alex Certify ಪ್ರಧಾನ ಮಂತ್ರಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ತೆರಿಗೆದಾರರ ಹಣ ಕುಟುಂಬಸ್ಥರ ಉಪಹಾರಕ್ಕೆ ದುರ್ಬಳಕೆ: ತನಿಖೆಗೆ ಒಳಗಾದ ಫಿನ್ಲೆಂಡ್ ಪ್ರಧಾನಿ

ತೆರಿಗೆದಾರರ ದುಡ್ಡು ಬಳಸಿಕೊಂಡು ಕುಟುಂಬಸ್ಥರ ಉಪಹಾರಕ್ಕೆ ಬಳಸಿಕೊಂಡಿದ್ದಾರೆ ಎಂಬ ಆಪಾದನೆ ಎದುರಿಸುತ್ತಿರುವ ಫಿನ್ಲೆಂಡ್ ಪ್ರಧಾನಿ ಸನ್ನಾ ಮಾರಿನ್‌ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ತಮ್ಮ ಅಧಿಕೃತ ನಿವಾಸ ’ಕೆಸರಂತಾ’ದಲ್ಲಿ ವಾಸಿಸುತ್ತಿದ್ದ Read more…

ಪಿಎಂ ಕೇರ್ಸ್‌ ಗೆ 2.5 ಲಕ್ಷ ದೇಣಿಗೆ ಕೊಟ್ಟವರ ತಾಯಿಗೆ ಆಸ್ಪತ್ರೆಯಲ್ಲಿ ಸಿಗಲಿಲ್ಲ ಹಾಸಿಗೆ….!

ಕೋವಿಡ್ ಎರಡನೇ ಅಲೆಗೆ ದೇಶವೇ ತತ್ತರಿಸಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಸುದ್ದಿಗಳು ತೇಲಿ ಬರುತ್ತಲೇ ಇವೆ. ಒಮ್ಮೆಲೇ ಈ ಜಾಗತಿಕ ಸೋಂಕಿನ ಅಬ್ಬರ ದೇಶದಲ್ಲೆಲ್ಲಾ Read more…

ಪ್ರಧಾನಿಗೆ ಅವಹೇಳನ: ಮಾನಹಾನಿ ಪರಿಹಾರ ಕಟ್ಟಿಕೊಡಲು ಸಾರ್ವಜನಿಕರಿಂದ ದೇಣಿಗೆ ಎತ್ತಿದ ಬ್ಲಾಗರ್‌

ಪ್ರಧಾನ ಮಂತ್ರಿಯನ್ನು ಅವಹೇಳನ ಮಾಡಿದ್ದಕ್ಕೆ ಡ್ಯಾಮೇಜ್ ಪರಿಹಾರದ ರೂಪದಲ್ಲಿ ಪಾವತಿ ಮಾಡಬೇಕಿದ್ದ $100,000 ಗಳನ್ನು ಜನರಿಂದ ಸಂಗ್ರಹಿಸಿ ಕೊಟ್ಟಿದ್ದಾಗಿ ಸಿಂಗಪುರದ ಬ್ಲಾಗರ್‌ ಒಬ್ಬರು ತಿಳಿಸಿದ್ದಾರೆ. ಲೆಯಾಂಗ್ ಶೇ ಹಿಯಾನ್ Read more…

ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ಸ್ಯಾನಿಟೈಸರ್‌ ಎರಚಿದ ಥಾಯ್‌ ಪ್ರಧಾನಿ

ಕಿರಿಕಿರಿ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ಮೇಲೆ ಸಿಟ್ಟಾದ ಥಾಯ್ಲೆಂಡ್ ಪ್ರಧಾನ ಮಂತ್ರಿ ಪ್ರಯುತ್‌ ಚನ್‌-ಒಚಾ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರ ಮೇಲೆ ಸ್ಯಾನಿಟೈಸರ್‌ ಸ್ಪ್ರೇ ಮಾಡಿ ತಮ್ಮ ಕೋಪ ಕಾರಿಕೊಂಡಿದ್ದಾರೆ. Read more…

ಜಾನಪದ ಕಲಾವಿದರ ‘ಶಿವ ಭಕ್ತಿ’ಯನ್ನು ಮೆಚ್ಚಿ ಕೊಂಡಾಡಿದ ಪ್ರಧಾನಿ

    ಇಬ್ಬರು ಜಾನಪದ ಕಲಾವಿದರ ಪ್ರದರ್ಶನವೊಂದರ ವಿಡಿಯೋ ಶೇರ್‌ ಮಾಡಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಬ್ಬರ ಕಲೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಪರಮೇಶ್ವರನ ಭಕ್ತಿಗೀತೆಯೊಂದನ್ನು ಹಾಡುತ್ತಿರುವ ಕಲಾವಿದರ Read more…

BIG NEWS: ಪ್ರಾದೇಶಿಕ ಭಾಷೆಯಲ್ಲಿ ವೈದ್ಯಕೀಯ – ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳತ್ತ ಪ್ರಧಾನಿ ಒಲವು

ಪ್ರಾದೇಶಿಕ ಭಾಷೆಗಳ ಮೇಲೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆಯುತ್ತಿದೆ ಎಂಬ ಆರೋಪಗಳು ಬಲವಾಗುತ್ತಿರುವ ನಡುವೆ, ಇದೇ ವಿಚಾರವಾಗಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ರಾಜ್ಯದಲ್ಲೂ Read more…

BIG NEWS: ನೂತನ ಕೃಷಿ ಕಾಯ್ದೆ ಕುರಿತು ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ

ಕೃಷಿ ಸುಧಾರಣಾ ಕಾಯಿದೆಗಳಿಂದ ಕನಿಷ್ಠ ಬೆಂಬಲ ಬೆಲೆ (ಎಂ‌ಎಸ್‌ಪಿ) ವ್ಯವಸ್ಥೆ ಅಥವಾ ಮಂಡಿ ಮೂಲಕ ಬೆಳೆ ಕ್ರೋಢೀಕರಿಸುವ ಕ್ರಿಯೆಗಳು ಅಂತ್ಯವಾಗುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. Read more…

ಮದುವೆಗಾಗಿ ಪ್ರಧಾನಿ ಮೋದಿ ಸಹಿಯನ್ನೇ ನಕಲು ಮಾಡಿದ ಭೂಪ…!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಕಲಿ ಸಹಿ ಇರುವ ಪತ್ರವನ್ನು ತೋರುವ ಮೂಲಕ ಹೆಣ್ಣಿನ ಮನೆಯವರಿಗೆ ವಂಚಿಸಿ ಮದುವೆಯಾಗಿದ್ದ 31 ವರ್ಷದ ವ್ಯಕ್ತಿಯನ್ನು ರಾಜಸ್ಥಾನದ ಅಲ್ವಾರ್‌ ಪೊಲೀಸರು ಬಂಧಿಸಿದ್ದಾರೆ. Read more…

ಪ್ರಧಾನಿ ಕಾರ್ಯಾಲಯವನ್ನೇ 7.5 ಕೋಟಿ ರೂ.ಗೆ ಮಾರಾಟಕ್ಕಿಟ್ಟವರು ಅಂದರ್

ಪ್ರಧಾನ ಮಂತ್ರಿಯವರ ಕಾರ್ಯಾಲಯವನ್ನೇ ಮಾರಾಟಕ್ಕೆ ಇಟ್ಟಿದ್ದ ಮಹಾಕಳ್ಳರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಾರ್ಯಾಲಯವನ್ನು ಈ ಕಳ್ಳರು ಆನ್ಲೈನ್‌ನಲ್ಲಿ 7.5 ಕೋಟಿ ರೂ.ಗಳಿಗೆ Read more…

ಪ್ರಧಾನ ಮಂತ್ರಿ ಪಿಂಚಣಿ ಯೋಜನೆಯಡಿ 70 ಸಾವಿರ ರೂ. ಪೆನ್ಷನ್ ಕುರಿತಾಗಿ ಸುಳ್ಳು ಸುದ್ದಿ

ನವದೆಹಲಿ: ಪ್ರಧಾನ ಮಂತ್ರಿ ಪಿಂಚಣಿ ಯೋಜನೆಯಡಿ ಜನರಿಗೆ 70 ಸಾವಿರ ರೂಪಾಯಿ ಪಿಂಚಣಿ ನೀಡಲಾಗುವುದು ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ. ಕೇಂದ್ರ ಮಾಹಿತಿ ಇಲಾಖೆಯಿಂದ ಈ ಕುರಿತು ಸ್ಪಷ್ಟನೆ Read more…

ಬೀದಿ ಬದಿ ವ್ಯಾಪಾರಿಗಳೊಂದಿಗೆ ಮಾತನಾಡುವ ವೇಳೆ ಹಾಸ್ಯ ಚಟಾಕಿ ಹಾರಿಸಿದ ಪ್ರಧಾನಿ

ಪ್ರಧಾನ ಮಂತ್ರಿ ಬೀದಿ ಬದಿ ವರ್ತಕರ ಆತ್ಮನಿರ್ಭರ ನಿಧಿ ಯೋಜನೆ (PM SVANidhi Scheme) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಾಲೋಚನೆ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ವರ್ತಕರ Read more…

ಕಿಸಾನ್ ಸಮ್ಮಾನ್ ನಿಧಿ ಯೋಜನೆ:‌ ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಶುರುವಾಗಿ 22 ತಿಂಗಳು ಕಳೆದಿದೆ. ಪ್ರತಿ ವರ್ಷ ರೈತರಿಗೆ 6 ಸಾವಿರ ರೂಪಾಯಿ ನೀಡುವ ಈ ಯೋಜನೆ ಇದಾಗಿದ್ದು, ಇದ್ರಲ್ಲಿ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಶಾಕ್:‌ ಪಿಎಂ ಆವಾಸ್‌ ಯೋಜನೆಯಡಿ ಮನೆ ನಿರ್ಮಾಣಕ್ಕೆ ಮುಂದಾದವರು ಅತಂತ್ರ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಬ್ಸಿಡಿ ಬಿಡುಗಡೆ ವಿಳಂಬವಾದ ಕಾರಣ ಸಾವಿರಾರು ಫಲಾನುಭವಿಗಳು ಅತಂತ್ರರಾಗಿರುವ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹು ಮಹತ್ವಕಾಂಕ್ಷೆಯ ವಸತಿ ಯೋಜನೆಯಡಿ Read more…

24 ಗಂಟೆಗಳ ಕಾಲ ’ಮೋದಿಜಿ’ ಜಪ ಮಾಡಿದ ಯುಟ್ಯೂಬರ್

ಗುರುವಾರ 70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ದೇಶವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಅನೇಕರು ಪ್ರಧಾನಿಗೆ ವಿಶ್ ಮಾಡಲು ಬಹಳ ಕ್ರಿಯಾಶೀಲ ಐಡಿಯಾಗಳನ್ನೂ ಉಪಯೋಗಿಸಿದ್ದಾರೆ. ಯೂಟ್ಯೂಬರ್‌ Read more…

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಪುಟಾಣಿ ಬಾಲಕಿಯರು

ಪ್ರಧಾನ ಮಂತ್ರಿ ನರೇಂದ್ರ ಮೋದಿ 70 ವಸಂತಗಳನ್ನು ಪೂರೈಸಿದ ಪ್ರಯುಕ್ತ ಸೆಪ್ಟೆಂಬರ್‌ 17ರಂದು ದೇಶ-ವಿದೇಶಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕಲಾತ್ಮಕವಾದ ಗ್ರೀಟಿಂಗ್ಸ್‌ಗಳು ಸೇರಿದಂತೆ ಅನೇಕ ವಿಧಗಳ ಮೂಲಕ Read more…

ಆತ್ಮಹತ್ಯೆಗೆ ಶರಣಾದ ಬಾಲಕಿ ಪಿಎಂಗೆ ಬರೆದಿದ್ದಾಳೆ 18 ಪುಟದ ಪತ್ರ

ಮಾಲಿನ್ಯ, ಭ್ರಷ್ಟಾಚಾರ ಹಾಗೂ ಅಸಮಾನತೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ನೂಗ್ತಿದೆ. ಸಾಮಾಜಿಕ ಪಿಡುಗಗಳಿಂದ ಚಿಂತೆಗೊಳಗಾಗಿದ್ದ 16 ವರ್ಷದ Read more…

ತಾಯಿಯಾದ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಪ್ರಧಾನಿ

ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಸನ್ನಾ ಮಾರಿನ್ ತಮ್ಮ ಸುದೀರ್ಘಾವಧಿಯ ಇನಿಯ ಹಾಗೂ ಫಿನ್ನಿಶ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯ್ಕೋನೆನ್‌ರನ್ನು ವರಿಸಿದ್ದಾರೆ. ಮಾರಿನ್‌ ಫಿನ್ಲೆಂಡ್‌ನ ಪ್ರಧಾನ Read more…

‘ಆತ್ಮ ನಿರ್ಭರ’ ನಿಧಿ ಯೋಜನೆಯಡಿ ಸಾಲ ಪಡೆಯುವ ಬೀದಿಬದಿ ವ್ಯಾಪಾರಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವವರ ನೆರವಿಗೆಂದು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಒದಗಿಸಲು ಆತ್ಮ ನಿರ್ಭರ ನಿಧಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...