alex Certify ಉಕ್ರೇನ್ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್ ಮೇಲೆ ರಷ್ಯಾ ದಾಳಿ; ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ; ಸಿಎಂ ಬೊಮ್ಮಾಯಿ ಭರವಸೆ

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ Read more…

BIG NEWS: ರಷ್ಯಾ ವಿರುದ್ಧ ಹೋರಾಡಲು ಕರೆ; ನಾಗರಿಕರ ಕೈಗೆ 10,000 ಬಂದೂಕು ಕೊಟ್ಟ ಉಕ್ರೇನ್

ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿದೆ. ಆದಾಗ್ಯೂ ಶರಣಾಗುವ ಪ್ರಶ್ನೆ ಇಲ್ಲ, ಹೋರಾಟ ಮುಂದುವರೆಸುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ತಿಳಿಸಿದ್ದಾರೆ. Read more…

ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪುತ್ರಿಯನ್ನು ಬೀಳ್ಕೊಟ್ಟು ಕಣ್ಣೀರಿಟ್ಟ ತಂದೆ, ವಿಡಿಯೋ ವೈರಲ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದಾಗಿನಿಂದ ಉಕ್ರೇನ್​ ತನ್ನ ಸಶಸ್ತ್ರ ಪಡೆಗಿಂತಲೂ ಅಧಿಕವಾದ ರಷ್ಯಾದ ಪಡೆಯನ್ನು ಎದುರಿಸುತ್ತಿದೆ . ಮಿಲಿಟರಿ ಪಡೆ ಹಾಗೂ Read more…

BIG NEWS: ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 91 ವಿದ್ಯಾರ್ಥಿಗಳು; ಇಲ್ಲಿದೆ ಮಾಹಿತಿ

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವೆ ಭೀಕರ ಸಮರ ಆರಂಭವಾಗಿದ್ದು, ಎರಡನೇ ದಿನವಾದ ಇಂದು ರಷ್ಯಾ ದಾಳಿ ಮುಂದುವರೆಸಿದೆ. ಯುದ್ಧದಿಂದಾಗಿ ಉಕ್ರೇನ್ ನಲ್ಲಿ ರಾಜ್ಯದ 91 ವಿದ್ಯಾರ್ಥಿಗಳು ಸಂಕಷ್ಟಕ್ಕೆ Read more…

BIG NEWS: ಬಂಕರ್ ನಲ್ಲಿ ಅಡಗಿ ಕುಳಿತ 700 ವಿದ್ಯಾರ್ಥಿಗಳು; ಸಹಾಯಕ್ಕಾಗಿ ಭಾರತದ ವಿದ್ಯಾರ್ಥಿನಿ ಮೊರೆ

ಕೈವ್: ರಷ್ಯಾ ಭೀಕರ ದಾಳಿಗೆ ಉಕ್ರೇನ್ ಸಂಪೂರ್ಣ ನಲುಗಿ ಹೋಗಿದ್ದು, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ನಲ್ಲಿ ಹಾಸ್ಟೆಲ್ ಒಂದರ ಮೇಲೆ ರಷ್ಯಾ ಸೇನೆ Read more…

BIG NEWS: ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ; 137 ಜನರು ಸಾವು; 11 ವಾಯುನೆಲೆಗಳು ನೆಲಸಮ; ಉಕ್ರೇನ್ ಪರಮಾಣು ಸ್ಥಾವರ ರಷ್ಯಾ ವಶಕ್ಕೆ

ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಎರಡನೇ ದಿನ ಮುಂದುವರೆದಿದ್ದು, ರಷ್ಯಾದ ಭೀಕರ ದಾಳಿಗೆ ಉಕ್ರೇನ್ ನಲ್ಲಿ 137 ಜನರು ಸಾವನ್ನಪ್ಪಿದ್ದು, 316 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯಾ Read more…

BREAKING: ಸುಪ್ರೀಂ ಕೋರ್ಟ್ ಅಂಗಳ ತಲುಪಿದ ರಷ್ಯಾ -ಉಕ್ರೇನ್ ಸಂಘರ್ಷ; ಭಾರತೀಯರ ಕರೆತರಲು PIL

ನವದೆಹಲಿ: ಉಕ್ರೇನ್ ನಿಂದ ಭಾರತೀಯರನ್ನು ಕರೆತರಲು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಭಾರತೀಯರು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಶೀಘ್ರವೇ ಕರೆ ತರಬೇಕು. ಆತಂಕದಲ್ಲಿರುವ Read more…

ಉಕ್ರೇನ್ ತಿರುಗೇಟು: ರಷ್ಯಾದ 800 ಸೈನಿಕರು ಸಾವು, 30 ಯುದ್ಧ ಟ್ಯಾಂಕರ್, 6 ಕಾಪ್ಟರ್, 2 ವಿಮಾನ ನಾಶ

ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಉಕ್ರೇನ್ ದಾಳಿಯಲ್ಲಿ 800 ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಮಾಹಿತಿ ನೀಡಿದ್ದಾರೆ. ಕೀವ್ ಬಳಿ Read more…

ದಿಢೀರ್ ಗಗನಕ್ಕೇರಿದ ಬಂಗಾರದ ಬೆಲೆ, ಬೆಳ್ಳಿಯೂ ಭಾರೀ ದುಬಾರಿ

ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿದೆ. ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ ಬೆಂಗಳೂರಿನಲ್ಲಿ 1370 Read more…

ರಷ್ಯಾ ಯುದ್ಧ ದಾಹಕ್ಕೆ ಉಕ್ರೇನ್ ಉಡೀಸ್: ದಾಳಿ ಸಮರ್ಥಿಸಿಕೊಂಡ ರಷ್ಯಾ, ನ್ಯಾಟೋ ಪಡೆಗಳಿಗೆ ತಿರುಗೇಟು: ಮೊದಲ ದಿನದ ಯುದ್ದ, ನಂತ್ರ ಏನೇನಾಯ್ತು…?

ರಷ್ಯಾ ಯುದ್ಧದಾಹಕ್ಕೆ ಉಕ್ರೇನ್ ತತ್ತರಿಸಿದೆ. ಇದೇ ವೇಳೆ ಉಕ್ರೇನ್ ಮೇಲಿನ ದಾಳಿಯ ಮೊದಲ ದಿನ ಯಶಸ್ವಿಯಾಯಿತು ಎಂದು ರಷ್ಯಾ ಹೇಳಿಕೊಂಡಿದ್ದು, ಇನ್ನೂ 70 ನೆಲೆಗಳು ನಾಶವಾದವು ಎಂದು ತಿಳಿಸಿದೆ. Read more…

BIG NEWS: ಉಕ್ರೇನ್​ ಮೇಲೆ ರಷ್ಯಾ ಯುದ್ಧ ನನ್ನ ಅಧಿಕಾರಾವಧಿಯ ದುಃಖದ ಕ್ಷಣವೆಂದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್​ ಆಂಟೋನಿಯೋ ಗುಟೆರಸ್​ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​​​ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ‘ನನ್ನ ಅಧಿಕಾರಾವಧಿಯ ದುಃಖದ ಕ್ಷಣ’ ಎಂದು ವ್ಯಾಖ್ಯಾನಿಸಿದ್ದಾರೆ. ಇತ್ತ ಭದ್ರತಾ Read more…

BIG BREAKING: ಉಕ್ರೇನ್‌ ಮೇಲೆ ರಷ್ಯಾ ದಾಳಿ ಬೆನ್ನಲ್ಲೇ ಗಡಿಯಲ್ಲಿ ನೆಲ, ಜಲ, ವಾಯುಮಾರ್ಗಗಳ ಬಳಕೆಗೆ ಮುಂದಾದ ನ್ಯಾಟೋ ಪಡೆ

ಅಮೆರಿಕಾ ಹಾಗೂ ಐರೋಪ್ಯ ರಾಷ್ಟ್ರಗಳ ಒಕ್ಕೂಟದ ವಿರೋಧದ ಮಧ್ಯೆಯೂ ರಷ್ಯಾ, ಉಕ್ರೇನ್‌ ಮೇಲೆ ಯುದ್ದ ಆರಂಭಿಸಿದೆ. ಇಂದು ಬೆಳಿಗ್ಗೆ (ಭಾರತೀಯ ಕಾಲಮಾನ) ಯಿಂದಲೇ ಉಕ್ರೇನ್‌ ಮೇಲೆ ಕ್ಷಿಪಣಿ, ಬಾಂಬ್‌ Read more…

ರಷ್ಯಾದ ವಿರುದ್ಧ ಹೋರಾಡಲು ಪ್ರಜೆಗಳ ಕೈಗೆ ಶಸ್ತ್ರಾಸ್ತ್ರ ನೀಡಲು ಸಿದ್ಧ ಎಂದ ಉಕ್ರೇನ್​ ಅಧ್ಯಕ್ಷ….!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​​ ಉಕ್ರೇನ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಕರೆ ನೀಡುತ್ತಿದ್ದಂತೆಯೇ ರಷ್ಯಾದ ಸೇನೆಯು ಉಕ್ರೇನ್​ನ ಮೇಲೆ ಕ್ಷಿಪಣಿ ಹಾಗೂ ಬಾಂಬ್​ ದಾಳಿಯನ್ನು ನಡೆಸಿದೆ. ಇದರಿಂದಾಗಿ ಉಕ್ರೇನ್​ನಲ್ಲಿ Read more…

ಜನನಿಬಿಡ ಪ್ರದೇಶದ ಮೇಲೆ ದಾಳಿ ಮಾಡೋಲ್ಲ ಎಂದು ಹೇಳಿ ಮಾತು ತಪ್ಪಿತಾ ರಷ್ಯಾ….? ಏರ್​ಪೋರ್ಟ್​ ಮೇಲೆ ಕ್ಷಿಪಣಿ ದಾಳಿ ವಿಡಿಯೋ ವೈರಲ್​

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​​ ಉಕ್ರೇನ್​ನ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್​​ನ ಹಲವಾರು ನಗರಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಲಾಗಿದೆ. ಉಕ್ರೇನ್​ನಲ್ಲಿ ಜನನಿಬಿಡ ಪ್ರದೇಶಗಳ ಮೇಲೆ Read more…

BIG NEWS: ರಷ್ಯಾದ ಮತ್ತೊಂದು ವಿಮಾನ ಉಡೀಸ್; 7 ಯುದ್ಧವಿಮಾನ ಹೊಡೆದುರುಳಿಸಿದ ಉಕ್ರೇನ್

ಕೈವ್: ಬಲಿಷ್ಠ ರಾಷ್ಟ್ರ ರಷ್ಯಾದ ದಾಳಿಗೆ ಪುಟ್ಟ ರಾಷ್ಟ್ರ ಉಕ್ರೇನ್ ಪ್ರತಿದಾಳಿ ನಡೆಸುತ್ತಿರುವ ರೀತಿ ನಿಜಕ್ಕೂ ಮೆಚ್ಚಲೇಬೇಕು. ರಷ್ಯಾಗೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ Read more…

BIG NEWS: ಉಕ್ರೇನ್-ರಷ್ಯಾ ರಣಭೀಕರ ಯುದ್ಧ; 50 ರಷ್ಯನ್, 40 ಉಕ್ರೇನ್ ಯೋಧರು ಬಲಿ

ಕೈವ್; ಮೂರು ದಶಕಗಳಿಂದ ಆರಂಭವಾಗಿದ್ದ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಇದೀಗ ರಣಭೀಕರ ಯುದ್ಧರೂಪ ಪಡೆದುಕೊಂಡಿದ್ದು, ರಷ್ಯಾ ದಾಳಿಗೆ ಉಕ್ರೇನ್ ನಲುಗಿದೆ. ಉಕ್ರೇನ್ ನ ಸೇನಾನೆಲೆ, ಏರ್ Read more…

ಉಕ್ರೇನ್‌ – ರಷ್ಯಾ ಯುದ್ದದ ಮಧ್ಯೆ ಅಚ್ಚರಿ ಮಾಹಿತಿ ಬಹಿರಂಗ; ಮಹಿಳೆಯರ ಜೊತೆ ಫ್ಲರ್ಟ್​ ಮಾಡಲು ಉತ್ಸುಕರಾದ ರಷ್ಯಾ ಯೋಧರು..!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ನ ಮೇಲೆ ಯುದ್ಧವನ್ನು ಘೋಷಿಸುತ್ತಿದ್ದಂತೆಯೇ ಉಕ್ರೇನ್​ನಲ್ಲಿ ಕಂಡ ಕಂಡಲ್ಲಿ ಕ್ಷಿಪಣಿಯ ದಾಳಿಗಳು ನಡೆಯುತ್ತಿದೆ. ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ರಷ್ಯಾದ ಸೈನಿಕರು ಬೇರೇನೋ Read more…

BIG NEWS: ರಷ್ಯಾ-ಉಕ್ರೇನ್ ಯುದ್ಧ; ಭಾರೀ ಕುಸಿತ ಕಂಡ ಮಾರುಕಟ್ಟೆ, ಕೆಲವೇ ನಿಮಿಷಗಳಲ್ಲಿ 7.5 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ ಹೂಡಿಕೆದಾರರು….!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದರ ಪರಿಣಾಮವಾಗಿ ಷೇರು ಮಾರುಕಟ್ಟೆ ಬೆಳಗ್ಗೆಯಿಂದಲೂ ಕುಸಿತ ಕಾಣುತ್ತಿದೆ. ಗುರುವಾರ ಮಾರುಕಟ್ಟೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು 7.5 Read more…

BIG NEWS: ರಷ್ಯಾ-ಉಕ್ರೇನ್ ಯುದ್ದ ಆರಂಭವಾಗುತ್ತಿದ್ದಂತೆಯೇ ಬಿಟ್‌ ಕಾಯಿನ್ ವಹಿವಾಟಿನಲ್ಲಿ ಭಾರಿ ಕುಸಿತ; ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ…!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡೇಂಜರ್‌ ಝೋನ್‌ ನಲ್ಲಿ ವಹಿವಾಟಾಗುತ್ತಿದೆ.‌ ಇದರಿಂದಾಗಿ ಬಿಟ್‌ಕಾಯಿನ್ ಗುರುವಾರ ಕುಸಿತ ಕಂಡಿದೆ. Read more…

BIG NEWS: ಉಕ್ರೇನ್ ನಲ್ಲಿ ವಿಮಾನ ಹಾರಾಟ ದಿಢೀರ್ ಸ್ಥಗಿತ; ಬಸ್ ನಲ್ಲಿಯೇ ಉಳಿದ ರಾಜ್ಯದ 10 ವಿದ್ಯಾರ್ಥಿಗಳು

ಕೈವ: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ನಾಗರಿಕ ವಿಮಾನ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಕರ್ನಾಟಕದ 10 ವಿದ್ಯಾರ್ಥಿಗಳು ಸೇರಿದಂತ ಭಾರತದ 20,000ಕ್ಕೂ ಹೆಚ್ಚು Read more…

ಉಕ್ರೇನ್ ಮೇಲೆ ರಷ್ಯಾದ ಭೀಕರ ದಾಳಿ; ಮಿಸೈಲ್ ದಾಳಿಯ ವಿಡಿಯೋಗಳು ವೈರಲ್…!

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈಗಾಗಲೇ‌ ಭೀಕರ ದಾಳಿ ನಡೆಸುತ್ತಿದೆ.  ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ Read more…

ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಬಳಿ ಬೆಂಬಲ ಕೋರಿದ ಉಕ್ರೇನ್

ರಷ್ಯಾವು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಕ್ರೇನ್​​ ಸಹಾಯಕ್ಕಾಗಿ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾದ ಪ್ರಧಾನಿ ಮೋದಿಗೆ ಮನವಿ ಮಾಡಿದೆ. ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ Read more…

BIG BREAKING: ರಷ್ಯಾ ಶೆಲ್ ದಾಳಿಗೆ 7 ಜನರ ದುರ್ಮರಣ; ಉಕ್ರೇನ್ ನ 3 ಏರ್ ಪೋರ್ಟ್ ಗಳ ಮೇಲೆ ಖಂಡಾಂತರ ಕ್ಷಿಪಣಿ ದಾಳಿ

ಕೈವ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕೃತ ಮಾಹಿತಿ Read more…

BIG NEWS: ವಿಮಾನಗಳು ಕ್ಯಾನ್ಸಲ್​, ಸಾರ್ವಜನಿಕ ಸಾರಿಗೆಯೂ ಬಂದ್​; ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟ..!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇಂದು ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್​​ನಲ್ಲಿ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ. ಈ ವಿಚಾರವಾಗಿ ಮಾತನಾಡಿರುವ ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿ Read more…

ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಲವರು ಉದ್ಯೋಗ ಕಳೆದುಕೊಳ್ಳುವ ಭೀತಿಗೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ Read more…

BIG BREAKING: ಉಕ್ರೇನ್-ರಷ್ಯಾ ಯುದ್ಧ; ಒಂದೇ ದಿನ ಚಿನ್ನದ ದರದಲ್ಲಿ ಭಾರಿ ಏರಿಕೆ

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಬೆನ್ನಲ್ಲೇ ಒಂದೇ ದಿನದಲ್ಲಿ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗಿದೆ. ಅಲ್ಲದೇ ಕಚ್ಚಾ ತೈಲದ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಉಕ್ರೇನ್ ಹಾಗೂ ರಷ್ಯಾ ನಡುವೆ Read more…

BIG NEWS: ಉಕ್ರೇನ್ 5 ನಗರಗಳನ್ನು ಟಾರ್ಗೆಟ್ ಮಾಡಿರುವ ರಷ್ಯಾ; ವಶಕ್ಕೆ ಪಡೆಯಲು ಯತ್ನ

ಕೈವಾ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಪೂರ್ವ ಉಕ್ರೇನ್ ಮೇಲೆ ನಿರತರ ವೈಮಾನಿಕ ದಾಳಿ ನಡೆಸಿದೆ. ಇನ್ನೊಂದೆಡೆ ಉಕ್ರೇನ್ ಸೇನೆ ಕೂಡ ರಷ್ಯಾಗೆ ತಿರುಗೇಟು ನೀಡಿದ್ದು, ರಷ್ಯಾದ Read more…

BIG NEWS: ಉಕ್ರೇನ್ ಗೆ ಶಾಕ್ ಮೇಲೆ ಶಾಕ್; ರಷ್ಯಾದಿಂದ ನಿರಂತರ ಸೈಬರ್ ಅಟ್ಯಾಕ್, ಸರ್ಕಾರಿ ಇಲಾಖೆ, ಬ್ಯಾಂಕ್ ವೆಬ್ ಸೈಟ್ ಗಳೇ ಟಾರ್ಗೆಟ್

ಕೈವಾ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಒಂದೆಡೆ ಸೇನಾದಾಳಿ ನಡೆಸಿದ್ದರೆ ಇನ್ನೊಂದಡೆ ಸೈಬರ್ ಅಟ್ಯಾಕ್ ಮಾಡಿದೆ. ಉಕ್ರೇನ್ ಬ್ಯಾಂಕ್ ಗಳು, ಸಚಿವಾಲಯದ ವೆಬ್ ಸೈಟ್ ಗಳ ಮೇಲೆ Read more…

BIG NEWS: ‘ಉಕ್ರೇನ್​​ ನಾಗರಿಕರು ನಮ್ಮ ಟಾರ್ಗೆಟ್​ ಅಲ್ಲ, ಮಿಲಿಟರಿ ಹಾಗೂ ವಾಯುನೆಲೆಗಳೇ ನಮ್ಮ ಗುರಿ ಎಂದ ರಷ್ಯಾ ಸೇನೆ..!

ಕಳೆದ ಹಲವು ದಿನಗಳಿಂದ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸಿದ್ದ ರಷ್ಯಾ ಹಾಗೂ ಉಕ್ರೇನ್​ನ ನಡುವಿನ ವಿವಾದವು ಇದೀಗ ಯುದ್ಧ ಸ್ವರೂಪವನ್ನು ಪಡೆದುಕೊಂಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇಂದು ಉಕ್ರೇನ್​ Read more…

BIG NEWS: ರಷ್ಯಾ – ಉಕ್ರೇನ್ ಯುದ್ದದ ಎಫೆಕ್ಟ್; 2014 ರ ಬಳಿಕ ಮೊದಲ ಬಾರಿಗೆ $100 ಮುಟ್ಟಿದ ಬ್ಯಾರಲ್‌ ತೈಲದ ಬೆಲೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಏರಿಕೆ ಕಂಡಿದೆ. ಒಂದು ಬ್ಯಾರೆಲ್ ತೈಲದ ಬೆಲೆ $100 (7,525.55ರೂ.)ಗೆ ಜಿಗಿದಿದೆ. 2014ರಿಂದ ಮೊದಲ ಬಾರಿಗೆ ತೈಲ ಬೆಲೆ $100 ಗಡಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...