alex Certify ಅಪ್ಘಾನಿಸ್ತಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘಾನಿಸ್ತಾನದ ಈ ಪ್ರಾಂತ್ಯದಲ್ಲಿ ಕಳೆದ 20 ವರ್ಷಗಳಿಂದ ಹೈಸ್ಕೂಲ್‌ ಪೂರ್ಣಗೊಳಿಸಿದವರೇ ಇಲ್ಲ….!

ಸರಿಯಾದ ಶಿಕ್ಷಣ ವ್ಯವಸ್ಥೆಯ ಕೊರತೆಯಿಂದಾಗಿ, ಅಫ್ಘಾನಿಸ್ತಾನದ Paktika ಪ್ರಾಂತ್ಯದ ಐದು ಜಿಲ್ಲೆಗಳಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಪ್ರೌಢಶಾಲಾ ಪದವೀಧರರು ಇಲ್ಲವೆಂದು, ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ವೊರೊಂಬೈ, ತಾರ್ವಿ, Read more…

ಅಫ್ಘಾನಿಸ್ತಾನದ ಏರ್ ಲಿಫ್ಟ್ ವೇಳೆ ನಾಪತ್ತೆಯಾಗಿದ್ದ ಎರಡು ತಿಂಗಳ ಮಗು ಮರಳಿ ಮನೆಗೆ…!

ಕಳೆದ ವರ್ಷ ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಸಂದರ್ಭದಲ್ಲಿ ನಡೆಯಬಾರದ ಸಾಕಷ್ಟು ಘಟನೆಗಳು ನಡೆದಿವೆ. ಸಾವಿರಾರು ಮಂದಿ  ತಾಲಿಬಾನ್ ನಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಓಡಿಹೋಗುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ Read more…

Big News: ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರನ್ನ ನಿರ್ಬಂಧಿಸಿದ ತಾಲಿಬಾನ್

ಆಫ್ಘಾನಿಸ್ತಾನವನ್ನ ಆಕ್ರಮಿಸಿ ಇಸ್ಲಾಂ ಷರಿಯಾ ನಿಯಮ‌ ಜಾರಿಗೊಳಿಸಿರುವ ತಾಲಿಬಾನ್ ಮಹಿಳೆಯರಿಂದ ಎಲ್ಲಾ ಸ್ವಾತಂತ್ರ್ಯಗಳನ್ನ ಕಸಿದುಕೊಂಡಿದೆ. ಈಗ ಮಹಿಳೆಯರನ್ನ ಕ್ರೀಡೆ ಕ್ಷೇತ್ರದಿಂದಲೂ ನಿಷೇಧಿಸಿದ್ದು, ಸ್ಪೋರ್ಟ್ಸ್ ಕ್ಲಬ್ ಗಳಲ್ಲಿ ಮಹಿಳೆಯರಿಗಿದ್ದ ವಿಭಾಗಗಳನ್ನೆ Read more…

ಅಫ್ಘನ್​ ಜನರ ನೆರವಿಗೆ ನಿಂತ ಭಾರತದ ಸಹೋದರಿಯರು..! ನಿರಾಶ್ರಿತರ ಸ್ಥಳಾಂತರಕ್ಕೆ ಕೋಟಿಗಟ್ಟಲೇ ಹಣ ನೆರವು

ಅಪ್ಘಾನಿಸ್ತಾನವು ತಾಲಿಬಾನ್​ ಆಡಳಿತದಲ್ಲಿ ನರಕವೇ ಆಗಿದೆ. ಅಲ್ಲಿ ಸಂಕಷ್ಟ ಪಡುತ್ತಿರುವವರ ಪಾಲಿಗೆ ಭಾರತದ ಸಹೋದರಿಯರು ಸಹಾಯ ಹಸ್ತ ಚಾಚಿದ್ದಾರೆ. ಅಫ್ಘಾನಿಸ್ತಾನದಿಂದ 92 ಮಂದಿ ನಿರಾಶ್ರಿತರು, ಐದು ನಾಯಿಗಳು ಹಾಗೂ Read more…

ನಾರ್ವೆ ರಾಯಭಾರಿ ಕಚೇರಿಯನ್ನು ವಶಪಡಿಸಿಕೊಂಡು ವೈನ್ ಬಾಟಲ್ ಧ್ವಂಸ ಮಾಡಿದ ತಾಲಿಬಾನಿಗಳು

ಕಾಬೂಲ್​ನಲ್ಲಿರುವ ನಾರ್ವೆ ​ ರಾಯಭಾರ ಕಚೇರಿಯನ್ನು ವಶಕ್ಕೆ ಪಡೆದ ತಾಲಿಬಾನಿಗಳು ಸಂಸ್ಥೆಯಲ್ಲಿ ವೈನ್​ ಬಾಟಲಿಗಳನ್ನು ಒಡೆದು ಪುಸ್ತಕಗಳನ್ನು ನಾಶ ಮಾಡಿದ್ದಾರೆ. ಇರಾನ್​ನ ನಾರ್ವೆ ​ರಾಯಭಾರಿಯಾಗಿರುವ ಸಿಗ್ವಾಲ್​​ ಹೌಜ್​​ ಈ Read more…

BIG BREAKING: ಪಂಜಶೀರ್ ಕಣಿವೆ ಸಂಪೂರ್ಣ ತಾಲಿಬಾನ್ ವಶಕ್ಕೆ

ಕಾಬೂಲ್: ಅಪ್ಘಾನಿಸ್ತಾನದ ಬಹುಭಾಗವನ್ನು ಆಕ್ರಮಿಸಿಕೊಂಡು, ಅಟ್ಟಹಾಸ ಮುಂದುವರೆಸಿರುವ ತಾಲಿಬಾನ್ ಉಗ್ರರು ಇದೀಗ ಪಂಜಶೀರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿರುವುದಾಗಿ ಘೋಷಿಸಿದ್ದಾರೆ. ಪಂಜಶೀರ್ ಪ್ರತಿರೋಧವನ್ನು ಮಟ್ಟಹಾಕಿದ್ದು, ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಈ Read more…

ಅಪ್ಘಾನ್ ಮಹಿಳೆಯರ ರಕ್ಷಣೆಗಾಗಿ ಓವೈಸಿಯನ್ನು ಅಪ್ಘಾನಿಸ್ತಾನಕ್ಕೆ ಕಳುಹಿಸಿ; ಶೋಭಾ ಕರಂದ್ಲಾಜೆ ತಿರುಗೇಟು

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಚಿಂತಿಸದೇ ಅಪ್ಘಾನ್ ಮಹಿಳೆಯರಿಗಾಗುತ್ತಿರುವ ಅನ್ಯಾಯದ ಬಗ್ಗೆ ಹೇಳಿಕೆ ನೀಡುತ್ತಿರುವುದು ಯಾವ ನ್ಯಾಯ ಎಂದು ಕಿಡಿಕಾರಿದ್ದ ಅಸಾದುದ್ದೀನ್ ಓವೈಸಿಗೆ ತಿರುಗೇಟು Read more…

BIG NEWS: ಭಾರತಕ್ಕೆ ಬರಲಾಗದೇ ಕಾಬೂಲ್ ನಲ್ಲಿ ಕನ್ನಡಿಗರ ಪರದಾಟ; ರಕ್ಷಣೆಗಾಗಿ ಸರ್ಕಾರಕ್ಕೆ ಮನವಿ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದ್ದು, ಕಾಬೂಲ್ ನಲ್ಲಿ ಸಿಲುಕಿರುವ ಕನ್ನಡಿಗರು ತಾಯ್ನಾಡಿಗೆ ಮರಳಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮೊರೆ Read more…

ನರಕಸದೃಶ್ಯವಾದ ಅಫ್ಘಾನಿಸ್ತಾನ: ಮಕ್ಕಳನ್ನು ತಂತಿ ಬೇಲಿ ಮೇಲೆ ಎಸೆದ ತಾಯಂದಿರು

ಅಫ್ಘಾನಿಸ್ತಾನವು ತಾಲಿಬಾನಿಗಳ ವಶವಾದ ಬಳಿಕ ಅಲ್ಲಿರುವ ಸಾವಿರಾರು ಹತಾಶ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹರಸಾಹಸ ಪಡ್ತಿದ್ದಾರೆ. ಅಪ್ಘನ್​ನಲ್ಲಿ ಸಿಲುಕಿರುವ ಅನೇಕರು ಸೈನ್ಯದ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಅಪ್ಘನ್​​ನಲ್ಲಿ ಪರಿಸ್ಥಿತಿ Read more…

ಮಹಿಳಾ ರಾಜಕಾರಣಿಗಳ ಕುರಿತ ಪ್ರಶ್ನೆಗೆ ತಾಲಿಬಾನ್ ನಾಯಕನ ಕುಹಕ ನಗೆ: ಸಂಚಲನ ಸೃಷ್ಟಿಸಿದ ಹಳೆ ವಿಡಿಯೋ

ಮಹಿಳಾ ರಾಜಕಾರಣಿಗಳಿಗೆ ಮತ ಚಲಾಯಿಸುವ ಹಕ್ಕಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಾಲಿಬಾನಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕ ಹಳೆಯ ವಿಡಿಯೋವೊಂದು ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ರೌಂಡ್ಸ್​ ಹಾಕುತ್ತಿದೆ. Read more…

ಅಫ್ಘಾನಿಸ್ತಾನದ ಘಟನೆ ಭಾರತಕ್ಕೂ ಕಷ್ಟದ ಸಮಯ; ಹೆಚ್.ಡಿ. ದೇವೇಗೌಡ ಆತಂಕ

ಬೆಂಗಳೂರು: ಅಫ್ಘಾನಿಸ್ತಾನದಿಂದ ಬರುತ್ತಿರುವ ವರದಿಗಳನ್ನು ನೋಡಿದರೆ ದೇಶದಲ್ಲಿ ಭಯ ಮತ್ತು ಅಭದ್ರತೆ ಎಷ್ಟು ಆವರಿಸಿದೆ ಎಂಬುದನ್ನು ತೋರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು Read more…

ಅಪ್ಘಾನಿಸ್ತಾನ ದುರಂತ: ಟೇಕಾಫ್​ ಆಗಿದ್ದ ವಿಮಾನದಿಂದ ಬಿದ್ದು ಇಬ್ಬರು ದಾರುಣ ಸಾವು

ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಬಳಿಕ ವಿವಿಧ ದೇಶಗಳು ತಮ್ಮ ನಾಗರಿಕರ ರಕ್ಷಣೆಗೆ ಮುಂದಾಗಿದೆ. ಕಾಬೂಲ್​ನಿಂದ ಹೊರಡುತ್ತಿದ್ದ ವಿಮಾನಗಳನ್ನು ಹತ್ತಲು ಜನರ ದಂಡೇ ಹರಿದು ಬರ್ತಿದ್ದ ಸಾಕಷ್ಟು ವಿಡಿಯೋಗಳು Read more…

SHOCKING NEWS: ಅಪ್ಘಾನ್ ಸ್ಥಿತಿ ಕ್ಷಣ ಕ್ಷಣಕ್ಕೂ ಘನಘೋರ; ಪ್ರಾಣ ಉಳಿಸಿಕೊಳ್ಳಲು ವಿಮಾನದ ಟೈರ್ ಗೆ ಜೋತು ಬಿದ್ದ ಜನ; ಕೆಳಗೆ ಬಿದ್ದು ಇಬ್ಬರ ದುರ್ಮರಣ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಜನರ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಆತಂಕಕಾರಿಯಾಗಿದೆ. ಪ್ರಾಣ ಉಳಿಸಿಕೊಳ್ಳಲು ಜನರು ಕಾಬೂಲ್ ನಿಂದ ಬೇರೆ ದೇಶಗಳಿಗೆ ವಿಮಾನಗಳಲ್ಲಿ ತೆರಳಲು Read more…

BIG BREAKING: ತಾಲಿಬಾನಿಗಳಿಗೆ ಅಪ್ಘಾನ್ ಸರ್ಕಾರ ಅಧಿಕೃತ ಶರಣಾಗತಿ; ಅಪ್ಘಾನ್ ಹೊಸ ಅಧ್ಯಕ್ಷರಾಗಿ ಮುಲ್ಲಾ ಅಬ್ದುಲ್ ನೇಮಕ

ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ತತ್ತರಿಸಿ ಹೋಗಿರುವ ಅಪ್ಘಾನ್ ಸರ್ಕಾರ ಅಧಿಕೃತವಾಗಿ ಶರಣಾಗಿದ್ದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಘೋಷಿಸಿದೆ. ಅಪ್ಘಾನಿಸ್ತಾನದ ಕಂದಹಾರ್, ಲಷ್ಕರ್ ವಾಗ್, ಘಾಜ್ನಿ, ರಾಜಧಾನಿ ಕಾಬೂಲ್ Read more…

ಕಾಬೂಲ್​​ನ ವಿವಿಧ ಪ್ರದೇಶಗಳಲ್ಲಿ ದಿಢೀರ್​ ರಾಕೆಟ್​ ದಾಳಿ

ಅಫ್ಘಾನಿಸ್ತಾನದ ಕಾಬೂಲ್​​ನ ವಿವಿಧ ಸ್ಥಳಗಳಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ರಾಕೆಟ್​ ದಾಳಿ ನಡೆಸಲಾಗಿದೆ. ಕಾಬೂಲ್​ನ ಪೂರ್ವದ ಖ್ವಾಜಾ ರವಾಶ್​ ಪ್ರದೇಶದಲ್ಲಿರುವ ಮನೆಗಳ ಬಳಿ ನಡೆದ ರಾಕೆಟ್​ ಲ್ಯಾಂಡ್​ ಆಗಿದ್ದು, Read more…

ಅಫ್ಘಾನಿಸ್ತಾನದಲ್ಲಿ ಟ್ಯಾಟೂ ಶಾಪ್​ ತೆರೆದ ಯುವತಿ…!

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನಲ್ಲಿ ಟ್ಯಾಟೂ ಶಾಪ್​ ತೆರೆಯುವ ಮೂಲಕ ಸೊರಾಯಾ ಶಾಹಿದಿ ಎಂಬ ಯುವತಿ ಹೊಸ ಸಾಹಸಕ್ಕೆ ಅಣಿಯಾಗಿದ್ದಾರೆ. ಇಸ್ಲಾಂ ಧರ್ಮದ ಅನುಸಾರ ಟ್ಯಾಟೂವನ್ನ ನಿಷೇಧಿಸಲಾಗಿದೆ, ಆದರೂ ಸಹ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...