alex Certify ಆಹಾರ | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಮಗುವಿನ ಪ್ಲಾನ್ ಮಾಡುತ್ತಿದ್ದೀರಾ…?

ಮೊದಲನೇ ಮಗುವಾದ ಬಳಿಕ ಸಹಜವಾಗಿಯೇ ಇನ್ನೊಂದು ಮಗು ಬೇಕು ಎಂಬ ಆಸೆ ಇರುತ್ತದೆ. ಒಂದೇ ಮಗು ಸಾಕು ಎನ್ನುತ್ತಿದ್ದವರೆಲ್ಲರೂ ಈಗ ಮಕ್ಕಳೆರಡು ಇರಲಿ ಎನ್ನುತ್ತಿದ್ದಾರೆ. ಆದರೆ ಈ ಎರಡನೇ Read more…

2020ಕ್ಕೆ ಗುಡ್ ‌ಬೈ ಹೇಳಲು‌ ಗ್ರಾಹಕನಿಂದ 2020‌ ಡಾಲರ್ ಟಿಪ್ಸ್

ಗ್ರಾಹಕರೊಬ್ಬರು $2020 ಗಳ ಭಾರೀ ಟಿಪ್ ಕೊಟ್ಟ ಬಳಿಕ ಅಮೆರಿಕ ಮೂಲದ ಭಾರತೀಯ ರೆಸ್ಟೋರೆಂಟ್‌ ಒಂದಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ಖುಷಿ ಡಬಲ್ ಆಗಿದೆ. ಫ್ಲಾರಿಡಾದ ಕೇಪ್ ಕೋರಲ್‌ನಲ್ಲಿರುವ Read more…

ಆಹಾರದ ಆಯ್ಕೆ ಮೇಲೆ ಪರಿಣಾಮ ಬೀರುತ್ತೆ ಧರಿಸುವ ಉಡುಪು…! ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಒಬ್ಬೊಬ್ಬರು ಒಂದೊಂದು ರೀತಿಯ ಡ್ರೆಸ್ಸಿಂಗ್​ ಶೈಲಿಯನ್ನ ಹೊಂದಿರ್ತಾರೆ. ಆದರೆ ಪ್ರತಿಯೊಬ್ಬರ ಡ್ರೆಸ್ಸಿಂಗ್​ ಶೈಲಿ ಅವರ ಆಹಾರದ ಆಯ್ಕೆ ಮೇಲೂ ಪ್ರಭಾವ ಬೀರುತ್ತೆ ಎಂಬ ಹೊಸ ಅಂಶವೊಂದು ಸಮೀಕ್ಷೆಯಿಂದ ಬಯಲಾಗಿದೆ. Read more…

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ

ಮದುವೆ ಊಟ ಮಾಡಿ ಅಸ್ವಸ್ಥರಾದ 22 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಫಲವನಹಳ್ಳಿ ತಾಂಡಾದಲ್ಲಿ ನಡೆದಿದೆ. ಅಸ್ವಸ್ಥರು ಬಳಿಕ ಚೇತರಿಸಿಕೊಂಡಿದ್ದಾರೆ Read more…

ಬಾಲಿವುಡ್ ನಟ ಸಲ್ಮಾನ್ ಖಾನ್ ಫಿಟ್ ನೆಸ್ ರಹಸ್ಯವೇನು ಗೊತ್ತಾ….?

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ನೋಡಿದರೆ ಅವರಿಗೆ 55 ವರ್ಷ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ! ಅಂತಹ ಫಿಟ್ ಆದ ದೇಹ ಸೌಂದರ್ಯವನ್ನು ಹೊಂದಿದ್ದಾರೆ. Read more…

ಹಸಿದ ಹೊಟ್ಟೆಗೆ ಊಟ ಒದಗಿಸುವ ಫ್ರಿಜ್‌ ಇದು

ಹಾಂಕಾಂಗ್‌ನ ಜನಪ್ರಿಯ ವೂಸುಂಗ್ ಸ್ಟ್ರೀಟ್‌ನಲ್ಲಿ ಸಾಕಷ್ಟು ಪ್ರಖ್ಯಾತ ರೆಸ್ಟೋರಂಟ್‌ಗಳಿದ್ದು, ಕರ‍್ರಿಗಳಿಂದ ಹಿಡಿದು ಸೀಫುಡ್‌ವರೆಗೂ ಪ್ರತಿಯೊಂದೂ ಸಿಗಲಿದೆ. ಈ ಬೀದಿಯಲ್ಲಿ ಒಂದು ಫ್ರಿಡ್ಜ್‌ಅನ್ನು ಇಡಲಾಗಿದ್ದು, ಅದರ ಮೇಲೆ, “ನಿಮಗೆ ಏನು Read more…

ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ

ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ. ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು Read more…

ಇವನ್ನೆಲ್ಲ ಜೊತೆಯಾಗಿ ತಿಂದ್ರೆ ಅನಾರೋಗ್ಯಕ್ಕೆ ದಾರಿ

ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಇವೆರಡನ್ನೂ Read more…

ಚಳಿಗಾಲದಲ್ಲಿ ಮಕ್ಕಳ ʼಆರೋಗ್ಯʼ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಜನರು ಬೇಗನೆ ಕಾಯಿಲೆಗೆ ಒಳಗಾಗುತ್ತಾರೆ, ಅದರಲ್ಲೂ ಚಿಕ್ಕ ಮಕ್ಕಳಿಗೆ ಯಾವಾಗಲೂ ಶೀತ, ಕಫ, ಕೆಮ್ಮು ಗಳಂತಹ ಅನಾರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಆದಕಾರಣ ಚಳಿಗಾಲದಲ್ಲಿ Read more…

ರುಚಿಕರ ರಸಂ ಪೌಡರ್ ಮನೆಯಲ್ಲೇ ತಯಾರಿಸಿ ನೋಡಿ

ರಸಂ ಅಥವಾ ತಿಳಿ ಸಾರು ಇಲ್ಲದ ಊಟ ಏನಿದ್ದರೂ ಸಪ್ಪೆಯೇ! ಊಟದಲ್ಲಿ ರುಚಿಯನ್ನು ಜತೆಗೆ ಅರೋಗ್ಯಕ್ಕೂ ಹಿತಕರವಾದ ರಸಂ ಅನ್ನು ಶೀಘ್ರವಾಗಿ ತಯಾರಿಸಲು ರಸಂ ಪೌಡರ್ ತಯಾರಿಸಿಟ್ಟುಕೊಳ್ಳುವುದು ಸೂಕ್ತ. Read more…

ಚಳಿಗಾಲದಲ್ಲಿ ತಿನ್ನುವ ಆಹಾರದ ಬಗ್ಗೆಯೂ ಇರಲಿ ಗಮನ

ಚಳಿಗಾಲ ತನ್ನ ರೌದ್ರಾವತಾರವನ್ನು ತೋರಿಸಿದೆ. ಚಳಿ ಹೆಚ್ಚಿದ ಪರಿಣಾಮ ವಾಕಿಂಗ್ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಬೆಳಿಗ್ಗೆ ಏಳುವುದಕ್ಕೂ ಒಂದು ರೀತಿಯ ಆಲಸ್ಯ ಕಾಡುತ್ತದೆ. ಈ ಸಮಯದಲ್ಲಿ ಬೆಚ್ಚಗಿನ ರುಚಿಕರ Read more…

ಫಿಟ್ ನೆಸ್ ಕಾಳಜಿ ಇರುವವರು ಪಾರ್ಟಿಯಲ್ಲಿ ಅತಿಯಾಗಿ ಸೇವಿಸಿದ ಬಳಿಕ ಹೀಗೆ ಮಾಡಿ

ಮದುವೆ, ಹಾಗೂ ಇನ್ನಿತರ ಸಮಾರಂಭಕ್ಕೆ ಹೋದಾಗ ನಿಮಗಿಷ್ಟವಾದ ಆಹಾರವನ್ನು ಅತಿಯಾಗಿ ಸೇವಿಸುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದೆಂಬ ಭಯ ಕಾಡುತ್ತದೆ. ಆದರೆ ಫಿಟ್ ನೆಸ್ ಬಗ್ಗೆ ಚಿಂತೆ ಇರುವವರು Read more…

ಕೊರೊನಾ ಎಫೆಕ್ಟ್: ರಸ್ತೆ ಬದಿಯ ಸ್ಟಾಲ್‌ನಲ್ಲಿ ಬಿರಿಯಾನಿ ಮಾರುತ್ತಿದ್ದಾರೆ ಸ್ಟಾರ್‌ ಶೆಫ್

2020 ಬಹಳ ಅನಿಶ್ಚಿತತೆಗಳ ವರ್ಷವಾಗಿದೆ. ಯಾವಾಗ, ಯಾರಿಗೆ, ಹೇಗೆ ಏನೆಲ್ಲಾ ಆಗುತ್ತಿವೆ ಎಂದು ಅಂದಾಜಿಸುವುದೇ ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಕೋವಿಡ್-19 ಸಾಂಕ್ರಮಿಕ ಜಗತ್ತಿನಲ್ಲಿರುವ ಸಿದ್ಧ ಸೂತ್ರಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟಿದೆ. Read more…

ಬಾಯಲ್ಲಿ ನೀರೂರಿಸುವ ಕಾಶ್ಮೀರಿ ಪುಲಾವ್

ಕಾಶ್ಮೀರದ ಸೌಂದರ್ಯ ಹೇಗೆ ಮನಸ್ಸಿಗೆ ಮುದ ನೀಡುತ್ತದೆಯೋ ಹಾಗೆ ಕಾಶ್ಮೀರಿ ಪುಲಾವ್ ಬಾಯಿಗೆ ರುಚಿ. ಒಮ್ಮೆ ತಿಂದವರು ಮತ್ತೆ ಮತ್ತೆ ಕಾಶ್ಮೀರಿ ಪುಲಾವ್ ತಿನ್ನ ಬಯಸ್ತಾರೆ. ಕಾಶ್ಮೀರಿ ಪುಲಾವ್ Read more…

ಅಮಿತ್ ಷಾ ದಲಿತ ಕುಟುಂಬದ ಜತೆ ಊಟ ಮಾಡಿದ್ರೂ ಅಡುಗೆ ತಯಾರಿಸಿದ್ದು ಬ್ರಾಹ್ಮಣರಂತೆ…!

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ ಈ ತಿಂಗಳ‌ ಮೊದಲ ವಾರ ಪಶ್ಚಿಮ ಬಂಗಾಳದ ಪ್ರವಾಸ ನಡೆಸಿದ್ದರು. ಇದೇ ವೇಳೆ ಅವರು ದಲಿತ ಕುಟುಂಬದೊಂದಿಗೆ ಕುಳಿತು Read more…

ಮೂಲವ್ಯಾಧಿ ಸಮಸ್ಯೆ ಇರುವವರ ಆಹಾರ ಹೀಗಿರಲಿ

ಗುದನಾಳದಲ್ಲಿ ರಕ್ತನಾಳಗಳು ಊದಿಕೊಳ್ಳುತ್ತದೆ. ಇದರಿಂದ ಮಲವಿಸರ್ಜನೆ ಮಾಡಿವಾಗ ರಕ್ತ ಬರುತ್ತದೆ. ಇದಕ್ಕೆ ಪೈಲ್ಸ್ /ಮೂಲವ್ಯಾಧಿ ಸಮಸ್ಯೆ ಎನ್ನುತ್ತಾರೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕಾಡಬಹುದು. ಹಾಗಾಗಿ ಈ ಸಮಸ್ಯೆಯಿಂದ Read more…

ಬಡ ಮಕ್ಕಳ ಸಂಕಷ್ಟಕ್ಕೆ ಮಿಡಿದ ವಿರಾಟ್ ಹೃದಯ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರ ಚಾಂಪಿಯನ್ ಅಲ್ಲ, ಇತ್ತೀಚೆಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನೂ ಮೆರೆಯುತ್ತಿದ್ದಾರೆ. ಬಡ ಮಕ್ಕಳಿಗಾಗಿ Read more…

BIG NEWS: ಇನ್ಮುಂದೆ ಇವರಿಗೂ ಸುಲಭವಾಗಿ ಸಿಗಲಿದೆ ರೇಷನ್

ದೇಶದಲ್ಲಿ ಕೊರೊನಾ, ಲಾಕ್ ಡೌನ್ ನಂತ್ರ ಅನೇಕರ ಜೀವನ ಸಂಕಷ್ಟದಲ್ಲಿದೆ.ಲೈಂಗಿಕ ಕಾರ್ಯಕರ್ತೆಯರು ಕೂಡ ಕೊರೊನಾದಿಂದಾಗಿ ಸಂಕಷ್ಟದಲ್ಲಿದ್ದಾರೆ. ಅವ್ರ ನೆರವಿಗೆ ಸುಪ್ರೀಂ ಕೋರ್ಟ್ ಬಂದಿದೆ. ಲೈಂಗಿಕ ಕಾರ್ಯಕರ್ತೆಯರಿಗೂ ರೇಷನ್ ನೀಡುವಂತೆ Read more…

ಪ್ಯಾಕ್ ಮಾಡಿದ ಈ ಆಹಾರಗಳು ಆರೋಗ್ಯಕ್ಕೆ ಉತ್ತಮ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಇದು ನಮ್ಮ ಕೆಲಸವನ್ನು ಸುಲಭಗೊಳಿಸಿದರೆ ಇನ್ನೊಂದು ಕಡೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಆದರೆ ಎಲ್ಲಾ ಪ್ಯಾಕ್ Read more…

ಆರೋಗ್ಯಕರ ಮೂಲಂಗಿ ಸಲಾಡ್ ಮಾಡುವ ವಿಧಾನ

ಮೂಲಂಗಿ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು ಸಣ್ಣಗೆ ತುರಿದ ಒಂದು ಮೂಲಂಗಿ, 2 ಚಮಚ ಹೆಸರುಬೇಳೆ ಅಥವಾ ಮೊಳಕೆಯೊಡೆದ ಹೆಸರುಕಾಳು, ಸಣ್ಣಗೆ ಹೆಚ್ಚಿದ ಶುಂಠಿ ತುಂಡು, 1 ಹಸಿರು Read more…

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಈ ಆಹಾರಗಳನ್ನು ತಪ್ಪದೇ ಸೇವಿಸಿ

ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅತೀ ಅಗತ್ಯ. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸತುವು ತುಂಬಾ ಸಹಕಾರಿಯಾಗಿದೆ ಎಂಬುದು ಅಧ್ಯಯನದಿಂದ Read more…

ವೆಗನ್ ಮತ್ತು ವೆಜಿಟೇರಿಯನ್ ‌ಗಳ ನಡುವಿನ ವ್ಯತ್ಯಾಸ ಗೊತ್ತಾ….?

ಪ್ರತಿ ವರ್ಷದಂತೆ ಈ ಬಾರಿಯೂ ಸಹ ನವೆಂಬರ್‌ 1ರಂದು ವಿಶ್ವ ಸಸ್ಯಹಾರಿ ದಿನವನ್ನು ಆಚರಿಸಲಾಗಿದೆ. ಬ್ರಿಟನ್‌ನಲ್ಲಿ ಸಸ್ಯಹಾರಿಗಳ ಸಂಘದ ಸ್ಥಾಪನೆ ಮಾಡಿದ ದಿನಾಂಕವನ್ನು ಈ ಮೂಲಕ ಆಚರಿಸಲಾಗುತ್ತದೆ. ಸಸ್ಯಹಾರ Read more…

ಸಂಧಿವಾತ ಸಮಸ್ಯೆ ಇರುವವರು ಈ ಆಹಾರ ಸೇವಿಸಬೇಡಿ

ಸಂಧಿವಾತ ಸಮಸ್ಯೆ ಹಲವರಲ್ಲಿ ಕಂಡುಬರುತ್ತದೆ. ಮೂಳೆಗಳ ದುರ್ಬಲತೆಯಿಂದ ಈ ಸಮಸ್ಯೆ ಕಾಡುತ್ತದೆ. ಆಹಾರದಲ್ಲಿವ ಬದಲಾವಣೆಯಿಂದ ಈ ಸಮಸ್ಯೆ ಉಂಟಾಗುತ್ತದೆ ಎನ್ನಲಾಗಿದೆ. ಆದಕಾರಣ ಸಂಧಿವಾತ ಸಮಸ್ಯೆ ಇರುವವರು ಈ ಆಹಾರಗಳನ್ನು Read more…

ಪೊಲೀಸರನ್ನೇ ಯಾಮಾರಿಸಿದ್ದ ಥಾಯ್‌ ಸ್ಟ್ರೀಟ್ ಫುಡ್‌ ವರ್ತಕರು

ಬ್ಯಾಂಕಾಕ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಕಳೆದ ಕೆಲ ದಿನಗಳಿಂದ ನಡೆಯುತ್ತಿವೆ. ಭಾರೀ ಪ್ರತಿಭಟನೆಗಳ ನಡುವೆ ಎದ್ದು ಕಾಣುತ್ತಿರುವ ಥಾಯ್‌ ಸ್ಟ್ರೀಟ್ ಫುಡ್‌ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಎಂದಿನಂತೆ ನಡೆಸಿಕೊಂಡು Read more…

ಹೀಗೂ ಉಂಟು…! ಮಾಂಸದ ಫ್ಲೇವರ್ ‌ನ ಐಸ್‌ ಕ್ರೀಂ

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರವಾದ ಪ್ರಯೋಗಗಳಿಂದ ಹೊರಹೊಮ್ಮಿದ ಖಾದ್ಯಗಳನ್ನು ನೋಡಬೇಕಾದ ಪರಿಸ್ಥಿತಿ ನೆಟ್ಟಿಗರಿಗೆ ಸೃಷ್ಟಿಯಾಗಿದೆ. ಗುಲಾಬಿ ಫ್ಲೇವರ್‌ ಮ್ಯಾಗಿ, ನುಟೆಲ್ಲಾ ಬಿರಿಯಾನಿ, ಗುಲಾಬ್‌ ಜಾಮೂನ್ ವಡಾಪಾವ್‌, ಓರಿಯೋ ಸಮೋಸಾ, ಚಾಕಲೇಟ್ Read more…

ತೂಕ ಇಳಿಸುವ ಆತುರದಲ್ಲಿ ಇದನ್ನೆಲ್ಲ ಮಾಡಬೇಡಿ

ದಪ್ಪಗಿರುವವರಿಗೆಲ್ಲ ಸಣ್ಣಗೆ ಬಳುಕುವ ಬಳ್ಳಿಯಂತಾಗಬೇಕು ಅನ್ನೋ ಆಸೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಡಯಟ್, ವ್ಯಾಯಾಮ ಹೀಗೆ ತೂಕ ಇಳಿಸಲು ಹತ್ತಾರು ರೀತಿಯಲ್ಲಿ ಪ್ರಯತ್ನಿಸ್ತಾರೆ. ಅತ್ಯಂತ ಶೀಘ್ರವಾಗಿ ಸಣ್ಣಗಾಗಬೇಕು Read more…

ರಕ್ತ ಹೀನತೆ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ರಕ್ತಹೀನತೆ ಸಮಸ್ಯೆ ಬೆಳೆಯುವ ಮಕ್ಕಳಲ್ಲಿ ಹಾಗೂ ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ. ದೇಹದಲ್ಲಿ ಫೋಲೆಟ್ ಹಾಗೂ ವಿಟಮಿನ್‌ ಬಿ-12 ಕೊರತೆಯಿದ್ದರೆ ರಕ್ತಹೀನತೆ ಉಂಟಾಗುತ್ತದೆ. ಇದಕ್ಕೆ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. Read more…

BIG NEWS: ಹಸಿರು ಪಡಿತರ ಚೀಟಿ ಮೂಲಕ ಕಡು ಬಡವರಿಗೆ ಕೇವಲ 1 ರೂಪಾಯಿಗೆ ಸಿಗಲಿದೆ ಕೆ.ಜಿ. ಆಹಾರ ಧಾನ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಅನೇಕ ರಾಜ್ಯಗಳು ಬಡವರಿಗಾಗಿ ಗ್ರೀನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರ್ತಿವೆ. ಈ ಯೋಜನೆಯ ಮೂಲಕ ಬಡ ಜನರಿಗೆ ಒಂದು Read more…

ʼಇಡ್ಲಿʼ ಎಂದರೆ ಬಲು ಬೋರು ಎಂದವನಿಗೆ ಹಿಗ್ಗಾಮುಗ್ಗಾ ತರಾಟೆ

ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಒಂದು ವಿಚಾರ ಭಾರೀ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್‌ ಹೊಡೆಸುವ ತಿನಿಸು ಎಂದಿದ್ದು, ದೇಸೀ ಟ್ವಿಟ್ಟಿಗರಿಗೆ ಅಸಹನೆಗೆ ಕಾರಣವಾಗಿದೆ. Read more…

BIG NEWS: ಶಾಲಾರಂಭದ ದಿನಾಂಕ ನಿಗದಿ ಬೆನ್ನಲ್ಲೇ ಬಿಸಿಯೂಟ ತಯಾರಿಕರಿಗೂ ಮಾರ್ಗಸೂಚಿ ಬಿಡುಗಡೆ

ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಅಕ್ಟೋಬರ್ 15ರಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲೆಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...