alex Certify ಕೂದಲು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡಿ ನೋವು ನಿವಾರಣೆಯಾಗಲು ಬಳಸಿ ʼಹರಳೆಣ್ಣೆʼ

ವಯಸ್ಸಾದಂತೆ ಜನರು ಮೊಣಕಾಲಿನ ನೋವಿನಿಂದ ಬಳಲುತ್ತಾರೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಬಹಳ ಕಷ್ಟವಾಗುತ್ತದೆ. ಇದಕ್ಕೆ ಹರಳೆಣ್ಣೆಯಿಂದ ಪರಿಹಾರ ಮಾಡಿಕೊಳ್ಳಿ. ಹರಳೆಣ್ಣೆ ಚರ್ಮ ಮತ್ತು ಕೂದಲಿಗೆ ಮಾತ್ರವಲ್ಲ ಮೂಳೆಗಳ ಸಮಸ್ಯೆಗೂ Read more…

ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ‘ಕೇಸರಿ’

  ಕೇಸರಿಯಲ್ಲಿರುವ ಖನಿಜಾಂಶಗಳು ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿದಿನ 5-6 ಎಳೆ ಕೇಸರಿಯನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬಳಿಕ ಅದನ್ನು ಬೆಳಿಗ್ಗೆ Read more…

ಮದುವೆ ಸಿದ್ದತೆಯಲ್ಲಿರುವ ಹುಡುಗಿ ಸೌಂದರ್ಯ ವೃದ್ಧಿಸಿಕೊಳ್ಳಲು ಬಳಸಿ ಈ ಹೂ

ಮದುವೆಯ ದಿನದಂದು ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲಾ ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಈ ಹೂಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. Read more…

ಕುಚ್ಚಲಕ್ಕಿಯಿಂದ ವೃದ್ಧಿಸಿಕೊಳ್ಳಿ ಸೌಂದರ್ಯ

ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಈಗ ಹೊಸ ವಿಷಯ ಎಂದರೆ ಕುಚ್ಚಲಕ್ಕಿಯಿಂದಲೂ ನಿಮ್ಮ Read more…

ತಲೆ ಹೊಟ್ಟು ನಿವಾರಣೆಗೆ ಹೀಗೆ ಬಳಸಿ ʼರೋಸ್ ವಾಟರ್ʼ

ರೋಸ್ ವಾಟರ್ ಕೇವಲ ಮುಖದ ಅಥವಾ ತ್ವಚೆಯ ಸೌಂದರ್ಯ ಹೆಚ್ಚಿಸಲು ಮಾತ್ರ ಮೀಸಲಲ್ಲ. ಇದರಿಂದ ಉದ್ದನೆಯ ಕೂದಲನ್ನೂ ಪಡೆಯಬಹುದು ಎಂಬುದು ನಿಮಗೆ ಗೊತ್ತೇ? ನಿಮ್ಮ ಕೂದಲು ಸದಾ ಎಣ್ಣೆಯುಕ್ತವಾಗಿದ್ದರೆ Read more…

ವಿಟಮಿನ್ ಡಿ ಸೇವನೆಯಿಂದ ಪಡೆಯಬಹುದು ಇಷ್ಟೆಲ್ಲಾ ಪ್ರಯೋಜನ

ವಿಟಮಿನ್ ಡಿ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಜೀವಸತ್ವ. ಇದು ಹಲವು ದೇಹದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಸೂರ್ಯನ ಬೆಳಕಿನಿಂದ ನಿಮಗೆ ಸಿಗುತ್ತದೆ. ಹಾಗೇ ಮೊಟ್ಟೆಯ ಹಳದಿ ಭಾಗ, Read more…

ಕೂದಲ ಆರೈಕೆಗೆ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ ಬ್ಲೀಚ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಕೂದಲು ಬ್ಲೀಚ್ ಮಾಡುವ ಪ್ರವೃತ್ತಿ ಇದೆ. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾಳಾಗುತ್ತದೆ. ಅದಕ್ಕಾಗಿ ಮನೆಯಲ್ಲಿಯೇ ಬ್ಲೀಚ್ Read more…

ವಾರದ ಯಾವ ದಿನ ಕೂದಲು ಮತ್ತು ಉಗುರು ಕತ್ತರಿಸಬಹುದು….? ಇದರ ಹಿಂದಿನ ಕಾರಣ ತಿಳಿಯೋಣ

ಪ್ರತಿ ದಿನವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ವಾರದ 7 ದಿನಗಳಲ್ಲಿ ಪ್ರತಿ ದಿನವನ್ನೂ ದೇವತೆ ಅಥವಾ ಗ್ರಹಕ್ಕೆ ಸಮರ್ಪಿಸಲಾಗಿದೆ. ವಾರದ ಯಾವ ದಿನ ಕೂದಲು ಕತ್ತರಿಸುವುದು ಮತ್ತು Read more…

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಬಾಳೆಹಣ್ಣಿನ ಹೇರ್ ಜೆಲ್

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅಲ್ಲದೇ ಬಾಳೆಹಣ್ಣಿನಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಹಾಗಾಗಿ ಬಾಳೆಹಣ್ಣಿನ ಹೇರ್ ಜೆಲ್ ತಯಾರಿಸಿ Read more…

ನೆತ್ತಿಯಲ್ಲಿ ತುರಿಕೆ ಸಮಸ್ಯೆಯೇ….? ಅಲೋವೇರಾ ಬಳಸಿ

ಹೆಚ್ಚಾಗಿ ನೆತ್ತಿಯ ಭಾಗದಲ್ಲಿ ಮೂಡುವ ಕೀವುಗುಳ್ಳೆಗಳು ವಿಪರೀತ ತುರಿಕೆಯನ್ನುಂಟು ಮಾಡುತ್ತವೆ. ಬಳಿಕ ಈ ಭಾಗದಲ್ಲಿ ಹೆಚ್ಚು ಕೂದಲು ಬೆಳೆಯದಂತೆ ಮಾಡುತ್ತವೆ. ಆರಂಭದ ಹಂತದಲ್ಲೇ ಅದನ್ನು ಗುರುತಿಸಿ ತಜ್ಞರ ಸಲಹೆ Read more…

ಅನಗತ್ಯ ಕೂದಲು ನಿವಾರಣೆಗೆ ಬಳಸಿ ಈ ವಿಧಾನ

ಮಹಿಳೆಯರಿಗೆ ದೇಹದಲ್ಲಿ ಅನಗತ್ಯವಾಗಿ ಕಾಣಿಸಿಕೊಳ್ಳುವ ಕೂದಲು ಹಲವು ಸಮಸ್ಯೆಗಳನ್ನು ತಂದೊಡ್ಡೀತು. ಇದರ ನಿವಾರಣೆಗೆ ಸರಳವಾದ ಹಲವು ವಿಧಾನಗಳಿವೆ. ಮೊದಲನೆಯದಾಗಿ ಶೇವಿಂಗ್. ಇದು ಸುಲಭದಲ್ಲಿ, ಕಡಿಮೆ ವೆಚ್ಚದಲ್ಲಿ ಮಾಡಿಕೊಳ್ಳಬಹುದಾದ ವಿಧಾನವಾಗಿದ್ದರೂ Read more…

ಎಚ್ಚರ….! ನೀವೂ ಮೂಗಿನಲ್ಲಿರುವ ಕೂದಲು ಕತ್ತರಿಸ್ತೀರಾ….?

ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲಿರುವ ಅನಗತ್ಯ ಕೂದಲನ್ನು ಕತ್ತರಿಸುತ್ತೇವೆ. ಹಾಗೆ ಮೂಗಿನ ಒಳಗಿರುವ ಕೂದಲನ್ನು ಕೆಲವರು ತೆಗೆಯುತ್ತಾರೆ. ಆದ್ರೆ ಈ ಕೂದಲು ತೆಗೆಯುವುದ್ರಿಂದ Read more…

Viral Video | ವಿಮಾನ ನಿಲ್ದಾಣದಲ್ಲಿ ಕೂದಲು ಹಿಡಿದು ಗುದ್ದಾಟ ನಡೆಸಿದ ಯುವತಿಯರು

ಚಿಕಾಗೋದ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಗಲಾಟೆ ನಡೆದಿದ್ದು ಇದರ ವಿಡಿಯೋ ವೈರಲ್‌ ಆಗಿದೆ. ಹತ್ತಾರು ಮಂದಿ ವಿಮಾನ ನಿಲ್ದಾಣದಲ್ಲಿ ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ವಿಮಾನ ನಿಲ್ದಾಣದ Read more…

ಕೂದಲಿನ ಬದಲಾವಣೆಯಿಂದಲೇ ಪತ್ತೆ ಮಾಡಬಹುದು ಹೃದಯಾಘಾತದ ಅಪಾಯ; ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ…..!

ಇತ್ತೀಚಿನ ಸಂಶೋಧನೆಯೊಂದರಲ್ಲಿ ಭವಿಷ್ಯದಲ್ಲಿ ಹೃದಯಾಘಾತವಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ಯಾವುದೇ ವ್ಯಕ್ತಿಯ ಕೂದಲಿನಿಂದ ಕಂಡುಹಿಡಿಯಬಹುದು ಅನ್ನೋದು ದೃಢಪಟ್ಟಿದೆ. ಒತ್ತಡದ ಹಾರ್ಮೋನುಗಳು ಮಾನವನ ಕೂದಲಿನಲ್ಲಿ ಇರುತ್ತವೆ ಎಂದು ಸಂಶೋಧಕರು ಇತ್ತೀಚೆಗೆ Read more…

ಮಾವಿನ ಹಣ್ಣಿನಿಂದ ಮಾಡಿ ಕೂದಲಿನ ಆರೈಕೆ

ಮಾವಿನ ಹಣ್ಣು ಎಲ್ಲರೂ ಇಷ್ಟಪಡುವಂತಹ ಸಿಹಿಯಾದ, ರುಚಿಯಾದ ಹಣ್ಣು. ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲ ಸೌಂದರ್ಯ ವೃದ್ಧಿಸಲು ಕೂಡ ತುಂಬಾ ಉಪಯೋಗಕಾರಿ. ಹೇಗೆ ಅಂದರೆ. * ಮಾವಿನ ಹಣ್ಣಿನ Read more…

ಔಷಧೀಯ ಪ್ರಯೋಜನವಿರುವ ಜಾಯಿಕಾಯಿ

ಕಾಡು ಉತ್ಪನ್ನ ಎಂದೇ ಕರೆಯಿಸಿಕೊಳ್ಳುವ ಜಾಯಿಕಾಯಿಯನ್ನು ಹಲವರು ಮನೆಯ ತೋಟಗಳಲ್ಲಿ ಬಳಸುತ್ತಾರೆ. ಪುಲಾವ್, ಬಿರಿಯಾನಿ ಮೊದಲಾದ ಮಸಾಲೆಗಳಿಗೆ ಜಾಯಿಕಾಯಿ ಹೆಚ್ಚಿನ ರುಚಿ ತಂದು ಕೊಡುತ್ತದೆ. ಅಡುಗೆ ಮನೆಯಲ್ಲಿ ಇದನ್ನು Read more…

ಟೊಮೆಟೊ ಕೆಚಪ್ ನ ಇತರ ಪ್ರಯೋಜನವೇನು ಗೊತ್ತಾ…..?

ಟೊಮೆಟೊ ಕೆಚಪ್ ಅನ್ನು ನೀವು ಅಡುಗೆ ಕೆಲಸಗಳಿಗೆ ಮಾತ್ರ ಸೀಮಿತಪಡಿಸಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದು ನೋಡಿ. ಮ್ಯಾಗಿ, ಚಪಾತಿಯೊಂದಿಗೆ ಮಕ್ಕಳು ಇಷ್ಟಪಟ್ಟು Read more…

ತೆಂಗಿನ ಹಾಲು ಹೀಗೆ ಬಳಸಿ ʼಆರೋಗ್ಯʼ ಸಮಸ್ಯೆ ನಿವಾರಿಸಿ

ತೆಂಗಿನ ಹಾಲನ್ನು ಹೆಚ್ಚಾಗಿ ವಿಧವಿಧವಾದ ಅಡುಗೆಗಳನ್ನು ತಯಾರಿಸಲು ಬಳಸುತ್ತಾರೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅದು ಯಾವುದೆಂಬುದನ್ನು Read more…

ತಲೆಗೆ ಎಣ್ಣೆ ಹಚ್ಚಿದ ನ೦ತರ ಹೆಚ್ಚು ಹೊತ್ತು ಬಿಡಬೇಡಿ, ಏಕೆಂದರೆ

ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ? ಕೂದಲಿಗೆ Read more…

ತಲೆ ಬಾಚುವಾಗ ಬಾಚಣಿಕೆ ಕೆಳಗೆ ಬಿದ್ರೆ ಏನು ‘ಸಂಕೇತ’ ಗೊತ್ತಾ…..?

ಪ್ರತಿಯೊಬ್ಬ ಮಹಿಳೆ ಅಂದವನ್ನು ಕೂದಲು ಹೆಚ್ಚಿಸುತ್ತದೆ. ಸುಂದರವಾಗಿ ಕಾಣಲು ಮಹಿಳೆಯರು ಕೂದಲಿನ ಆರೈಕೆ ಮಾಡ್ತಾರೆ. ಕಪ್ಪನೆಯ ಉದ್ದನೆ ಕೂದಲು ಮಹಿಳೆ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ ಶಾಸ್ತ್ರದಲ್ಲೂ Read more…

ಹಸಿರು ಬಟಾಣಿಯ ಈ ಹೇರ್ ಪ್ಯಾಕ್ ಒಮ್ಮೆ ಬಳಸಿ ನೋಡಿ

ಹಸಿರು ಬಟಾಣಿಗಳನ್ನು ಅಡುಗೆಗೆ ಬಳಸಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದನ್ನು ಕೂದಲಿನ ಸೌಂದರ್ಯ ವೃದ್ಧಿಸಲು ಬಳಸಬಹುದು. ಅದಕ್ಕಾಗಿ ಹಸಿರು ಬಟಾಣಿಯ ಈ ಹೇರ್ ಪ್ಯಾಕ್ Read more…

ಕೂದಲಿನ ಬೆಳವಣೆಗೆಗೆ ಅತ್ಯಗತ್ಯವಾದ ವಿಟಮಿನ್ ಗಳು ಯಾವುವು ಗೊತ್ತಾ….?

ನಮ್ಮ ದೇಹದ ಜೀವಕೋಶಗಳ ಬೆಳವಣಿಗೆಗೆ ಜೀವಸತ್ವಗಳು ಬೇಕಾಗುತ್ತದೆ. ಅದರಲ್ಲಿ ಕೂದಲು ಕೂಡ ಒಂದು. ಮಾನವ ದೇಹದಲ್ಲಿ ಕೂದಲು ಬೆಳೆಯುವ ಅಂಗಾಂಶವಾದ ಕಾರಣ ಅದರ ಬೆಳವಣಿಗೆಗೆ ಅಗತ್ಯವಾದ ವಿಟಮಿನ್ ಗಳು Read more…

ಈ ನೈಸರ್ಗಿಕ ಪದಾರ್ಥ ಬಳಸಿ ಡ್ಯಾಮೇಜ್ ಆದ ಕೂದಲಿಗೆ ಮತ್ತೆ ಜೀವ ತುಂಬಿರಿ

ಅತಿಯಾದ ರಾಸಾಯನಿಕಗಳ ಬಳಕೆ, ಮಾಲಿನ್ಯ, ಶಾಖ, ಸೂರ್ಯನ ಕಿರಣಗಳಿಂದ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರಿ ಕೂದಲು ಒಣಗುತ್ತದೆ. ಇದರಿಂದ ಕೂದಲು ಡ್ಯಾಮೇಜ್ ಆಗುತ್ತದೆ. ಈ ಬಗ್ಗೆ ಚಿಂತೆ Read more…

ಋತುಬಂಧಕ್ಕೊಳಗಾಗುವ ಮಹಿಳೆಯರಲ್ಲಿ ಕಾಡುತ್ತೆ ಈ ಸಮಸ್ಯೆ

ಮಹಿಳೆಯರು 45 ವರ್ಷದ ಬಳಿಕ ಋತುಬಂಧಕ್ಕೆ ಒಳಗಾಗುತ್ತಾರೆ. ಇದರಿಂದ ಅವರಲ್ಲಿ ಹಾರ್ಮೋನ್ ಬದಲಾವಣೆಗಳಾಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ. *ತೂಕ ಹೆಚ್ಚಾಗುವುದು : ಋತುಬಂಧದಿಂದ Read more…

ಅನಗತ್ಯ ಕೂದಲ ನಿವಾರಣೆಗೆ ಇಲ್ಲಿವೆ ವಿವಿಧ ವಿಧಾನಗಳು

ಮಹಿಳೆಯರು ಹೆಚ್ಚಾಗಿ ತಮ್ಮ ಕೈಕಾಲಿನಲ್ಲಿ ಕಂಡುಬರುವ ಅನಗತ್ಯ ಕೂದಲುಗಳನ್ನು ನಿವಾರಣೆ ಮಾಡುತ್ತಾರೆ. ಇದರಿಂದ ಅವರ ಕೈಕಾಲಿನ ಅಂದ ಹೆಚ್ಚುತ್ತದೆ. ಈ ಅನಗತ್ಯ ಕೂದಲನ್ನು ನಿವಾರಣೆ ಮಾಡಲು ಹಲವು ವಿಧಾನಗಳಿವೆ. Read more…

ಸೀಗೆಕಾಯಿಯಿಂದ ಕೂದಲಿನ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ……?

ಸೀಗೆಕಾಯಿ ಕೂದಲಿಗೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆಯುರ್ವೇದದಲ್ಲಿ ಕೂದಲಿನ ಚಿಕಿತ್ಸೆಗೆ ಇದನ್ನು ಬಳಸುತ್ತಾರೆ. ಇದನ್ನು ಬಳಸಿ ಉದ್ದವಾದ, ಕಪ್ಪಾದ, ದಪ್ಪವಾದ ಕೂದಲನ್ನು ಪಡೆಯಬಹುದು. ಹಾಗಾಗಿ ಸೀಗೆಕಾಯಿಯನ್ನು Read more…

ಕೂದಲ ತುದಿ ಕವಲೊಡೆದಿದೆಯಾ….? ಈ ಸಮಸ್ಯೆಗೂ ಇದೆ ‘ಮದ್ದು’

ತ್ವಚೆಯನ್ನು ಆರೈಕೆ ಮಾಡುವಷ್ಟೇ ಮಹತ್ವವನ್ನು ಕೂದಲ ಕಾಳಜಿಗೂ ಕೊಟ್ಟರೆ ಮಾತ್ರ ನಿಮ್ಮ ಸೌಂದರ್ಯ ನೈಸರ್ಗಿಕವಾಗಿಯೂ, ಆಕರ್ಷಕವಾಗಿಯೂ ಕಾಣಿಸಿಕೊಳ್ಳುತ್ತದೆ. ಕೂದಲು ಕವಲೊಡೆಯುವುದರಿಂದ ಉದ್ದಗೆ ಬೆಳೆಯುವುದಿಲ್ಲ ಮತ್ತು ಉದುರುವುದೂ ಹೆಚ್ಚುತ್ತದೆ. ಕೂದಲು Read more…

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಿ ಆರೋಗ್ಯಕ್ಕೆ ಇಷ್ಟೊಂದು ಲಾಭ ಕೊಡುತ್ತೆ ಗೋಧಿ ಹುಲ್ಲು

ಮನೆಯ ವಾತಾವರಣದಲ್ಲಿ ಅತ್ಯಂತ ಅನಾಯಾಸವಾಗಿ ಬೆಳೆಸಿಕೊಳ್ಳುವಂತಹ ಸಸ್ಯವೇ ಗೋಧಿ ಹುಲ್ಲು. ಇದನ್ನು ಖಾಲಿ ಹೊಟ್ಟೆಗೆ ರಸವಾಗಿ ತೆಗೆದುಕೊಂಡರೆ ಸರ್ವರೋಗ ನಿವಾರಣೆಯಾಗಿ ಉಪಯೋಗವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಇದರಲ್ಲಿ Read more…

ಗುಲಾಬಿ ಹೇರ್ ಪ್ಯಾಕ್ ನಿವಾರಣೆ ಮಾಡುತ್ತೆ ಕೂದಲಿನ ಎಲ್ಲಾ ಸಮಸ್ಯೆ

ಗುಲಾಬಿ ದಳಗಳು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಮಾತ್ರವಲ್ಲ ಇದರಿಂದ ಕೂದಲಿನ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. 1ಕಪ್ ತೆಂಗಿನೆಣ್ಣೆಯಲ್ಲಿ ಸ್ವಲ್ಪ ಗುಲಾಬಿ Read more…

ತಾಜಾ ಕರಿಬೇವು ಸೇವಿಸುವುದರಿಂದ ಇದೆ ಈ ಪ್ರಯೋಜನ

ಕರಿಬೇವಿನ ಸೊಪ್ಪನ್ನು ಪ್ರತಿಬಾರಿ ಅಂಗಡಿಯಿಂದ ತರುವ ಬದಲು ಮನೆಯ ಹಿತ್ತಲಲ್ಲೇ ಬೆಳೆದು ಬಳಸುವುದು ಒಳ್ಳೆಯದು. ಅಂಗಡಿಯಿಂದ ತಂದರೆ ಅದನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಬಹುಬೇಗ ಹಾಳಾಗುವ ಇಲ್ಲವೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...