನೇ ಮಾರಾಟಕ್ಕಿಟ್ಟ ರೈತ

ಬಳ್ಳಾರಿ: ತನ್ನಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದೇ ಸತಾಯಿಸುತ್ತಿದ್ದ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಬೇಸತ್ತ ರೈತ ಮಿನಿ ವಿಧಾನಸೌಧವನ್ನೇ ಮಾರಾಟಕ್ಕೆ ಇಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆ Read more…

ರೈತ ಸಮುದಾಯಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನೀಡುವ ಹಣದಲ್ಲಿ ಏರಿಕೆ…?

ಕೃಷಿ ಕಾನೂನಿನ ವಿರುದ್ಧ ಹೋರಾಟ ನಡೆಯುತ್ತಿರುವ ಬೆನ್ನಲ್ಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಕೊರೊನಾ ಮಧ್ಯದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ. Read more…

ರೈತರಿಗೆ ನೆರವಾಗ್ತಿದೆ ಸರ್ಕಾರದ ಈ ಯೋಜನೆ

ರೈತರಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಕೂಡ ಒಂದು. ಸರ್ಕಾರಿ ನೌಕರರಿಗೆ ಸಿಗುವಂತೆ ರೈತರಿಗೆ ಪ್ರತಿ ತಿಂಗಳು Read more…

ಸಡಗರ, ಸಂಭ್ರಮದ ʼಸುಗ್ಗಿ ಹಬ್ಬʼಮಕರ ಸಂಕ್ರಾಂತಿ

ಸಡಗರ, ಸಂಭ್ರಮದ ಮಕರ ಸಂಕ್ರಾಂತಿಯನ್ನು ಈ ಬಾರಿ ಜನವರಿ 14 ರ ಗುರುವಾರದಂದು ಆಚರಿಸಲಾಗುತ್ತದೆ. ಸುಗ್ಗಿಯ ಹಬ್ಬ ಎಂದೇ ಕರೆಯಲ್ಪಡುವ ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ರೈತರು Read more…

ಹೋರಾಟದ ವೇಳೆಯಲ್ಲೇ ದುಡುಕಿನ ನಿರ್ಧಾರ ಕೈಗೊಂಡ ರೈತ

ನವದೆಹಲಿ: ಹೋರಾಟ ವೇಳೆಯಲ್ಲಿಯೇ ರೈತರೊಬ್ಬರು ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ರೈತರು Read more…

ಪ್ರತಿಭಟನಾನಿರತ ರೈತರಿಗೆ ಚಳಿ ಕಾಯಿಸಿಕೊಳ್ಳಲು ಬಂತು ಕಾಂಗ್ರಿ

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಮೂರು ನೂತನ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ವಿವಿಧ ದಿಕ್ಕುಗಳಲ್ಲಿರುವ ಗಡಿಗಳಲ್ಲಿ Read more…

ರಾಷ್ಟ್ರ ರಾಜಧಾನಿಯತ್ತ ಟ್ರ್ಯಾಕ್ಟರ್ ಚಲಾಯಿಸಲು ಮುಂದಾದ ರೈತ ಮಹಿಳೆಯರು

ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವೀಗ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದತ್ತ ಹೊರಳುತ್ತಿದೆ. ಗಣರಾಜ್ಯೋತ್ಸವದ ಒಳಗಾಗಿ ತಮ್ಮ ಬೇಡಿಕೆ ಈಡೇರಿಸದಿದ್ದರೆ, ಅದೇ ದಿನ ಟ್ರ್ಯಾಕ್ಟರ್ ಗಳನ್ನು ದಿಲ್ಲಿಯ Read more…

ಕೇಂದ್ರ ಸಚಿವ ಸದಾನಂದಗೌಡರಿಂದ ರೈತರಿಗೆ ಭರ್ಜರಿ ‘ಗುಡ್ ನ್ಯೂಸ್’

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಮಣ್ಣಿನ ಆರೋಗ್ಯ ಹೆಚ್ಚಿಸುವ ಹಾಗೂ ಉತ್ತಮ ಇಳುವರಿಗೆ ಕಾರಣವಾಗುವ Read more…

ವಿದ್ಯುತ್ ಬಿಲ್ ಕಟ್ಟಲಾಗದೆ ರೈತ ಆತ್ಮಹತ್ಯೆಗೆ ಶರಣು

ವಿದ್ಯುತ್‌ ಬಿಲ್ ಪಾವತಿ ಮಾಡದೇ ಇದ್ದ ಕಾರಣ ವಿದ್ಯಾತ್‌ ಸರಬರಾಜು ಇಲಾಖೆ, ತನ್ನ ಗೋಧಿ ಗಿರಣಿ ಹಾಗೂ ಮೋಟರ್‌ ಬೈಕ್‌ ಅನ್ನು ವಶಕ್ಕೆ ಪಡೆದ ಕಾರಣ ಮಧ್ಯ ಪ್ರದೇಶದ Read more…

ಮಗನ ಮೇಲಿನ ಸಿಟ್ಟಿಗೆ ನಾಯಿ ಹೆಸರಿಗೆ ಆಸ್ತಿ ಬರೆದ ರೈತ

ಆಸ್ತಿ ವಿಚಾರವಾಗಿ ಹೆತ್ತವರು ಹಾಗೂ ಮಕ್ಕಳ ನಡುವೆ ವೈಮನಸ್ಯ ಮೂಡುವುದು ಹೊಸ ವಿಚಾರವೇನಲ್ಲ. ತಂದೆಯೊಬ್ಬರು ತಮ್ಮ ಮಗನಿಂದ ತೀರಾ ಬೇಸತ್ತು ತಮ್ಮ ಆಸ್ತಿಯ ಭಾಗವೊಂದನ್ನು ತಮ್ಮ ಸಾಕು ನಾಯಿಗೆ Read more…

ಪ್ರತಿಭಟ‌ನಾನಿರತ ರೈತರಿಗಾಗಿ ಸಿದ್ಧವಾಯ್ತು ಉಚಿತ ಮಾಲ್…!

ನವದೆಹಲಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನವದೆಹಲಿ ಗಡಿಯಲ್ಲಿ ರೈತರು ನಡೆಸಿರುವ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಾ‌ನಿರತ ರೈತರ ಮೂಲ‌ ಅವಶ್ಯಕತೆಗಳಿಗಾಗಿ ಎರಡು ಉಚಿತ ಮಾಲ್ ಗಳನ್ನು ತೆರೆಯಲಾಗಿದೆ. ತಿಕರಿ Read more…

ಪ್ರತಿಭಟನಾನಿರತ ರೈತರಿಗೆ ಉಚಿತ ವೈಫೈ…!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಹಂತ-ಹಂತವಾಗಿ ಉಚಿತ ವೈಫೈ ಹಾಟ್ ಸ್ಪಾಟ್ ನೀಡಲು ಆಮ್ ಆದ್ಮಿ ಪಕ್ಷದ ಸರ್ಕಾರ ನಿರ್ಧರಿಸಿದೆ. ಪಕ್ಷದ ಶಾಸಕ Read more…

‘ಫಸಲ್ ಬಿಮಾ’ ಯೋಜನೆ ಕುರಿತು ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅನಿರೀಕ್ಷಿತ ಘಟನೆಗಳಿಂದಾಗಿ ಆಗುವ ಬೆಳೆ ನಷ್ಟ / ಹಾನಿಗೆ ಪರಿಹಾರ ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ Read more…

ಮೋದಿ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಅಸಮಾಧಾನ

ರೈತರ ಅಹವಾಲುಗಳಿಗೆ ಸ್ಪಂದಿಸದೇ ಇದ್ದಲ್ಲಿ ಮತ್ತೊಮ್ಮೆ ಉಪವಾಸ ಸತ್ಯಾಗ್ರಹಕ್ಕೆ ಕೂರುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ತಮ್ಮ ಸ್ವಗ್ರಾಮ ರಲೇಗಾಂವ್‌ನಲ್ಲಿ Read more…

ರೈತರು ಪಿಜ್ಜಾ ತಿನ್ನಬಾರದೇ…? ಪಿಜ್ಜಾ ಲಂಗರ್‌ ಟೀಕೆಗೆ ʼಸಿಂಗ್ ಈಸ್ ಕಿಂಗ್ʼ ನಟನ ತಿರುಗೇಟು

ದೆಹಲಿ ಬಳಿ ಪ್ರತಿಭಟನಾನಿರತರಾಗಿದ್ದ ರೈತರಿಗೆ ಪಿಜ್ಜಾ ವಿತರಿಸಿದ ವಿಚಾರವನ್ನು ಟೀಕಿಸಿದ ಮಂದಿಯ ವಿರುದ್ಧ ಹಾಸ್ಯ ನಟ ಗುರ್ಪ್ರೀತ್‌‌ ಘುಗ್ಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಉತ್ತನ್ನ Read more…

ರೈತರ ಪ್ರತಿಭಟನೆ: ರೋಟಿ ಯಂತ್ರದ ಬಳಿಕ ಬಂತು ದೇಸೀ ಗೀಸರ್…!

ಕೃಷಿ ಉತ್ಪನ್ನ ಮಾರುಕಟ್ಟೆ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ಪಂಜಾಬ್ ರೈತರ ಪ್ರತಿಭಟನೆ ದಿನೇ ದಿನೇ ರಂಗು ಪಡೆಯುತ್ತಿದೆ. ಧರಣಿ ಕುಳಿತ Read more…

ಪ್ರತಿಭಟನಾನಿರತ ರೈತರಿಗೆ ಟ್ಯಾಟೂ ಹಾಕುವ ಮೂಲಕ ಕಲಾವಿದರ ಬೆಂಬಲ

ದೆಹಲಿ-ಹರಿಯಾಣಾ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಗುಂಪಿನ ನಡುವೆ ಸ್ಟಾಲ್ ಒಂದನ್ನು ಹಾಕಲಾಗಿದ್ದು, ಅದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ಯಾಟೂ ಕಲಾವಿದ ಚೇತನ್ ಸೂದ್ ಹಾಗೂ Read more…

ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ 60 ಲಕ್ಷ ರೂ. ಸಂಪಾದಿಸಿದ ರೈತ..!

ಮಧ್ಯಪ್ರದೇಶದ ರೈತನೊಬ್ಬ ಕಳೆದ ತಿಂಗಳು ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ ಲಕ್ಷ ಮೌಲ್ಯದ ಹಣವನ್ನ ಸಂಪಾದಿಸಿದ್ದಾನೆ. 45 ವರ್ಷದ ಲಖನ್​ ಯಾದವ್​ ಎಂಬ ರೈತ ಕಳೆದ Read more…

’ಶಹೀನ್ ಬಾಗ್‌ ದಾದಿ’ಯನ್ನು ಅಣಕ ಮಾಡಿ ಮುಖಭಂಗಕ್ಕೊಳಗಾದ ಕಂಗನಾ

ಸಾಮಾಜಿಕ ಜಾಲತಾಣಗಳಲ್ಲಿ ಜನರು ಎಡ/ಬಲಗಳ ಆಧಾರದಲ್ಲಿ ಕಚ್ಚಾಡಿಕೊಳ್ಳುವ ಟ್ರೆಂಡ್ ಆರಂಭವಾದಾಗಿನಿಂದಲೂ ದೇಶದಲ್ಲಿ ನಡೆಯುವ ಪ್ರತಿಯೊಂದು ಗಂಭೀರ ವಿಚಾರವನ್ನೂ ಸಹ ಹಗುರವಾಗಿ ತೆಗೆದುಕೊಳ್ಳುವ ಅಭ್ಯಾಸ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ. ಕೃಷಿ Read more…

ಸಡಗರ ಸಂಭ್ರಮದಿಂದ ʼಭೂಮಿ ಹುಣ್ಣಿಮೆʼ ಆಚರಣೆ

ಭೂಮಿ ಹುಣ್ಣಿಮೆಯನ್ನು ರೈತರು ಇಂದು ಸಡಗರ ಸಂಭ್ರಮದಿಂದ ತಮ್ಮ ತಮ್ಮ ಹೊಲ, ಗದ್ದೆ, ತೋಟಗಳಲ್ಲಿ ಆಚರಿಸುತ್ತಿದ್ದಾರೆ. ಬೆಳಗ್ಗಿನಿಂದಲೇ ಪೂಜೆಯ ಸಡಗರದಲ್ಲಿದ್ದ ಮಹಿಳೆಯರು ಮನೆಯಲ್ಲಿ ವಿಶೇಷ ಅಡುಗೆ ತಿನಿಸುಗಳನ್ನು ಮಾಡಿಕೊಂಡು Read more…

ಕಿಸಾನ್ ಸಮ್ಮಾನ್ ನಿಧಿ ಯೋಜನೆ:‌ ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಶುರುವಾಗಿ 22 ತಿಂಗಳು ಕಳೆದಿದೆ. ಪ್ರತಿ ವರ್ಷ ರೈತರಿಗೆ 6 ಸಾವಿರ ರೂಪಾಯಿ ನೀಡುವ ಈ ಯೋಜನೆ ಇದಾಗಿದ್ದು, ಇದ್ರಲ್ಲಿ Read more…

ಪ್ರವಾಹದ ಸೆಳೆತಕ್ಕೆ ನೀರಿನಲ್ಲಿ ಕೊಚ್ಚಿಹೋದ ರೈತ

ವಿಜಯಪುರ: ವರುಣನ ಅಬ್ಬರಕ್ಕೆ ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರಿಸಿದ್ದು, ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ಹೊಲಕ್ಕೆ ತೆರಳಿದ್ದ ರೈತರೊಬ್ಬರು ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಹೋಗಿರುವ ಘಟನೆ Read more…

ʼಐಐಟಿʼಯಲ್ಲಿ ಪ್ರವೇಶ ಪಡೆದ ಬಡ ರೈತನ ಪುತ್ರ

ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪ್ರವೇಶಾತಿಗಾಗಿ ನಡೆದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ನಲ್ಲಿ ರೈತನ ಮಗನೊಬ್ಬ ತೇರ್ಗಡೆ ಹೊಂದುವ ಮೂಲಕ ಎಲ್ಲರ Read more…

ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಖುಷಿ ಸುದ್ದಿ: ಹೆಚ್ಚಾಗಲಿದೆ ಎಥೆನಾಲ್ ಬೆಲೆ

ಕಬ್ಬು ಬೆಳೆಗಾರರಿಗೆ ಸರ್ಕಾರ ಖುಷಿ ಸುದ್ದಿ ನೀಡ್ತಿದೆ. ಸರ್ಕಾರ ಎಥೆನಾಲ್ ಬೆಲೆಯನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ. ಪೆಟ್ರೋಲಿಯಂ ಸಚಿವಾಲಯವು ಪ್ರಸ್ತಾವನೆಯನ್ನು ಸಂಪುಟಕ್ಕೆ ಕಳುಹಿಸಿದೆ. ಮಾಹಿತಿಯ ಪ್ರಕಾರ, Read more…

ʼಕಿಸಾನ್ ಸಮ್ಮಾನ್ ನಿಧಿʼ ಯೋಜನೆಯಡಿ ಹಣ ಸಿಗದ ರೈತರಿಗೆ ಇಲ್ಲಿದೆ ಮಾಹಿತಿ

ರೈತರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯವನ್ನು ದ್ವಿಗುಣಗೊಳಿಸಿದೆ. ಈ ಯೋಜನೆಯಡಿ ಪ್ರತಿ ವರ್ಷ 6,000 ರೂಪಾಯಿಗಳನ್ನು ನೀಡಲಾಗುತ್ತದೆ. ಸರ್ಕಾರದ Read more…

ನೂತನ ಕಾಯ್ದೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ

ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದು ರೈತರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಸಂಸತ್‌ನಲ್ಲಿ ಈ ಕಾಯ್ದೆಗಳ Read more…

ರೈತ ಪರ ಘೋಷಣೆ ಇರುವ ಟಿ-ಶರ್ಟ್ ಹಾಕಿದ್ರಾ ದೀಪಿಕಾ….? ಇಲ್ಲಿದೆ ವೈರಲ್ ಆಗಿರೋ ಫೋಟೋ ಹಿಂದಿನ ಸತ್ಯ

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ರೈತರ ಪರ ಘೋಷಣೆ ಇರುವ ಟಿ-ಶರ್ಟ್ ಧರಿಸಿ ಹೊರಟ ಫೋಟೋವೊಂದು ಕಳೆದ ಕೆಲ ದಿನಗಳಿಂದ ಟ್ವಿಟರ್ ಹಾಗೂ ಫೇಸ್ ಬುಕ್ Read more…

ರೈತರ ಬಲದಿಂದ ಸ್ವಾವಲಂಭಿ ಭಾರತಕ್ಕೆ ಬಲ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ವಿಷಯಗಳ ಕುರಿತು Read more…

ತಲೆಬುರುಡೆ ಹಿಡಿದು ಪ್ರತಿಭಟನೆ ನಡೆಸಿದ ರೈತರು

ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಸುಧಾರಣೆ ಮಸೂದೆ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎಲ್ಲೆಡೆ ರೈತರು ಪ್ರತಿಭಟನೆಗಿಳಿದಿದ್ದಾರೆ. ನೂತನ ಮಸೂದೆಯ ಕೃಷಿ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...