alex Certify ‌ʼಸಿಮ್‌ʼ ಕಾರ್ಡ್‌ ನಲ್ಲಿ ಸೋನು ಸೂದ್ ಚಿತ್ರ ಬಿಡಿಸಿದ ಅಭಿಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಸಿಮ್‌ʼ ಕಾರ್ಡ್‌ ನಲ್ಲಿ ಸೋನು ಸೂದ್ ಚಿತ್ರ ಬಿಡಿಸಿದ ಅಭಿಮಾನಿ

ಕೋವಿಡ್ ಸಂಕಷ್ಟದ ದಿನಗಳಲ್ಲಿ ತಮ್ಮ ಸಮಾಜಮುಖಿ ಕಾರ್ಯಗಳಿಂದ ದೇಶದೆಲ್ಲೆಡೆ ಖ್ಯಾತಿ ಪಡೆದ ಬಾಲಿವುಡ್ ನಟ ಸೋನು ಸೂದ್‌ ನೆಟ್ಟಿಗರ ಪಾಲಿನ ಡಾರ್ಲಿಂಗ್ ಆಗಿಬಿಟ್ಟಿದ್ದಾರೆ.

ಇದೀಗ ಸೋನು ಅಭಿಮಾನಿಯೊಬ್ಬರು ಅವರ ಚಿತ್ರವನ್ನು ಸಿಮ್ ಕಾರ್ಡ್‌ನಲ್ಲಿ ಪೇಂಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಸೋಮಿನ್ ಹೆಸರಿನ ಟ್ವಿಟ್ಟಿಗರೊಬ್ಬರು ಈ ಚಿತ್ರ ಶೇರ್‌ ಮಾಡಿಕೊಂಡಿದ್ದಾರೆ.

ಈ 8 ಉಡುಪುಗಳು ಹುಡುಗಿಯರ ವಾರ್ಡ್ರೋಬ್ ನಲ್ಲಿದ್ದರೆ ರೆಡಿಯಾಗಲು 5 ನಿಮಿಷ ಸಾಕು

ಈ ಫೋಟೋ ಖುದ್ದು ಸೋನು ಗಮನಕ್ಕೆ ಬಂದಿದ್ದು, “ಫ್ರೀ 10ಜಿ ನೆಟ್ವರ್ಕ್,” ಎಂದು ಪ್ರತಿಕ್ರಿಯಿಸಿದ್ದಾರೆ. ಸೋನುರ ಈ ಕೋಟ್ ರಿಪ್ಲೈಗೆ 7,000ಕ್ಕೂ ಹೆಚ್ಚಿನ ಲೈಕ್‌ಗಳು ಹಾಗೂ ಕಾಮೆಂಟ್‌ಗಳು ಬಂದಿವೆ.

ಈ ರಾಶಿ ವ್ಯಾಪಾರಿಗಳಿಗೆ ಇಂದು ಅದೃಷ್ಟದ ದಿನ

ತಮ್ಮ ಇನ್‌ಬಾಕ್ಸ್‌ಗೆ ಬರುವ ಇ-ಮೇಲ್‌ಗಳ ಸಂಖ್ಯೆಯ ಸ್ಕ್ರೀನ್‌ಶಾಟ್ ಶೇರ್‌ ಮಾಡಿಕೊಂಡ ಸೂದ್, ತಮ್ಮ ಬಳಿ ಅದೆಷ್ಟು ಮಂದಿ ಅನಾಮಿಕರು ಸಹಾಯ ಕೋರುತ್ತಾರೆ ಎಂಬ ಐಡಿಯಾ ನೀಡಿದ್ದಾರೆ. ಮೈಕ್ರೋಸಾಫ್ಟ್‌ ಔಟ್‌ಲುಕ್‌ನಲ್ಲಿರುವ ತಮ್ಮ ಇನ್‌ಬಾಕ್ಸ್‌ನ ಸ್ಕ್ರೀನ್‌ಶಾಟ್‌ ತೋರಿದ ಸೋನು, ಅದರಲ್ಲಿರುವ 52,348 ಸಂದೇಶಗಳನ್ನು ನೋಡಬಹುದಾಗಿದೆ.

— sonu sood (@SonuSood) October 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...