alex Certify ಸೌಂದರ್ಯದ ಗುಟ್ಟು ಬಿಚ್ಚಿಟ್ಟ ನಟಿ ರಾಕುಲ್ ಪ್ರೀತ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯದ ಗುಟ್ಟು ಬಿಚ್ಚಿಟ್ಟ ನಟಿ ರಾಕುಲ್ ಪ್ರೀತ್ ಸಿಂಗ್

ರಾಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದ ನಟಿಯಾಗಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಇತರರು ಅವರ ಮುಖದ ವೈಶಿಷ್ಟ್ಯಗಳಿಂದ ಪ್ರಭಾವಿತರಾಗಿದ್ದಾರೆ.

ಅವರು ತಮ್ಮ ಚರ್ಮದ ಮೇಲಿನ ಕಾಂತಿಯನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕೆಲವು ತೈಲಗಳು ಮತ್ತು ಸಿಟ್ರಿಕ್ ಹಣ್ಣುಗಳನ್ನು ಕಣ್ಣಿನ ಊತ ಮತ್ತು ಕಂದು ಬಣ್ಣವನ್ನು ತೊಡೆದುಹಾಕಲು ಮತ್ತು ಮುಖಕ್ಕೆ ಮಸಾಜ್ ಮಾಡಲು ನಟಿ ಬಳಸುತ್ತಾರೆ. ಪ್ರತಿದಿನ ಅವರು ಕಣ್ಣು ಮತ್ತು ಕುತ್ತಿಗೆ ಸೇರಿದಂತೆ ಇಡೀ ಮುಖಕ್ಕೆ ತೆಂಗಿನೆಣ್ಣೆ ಹಚ್ಚುತ್ತಾರಂತೆ.

ಚರ್ಮದ ಟ್ಯಾನಿಂಗ್ ತೆಗೆದುಹಾಕಲು ಸನ್ ಸ್ಕ್ರೀನ್ ಬಳಸುತ್ತಾರಂತೆ. ಟೊಮೆಟೊದಿಂದ ತಯಾರಿಸಿದ ಫೇಸ್ ಪ್ಯಾಕ್ ನ್ನು ಬಳಸುತ್ತಾರಂತೆ. ಮುಖಕ್ಕೆ ಅರಿಶಿನ, ಕಡಲೆಹಿಟ್ಟು ಮತ್ತು ಮೊಸರಿನ ಮಿಶ್ರಣವನ್ನು ಹಚ್ಚುತ್ತಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...