alex Certify ಲೆದರ್ ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೆದರ್ ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ….?

ಲೆದರ್ ಪೀಠೋಪಕರಣಗಳು ಮನೆಗೆ ಆಕರ್ಷಕವಾದ ಲುಕ್ ನೀಡುತ್ತದೆ. ಹಾಗೇ ಇದು ತುಂಬಾ ದುಬಾರಿಯಾಗಿದೆ. ಅದನ್ನು ಸ್ವಚ್ಛಗೊಳಿಸಲು ನೀರನ್ನು ಬಳಸಲು ಆಗುವುದಿಲ್ಲ. ಹಾಗಾಗಿ ಅದನ್ನು ಕ್ಲೀನ್ ಮಾಡುವುದು ಹೇಗೆಂಬುದನ್ನು ತಿಳಿದುಕೊಳ್ಳಿ.

* ಲೆದರ್ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಲು ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಆ ಮಿಶ್ರಣವನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಅದರ ಮೇಲೆ ಸಿಂಪಡಿಸಿ ಬಳಿಕ ಬಟ್ಟೆಯಿಂದ ಸ್ವಚ್ಛಗೊಳಿಸಿ.

ತುರಿಕೆ ಸಮಸ್ಯೆಗೆ ಈಗ ಹೇಳಿ ‘ಗುಡ್ ಬೈ’……

* ಹಾಗೇ ಲೆದರ್ ಪೀಠೋಪಕರಣದ ಮೇಲೆ ಇಂಕ್ ಅಥವಾ ಇನ್ನಿತರ ಕಪ್ಪು ಕಲೆಗಳು ಕೆಲ ಬಿದ್ದಾಗ ನಿಂಬೆ ರಸವನ್ನು ಸಿಂಪಡಿಸಿ 20 ನಿಮಿಷ ಬಿಟ್ಟು ಬಟ್ಟೆಯಿಂದ ಕ್ಲೀನ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...