alex Certify ಮೃಗಾಲಯದಲ್ಲಿ ಅಜ್ಜನ ಪೋಸ್ಟರ್​ ಕಂಡ ಮಗುವಿನ ಮುದ್ದಾದ ವರ್ತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದಲ್ಲಿ ಅಜ್ಜನ ಪೋಸ್ಟರ್​ ಕಂಡ ಮಗುವಿನ ಮುದ್ದಾದ ವರ್ತನೆ

ಆಸ್ಟ್ರೆಲಿಯಾದ ಟಿವಿ ಕಲಾವಿದೆ ಬಿಂದಿ ಇರ್ವಿನ್ ಸಾಕಷ್ಟು ಪ್ರಸಿದ್ಧಿಯಲ್ಲಿದ್ದಾರೆ. ಈಗ ಅವರ ಮಗಳು ಗ್ರೇಸ್​ ವಾರಿಯರ್​ಳ ಒಂದು ವೀಡಿಯೊವು ತುಂಬಾ ಮುದ್ದಾದ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಗ್ರೇಸ್​ ತನ್ನ ತಾಯಿಯೊಂದಿಗೆ ಆಸ್ಟ್ರೇಲಿಯಾ ಮೃಗಾಲಯಕ್ಕೆ (ಇರ್ವಿನ್ ಕುಟುಂಬದ ಒಡೆತನದ ಮತ್ತು ನಿರ್ವಹಣೆಯ) ಭೇಟಿ ನೀಡಿದರು. ಪುಟ್ಟ ಮಗು ಅಲ್ಲಿದ್ದ ಪೋಸ್ಟರ್​ ನೋಡಿ ತನ್ನ ಅಜ್ಜ ಸ್ಟೀವ್​ ಇರ್ವಿನ್​ ಅವರನ್ನು ಗುರುತಿಸುವಲ್ಲಿ ಯಶಸ್ವಿಯಾಯಿತು. ಈ ವಿಡಿಯೋವನ್ನು ಬಿಂದಿ ತಮ್ಮ ಇನ್ಸಾ ಗ್ರಾಮ್​ ಹ್ಯಾಂಡಲ್​ ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇಲ್ಲಿ ತಾಯಿ ಮಗಳ ಸಂಭಾಷಣೆ ಮುದ್ದುಮುದ್ದಾಗಿದೆ.

ನೀನು ಅಜ್ಜನ ಮೊಸಳೆ ಪ್ರೀತಿಸುತ್ತೀಯಾ ಎಂದು ಕೇಳಿದಾಗ ಮಗು ಹೌದು ಲವ್​ ಎಂದು ಪ್ರತಿಕ್ರಿಯೆ ನೀಡುತ್ತದೆ! ಇದಕ್ಕೆ ಒಳ್ಳೆಯ ಹುಡುಗಿ ಎಂದು ಪ್ರತಿಕ್ರಿಯೆ ಸಿಗುತ್ತದೆ.

ನಮ್ಮ ಟ್ಯಾಸ್ಮೆನಿಯನ್​ ಡೆವಿಲ್​ ಹ್ಯಾಬಿಟೇಟ್​ ಅನ್ನು ಇನ್ನಷ್ಟು ಸುಂದರಗೊಳಿಸಲು ಒಂದಷ್ಟು ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ ಎಂದು ಬಿಂದಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...