alex Certify ಕೊರೊನಾ ಲಸಿಕೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕೊರೊನಾ ಲಸಿಕೆ ಬದಲು ಲವಣಯುಕ್ತ ನೀರನ್ನ ಚುಚ್ಚಿದ ಆರೋಗ್ಯ ಸಿಬ್ಬಂದಿ..!

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಕಾಲಿಟ್ಟಾಗಿನಿಂದಲೂ ಸಾಕಷ್ಟು ಮೋಸದ ಜಾಲಗಳು ಬೆಳಕಿಗೆ ಬರುತ್ತಲೇ ಇವೆ. ಔಷಧಿಗಳು, ವೈದ್ಯಕೀಯ ಆಮ್ಲಜನಕ, ಪರೀಕ್ಷಾ ವರದಿ ಹೀಗೆ ಸಾಕಷ್ಟು ವಿಚಾರಗಳಲ್ಲಿ ಸೋಂಕಿತರ ಕುಟುಂಬಸ್ಥರನ್ನ ಮೋಸ Read more…

ಮಾಸ್ಕ್​ ಹಾಕದೆ ಪ್ರವಾಸಿಗರ ಬಿಂದಾಸ್‌ ಓಡಾಟ…! ಕೈಯಲ್ಲಿ ಕೋಲು ಹಿಡಿದು ಬಾಲಕನ ಕ್ಲಾಸ್

ಕೊರೊನಾ ಎರಡನೆ ಅಲೆಯ ಅಬ್ಬರವೇನೋ ಕಡಿಮೆ ಆಗಿರಬಹುದು. ಹಾಗೆಂದ ಮಾತ್ರಕ್ಕೆ ಕೊರೊನಾ ವಿರುದ್ಧ ಹೋರಾಟಕ್ಕೆ ಇನ್ನೂ ಅಂತ್ಯ ಸಿಕ್ಕಿಲ್ಲ. ದೇಶದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ Read more…

ʼಬೂಸ್ಟರ್​ ಶಾಟ್ʼ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಬೂಸ್ಟರ್​ ಡೋಸ್​ಗಳ ಸುರಕ್ಷತೆ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಾಮರ್ಥ್ಯದ ಬಗ್ಗೆ ಕ್ಲಿನಿಕಲ್​ ಪ್ರಯೋಗಗಳು ಮುಂದುವರಿಯುತ್ತಿದೆ ಎಂದು ಭಾರತ್​ ಬಯೋಟೆಕ್​ ಸಂಸ್ಥೆ ಹೇಳಿದೆ. ದೇಶದ 12 ಕೇಂದ್ರಗಳಲ್ಲಿ Read more…

ಕೋವಿಡ್: ಶೇ.99 ಮಂದಿ ಸಾವನ್ನಪ್ಪಿದ್ದರ ಹಿಂದಿನ ಕಾರಣ ಬಹಿರಂಗ

ಅಮೆರಿಕದಲ್ಲಿ ಇತ್ತೀಚೆಗೆ ವರದಿಯಾಗಿರುವ ಕೋವಿಡ್​ ಸಾವಿನ ಪ್ರಮಾಣದಲ್ಲಿ 99 ಪ್ರತಿಶತ ಮಂದಿ ಕೊರೊನಾ ಲಸಿಕೆ ಪಡೆಯದವರೇ ಆಗಿದ್ದಾರೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ. Read more…

ವೃದ್ಧನನ್ನ ಹೆಗಲ ಮೇಲೆ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಪೊಲೀಸ್​ ಸಿಬ್ಬಂದಿ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಕೊರೊನಾ ಸಂಕಷ್ಟ ಶುರುವಾದಾಗಿನಿಂದ ವೈದ್ಯಲೋಕದಂತೆಯೇ ಪೊಲೀಸರು ಸಹ ಜನರನ್ನ ಸೋಂಕಿನಿಂದ ಕಾಪಾಡಲು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಲೇ ಬಂದಿದ್ದಾರೆ. ಇದೇ ಮಾತಿಗೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ Read more…

ಕೊರೊನಾ ಲಸಿಕೆ ಪಡೆದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಕೊರೊನಾದಿಂದ ಸಾವಿಗೀಡಾಗೋದನ್ನ ತಡೆಯುವುದರಲ್ಲಿ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳ ಎರಡು ಡೋಸ್​ಗಳು 98 ಪ್ರತಿಶತ ಪರಿಣಾಮಕಾರಿಯಾಗಿದೆ. ಕೇವಲ ಒಂದು ಡೋಸ್​ ಲಸಿಕೆಯು ಕೊರೊನಾ ಸಾವಿನ ವಿರುದ್ಧ 92 ಪ್ರತಿಶತ Read more…

ʼಕೊರೊನಾ ರೂಪಾಂತರಿʼ ಆತಂಕದ ಮಧ್ಯೆ ನೆಮ್ಮದಿ ಸುದ್ದಿ ನೀಡಿದೆ ಈ ಕಂಪನಿ

ಜಾನ್ಸನ್​ & ಜಾನ್ಸನ್​ ಕಂಪನಿಯು ತಮ್ಮ ಸಿಂಗಲ್​ ಶಾಟ್​ ಕೊರೊನಾ ಲಸಿಕೆಯು ಡೆಲ್ಟಾ ರೂಪಾಂತರಿಗಳನ್ನ ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ. ಅಲ್ಲದೇ ಈ ಲಸಿಕೆಗಳು ಕೊರೊನಾ ವಿರುದ್ಧ Read more…

12 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ಕುರಿತಂತೆ ಕೇಂದ್ರದಿಂದ ಮಹತ್ವದ ಮಾಹಿತಿ

12 ರಿಂದ 18 ವರ್ಷ ಪ್ರಾಯದ ಮಕ್ಕಳಿಗೆ ಜುಲೈ ಅಂತ್ಯ ಇಲ್ಲವೇ ಆಗಸ್ಟ್​ ತಿಂಗಳ ಒಳಗಾಗಿ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಮಾಹಿತಿ Read more…

ಕೊರೊನಾ ಲಸಿಕೆ ಪಡೆದವರಿಗೆ ಕ್ಷೌರದಂಗಡಿಯಲ್ಲಿ ಸಿಗುತ್ತೆ ವಿಶೇಷ ಸೇವೆ..!

ಬಿಹಾರದ ದರ್ಭಾಂಗಾ ಜಿಲ್ಲೆಯ ಕ್ಷೌರದಂಗಡಿ ಮಾಲೀಕನೊಬ್ಬ ಕೋವಿಡ್​ ಲಸಿಕೆಯನ್ನ ಸ್ವೀಕರಿಸಿದವರಿಗೆ ಉಚಿತ ಹೇರ್ ​ಕಟ್​ ಹಾಗೂ ಶೇವಿಂಗ್​ ಮಾಡಿಕೊಡುವ ಆಫರ್ ನೀಡಿದ್ದಾರೆ. ಸಕ್ರಿಯ ರಾಜಕಾರಣದಿಂದ ಆಧ್ಯಾತ್ಮಿಕ ಲೋಕಕ್ಕೆ ವಾಲಿದ Read more…

ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಕುರಿತಂತೆ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಗರ್ಭಿಣಿಯರೂ ಸಹ ಕೋವಿಡ್​ 19 ವಿರುದ್ಧ ಲಸಿಕೆಯನ್ನ ಪಡೆಯಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿಸ Read more…

ಲಸಿಕಾ ಕೇಂದ್ರಕ್ಕೆ ತೆರಳಿ ಮೊದಲ ಡೋಸ್​ ಪಡೆಯೋ ಮೂಲಕ ಗ್ರಾಮಕ್ಕೆ ಮಾದರಿಯಾದ್ರು 96 ವರ್ಷದ ವೃದ್ಧೆ…!

ಕೊರೊನಾ ಲಸಿಕೆಗಾಗಿ ಕಾಯುತ್ತಿರುವವರ ಸಂಖ್ಯೆ ಒಂದೆಡೆಯಾದರೆ ಲಸಿಕೆಯಿಂದ ಜೀವಕ್ಕೆ ಏನಾದರೂ ಹಾನಿಯಾಗಿಬಿಡುತ್ತೇನೋ ಅಂತಾ ಹೆದರುವವರ ಪಂಗಡವೇ ಇನ್ನೊಂದು ಕಡೆ. ಲಸಿಕೆ ಅಂದರೆ ಸಾಕು ಹೆದರಿಕೊಳ್ಳುವವರ ನಡುವೆ ಬರೋಬ್ಬರಿ 96 Read more…

ಲಸಿಕೆ ತುಂಬದೆ ಸಿರಿಂಜ್​​ ಇಂಜೆಕ್ಟ್‌ ಮಾಡಿದ ನರ್ಸ್​: ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ..!

ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ಭರದಿಂದ ಸಾಗಿದೆ. ಈ ನಡುವೆ ಬಿಹಾರದ ನರ್ಸ್ ಒಬ್ಬರು ಸಿರಿಂಜ್​ ತುಂಬಿಸದೇ ವ್ಯಕ್ತಿಗೆ ಲಸಿಕೆ ನೀಡಿದಂತೆ ನಾಟಕ ಮಾಡಿದ್ದು, ಈ ವಿಡಿಯೋ ಸೋಶಿಯಲ್​ Read more…

ನಕಲಿ ಅಭಿಯಾನದಲ್ಲಿ ಲಸಿಕೆ ಸ್ವೀಕರಿಸಿದ TMC​ ಸಂಸದೆ..!

ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಲಸಿಕೆ ಪಡೆದ ಕೊರೊನಾ ಲಸಿಕಾ ಕೇಂದ್ರದಲ್ಲಿ ಐಎಎಸ್​ ಅಧಿಕಾರಿ ಸೋಗಿನಲ್ಲಿದ್ದ ವ್ಯಕ್ತಿಯೊಬ್ಬ ಸಾವಿರಕ್ಕೂ ಹೆಚ್ಚು ಲಸಿಕೆ ಪಡೆದವರ ಬಗ್ಗೆ ಮೇಲ್ವಿಚಾರಣೆ ನಡೆಸಿದ್ದು Read more…

ʼಕೊರೊನಾʼ ಲಸಿಕೆ ಪಡೆದವರ ದೇಹ ಆಯಸ್ಕಾಂತವಾಗುತ್ತಾ..? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ದೇಶದಲ್ಲಿ ಇತ್ತೀಚಿಗೆ ವರದಿಯಾದ ಕೆಲ ಪ್ರಕರಣಗಳ ಪ್ರಕಾರ ಕೊರೊನಾ ಲಸಿಕೆಯನ್ನ ಪಡೆದ ಬಳಿಕ ದೇಹದಲ್ಲಿ ಕಾಂತೀಯ ಶಕ್ತಿ ಬೆಳೆಯುತ್ತದೆ. ಇದರಿಂದ ಕಬ್ಬಿಣಗಳು ದೇಹವನ್ನ ಆಕರ್ಷಿಸುವ ಸಾಮರ್ಥ್ಯ ಹೊಂದುತ್ತವೆ ಎಂದು Read more…

ʼಕೊರೊನಾʼ ಲಸಿಕೆ ಪಡೆದುಕೊಂಡವರಿಗೆ ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್

ಐಸಿಎಂಆರ್​ ನಡೆಸಿದ ಹೊಸ ಅಧ್ಯಯನದ ಪ್ರಕಾರ ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಕೂಡ ಸಾವಿನ ಸಂಖ್ಯೆಯನ್ನ ಕಡಿಮೆ ಮಾಡಬಲ್ಲದು ಎಂಬ ಅಂಶ ಬಹಿರಂಗವಾಗಿದೆ. ಕೊರೊನಾ ಸಿಂಗಲ್​ ಡೋಸ್​​ ಪಡೆದರೆ Read more…

ಪ್ರಧಾನಿ ಮೋದಿ ಕಣ್ಣೀರಿನಿಂದ ಜನರ ಜೀವ ಉಳಿಯೋದಿಲ್ಲ: ರಾಹುಲ್​ ಗಾಂಧಿ ವ್ಯಂಗ್ಯ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ದೇಶದಲ್ಲಿ ಕೋವಿಡ್​ ನಿರ್ವಹಣೆಯ ಕುರಿತಂತೆ ಶ್ವೇತ ಪತ್ರ ಬಿಡುಗಡೆ ಮಾಡಿದ್ದು ಲಸಿಕೆ ಪೂರೈಕೆಯಲ್ಲಿ 100 ಪ್ರತಿಶತ ಸಾಧನೆ ಮಾಡೋದು ಕೊರೊನಾ ವಿರುದ್ಧ ಹೋರಾಟದ Read more…

ಕೊರೊನಾ ಲಸಿಕೆಯಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಾ..? ಸ್ಪಷ್ಟನೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಭರದಿಂದ ಸಾಗುತ್ತಾ ಇದ್ದು ಕೇಂದ್ರ ಸರ್ಕಾರ ಡಿಸೆಂಬರ್​ ತಿಂಗಳೊಳಗಾಗಿ ದೇಶದ ಸಂಪೂರ್ಣ ಜನತೆಗೆ ಲಸಿಕೆಯನ್ನ ನೀಡುವ ಗುರಿಯನ್ನ ಹೊಂದಿದೆ. ಕೊರೊನಾ ಲಸಿಕೆ ವಿಚಾರದಲ್ಲಿ Read more…

ಲಸಿಕೆ ಪ್ರಮಾಣ ಪತ್ರ ಪಡೆಯಲಾಗುತ್ತಿಲ್ಲವೇ…? ಹಾಗಾದ್ರೆ ಕೋವಿನ್‌ ಅಪ್ಲಿಕೇಶನ್‌ ನಲ್ಲಿ ಈ ಮಾರ್ಗ ಅನುಸರಿಸಿ

ಕೊರೊನಾ ಲಸಿಕೆಯ ಎರಡು ಡೋಸ್​ಗಳನ್ನ ಪಡೆದ ಬಳಿಕ ಪ್ರಮಾಣ ಪತ್ರ ಪಡೆಯುವಲ್ಲಿ ಸಂಕಷ್ಟ ಎದುರಿಸುತ್ತಿರೋರಿಗೆಂದೇ ಕೋವಿನ್​ ಅಪ್ಲಿಕೇಶನ್​ನಲ್ಲಿ ಹೊಸ ಸೌಲಭ್ಯವೊಂದನ್ನ ಪರಿಚಯಿಸಲಾಗಿದೆ. ಕೊರೊನಾ ಮೊದಲ ಹಾಗೂ ಎರಡನೆ ಡೋಸ್​ Read more…

ಯಾವಾಗ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ…? ಇಲ್ಲಿದೆ ತಜ್ಞರು ನೀಡಿರುವ ಮಹತ್ವದ ಮಾಹಿತಿ

ದೇಶದಲ್ಲಿ ಕೊರೊನಾ ಎರಡನೆ ಅಲೆಯು ಇಳಿಮುಖವಾಗುತ್ತಿರೋದರ ನಡುವೆಯೇ ಆರೋಗ್ಯ ತಜ್ಞರು ಮೂರನೆ ಅಲೆಯ ಮುನ್ಸೂಚನೆಯನ್ನ ನೀಡಿದ್ದಾರೆ. ಈ ವರ್ಷದ ಅಕ್ಟೋಬರ್ ತಿಂಗಳ ವೇಳೆಗೆ ಮೂರನೆ ಅಲೆಯು ದೇಶದಲ್ಲಿ ಶುರುವಾಗಲಿದೆ. Read more…

Big News: ಲಸಿಕೆ ಅಭಿಯಾನದಲ್ಲಿ ಗರ್ಭಿಣಿಯರಿಗೂ ಆದ್ಯತೆ ನೀಡಲು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆ

ಗರ್ಭಿಣಿಯೊಬ್ಬರು ಕೋವಿಡ್​ 19 ಲಸಿಕೆ ಅಭಿಯಾನದಲ್ಲಿ ಆದ್ಯತೆಯ ಆಧಾರದ ಮೇಲೆ ಗರ್ಭಿಣಿಯರನ್ನೂ ಸೇರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ದೆಹಲಿ ಹೈಕೋರ್ಟ್​ಗೆ Read more…

ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ ವೃದ್ಧನ ದೇಹದಲ್ಲಾಯ್ತು ವಿಚಿತ್ರ ಬದಲಾವಣೆ..!

ಕೊರೊನಾ ಲಸಿಕೆ ಪಡೆದ ಬಳಿಕ ಮೈ ಕೈ ನೋವು, ಜ್ವರ, ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತೆ ಅನ್ನೋದು ಈಗಂತೂ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮಹಾರಾಷ್ಟ್ರದ ನಾಸಿಕ್​​ನ ನಿವಾಸಿಯೊಬ್ಬರು ಕೊರೊನಾ Read more…

ಕೊರೊನಾ ಲಸಿಕೆ ಸ್ವೀಕರಿಸುವವರ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ

ಕಿಂಗ್​ ಜಾರ್ಜ್ಸ್​ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 989 ಆರೋಗ್ಯ ಕಾರ್ಯಕರ್ತರು ಹಾಗೂ 500 ಪ್ಲಾಸ್ಮಾ ದಾನಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಕೊರೊನಾ ಲಸಿಕೆ ಪಡೆದ ಬಳಿಕ ದೇಹದಲ್ಲಿ ಉತ್ಪತ್ತಿಯಾಗುವ ಆಂಟಿಬಾಡಿಗಳು Read more…

ನೀವು ‘ಆಧಾರ್’ ನೀಡಿ ಕೊರೋನಾ ಲಸಿಕೆ ಪಡೆದುಕೊಂಡಿದ್ರಾ..? ನಿಮ್ಮ ಅನುಮತಿ ಇಲ್ಲದೇ ಹೆಲ್ತ್ ಐಡಿ ರೆಡಿ…?

ನವದೆಹಲಿ: ‘ಆಧಾರ್’ ಬಳಸಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದೀರಾ? ಹಾಗಾದ್ರೆ ನಿಮ್ಮ ಅನುಮತಿಯಿಲ್ಲದೆ ನಿಮ್ಮ ರಾಷ್ಟ್ರೀಯ ಆರೋಗ್ಯ ID ಯನ್ನು ರಚಿಸಲಾಗಿದೆ. ಕೊರೋನಾ ಲಸಿಕೆ ಪಡೆದುಕೊಂಡವರ ಸರ್ಟಿಫಿಕೇಟ್ ಮೇಲೆ ಡಿಜಿಟಲ್ Read more…

ʼಕೊರೊನಾʼ ಲಸಿಕೆ ಪಡೆದ ಬಳಿಕ ರಕ್ತದೊತ್ತಡ ಹೆಚ್ಚಾಗಿದೆಯೇ..? ಹಾಗಾದ್ರೆ ಈ ಸುದ್ದಿ ಓದಿ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗಿದೆ. ಕೊರೊನಾ ಲಸಿಕೆ ಪಡೆದ ಬಳಿಕ ಉಂಟಾಗುವ ಸೈಡ್​ ಎಫೆಕ್ಟ್​ಗಳಿಗೆ ಹೆದರಿ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಲಸಿಕೆ ಪಡೆದ ಬಳಿಕ Read more…

ಲಸಿಕೆ ಪಡೆದ ವಧು ಹುಡುಕಾಡಿದ್ಲಾ ಸೂಕ್ತ ವರ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಇಡೀ ವಿಶ್ವವೇ ಕೊರೊನಾದ ವಿರುದ್ಧ ಹೋರಾಡುತ್ತಿದ್ದು ಡೆಡ್ಲಿ ವೈರಸ್​ನ್ನು ನಾಶ ಮಾಡಲು ಇನ್ನಿಲ್ಲದ ದಾರಿಯನ್ನ ಹುಡುಕುತ್ತಿದೆ. ಈ ನಡುವೆ ಕೊರೊನಾ ಲಸಿಕೆ ಅಭಿಯಾನ ಕೂಡ ಸೋಂಕಿನ ವಿರುದ್ಧದ ನಮ್ಮ Read more…

BIG NEWS: ಲಸಿಕೆ ಪಡೆಯಲು ‘ಆಧಾರ್’ ಕೊಟ್ಟವರಿಗೆ ಮುಖ್ಯ ಮಾಹಿತಿ, ನಿಮ್ಮ ಒಪ್ಪಿಗೆ ಇಲ್ಲದೇ ಆಧಾರ್ ಸಂಖ್ಯೆಗೆ ಹೆಲ್ತ್ ಐಡಿ ಜನರೇಟ್…?

ನವದೆಹಲಿ: ಕೊರೋನಾ ಲಸಿಕೆ ಪಡೆದುಕೊಂಡವರ ಸರ್ಟಿಫಿಕೇಟ್ ಮೇಲೆ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ಜನರೇಟ್ ಮಾಡಲಾಗುತ್ತದೆ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ನಡಿ ಐಡಿ ಜನರೇಟ್ ಮಾಡಲಾಗುತ್ತದೆ. ಲಸಿಕೆ Read more…

ಕೊರೊನಾ ಲಸಿಕೆ ಪಡೆಯುವವರಿಗೆ ಇಲ್ಲಿ ಸಿಗ್ತಿದೆ ಬಂಪರ್ ಆಫರ್…!

ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಅಸ್ತ್ರವನ್ನ ಬಳಕೆ ಮಾಡುತ್ತಿರುವ ಅಮೆರಿಕ ಕಳೆದ ಅನೇಕ ದಿನಗಳಿಂದ ದೇಶದ ಪ್ರಜೆಗಳಿಗೆ ಲಸಿಕೆಯನ್ನ ನೀಡುತ್ತಿದೆ. ಆದರೆ ಇದೀಗ ಕೊರೊನಾ ಲಸಿಕೆ ಅಭಿಯಾನಕ್ಕೆ ಜನರಿಂದ Read more…

ಆಧಾರ್, ಡಿಎಲ್ ಸೇರಿ ಗುರುತಿನ ಚೀಟಿ ಇಲ್ಲದವರಿಗೂ ಗುಡ್ ನ್ಯೂಸ್, ಲಸಿಕೆಗೆ ಬೇಕಿಲ್ಲ ಐಡಿ ಕಾರ್ಡ್

ಬೆಂಗಳೂರು: ಕೊರೋನಾ ಲಸಿಕೆ ಪಡೆಯಲು ಗುರುತಿನ ಚೀಟಿ ಬೇಕಿಲ್ಲ. ಗುರುತಿನ ಚೀಟಿ ಇಲ್ಲದವರಿಗೆ ಕೂಡ ಲಸಿಕೆ ನೀಡುವಂತೆ ಸರ್ಕಾರ ಸೂಚಿಸಿದೆ. ಕೊರೋನಾ ಲಸಿಕೆ ಪಡೆಯಲು ಆಧಾರ್, ಪಾನ್ ಕಾರ್ಡ್, Read more…

BREAKING NEWS: 12 -15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರ ಅನುಮತಿ

ಲಂಡನ್: ಬ್ರಿಟನ್ ನಲ್ಲಿ 12 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರದ ವತಿಯಿಂದ ಅನುಮತಿ ನೀಡಿದೆ. ಫೈಜರ್ ಮತ್ತು Read more…

ಕೈ ಮುಗಿದು ಬೇಡುತ್ತಿದ್ದೇನೆ ಜನರ ಜೀವ ಉಳಿಸಿ: ರಾಜ್ಯ ಸರ್ಕಾರಕ್ಕೆ ಡಿಕೆಶಿ ಆಗ್ರಹ

ರಾಜ್ಯದಲ್ಲಿ ಉಂಟಾಗಿರುವ ಕೊರೊನಾ ಲಸಿಕೆ ಅಭಾವದ ವಿರುದ್ಧ ಹಾಸನದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜನರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...