alex Certify ಟೊಮೆಟೊ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಬಿಗ್ ಶಾಕ್: ಸಾರ್ವಕಾಲಿಕ ದಾಖಲೆ ಬರೆದ ಟೊಮೆಟೊ ದರ; 15 ಕೆಜಿ ಬಾಕ್ಸ್ ಗೆ 3100 ರೂ.

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ತರಕಾರಿ ಬೆಳೆ ಕೂಡ ಹಾಳಾಗಿದ್ದು, ಇದರಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುತ್ತಿರುವುದರಿಂದ ಬೆಲೆ Read more…

ರುಚಿಕರವಾದ ʼಟೊಮೆಟೊʼ ಸೂಪ್ ಮಾಡುವ ವಿಧಾನ

ಸಂಜೆ ಸಮಯಕ್ಕೆ ಬಿಸಿ ಬಿಸಿಯಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ರುಚಿಕರವಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುವ ವಿಧಾನ ಇಲ್ಲಿದೆ ನೋಡಿ. 5 ಟೊಮೆಟೊಗಳನ್ನು Read more…

ಜನ ಸಾಮಾನ್ಯರಿಗೆ ಬಿಗ್ ಶಾಕ್: ದಾಖಲೆ ಬರೆದ ಟೊಮೆಟೊ ದರ ಕೆಜಿಗೆ 150 ರೂ.ವರೆಗೂ ಏರಿಕೆ

ಬೆಂಗಳೂರು: ಭಾರೀ ಮಳೆಯ ಕಾರಣ ಹೊಲದಲ್ಲಿಯೇ ಟೊಮೋಟೊ ಸೇರಿ ವಿವಿಧ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೇಟೊ ಪೂರೈಕೆಯಾಗುತ್ತಿದೆ. ಇದರ ಪರಿಣಾಮ ಟೊಮೆಟೊ ದರ ದಿಢೀರ್ ಏರಿಕೆ Read more…

ಟೊಮೆಟೊ ದರ ಭಾರಿ ಏರಿಕೆ: ಗ್ರಾಹಕರಿಗೆ ಬಿಗ್ ಶಾಕ್, ರೈತರಿಗೆ ಬಂಪರ್

ಕೋಲಾರ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಟೊಮೊಟೊ ಬೆಲೆ ಏರಿಕೆ ಕಂಡಿದೆ. 1 ಕೆಜಿ ದರ 70 ರೂಪಾಯಿಗಿಂತಲೂ ಹೆಚ್ಚಾಗಿದೆ. ಮಳೆಯ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದರಿಂದ Read more…

ಚಳಿಗಾಲದಲ್ಲಿ ಹೊಳೆಯುವ ತ್ವಚೆ ಪಡೆಯಲು ಇಲ್ಲಿದೆ ʼಉಪಾಯʼ

ಮಳೆ, ಚಳಿಗಾಲದಲ್ಲಿ ತ್ವಚೆ ರಕ್ಷಣೆ ಸವಾಲಿನ ಕೆಲಸವೇ ಸರಿ. ಅದಕ್ಕೆ ಕೆಲವು ಸಲಹೆಗಳಿವೆ. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಹಾಲನ್ನು ಸೌಂದರ್ಯ ವರ್ಧಕ, ರಕ್ಷಕವಾಗಿ ಬಳಸಬಹುದು. ಇದರಲ್ಲೂ ಹಸಿ Read more…

ಥಟ್ಟಂತ ರೆಡಿಯಾಗುತ್ತೆ ʼಕಡಲೇಕಾಯಿʼ ಚಾಟ್

ಚಾಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಸಂಜೆ ವೇಳೆ ಏನಾದರೂ ಚಾಟ್ ತಿನ್ನಬೇಕು ಎಂಬ ಆಸೆ ಅಗುತ್ತದೆ. ಆದರೆ ತಿನ್ನುವುದಕ್ಕೆ ಭಯವಾಗುತ್ತೆ. ಎಲ್ಲಿ ತೂಕ ಹೆಚ್ಚಾಗುತ್ತೋ ಎಂಬ ಅಂಜಿಕೆ Read more…

ಫಟಾಫಟ್ ಮಾಡಿ ಸವಿಯಿರಿ ʼಬಟರ್ ಚಿಕನ್ʼ

ಬಟರ್ ಚಿಕನ್ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಆದರೆ ಅದನ್ನು ಮಾಡುವುದಕ್ಕ ತುಂಬಾ ಸಮಯ ಬೇಕು ಎಂದು ಸುಮ್ಮನಾಗುತ್ತೇವೆ. ಇಲ್ಲಿ ಸುಲಭವಾಗಿ ಬಟರ್ ಚಿಕನ್ ಮಾಡುವ ವಿಧಾನವಿದೆ ಟ್ರೈ ಮಾಡಿ Read more…

ಸುಲಭವಾಗಿ ಮಾಡಬಹುದಾದ ‘ಕ್ಯಾಪ್ಸಿಕಂ ಮಸಾಲ’

ಅನ್ನ, ಚಪಾತಿ ಮಾಡಿದಾಗ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಕ್ಯಾಪ್ಸಿಕಂ ಮಸಾಲ ಇದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

ಸುಲಭವಾಗಿ ಮಾಡಿ ಕ್ಯಾರೆಟ್ – ಟೊಮೆಟೊ ಸೂಪ್

ಸೂಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಹೊಟೇಲ್ ಗೆ ಹೋದಾಗ ಸೂಪ್ ಆರ್ಡರ್ ಮಾಡಿಕೊಂಡು ಸವಿಯುತ್ತೇವೆ. ಸುಲಭವಾಗಿ ಮನೆಯಲ್ಲಿ ಸೂಪ್ ಮಾಡಿಕೊಂಡು ಸವಿಯಬಹುದು. ದೇಹದ ಆರೋಗ್ಯಕ್ಕೂ ಇದು ಒಳ್ಳೆಯದು. Read more…

ಬೆಳಗಿನ ತಿಂಡಿಗೆ ಮಾಡಿ ಸವಿಯಿರಿ ʼಕ್ಯಾಪ್ಸಿಕಂ ಬಾತ್ʼ

ಬೆಳಿಗ್ಗೆ ತಿಂಡಿಗೆ ಮನೆಯಲ್ಲಿಯೇ ಮಾಡಿ ಸವಿಯಿರಿ ರುಚಿಕರವಾದ ಕ್ಯಾಪ್ಸಿಕಂ ಬಾತ್. ಮಾಡುವುದಕ್ಕೆ ಕೂಡ ಸುಲಭವಿದೆ. ಒಮ್ಮೆ ಟ್ರೈ ಮಾಡಿ ನೋಡಿ. ಒಂದು ಬಾಣಲೆಗೆ 4 ಟೇಬಲ್ ಸ್ಪೂನ್ ಎಣ್ಣೆ Read more…

ಬಲು ರುಚಿಕರ ಈ ಎಗ್ ಬುರ್ಜಿ

ಮೊಟ್ಟೆಯಿಂದ ಬಿರಿಯಾನಿ, ಆಮ್ಲೇಟ್ ಮಾಡಿಕೊಂಡು ಸವಿಯುತ್ತೇವೆ.ಹಾಗೇ ಎಗ್ ಬುರ್ಜಿ ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಇದು ತುಂಬಾ ರುಚಿಕರವಾಗಿರುತ್ತದೆ. ಮಾಡುವುದಕ್ಕೂ ಬಲು ಸುಲಭ. ಬೇಕಾಗುವ ಸಾಮಗ್ರಿಗಳು: ಮೊಟ್ಟೆ-5, Read more…

ಇಲ್ಲಿದೆ ರುಚಿಯಾದ ʼರಸಂʼ ಮಾಡುವ ವಿಧಾನ

ಮದುವೆ ಮನೆಗಳಲ್ಲಿ ರುಚಿಕರವಾದ ರಸಂ ಸವಿದಿರುತ್ತೀರಿ. ಮನೆಯಲ್ಲಿ ಎಷ್ಟು ಸಲ ಟ್ರೈ ಮಾಡಿದರೂ ರುಚಿ ಆ ರೀತಿ ಬರಲ್ಲ ಎಂದು ತಲೆಕೆಡಿಸಿಕೊಂಡವರು ಒಮ್ಮೆ ಈ ವಿಧಾನ ಫಾಲೋ ಮಾಡಿ Read more…

ಕಡಿಮೆ ಬಂಡವಾಳದಲ್ಲಿ ಈ ವ್ಯವಹಾರ ಶುರು ಮಾಡಿ ಕೈತುಂಬ ಹಣ ಗಳಿಸಿ

ಇತ್ತೀಚಿನ ದಿನಗಳಲ್ಲಿ ಬ್ಯುಸಿನೆಸ್ ನಲ್ಲಿ ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸಣ್ಣ ಹಾಗೂ ಮಧ್ಯಮ ವ್ಯವಹಾರ ಶುರು ಮಾಡಲು ಅನೇಕರು ಉತ್ಸುಕರಾಗಿದ್ದಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸುವ Read more…

ಟೊಮೆಟೋದಲ್ಲಿದೆ ʼಸೌಂದರ್ಯʼದ ಗುಟ್ಟು

ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು. ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ Read more…

ಆಹಾ ಏನು ರುಚಿಯಂತೀರಾ ‘ಪಾಲಕ್’ ಪನ್ನೀರ್

ಪಾಲಕ್ ಪನ್ನೀರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರೋಟಿ ಜತೆಗ ಇದನ್ನು ತಿನ್ನಲು ಸಖತ್ ಆಗಿರುತ್ತದೆ. ಅದು ಅಲ್ಲದೇ, ಪಾಲಕ್ ಹಾಗೂ ಪನ್ನೀರ್ ನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು Read more…

ನಿಮ್ಮ ಮುಖ ತಕ್ಷಣ ಕಾಂತಿಯುತವಾಗಬೇಕೆ…..?

ಟೊಮೆಟೊ ಸಾಂಬಾರು ಮಾಡುವುದಕ್ಕೆ ಮಾತ್ರವಲ್ಲ. ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಇದು ಸಹಾಯಕಾರಿಯಾಗಿದೆ. ಟೊಮೆಟೊದಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಕಡಿಮೆ ಮಾಡುತ್ತದೆ. ಟೊಮೆಟೊವನ್ನು ಬಳಸಿ ಸುಲಭವಾಗಿ Read more…

ಬಾಯಲ್ಲಿ ನೀರೂರಿಸುವ ʼನುಗ್ಗೆಕಾಯಿʼ ಸಾಂಬಾರು

ಸಾಂಬಾರು ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ನುಗ್ಗೆಕಾಯಿ ಸಾಂಬಾರು ಎಂದರೆ ಊಟ ಒಂದು ತುತ್ತು ಜಾಸ್ತಿನೇ ಸೇರುತ್ತೆ. ನುಗ್ಗೆಕಾಯಿ ಸಾಂಬಾರು ಸುಲಭವಾಗಿ ಮಾಡಬಹುದು. ಜತೆಗೆ ಇದು ಆರೋಗ್ಯಕ್ಕೂ ತುಂಬಾ Read more…

ಥಟ್ಟಂತ ರೆಡಿಯಾಗುತ್ತೆ ಈ ʼಟೊಮೆಟೊʼ ದೋಸೆ

ದೋಸೆ ಹಿಟ್ಟು ರೆಡಿ ಮಾಡಿಕೊಳ್ಳುವುದಕ್ಕೆ ಸಮಯವಿಲ್ಲದೇ ಇದ್ದಾಗ ಅಥವಾ ಮನೆಗೆ ಯಾರಾದರೂ ಅತಿಥಿಗಳು ಸಡನ್ನಾಗಿ ಬಂದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ. ಆಗ ಈ ರುಚಿಕರವಾದ ಟೊಮೆಟೊ ದೋಸೆಯನ್ನು Read more…

ಮಣ್ಣಿನ ಫಲವತ್ತತೆ ಕಾಪಾಡಲು ಹಾಲನ್ನು ಹೀಗೆ ಬಳಸಿ

ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ನಮಗೆ ಶಕ್ತಿ ನೀಡುತ್ತದೆ. ಒಟ್ಟಾರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಅಲ್ಲದೇ ಈ Read more…

ತುಂಬಾ ರುಚಿಯಾಗಿರುತ್ತೆ ʼಈರುಳ್ಳಿʼ ಗೊಜ್ಜು

ದಿನ ತರಕಾರಿ ಸಾಂಬಾರು ತಿಂದು ಬೇಜಾರು ಆದವರು ಅಥವಾ ಮನೆಯಲ್ಲಿ ಮಾಡುವುದಕ್ಕೆ ಇವತ್ತೇನೂ ತರಕಾರಿ ಇಲ್ಲ ಎಂದುಕೊಳ್ಳುವವರಿಗೆ ಇಲ್ಲಿ ಸುಲಭವಾಗಿ ಈರುಳ್ಳಿ ಗೊಜ್ಜು ಮಾಡುವ ವಿಧಾನ ಇದೆ ನೋಡಿ. Read more…

‌ʼಪಾಸ್ತಾ ಸೂಪ್ʼ ಟ್ರೈ ಮಾಡಿದ್ದೀರಾ…?

ಪಾಸ್ತಾ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಅದು ಅಲ್ಲದೇ ಇದನ್ನು ಬೇಗನೆ ಕೂಡ ರೆಡಿ ಮಾಡಿಬಿಡಬಹುದು. ಮನೆಯಲ್ಲಿ ಒಮ್ಮೆ ಈ ಪಾಸ್ತಾ ಸೂಪ್ ಮಾಡಿ. ರುಚಿಯೂ ಚೆನ್ನಾಗಿರುತ್ತದೆ. ಜತೆಗೆ ಮಕ್ಕಳಿಗೂ Read more…

ಫ್ರಿಜ್‌ ಇಲ್ಲದೆಯೂ ಸೊಪ್ಪು ತಾಜಾ ಇರುವಂತಿಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಸೊಪ್ಪುಗಳು ಫ್ರಿಜ್ ನಲ್ಲಿ ಇದ್ದರೆ ಮಾತ್ರ ತಾಜಾ ಆಗಿ ಉಳಿಯುತ್ತದೆ ಎಂದು ನೀವು ಭಾವಿಸಬೇಕಿಲ್ಲ. ಫ್ರಿಜ್‌ ಹೊರತಾಗಿಯೂ ಅದನ್ನು ಫ್ರೆಶ್ ಆಗಿ ಉಳಿಸಬಹುದು. ಮಕ್ಕಳು ಹೆಡ್‌ ಫೋನ್‌ ಬಳಸ್ತಾರಾ…? Read more…

ಎಗ್ ರೈಸ್ ಮಾಡುವ ಸುಲಭ ವಿಧಾನ

ಬೇಕಾಗುವ ಪದಾರ್ಥಗಳು : ಅಕ್ಕಿ 1/4 ಕೆ ಜಿ, ಟೊಮಾಟೊ – 2, ಈರುಳ್ಳಿ – 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಪುದೀನಾ – Read more…

ಕಿಡ್ನಿ ಸಮಸ್ಯೆಯಿದ್ದರೆ ಇವುಗಳಿಂದ ದೂರವಿರಿ

ನಿಮ್ಮ ಕಿಡ್ನಿಯಲ್ಲಿ ಸ್ಟೋನ್ ಆಗಿದೆಯೇ, ಇದೇ ಕಾರಣಕ್ಕೆ ನಿಮಗೆ ವಿಪರೀತ ಹೊಟ್ಟೆ ನೋವು ಕಾಣಿಸಕೊಳ್ಳುತ್ತಿದೆಯೇ? ಹಾಗಿದ್ದರೆ ಈ ವಸ್ತುಗಳಿಂದ ದೂರವಿರುವುದು ಒಳ್ಳೆಯದು. ಪಾಲಕ್ ಸೊಪ್ಪನ್ನು ನಿತ್ಯ ಬಳಸುವುದು ಖಂಡಿತಾ Read more…

ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ

ಚಳಿಗಾಲದಲ್ಲಿ ಶುಷ್ಕ ವಾತಾವರಣದಿಂದ ಚರ್ಮ ತೇವಾಂಶ ಕಳೆದುಕೊಂಡು ಡ್ರೈ ಆಗುತ್ತದೆ. ಅದರಲ್ಲೂ ಒಣ ಚರ್ಮದವರು ಚಳಿಗಾಲದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮುಖಕ್ಕೆ Read more…

ನಿಮ್ಮನ್ನ ಕ್ಯಾನ್ಸರ್ ರೋಗದಿಂದ ರಕ್ಷಿಸುತ್ತೆ ಈ 5 ತರಕಾರಿಗಳು

ಕ್ಯಾನ್ಸರ್ ಒಂದು ಜೀವಕ್ಕೆ ಮಾರಕವಾದ ಕಾಯಿಲೆ. ಇದು ಶುರುವಾದಾಗಲೇ ಚಿಕಿತ್ಸೆ ನೀಡಿದರೆ ಮಾತ್ರ ಇದರಿಂದ ಪಾರಾಗಬಹುದು. ಹಾಗಾಗಿ ಇಂತಹ ಮಾರಕವಾದ ಕಾಯಿಲೆ ಬರದಂತೆ ತಡೆಯಲು ಈ ನಿಮ್ಮ ಆಹಾರದಲ್ಲಿ Read more…

ಫ್ರೆಂಚ್ ಪೊಟ್ಯಾಟೋ ʼಸಲಾಡ್ʼ ರೆಸಿಪಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ಸೌಂದರ್ಯದ ಗುಟ್ಟು ಬಿಚ್ಚಿಟ್ಟ ನಟಿ ರಾಕುಲ್ ಪ್ರೀತ್ ಸಿಂಗ್

ರಾಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದ ನಟಿಯಾಗಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಇತರರು ಅವರ ಮುಖದ ವೈಶಿಷ್ಟ್ಯಗಳಿಂದ ಪ್ರಭಾವಿತರಾಗಿದ್ದಾರೆ. ಅವರು ತಮ್ಮ ಚರ್ಮದ ಮೇಲಿನ ಕಾಂತಿಯನ್ನು ಕಾಪಾಡಿಕೊಳ್ಳಲು Read more…

ಒಣ ತ್ವಚೆ ನಿವಾರಣೆಗೆ ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ತ್ವಚೆ ಒಣಗುವುದು ಸಾಮಾನ್ಯ ಸಮಸ್ಯೆ. ಇದನ್ನು ಪರಿಹರಿಸಲು ಹೀಗೆ ಮಾಡಬಹುದು. ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ವಿಪರೀತ ತುರಿಕೆ ಹಾಗೂ ಕಡಿತ ಸಾಮಾನ್ಯವಾಗಿ ಕಂಡು ಬರುತ್ತದೆ. ಇದನ್ನು ದೂರ‌ Read more…

ಹೋಟೆಲ್ ಸ್ಟೈಲ್ ನ ಈ ಇಡ್ಲಿ – ಸಾಂಬಾರು ಮನೆಯಲ್ಲಿಯೇ ಮಾಡಿ ನೋಡಿ

ಬಿಸಿ ಬಿಸಿ ಇಡ್ಲಿ ಜತೆ ಸಾಂಬಾರು ಹಾಕಿಕೊಂಡು ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಇಲ್ಲಿ ಸುಲಭವಾಗಿ ಮಾಡುವ ಒಂದು ಸಾಂಬಾರು ಇದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ. ಬೇಕಾಗುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...