alex Certify ಕಂಚಿನ ಪ್ರತಿಮೆಯನ್ನು ಇದರಿಂದ ಸ್ವಚ್ಛಗೊಳಿಸಿದರೆ ಮತ್ತೆ ಹೊಳಪಾಗುತ್ತದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಚಿನ ಪ್ರತಿಮೆಯನ್ನು ಇದರಿಂದ ಸ್ವಚ್ಛಗೊಳಿಸಿದರೆ ಮತ್ತೆ ಹೊಳಪಾಗುತ್ತದೆ

ಕೆಲವರು ಮನೆಯಲ್ಲಿ ಅಲಂಕಾರಕ್ಕಾಗಿ ಕಂಚಿನ ಪ್ರತಿಮೆಗಳನ್ನು ಇಡುತ್ತಾರೆ. ಆದರೆ ಇವುಗಳು ಬಹಳ ಬೇಗನೆ ಕಪ್ಪಾಗುತ್ತದೆ. ಇದರಿಂದ ಅದರ ಅಂದ ಕೆಡುತ್ತದೆ. ಹಾಗಾಗಿ ಅವುಗಳನ್ನು ಮತ್ತೆ ಹೊಳಪಾಗಿಸಲು ಇದರಿಂದ ಸ್ವಚ್ಛಗೊಳಿಸಿ.

*ಕಂಚಿನ ಪ್ರತಿಮೆಯನ್ನು ಸ್ವಚ್ಛಗೊಳಿಸಲು ವಿನೆಗರ್ ಬಳಸಿ. ವಿನೆಗರ್ ನ್ನು ಕಂಚಿನ ಪ್ರತಿಮೆಯ ಮೇಲೆ ಸಿಂಪಡಿಸಿ 2 ನಿಮಿಷಗಳ ಕಾಲ ಬಿಟ್ಟು ಮೃದುವಾದ ಬಟ್ಟೆಯಿಂದ ಅಥವಾ ಹತ್ತಿಯಿಂದ ಸ್ವಚ್ಛಗೊಳಿಸಿ.

ಒಣ ಕೆಮ್ಮಿಗೆ ʼಮನೆ ಮದ್ದುʼ

*ನಿಂಬೆ ರಸ ಬಳಸಿ ಕಂಚಿನ ಪ್ರತಿಮೆಯನ್ನು ಹೊಳಪಾಗಿಸಬಹುದು. ಹಾಗಾಗಿ ಕಂಚಿನ ಪ್ರತಿಮೆಯ ಮೇಲೆ ನಿಂಬೆರಸವನ್ನು ಸಿಂಪಡಿಸಿ ಸ್ವಲ್ಪ ಸಮಯದವರೆಗೆ ಬಿಟ್ಟು ಹತ್ತಿಯ ಸಹಾಯದಿಂದ ಸ್ವಚ್ಛಗೊಳಿಸಿ. ಇದರಿಂದ ಕಂಚಿನ ಪ್ರತಿಮೆ ಹಾಳಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...