alex Certify ಮಗಳು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಗೆ ಯಕೃತ್ತಿನ ಭಾಗ ದಾನ ಮಾಡಿದ ಮಗಳು; ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರ

ತನ್ನ ತಂದೆಗೆ ಯಕೃತ್ತಿನ (ಲಿವರ್) ಭಾಗವೊಂದನ್ನು ದಾನ ಮಾಡುವ ಮೂಲಕ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಬಾಲಕಿ, ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ Read more…

ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಇದನ್ನು ಉಡುಗೊರೆಯಾಗಿ ನೀಡಬೇಡಿ

ಹೆಣ್ಣು ಮಕ್ಕಳನ್ನು ತಂದೆತಾಯಿ ತುಂಬಾ ಪ್ರೀತಿಯಿಂದ ಸಾಕುತ್ತಾರೆ. ಹೆಣ್ಣುಮಕ್ಕಳು ತಂದೆತಾಯಿಯ ಪಾಲಿನ ಅದೃಷ್ಟ ಲಕ್ಷ್ಮಿ ಎನ್ನುತ್ತಾರೆ. ಆದರೆ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರನ್ನು ಗಂಡನ Read more…

ಬೈಕ್ ಗೆ ಬಸ್ ಡಿಕ್ಕಿ: ಅಪಘಾತದಲ್ಲಿ ತಂದೆ, ಮಗಳು ಸಾವು

ತುಮಕೂರು: ಖಾಸಗಿ ಬಸ್ ಡಿಕ್ಕಿಯಾಗಿ ತಂದೆ, ಮಗಳು ಸಾವನ್ನಪ್ಪಿದ ಘಟನೆ ತುಮಕೂರು ತಾಲೂಕಿನ ಹೆಬ್ಬೂರು ಸಮೀಪ ಬನ್ನಿಮರದಕಟ್ಟೆ ಬಳಿ ನಡೆದಿದೆ. ತಿರುಮಲೇಗೌಡ(50), ಚಂದನಾ(20) ಮೃತಪಟ್ಟವರು ಎಂದು ಹೇಳಲಾಗಿದೆ. ಅಪಘಾತದಲ್ಲಿ Read more…

ಪೋಷಕರ ಯೋಗ ಕ್ಷೇಮ ನೋಡಿಕೊಳ್ಳದ ಮಗಳಿಗೆ ಬಿಗ್ ಶಾಕ್: ಆಸ್ತಿ ವಾಪಸ್

ಮಡಿಕೇರಿ: ತಂದೆ ತಾಯಿಯರ ಯೋಗ ಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಇಲ್ಲಿನ ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ. ಕುಶಾಲನಗರ ತಾಲ್ಲೂಕಿನ ಬೊಳ್ಳೂರು Read more…

‘ಸಂಕ್ರಾಂತಿ’ ಗೆ ಮನೆಗೆ ಬಂದ ಮಗಳು – ಅಳಿಯನಿಗೆ 379 ಬಗೆಯ ವಿವಿಧ ಖಾದ್ಯ…!

ಆಂಧ್ರಪ್ರದೇಶದ ಕೆಲವೊಂದು ಮನೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬರುವ ಅಳಿಯನಿಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಸಂಪ್ರದಾಯವನ್ನು ಈಗಲೂ ಪಾಲಿಸಿಕೊಂಡು Read more…

ವಿಮಾನ ಹಾರಿಸುವ ಮುನ್ನ ತಂದೆಯ ಪಾದ ಸ್ಪರ್ಶಿಸಿದ ಮಗಳು: ಭಾವುಕ ವಿಡಿಯೋ ವೈರಲ್​

ಮಗಳು ತನ್ನ ತಂದೆಯ ಮೇಲೆ ಹೊಂದಿರುವ ಪ್ರೀತಿ ವಿಶೇಷವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಅಲ್ಲವೇ ?ಅದನ್ನು ಸಾಬೀತು ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಪೈಲಟ್ Read more…

ಅಪ್ಪನ ಕನಸಿನ ಕಾರು ಗಿಫ್ಟ್​ ನೀಡಿದ ಮಗಳು: ಭಾವುಕ ವಿಡಿಯೋಗೆ ನೆಟ್ಟಿಗರು ಫಿದಾ

ನಮ್ಮ ತಂದೆ ತಾಯಿಗಳು ನಮಗಾಗಿ ಮಾಡುವ ಅರ್ಧದಷ್ಟು ಭಾಗವನ್ನು ನಾವು ಮಾಡಲು ಸಾಧ್ಯವಾದರೆ, ನಾವು ನಮ್ಮನ್ನು ಅದೃಷ್ಟವಂತರು ಎಂದು ಪರಿಗಣಿಸಬೇಕು. ಪಾಲಕರು ತಮ್ಮ ಮಕ್ಕಳಿಗಾಗಿ ತಮ್ಮ ಶಕ್ತಿಯಿಂದ ಎಲ್ಲವನ್ನೂ Read more…

ಆತಂಕದಲ್ಲಿದ್ದ ಮಗಳಿಗೆ ಹೀಗೆ ಸಾಂತ್ವನ ಹೇಳಿದ ಅಮ್ಮನ ವಿಡಿಯೋ ವೈರಲ್

ಆತಂಕದಿಂದ ರಸ್ತೆಯ ಮೇಲೆ ಮಲಗಿದ ಮಗಳಿಗೆ ತಾಯಿ ನೀಡಿರುವ ಸಾಂತ್ವನದ ಕುರಿತ ವಿಡಿಯೋ ಒಂದು ಇದೀಗ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ತಾಯಿ ಕಪ್ಪು ಕಾರಿನಲ್ಲಿ ಬಂದಾಗ Read more…

ಖ್ಯಾತ ಜೆಹ್ಡಾ ನಶಾ ಹಾಡಿಗೆ ಪಾಕಿಸ್ತಾನದ ತಂದೆ- ಮಗಳ ಅದ್ಭುತ ನೃತ್ಯ

ನೃತ್ಯ ಮಾಡಲು ವಯಸ್ಸಿನ ಅಡ್ಡಿಯಿಲ್ಲ. ಬೇಧ ಭಾವವಿಲ್ಲದೇ ಸಂತೋಷದ ಸಮಾರಂಭದಲ್ಲಿ ಇತ್ತೀಚಿಗೆ ಕುಟುಂಬಸ್ಥರು ನೃತ್ಯ ಮಾಡೋದು ಸಾಮಾನ್ಯವಾಗಿದೆ. ಅದೇ ರೀತಿ ತಂದೆ – ಮಗಳು ಮದುವೆ ಸಂಭ್ರಮದಲ್ಲಿ ಡ್ಯಾನ್ಸ್ Read more…

ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗೆ ಎಣೆ ಎಲ್ಲಿ…..?

ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಲಾಗುತ್ತದೆ. ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಎಳ್ಳಷ್ಟು ಕಷ್ಟವಾಗಲು ತಾಯಿ ಬಿಡಳು. ಅಂಥದ್ದೇ ಒಂದು ಹೃದಯ ಮೆಚ್ಚುವ ವಿಡಿಯೋ Read more…

BIG NEWS: ಕುಡುಕ ತಂದೆಯಿಂದ ಮಾರಣಾಂತಿಕ ಹಲ್ಲೆ; ಓರ್ವ ಮಗಳು ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

ಮೈಸೂರು: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಕ್ಕಳ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮಗಳನ್ನೇ ಬಲಿ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ. 13 ವರ್ಷದ ಕುಸುಮಾ ಮೃತ ಬಾಲಕಿ. Read more…

ಮಗಳಿಗೆ ಕಿಡ್ನಿ ಅವಶ್ಯವಿದೆ ಎಂದು ಕಾರಿನ ಹಿಂದೆ ಬರೆದುಕೊಂಡ ಅಪ್ಪ: ಅಂತೂ ಸಿಕ್ಕರು ದಾನಿಗಳು

ವಾಹನಗಳ ಮುಂದೆ ಅಥವಾ ಹಿಂಭಾಗದಲ್ಲಿ ತಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಅವರ ಕೃಪೆ, ಇವರ ಆಶೀರ್ವಾದ ಎಂದೆಲ್ಲಾ ಬರೆದುಕೊಳ್ಳುವುದು ಉಂಟು. ಆದರೆ ಮಗಳಿಗೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ಸಾವು Read more…

ಸಂಬಂಧಿಕರಿಗೆ ಪಾಠ ಕಲಿಸಲು ಹೋಗಿ ಮಗಳನ್ನೇ ನೇಣಿಗೆ ಒಡ್ಡಿದ ಅಪ್ಪ: ಹೃದಯವಿದ್ರಾವಕ ಘಟನೆ ಬಯಲಿಗೆ

ನಾಗಪುರ: ತನ್ನ ಸಂಬಂಧಿಕರಿಗೆ ಬುದ್ಧಿ ಕಲಿಸಲು ಮಗಳ ಜೀವವನ್ನೇ ಅಪ್ಪನೊಬ್ಬ ತೆಗೆದಿರುವ ಭಯಾನಕ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳಿಂದ ಡೆತ್​ನೋಟ್​ ಬರೆಸಿದ ಅಪ್ಪನೊಬ್ಬ, ನಾಟಕದ Read more…

ತಂದೆಯ ಪ್ರಾಣ ಉಳಿಸಿದ್ದ ಮಗಳಿಗೆ ಶೌರ್ಯ ಪ್ರಶಸ್ತಿ…..!

ಕಾರವಾರ: ಆಕೆಗೆ ಕೇವಲ 11 ವರ್ಷ ಮಾತ್ರ. ಆದರೆ ಆಕೆ ಮಾಡಿರುವ ಕೆಲಸ ಇಡೀ ಜಗತ್ತು ಮೆಚ್ಚಿಸುವಂತದ್ದು. ತಂದೆಯ ಜೀವವನ್ನು ಕಾಪಾಡುವ ಮೂಲಕ‌ ಅನೇಕರಿಗೆ ಮಾದರಿಯಾಗಿದ್ದಾಳೆ. ಅಂದ ಹಾಗೆ Read more…

ತಂದೆ ಲಾಲು ಪ್ರಸಾದ್ ಯಾದವ್ ಗೆ ಕಿಡ್ನಿ ದಾನ ಮಾಡಲು ಮುಂದಾದ ಮಗಳಿಂದ ಭಾವನಾತ್ಮಕ ಪೋಸ್ಟ್

ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತಮ್ಮ ತಂದೆಗೆ ತಮ್ಮ ಕಿಡ್ನಿಯನ್ನು ದಾನ ಮಾಡಲಿದ್ದಾರೆ ಎಂಬ ವರದಿಯ ನಡುವೆ ರೋಹಿಣಿ ಆಚಾರ್ಯ ಶುಕ್ರವಾರ ತಮ್ಮ ತಂದೆಯೊಂದಿಗಿನ Read more…

ಅಪ್ಪನಿಗೆ ಟಾಸ್ಕ್​ ಕೊಟ್ಟು ಬೆಚ್ಚಿಬೀಳಿಸುವ ಪುಟ್ಟ ಬಾಲೆ: ವೈರಲ್​ ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಈ ಯಾಂತ್ರಿಕತೆಯ ಬದುಕಿನಲ್ಲಿ ಆಗಾಗ್ಗೆ ಕುಟುಂಬದಲ್ಲಿ ನಡೆಯುವ ಚಿಕ್ಕಪುಟ್ಟ ತಮಾಷೆಗಳು ಜೀವನದಲ್ಲಿ ಖುಷಿ ಕೊಡುತ್ತವೆ. ಅದು ಈಗಿನ ಅಗತ್ಯ ಕೂಡ ಹೌದು. ಚಿಕ್ಕಮಕ್ಕಳಿದ್ದರೆ ಮನೆಯಲ್ಲಿ ಅದುವೇ ಸೊಗಸು. ಆದರೆ Read more…

ಮುದ್ದು ಮಗಳಿಗೆ ಕೇಶವಿನ್ಯಾಸ ಮಾಡಿ ಶಾಲೆಗೆ ಕಳುಹಿಸಿದ ಅಪ್ಪ: ಭಾವುಕಗೊಳಿಸುವ​ ವಿಡಿಯೋ ವೈರಲ್

ಸಾಮಾನ್ಯವಾಗಿ ಮಗಳಿಗೆ ಜಡೆ ಹೆಣೆಯುವುದು, ಕೂದಲು ಬಾಚುವುದು ತಾಯಿ. ಆದರೆ ತಂದೆಯೊಬ್ಬ ತನ್ನ ಮಗಳ ಕೂದಲನ್ನು ವಿಶಿಷ್ಟ ರೀತಿಯಲ್ಲಿ ಬಾಚುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ಇದೀಗ ಐದು Read more…

ಮತ್ತೊಂದು ಮರ್ಯಾದಾಗೇಡು ಹತ್ಯೆ: ಬೇರೆ ಜಾತಿ ಹುಡುಗನ ಸಂಬಂಧ ಬೆಳೆಸಿದ ಮಗಳನ್ನು ಕಾಲುವೆಗೆ ನೂಕಿದ ತಂದೆ

ಮಗಳು ಬೇರೆ ಸಮುದಾಯದ ಹುಡುಗನ ಜೊತೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ತಂದೆಯೇ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಈ Read more…

20 ವರ್ಷಗಳ ಕಾಲ ಪ್ರತಿದಿನವೂ ಮಗಳ ವಿಡಿಯೋ ಮಾಡಿದ ತಂದೆ; ಇದಲ್ಲವೇ ಅದ್ಭುತ ಬಾಂಧವ್ಯವೆಂದ ನೆಟ್ಟಿಗರು

ಚಿಕ್ಕಮಕ್ಕಳು ಹೇಗೆ ಬೆಳೆಯುತ್ತಾರೆ ಎಂದು ಗೊತ್ತೇ ಆಗದಷ್ಟು ವೇಗದಲ್ಲಿ ಬೆಳೆಯುತ್ತಿರುತ್ತಾರೆ. ಈಗಂತೂ ಮಕ್ಕಳ ಫೋಟೋಶೂಟ್​, ವಿಡಿಯೋ ಎಲ್ಲವೂ ತೀರಾ ಮಾಮೂಲು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಸ್ವಲ್ಪ ಭಿನ್ನವಾಗಿ Read more…

ಮಗಳನ್ನು ಕಾಲೇಜಿಗೆ ಬಿಡುವಾಗ ಅಪ್ಪನ ಕಣ್ಣೀರ ಕೋಡಿ; ಭಾವುಕ ವಿಡಿಯೋ ವೈರಲ್​

ಮಗಳನ್ನು ಹೊಸ ಕಾಲೇಜಿಗೆ ಬಿಡುವಾಗ ತಂದೆಯೊಬ್ಬರು ಕಣ್ಣೀರು ಹಾಕುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗಳು ಪ್ರೇಕ್ಷಾ ಕೆಲವು ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ Read more…

ಈತನೇ ನೋಡಿ ವರ್ಷದ ʼಬೆಸ್ಟ್‌ ಅಪ್ಪʼ ಎನ್ನುತ್ತಿದ್ದಾರೆ ನೆಟ್ಟಿಗರು…! ಕಾರಣವೇನು ಗೊತ್ತಾ ?

ಮನೆಯಲ್ಲಿ ಪುಟ್ಟ ಮಕ್ಕಳು ಇದ್ದರೆ ಅವರು ಹೇಳಿದಂತೆಯೇ ಕೇಳಬೇಕಾದ ಅನಿವಾರ್ಯತೆ ಹಲವು ಅಪ್ಪ-ಅಮ್ಮಂದಿರಿಗೆ. ಮಕ್ಕಳು ಏನು ಮಾಡಿದರೂ ಚೆಂದವೇ. ಅದೇ ರೀತಿ ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, Read more…

ಮಗಳ ಮೇಲಿನ ಸಿಟ್ಟಿನಿಂದ ಜೀವಂತ ಏಡಿ ತಿಂದ ಅಪ್ಪ: ಮುಂದಾಗಿದ್ದು ಮಾತ್ರ ದುರಂತ

ಚೀನಿಯರು ಮನುಷ್ಯರನ್ನೊಬ್ಬರನ್ನು ಬಿಟ್ಟು ಚಲಿಸುವ ಎಲ್ಲಾ ವಸ್ತುಗಳನ್ನೂ ತಿನ್ನುತ್ತಾರೆ ಎನ್ನುವ ಮಾತಿದೆ. ಹುಳು, ಹುಪ್ಪಡಿ, ಹಾವು, ಚೇಳುಗಳನ್ನು ಹಸಿಹಸಿಯಾಗಿಯೇ ತಿನ್ನುವ ನಂಬಲು ಅಸಾಧ್ಯವಾಗುವಂಥ ವಿಡಿಯೋಗಳೂ ಆಗಾಗ್ಗೆ ವೈರಲ್​ ಆಗುತ್ತಲೇ Read more…

ಮಗಳು ಗರ್ಭಿಣಿ ಎಂದು ತಿಳಿದಾಗ‌ ಹೇಗಿತ್ತು ಗೊತ್ತಾ ಈ ಅಮ್ಮನ ರಿಯಾಕ್ಷನ್​ ?

ಅಮ್ಮನಾಗುವುದು ಎಂದರೆ ಮಹಿಳೆಗೆ ವರ್ಣಿಸಲಾಗದ ಅನುಭೂತಿ. ತನ್ನ ಗರ್ಭದಲ್ಲಿ ಮಗುವೊಂದು ರೂಪು ಪಡೆಯುತ್ತಿದೆ ಎಂದು ಆಕೆಗೆ ತಿಳಿದಾಗ ಆಗುವ ಅನುಭವ ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ತಾನು ಗರ್ಭ ಧರಿಸಿದ್ದೇನೆ Read more…

ಪ್ರಿಯಕರನ ಜೊತೆ ಯುವತಿ ಪರಾರಿ; ಹುಡುಗಿ ತಂದೆಯಿಂದ ಉಪವಾಸ ಸತ್ಯಾಗ್ರಹ

ಮನೆಯಲ್ಲಿದ್ದ ಮೂರು ಲಕ್ಷ ರೂಪಾಯಿ ನಗದನ್ನು ತೆಗೆದುಕೊಂಡು ತನ್ನ ಮಗಳು ಪ್ರಿಯಕರನೊಂದಿಗೆ ಓಡಿಹೋದ ನಂತರ ವ್ಯಕ್ತಿಯೊಬ್ಬ ಕಳೆದ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಇಂತದೊಂದು ಘಟನೆ ಉತ್ತರ Read more…

ಅಪ್ಪನಿಗೆ ಹೊಸ ಉದ್ಯೋಗ ಸಿಕ್ಕಿದ ಖುಷಿಯಲ್ಲಿ ಪುತ್ರಿ; ಮಗಳು ಸಂಭ್ರಮಿಸಿದ ಪರಿ ಕಂಡು ಭಾವುಕರಾದ ನೆಟ್ಟಿಗರು

ಕೊರೊನಾದಿಂದಾಗಿ ಕೆಲಸ ಕಳೆದುಕೊಂಡವರು ಅದೆಷ್ಟೋ ಮಂದಿ. ಕೊರೊನಾದ ಭೀತಿ ಮುಗಿದರೂ ಕೆಲಸಕ್ಕಾಗಿ ಹಲವರು ಪರದಾಡುತ್ತಲೇ ಇದ್ದಾರೆ. ಇಂಥ ಸಮಯದಲ್ಲಿ ಸಿಕ್ಕ ಕೆಲಸಕ್ಕೆ ಸಂತೃಪ್ತಿಪಟ್ಟುಕೊಳ್ಳುತ್ತಿರುವ ಜೀವಗಳು ಹಲವು. ಅಂಥ ಸಂದರ್ಭದಲ್ಲಿ Read more…

‘ಮಿಸ್ ತಮಿಳುನಾಡು’ ಪಟ್ಟ ಗೆದ್ದ ಕೂಲಿ ಕಾರ್ಮಿಕನ ಪುತ್ರಿ

ತಮಿಳುನಾಡಿನ ಚೆಂಗಲ್ಪೇಟ್ ಜಿಲ್ಲೆಯ ದಿನಗೂಲಿ ಪೋಷಕರ ಮಗಳು 20 ವರ್ಷದ ಯುವತಿ ಫಾರೆವರ್ ಸ್ಟಾರ್ ಇಂಡಿಯಾ ಅವಾರ್ಡ್ಸ್ ನಡೆಸಿದ ‘ಮಿಸ್ ತಮಿಳುನಾಡು’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ರಕ್ಷಯಾ ಎಂಬ ಯುವತಿ Read more…

ಬೇರೆ ಜಾತಿ ಯುವಕನೊಂದಿಗೆ ಸಂಬಂಧ ಬೆಳೆಸಿದ ಮಗಳನ್ನು ಹೊಲಕ್ಕೆ ಕರೆದೊಯ್ದ ರೈತನಿಂದ ಘೋರ ಕೃತ್ಯ

ಶಾಮ್ಲಿ: ಬೇರೆ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ 18 ವರ್ಷದ ಹುಡುಗಿಯನ್ನು ಆಕೆಯ 56 ವರ್ಷದ ತಂದೆ ಕೊಲೆ ಮಾಡಿದ ಘಟನೆ ಉತ್ತಪ್ರದೇಶದ ಶಾಮ್ಲಿ ಜಿಲ್ಲೆ ಹಳ್ಳಿಯಲ್ಲಿ ನಡೆದಿದೆ. Read more…

ಮೃಗಾಲಯದಲ್ಲಿ ಅಜ್ಜನ ಪೋಸ್ಟರ್​ ಕಂಡ ಮಗುವಿನ ಮುದ್ದಾದ ವರ್ತನೆ

ಆಸ್ಟ್ರೆಲಿಯಾದ ಟಿವಿ ಕಲಾವಿದೆ ಬಿಂದಿ ಇರ್ವಿನ್ ಸಾಕಷ್ಟು ಪ್ರಸಿದ್ಧಿಯಲ್ಲಿದ್ದಾರೆ. ಈಗ ಅವರ ಮಗಳು ಗ್ರೇಸ್​ ವಾರಿಯರ್​ಳ ಒಂದು ವೀಡಿಯೊವು ತುಂಬಾ ಮುದ್ದಾದ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. Read more…

80 ರ ದಶಕದಲ್ಲಿ ತನ್ನ ತಂದೆಯ ಬೆಸ್ಟ್​ ಫ್ರೆಂಡ್​ ನೆರವನ್ನು ನೆನಪಿಸಿಕೊಂಡ ಮಗಳು….!

ಕೆಲಸ ಹುಡುಕಾಟ ಸಂದರ್ಭದಲ್ಲಿ ನೆರವಾಗುವ ಸ್ನೇಹಿತರು ಬಹುಕಾಲ ನೆನಪಲ್ಲಿ ಉಳಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಪ್ರತಿಯೊಬ್ಬರಿಗೂ ಸ್ನೇಹಿತರ ನೆರವು ಸಿಕ್ಕಿರುತ್ತದೆ. ಲಿಂಕ್ಡ್​ಇನ್​ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸ್ಫೂರ್ತಿ ನೀಡಲು ಅನೇಕರು ಧನಾತ್ಮಕ ವಿಷಯದ Read more…

BIG NEWS: ನೇಣು ಬಿಗಿದ ಸ್ಥಿತಿಯಲ್ಲಿ ದಂತ ವೈದ್ಯೆ ಹಾಗೂ ಮಗಳ ಶವ ಪತ್ತೆ

ಬೆಂಗಳೂರು: ದಂತ ವೈದ್ಯೆ ಹಾಗೂ ಆಕೆಯ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆಯೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...