alex Certify ನಿಂಬೆ ರಸ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಾದಾಮಿ ಎಣ್ಣೆಗೆ ಈ ಎರಡು ವಸ್ತು ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲಿನ ಸಮಸ್ಯೆಗೆ ಹೇಳಬಹುದು ಗುಡ್‌ ಬೈ….!

ಬಾದಾಮಿ ಎಣ್ಣೆ ಕೂದಲಿಗೆ ಪ್ರಯೋಜನಕಾರಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಕೂದಲಿನ ಬೇರುಗಳ ಪೋಷಣೆಗೆ ಇದು ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ಪ್ರೊಟೀನ್ ಮತ್ತು ಫೋಲಿಕ್ ಆಸಿಡ್ Read more…

ಬಾಯಿ ಹುಣ್ಣುಗಳ ಸಮಸ್ಯೆಗೆ ಸುಲಭದ ಪರಿಣಾಮಕಾರಿ ʼಮನೆ ಮದ್ದುʼಗಳು

ಆಗಾಗ ಬಾಯಿಯಲ್ಲಿ ಗುಳ್ಳೆಗಳು ಏಳುವುದು ಸಾಮಾನ್ಯ. ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿರುತ್ತದೆ. ನಾಲಿಗೆ, ತುಟಿಗಳ ಒಳಗೆ, ಕೆನ್ನೆಗಳ ಒಳಭಾಗದಲ್ಲಿ ಗುಳ್ಳೆಗಳಾಗುತ್ತವೆ. ಬಾಯಿ ಹುಣ್ಣು ದೊಡ್ಡ ಸಮಸ್ಯೆಯಲ್ಲ, ಹುಣ್ಣಾದಾಗ Read more…

ಇಲ್ಲಿದೆ ತಲೆ ಹೊಟ್ಟಿನ ನಿವಾರಣೆಗೆ ಸರಳ ಉಪಾಯ

ತಲೆ ಹೊಟ್ಟನ್ನು ನಿವಾರಿಸಲು ಜನರು ಮಾಡುವ ಸರ್ಕಸ್ ಒಂದೆರಡಲ್ಲ. ಎಲ್ಲಾ ತರಹದ ರಾಸಾಯನಿಕ ವಸ್ತುಗಳನ್ನು ಬಳಸಿ ಇನ್ನಷ್ಟು ತೊಂದರೆಗೊಳಗಾಗುತ್ತಾರೆ. ಅದನ್ನು ಬಿಟ್ಟು ಸುಲಭವಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಲೆ ಹೊಟ್ಟನ್ನು Read more…

ದೊಡ್ಡ ಸಮಸ್ಯೆಗೂ ರಾಮಬಾಣ ಕಾಳು ಮೆಣಸು

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ಉಪ್ಪು ಮತ್ತು ನಿಂಬೆರಸದೊಂದಿಗೆ ಈ ವಸ್ತು ಬೆರೆಸಿದ್ರೆ ಕ್ಷಣಮಾತ್ರದಲ್ಲಿ ಮಾಯವಾಗುತ್ತೆ ಹಲ್ಲು ನೋವು

ಹಲ್ಲು ನೋವು ಅತ್ಯಂತ ಯಾತನಾಮಯವಾಗಿರುತ್ತದೆ. ಹಲ್ಲು ನೋವು ಶುರುವಾಯ್ತು ಅಂದ್ರೆ ಊಟ ತಿಂಡಿ ಮಾಡೋದು ಕೂಡ ಬಹಳ ಕಷ್ಟ. ಬ್ಯಾಕ್ಟೀರಿಯಾ ಸೋಂಕು, ಕ್ಯಾಲ್ಸಿಯಂ ಕೊರತೆ ಅಥವಾ ಹಲ್ಲುಗಳನ್ನು ಸರಿಯಾಗಿ Read more…

ಹೊಟ್ಟೆ ಬೊಜ್ಜು ಕರಗಿಸಲು ಅನುಸರಿಸಿ ಈ ವಿಧಾನ

ಹೆರಿಗೆಯ ನಂತರ ಹೊಟ್ಟೆಯ ಭಾಗದಲ್ಲಿ ಶೇಖರವಾದ ಕೊಬ್ಬನ್ನು ಕರಗಿಸುವುದು ನಿಜವಾದ ಸವಾಲು. ಅದರಲ್ಲೂ ಸಿಸೇರಿಯನ್ ಹೆರಿಗೆಯಾದ ಬಳಿಕ ಹೊಟ್ಟೆಗೆ ಬಟ್ಟೆ ಅಥವಾ ಬೆಲ್ಟ್ ಕಟ್ಟಲೂ ಅವಕಾಶವಿಲ್ಲದೆ ದೊಡ್ಡ ಹೊಟ್ಟೆಯ Read more…

ಮನೆಯಲ್ಲೇ ಸುಲಭವಾಗಿ ಮಾಡಿ ವಿವಿಧ ಬಗೆಯ ಬ್ಲೀಚ್…!

ಮಳಿಗೆಗಳಲ್ಲಿ ಸಿಗುವ ರಾಸಾಯನಿಕ ಬ್ಲೀಚ್ ಬಳಸಲು ಹೆದರುತ್ತೀರಾ….? ಮನೆಯಲ್ಲೇ ನೈಸರ್ಗಿಕ ಬ್ಲೀಚ್ ಗಳನ್ನು ಹೇಗೆ ತಯಾರಿಸಬಹುದು ನೋಡೋಣ. ಒಂದು ಬಟ್ಟಲಿನಲ್ಲಿ ಅಲೋವೇರದ ಲೋಳೆಯನ್ನು ತೆಗೆದಿಟ್ಟುಕೊಳ್ಳಿ. ಬಳಿಕ ಅಕ್ಕಿ ಹಿಟ್ಟು Read more…

ʼಚಳಿಗಾಲʼದ ಉರಿಯೂತಕ್ಕೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಕೆಲವರ ಕೈ-ಕಾಲುಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕೆಲಸ ಮಾಡೋದು ಕಷ್ಟವಾಗುತ್ತದೆ. ಅದರ ಉರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಚಳಿಗಾಲದಲ್ಲಿ ನಿಮ್ಮ ಕೈ-ಕಾಲುಗಳು ಕೂಡ ಹೀಗೆ ಆದಲ್ಲಿ ಮನೆ Read more…

ʼಡಾರ್ಕ್ ಪ್ಯಾಚ್ʼ ಸಮಸ್ಯೆಯೇ….? ಇಲ್ಲಿದೆ ಪರಿಹಾರ….!

ಡಾರ್ಕ್ ಪ್ಯಾಚ್ ಸಮಸ್ಯೆ ಇಂದಿನ ಯುವಜನತೆಯನ್ನು ಬಹುವಾಗಿ ಕಾಡುವ ಸಮಸ್ಯೆ. ಮೊದಲಿಗೆ ಮಚ್ಚೆ ರೂಪದಲ್ಲಿ ಚಿಕ್ಕದಾಗಿ ಕಾಣಿಸಿಕೊಂಡು ನಂತರ ದೊಡ್ಡದಾಗಿ ಬೆಳೆಯುವ ಡಾರ್ಕ್ ಪ್ಯಾಚೆಸ್ ಅನ್ನು ಮೆಲಾಸ್ಮಾ ಎಂದು Read more…

ಅನಗತ್ಯ ಕೂದಲನ್ನು ತೆಗೆಯಬೇಕೇ…? ಇಲ್ಲಿದೆ ʼಸುಲಭ ವಿಧಾನʼ

ಮನೆಯಲ್ಲೇ ಕುಳಿತಿರುವಾಗ ದೇಹದಲ್ಲಿರುವ ಅನಗತ್ಯ ಕೂದಲನ್ನು ಹೇಗೆ ತೆಗೆಯುವುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇಲ್ಲಿದೆ ಕೆಲವು ಟಿಪ್ಸ್. ನೀವು ಮನೆಯಲ್ಲಿ ವ್ಯಾಕ್ಸ್ ಪಟ್ಟಿಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಮುಖಕ್ಕಾಗಿ Read more…

ಆಯಿಲ್ ಸ್ಕಿನ್ ನಿವಾರಣೆಗೆ ಮನೆಯಲ್ಲೆ ತಯಾರಿಸಿ ಈ ʼಫೇಸ್ ಪ್ಯಾಕ್ʼ

ಹೆಚ್ಚಿನವರ ಮುಖದ ಸ್ಕಿನ್ ಆಯಿಲಿಯಾಗಿರುತ್ತದೆ. ಇದರಿಂದ ಮುಖ ಡಲ್ ಆಗಿ ಕಾಣುತ್ತದೆ. ಅಷ್ಟೇ ಅಲ್ಲದೇ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾದರೆ ಮೊಡವೆಗಳು ಸಹ ಉಂಟಾಗುತ್ತದೆ. ಈ ಆಯಿಲ್ ಸ್ಕಿನ್ Read more…

ಮಳೆಗಾಲದಲ್ಲಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ….?

ಮಳೆಗಾಲದಲ್ಲಿ ತೇವಾಂಶದ ಮಟ್ಟ ಹೆಚ್ಚಾದಂತೆ, ನಮ್ಮ ಚರ್ಮ ಕಿರಿಕಿರಿ ಮತ್ತು ಮೊಡವೆಗಳಿಗೆ ಕಾರಣವಾಗುವ ಸೋಂಕುಗಳನ್ನು ಸುಲಭವಾಗಿ ಹಿಡಿದಿಡುತ್ತದೆ. ಮೊಡವೆಗಳ ಜೊತೆಗೆ, ಮಳೆಗಾಲದಲ್ಲಿ ಚರ್ಮವು ಎಣ್ಣೆಯುಕ್ತವಾಗಿ ಜಿಡ್ಡು ಜಿಡ್ಡಾಗಿರುತ್ತದೆ. ಈ Read more…

ಸುಂದರ ಹಾಗೂ ಹೊಳೆಯುವ ಉಗುರಿಗೆ ಹೀಗೆ ಬಳಸಿ ಟೂತ್ ಪೇಸ್ಟ್

ಸುಂದರ ಹಾಗೂ ಹೊಳೆಯುವ ಉಗುರುಗಳು ನಿಮ್ಮ ಕೈ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಳದಿ ಉಗುರುಗಳು ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಅನೇಕ ದಿನಗಳವರೆಗೆ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿದಲ್ಲಿ ಉಗುರು ಹಳದಿ Read more…

ಉಗುರಿನ ಮೇಲೆ ಕಾಣಿಸಿಕೊಳ್ಳುವ ಬಿಳಿ ಕಲೆಗೆ ಹೇಳಿ ʼಗುಡ್ ಬೈʼ

ಉಗುರುಗಳ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಕೈ ಕಾಲುಗಳ ಉಗುರುಗಳ ಮೇಲೆ ಕಾಣಿಸಿಕೊಳ್ಳುತ್ತದೆ.  ಈ ಕಲೆಗಳು ಸಣ್ಣದಾಗಿರಬಹುದು ಅಥವಾ ದೊಡ್ಡದಾಗಿರಬಹುದು. ಉಗುರುಗಳ ಮೇಲೆ ಬಿಳಿ ಕಲೆಗಳಿಗೆ Read more…

ಕಂಚಿನ ಪ್ರತಿಮೆಯನ್ನು ಇದರಿಂದ ಸ್ವಚ್ಛಗೊಳಿಸಿದರೆ ಮತ್ತೆ ಹೊಳಪಾಗುತ್ತದೆ

ಕೆಲವರು ಮನೆಯಲ್ಲಿ ಅಲಂಕಾರಕ್ಕಾಗಿ ಕಂಚಿನ ಪ್ರತಿಮೆಗಳನ್ನು ಇಡುತ್ತಾರೆ. ಆದರೆ ಇವುಗಳು ಬಹಳ ಬೇಗನೆ ಕಪ್ಪಾಗುತ್ತದೆ. ಇದರಿಂದ ಅದರ ಅಂದ ಕೆಡುತ್ತದೆ. ಹಾಗಾಗಿ ಅವುಗಳನ್ನು ಮತ್ತೆ ಹೊಳಪಾಗಿಸಲು ಇದರಿಂದ ಸ್ವಚ್ಛಗೊಳಿಸಿ. Read more…

ಫ್ರಿಜ್ ಅನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಫ್ರಿಜ್  ನಿಮ್ಮ ಕೆಲಸಗಳನ್ನು ಸುಲಭಗೊಳಿಸುತ್ತವೆ ನಿಜ. ಆದರೆ ಅದನ್ನು ಆಗಾಗ ಬಳಸುವುದರಿಂದ ಅದರ ಮೇಲ್ಭಾಗದಲ್ಲಿ ಕಲೆಗಳು ಬೀಳುತ್ತವೆ. ಇದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ಫ್ರಿಜ್ ಕ್ಲೀನ್ Read more…

ಲೆದರ್ ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ….?

ಲೆದರ್ ಪೀಠೋಪಕರಣಗಳು ಮನೆಗೆ ಆಕರ್ಷಕವಾದ ಲುಕ್ ನೀಡುತ್ತದೆ. ಹಾಗೇ ಇದು ತುಂಬಾ ದುಬಾರಿಯಾಗಿದೆ. ಅದನ್ನು ಸ್ವಚ್ಛಗೊಳಿಸಲು ನೀರನ್ನು ಬಳಸಲು ಆಗುವುದಿಲ್ಲ. ಹಾಗಾಗಿ ಅದನ್ನು ಕ್ಲೀನ್ ಮಾಡುವುದು ಹೇಗೆಂಬುದನ್ನು ತಿಳಿದುಕೊಳ್ಳಿ. Read more…

ಗುಲಾಬಿ ತುಟಿ ಪಡೆಯಲು ಈ ಮದ್ದನ್ನು ಬಳಸಿ

ಧೂಮಪಾನ, ರಾಸಾಯನಿಕಯುಕ್ತ ಲಿಪ್ ಬಾಮ್ ಹಚ್ಚುವುದರಿಂದ ತುಟಿಯ ಮೇಲಿನ ಭಾಗ ಕಪ್ಪಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ತುಟಿಗಳು ಕೆಂಪಾಗುವಂತೆ ಮಾಡಲು ಈ ಮನೆಮದ್ದನ್ನು Read more…

ನಾಲಿಗೆ ಸ್ವಚ್ಚ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಾವು ಆಹಾರಗಳನ್ನು ಸೇವಿಸುವುದರಿಂದ ನಾಲಿಗೆಯಲ್ಲಿ ಬಿಳಿ ಲೇಪನ ಉಂಟಾಗುತ್ತದೆ. ಇದನ್ನು ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಇದನ್ನು ನಿವಾರಿಸಲು ಈ Read more…

ಅಡುಗೆ ಮನೆಯಲ್ಲಿ ಜಿರಳೆ ಕಾಟವೇ….? ಇದನ್ನು ಸಿಂಪಡಿಸಿ

ಅಡುಗೆಮನೆಯನ್ನು ನೀವು ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡರೂ ಕೆಲವೊಮ್ಮೆ ವಿಪರೀತ ಜಿರಳೆಗಳು ನಿಮ್ಮ ನಿದ್ದೆಕೆಡಿಸಿ ಬಿಡುತ್ತವೆ. ಇವುಗಳನ್ನು ಹೇಗೆ ನಿಯಂತ್ರಿಸಬಹುದು ಗೊತ್ತೇ…? ಬಿಸಿ ನೀರಿಗೆ ವಿನೆಗರ್ ಬೆರೆಸಿ ರಾತ್ರಿ ಮಲಗುವ Read more…

ಮೆಂತ್ಯದಲ್ಲಿದೆ ಸಾಕಷ್ಟು ಆರೋಗ್ಯ ಪ್ರಯೋಜನ

ಮೆಂತ್ಯಕಾಳನ್ನು ಹೆಚ್ಚಾಗಿ ಅಡುಗೆಗಳಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಉತ್ತಮ. ಇದನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು ತಿಳಿಯೋಣ. *ಮಧುಮೇಹಿಗಳು ಮೆಂತ್ಯಕಾಳನ್ನು Read more…

ಹರಳೆಣ್ಣೆಯಿಂದ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ…?

ಹರಳೆಣ್ಣೆ ಕೂದಲಿನ ಆರೋಗ್ಯಕ್ಕೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಈ ಹರಳೆಣ್ಣೆಯಿಂದ ನಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹರಳೆಣ್ಣೆಯನ್ನು ಈ ಫೇಸ್ ಪ್ಯಾಕ್ ಗಳ ಜೊತೆಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...