alex Certify ಕ್ವಾರಂಟೈನ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಜ ಸ್ಥಿತಿಯತ್ತ ಜನಜೀವನ: ಊರಿಗೆ ಹೊರಟವರಿಗೆ ಇಲ್ಲಿದೆ ಸಿಹಿ ಸುದ್ಧಿ

ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧ ತೆರವುಗೊಳಿಸಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದೇ ವೇಳೆ ಬಸ್ ಸಂಚಾರವು ಆರಂಭವಾಗಿದೆ. ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಜಿಲ್ಲೆಗಳ Read more…

ಮಾರಕ ಕೊರೊನಾಗೆ ಮತ್ತೊಂದು ಬಲಿ – ಮೃತರ ಸಂಖ್ಯೆ 32 ಕ್ಕೆ ಏರಿಕೆ

ಮಾರಣಾಂತಿಕ ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಇಂದು ಮತ್ತೊಂದು ಬಲಿಯಾಗಿದ್ದು, ಇದರಿಂದಾಗಿ ಮೃತಪಟ್ಟವರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕಲಬುರಗಿಯ ವೃದ್ದರೊಬ್ಬರು ಇಂದು ಬಲಿಯಾಗಿದ್ದಾರೆ ಎಂದು Read more…

ರಾಜ್ಯದಲ್ಲಿ ಇಂದೂ ಅಬ್ಬರಿಸಿದ ಕೊರೊನಾ: ಒಂದೇ ದಿನ 26 ಸೋಂಕು ಪ್ರಕರಣಗಳು ಪತ್ತೆ

ಮಂಗಳವಾರದಂದು ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಅಂದರೆ 63 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಂದೂ ಕೂಡಾ ಕೊರೊನಾ ಅಬ್ಬರ ಮುಂದುವರೆದಿದೆ. ಇಂದು ಒಟ್ಟು 26 ಪ್ರಕರಣಗಳು Read more…

‘ಕ್ವಾರಂಟೈನ್’ ನಲ್ಲಿದ್ದಾಗಲೇ ಮಹಿಳೆ ಜೊತೆ ಅಸಭ್ಯ ವರ್ತನೆ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಸೋಂಕು ವ್ಯಾಪಿಸದಂತೆ ತಡೆಯುವ ಸಲುವಾಗಿ ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಬರುವವರನ್ನು ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಹೀಗೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಜೊತೆಗಿದ್ದ Read more…

ಸೋನಂ ಕಪೂರ್ ಬೆಡ್ ರೂಮ್ ಹೇಗಿದೆ ಗೊತ್ತಾ…?

ಲಾಕ್ ಡೌನ್ ಸಂದರ್ಭದಲ್ಲಿ ನಟಿ ಸೋನಂ ಕಪೂರ್ ತನ್ನ ಗಂಡನ ಮನೆಯಲ್ಲಿ ಕಾಲ ಕಳೆಯುತ್ತಿದ್ದಾಳೆ. ಲಾಕ್‌ಡೌನ್‌ಗೆ ಸ್ವಲ್ಪ ಮುಂಚೆ ಅವಳು ತನ್ನ ಪತಿ ಆನಂದ್ ಅಹುಜಾ ಜೊತೆ ಲಂಡನ್‌ನಿಂದ Read more…

ಕೊರೊನಾ ಸೋಂಕಿತರ ‘ಕ್ವಾರಂಟೈನ್’ ಕುರಿತು ಹೊಸ ಮಾರ್ಗಸೂಚಿ

ಮೂರನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ವಿನಾಯಿತಿಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ, ಇದೀಗ ಕೊರೊನಾ ಸೋಂಕಿತರ ಕ್ವಾರಂಟೈನ್ ಕುರಿತು ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಕ್ವಾರಂಟೈನ್ ಕುರಿತ ಹೊಸ Read more…

ವಿದೇಶದಲ್ಲಿ ತಾವನುಭವಿಸಿದ ಸಂಕಷ್ಟವನ್ನು ಬಿಚ್ಚಿಟ್ಟ ನಟಿ ಜಯಮಾಲಾ ಪುತ್ರಿ

ಇಂಗ್ಲೆಂಡ್ ನ ವೇಲ್ಸ್ ನಗರದಲ್ಲಿರುವ ಸ್ವಾನ್ಸೀ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿಎಸ್ಸಿ ಆನರ್ಸ್ ವ್ಯಾಸಂಗ ಮಾಡುತ್ತಿದ್ದ ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಜಯಮಾಲಾ ಅವರ ಪುತ್ರಿ ಸೌಂದರ್ಯಾ ಕೊನೆಗೂ Read more…

ಕೊರೋನಾ ಭಯ: ಶಂಕಿತರ ಕ್ವಾರಂಟೈನ್ ಗೆ ಹಲವೆಡೆ ತೀವ್ರ ವಿರೋಧ

ಬೆಂಗಳೂರು: ಕೊರೋನಾ ಭಯದಿಂದಾಗಿ ಶಂಕಿತರ ಕ್ವಾರಂಟೈನ್ ಗೆ ಹಲವು ಕಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ವಾರಂಟೈನ್ ವಿರುದ್ಧ ರಾಜ್ಯದ ಹಲವೆಡೆ ಆಕ್ರೋಶ ಕೇಳಿದ್ದು ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಬಾರದು Read more…

ವಿದೇಶದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಹೊತ್ತ ಮೊದಲ ವಿಮಾನ ಬೆಂಗಳೂರಿಗೆ ಆಗಮನ

ಮೂರನೇ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಲವು ವಿನಾಯಿತಿಗಳನ್ನು ನೀಡಿದ್ದು, ಈ ಪೈಕಿ ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಲ್ಲಿ ಸಿಲುಕಿರುವವರನ್ನು ವಾಪಸ್ ಕರೆ ತರುವ ವಿಷಯವೂ Read more…

ಹೊರಗಿನಿಂದ ಬರುವವರಿಗೆ ರೈಲು ವೆಚ್ಚ ಭರಿಸಲಿದೆ ಸರ್ಕಾರ, 14 ದಿನ ಕ್ವಾರಂಟೈನ್ ಕಡ್ಡಾಯ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಬೇರೆ ಬೇರೆ ದೇಶ ಹಾಗೂ ರಾಜ್ಯದಿಂದ ಕನ್ನಡಿಗರು Read more…

ಹೊರ ರಾಜ್ಯಗಳಿಂದ ಹರಿದು ಬಂದ ನೂರಾರು ಮಂದಿ

ಶಿವಮೊಗ್ಗ: ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಅಗಮಿಸಿರುವ 289 ಮಂದಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕ್ವಾರೆಂಟೈನ್‍ಗೆ ಒಳಪಡಿಸಲಾಗಿದೆ. ಇವರ ಪೈಕಿ ಕಳೆದ ಎರಡು Read more…

ಚಾಮರಾಜನಗರಕ್ಕೂ ಕಾಲಿಟ್ಟ ಕೊರೊನಾ…? ಪೇದೆಯಿಂದ ಹಸಿರು ವಲಯದಲ್ಲಿ ಆತಂಕ

ಬೆಂಗಳೂರಿನ ಪೊಲೀಸ್ ಪೇದೆ ಈಗ ದೊಡ್ಡ ಸಮಸ್ಯೆಯಾಗ್ತಿದ್ದಾರೆ. ನಿನ್ನೆ ಪೊಲೀಸ್ ಪೇದೆಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿತ್ತು. ಈ ಪೊಲೀಸ್ ಪೇದೆ ಬೆಂಗಳೂರು ಮಾತ್ರವಲ್ಲ ಹಸಿರು ವಲಯ ಚಾಮರಾಜನಗರಕ್ಕೂ ಹೋಗಿ Read more…

ಡಿಸಿಎಂ ಸೇರಿ 5 ಸಚಿವರಿಗೆ ಕೊರೋನಾ ಟೆಸ್ಟ್, ಕ್ವಾರಂಟೈನ್ ನಲ್ಲಿ ಮೂವರು

ಬೆಂಗಳೂರು: ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಸೇರಿದಂತೆ ಐವರು ಸಚಿವರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ ನಾಲ್ವರ ವರದಿ ನೆಗೆಟಿವ್ ಬಂದಿದೆ. ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಚಿವರಾದ Read more…

ಕ್ವಾರಂಟೈನ್ ಕೇಂದ್ರದಲ್ಲಿ ಬಿಹಾರಿಗಳ ರಂಪಾಟ: ಗುಟ್ಕಾ, ಸಿಗರೇಟ್, ಮದ್ಯಕ್ಕೆ ಗಲಾಟೆ

ಬೆಂಗಳೂರು: ಮದ್ಯ, ಗುಟ್ಕಾ, ಸಿಗರೇಟ್ ಗಾಗಿ ಕ್ವಾರಂಟೈನ್ ನಲ್ಲಿರುವ ಬಿಹಾರ ಕೂಲಿಕಾರ್ಮಿಕರು ಗಲಾಟೆ ಮಾಡಿದ್ದಾರೆ. ರಾತ್ರಿ ಗುಟ್ಕಾ ಮತ್ತು ಎಣ್ಣೆಗಾಗಿ ಗಲಾಟೆ ನಡೆಸಿ ಸಿಗರೇಟ್ ಕೊಡಲೇಬೇಕೆಂದು ಒತ್ತಾಯಿಸಿದ್ದಾರೆ. ಹೊಂಗಸಂದ್ರ Read more…

ಕ್ವಾರಂಟೈನ್ ನಲ್ಲಿದ್ದ ಶಾಲೆಗೆ ಹಣ ಪಡೆಯದೆ ಬಣ್ಣ ಬಳಿದ ವಲಸೆ ಕಾರ್ಮಿಕರು

ಸಿಕರ್(ರಾಜಸ್ಥಾನ): ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರು ತಾವಿರುವ ಶಾಲೆಗೆ ಬಣ್ಣ ಬಳಿದಿದ್ದಾರೆ. ಹೌದು, ರಾಜಸ್ಥಾನದ ಸಿಕರ್ ನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದ ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶದ 54 ವಲಸೆ Read more…

ಬೆಂಗಳೂರಿಗರನ್ನ ಮತ್ತಷ್ಟು ಆತಂಕಕ್ಕೆ ನೂಕಿದ ಎರಡು ಪ್ರಕರಣ

ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎನ್ನುಷ್ಟರಲ್ಲಿ ಬೆಂಗಳೂರಿನಲ್ಲಿ ಇಂದು ಮತ್ತೆರಡು ಜನರಿಗೆ ಸೋಂಕು  ಕಾಣಿಸಿಕೊಂಡಿದೆ. ಎರಡೂ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ. ಮೊದಲ ಪ್ರಕರಣ ಬೊಮ್ಮನಹಳ್ಳಿಯಲ್ಲಿ ಕಾಣಿಸಿಕೊಂಡಿದೆ. ಬೊಮ್ಮನಹಳ್ಳಿಯಲ್ಲಿ ಕೂಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...