alex Certify ಪ್ರಧಾನ ಮಂತ್ರಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಥಳೀಯ ವ್ಯಕ್ತಿ ನೀಡಿದ ಸ್ಕಾರ್ಫ್ ಮತ್ತು ಪಗಡಿ ಧರಿಸಿದ ಪ್ರಧಾನಿ

ಕಾಶಿ ವಿಶ್ವನಾಥ ದೇಗುಲದತ್ತ ಸಾಗುತ್ತಿದ್ದ ವೇಳೆ ತಮ್ಮ ಹೆಸರಿನಲ್ಲಿ ಜೈಕಾರ ಹಾಕುತ್ತಿದ್ದ ಮಂದಿಯ ನಡುವೆ ಇದ್ದ ವ್ಯಕ್ತಿಯೊಬ್ಬರಿಂದ ಪಗಡಿ ಸ್ವೀಕರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಕಾರನ್ನು Read more…

ಬೇಳೆ ಪ್ಯಾಕೆಟ್‌ ಮೇಲೆ ಪ್ರಧಾನಿ ಮೋದಿ – ಯೋಗಿ ಆದಿತ್ಯನಾಥ್‌ ಫೋಟೋ…!

ವಿಧಾನಸಭಾ ಚುನಾವಣಾ ನಿಮಿತ್ತ ಉತ್ತರ ಪ್ರದೇಶದಲ್ಲಿ ಸರ್ಕಾರದಿಂದ ಬಡವರಿಗೆ ವಿತರಿಸಲಾಗುವ ಉಪ್ಪು, ಎಣ್ಣೆ ಮತ್ತು ಬೇಳೆಯ ಪ್ಯಾಕೆಟ್‌ಗಳ ಮೇಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಪ್ರಧಾನ ಮಂತ್ರಿ ನರೇಂದ್ರ Read more…

ಸೋಮವಾರದಂದು ಪ್ರಧಾನಿ ಮೋದಿಯವರಿಂದ ಕಾಶಿ ವಿಶ್ವೇಶ್ವರ ಧಾಮ ಲೋಕಾರ್ಪಣೆ

ಕಾಶಿಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ವಿಶ್ವನಾಥ ಧಾಮವನ್ನು ಡಿಸೆಂಬರ್‌ 13ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಪರಮೇಶ್ವರನಿಗೆ ಸೋಮವಾರ ಮೆಚ್ಚಿನ ದಿನವಾದ ಕಾರಣ ಈ ಸುಸಂದರ್ಭಕ್ಕೆ ಆ Read more…

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ನಿರೀಕ್ಷೆಯಲ್ಲಿರುವ ರೈತರಿಗೊಂದು ಮಹತ್ವದ ಮಾಹಿತಿ: ದಾಖಲೆಯಲ್ಲಿ ಈ ಲೋಪಗಳಿದ್ದರೆ ಬರೋದಿಲ್ಲ ಹಣ

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿಯ 10ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗಳಿಗೆ ಡಿಸೆಂಬರ್‌ 15ರಂದು ವರ್ಗಾವಣೆಯಾಗಲಿದೆ. ಮೇಲ್ಕಂಡ ಯೋಜನೆಯಡಿ ರೈತರಿಗೆ ಪ್ರತಿ ವರ್ಷವೂ ನಗದಿನ ರೂಪದಲ್ಲಿ Read more…

ಗಮನಿಸಿ: ಈ ದಾಖಲೆ ಇಲ್ಲಾಂದ್ರೆ ನಿಮಗೆ ಪಿಎಂ ಕಿಸಾನ್ ದುಡ್ಡು ಬರೋದಿಲ್ಲ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತು ಬಿಡುಗಡೆಯಾಗುವ ವೇಳೆ ಯೋಜನೆಯ ಫಲಾನುಭವಿಗಳಿಗೆ ವಂಚನೆಯೆಸಗುವ ಅನೇಕ ನಿದರ್ಶನಗಳು ಕಂಡುಬಂದಿವೆ. ಇಂಥ ವಂಚನೆಗಳನ್ನು ತಡೆಗಟ್ಟಲೆಂದು ಕೇಂದ್ರ ಸರ್ಕಾರವು ನೋಂದಣಿಯ Read more…

ವೈದ್ಯನಾಗಿ ಸಹ ಪ್ರಯಾಣಿಕನ ಜೀವ ರಕ್ಷಣೆ ಮಾಡಿದ ಕೇಂದ್ರ ಸಚಿವ

ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ. ಭಗ್ವತ್‌ ಕರದ್‌ ಮಾನವೀಯ ಸ್ಪಂದನೆಯೊಂದರ ಮೂಲಕ ಸುದ್ದಿ ಮಾಡಿದ್ದಾರೆ. ದೆಹಲಿಯಿಂದ ಮುಂಬಯಿಗೆ ತಾವು ಪ್ರಯಾಣಿಸುತ್ತಿದ್ದ ಫ್ಲೈಟ್‌ನಲ್ಲಿ ಸಹ ಪ್ರಯಾಣಿಕರೊಬ್ಬರು Read more…

ಮೋದಿಯವರ ಕನಸನ್ನು ಸಾಕಾರಗೊಳಿಸಲು ಮುಂದಾದ ಗರುಡಾ ಏರೋಸ್ಪೇಸ್‌; ಡ್ರೋನ್‌ ಮೂಲಕ ʼಅಂಚೆ ಪ್ಯಾಕೇಜ್‌ʼ ಡೆಲಿವರಿಗೆ ಚಿಂತನೆ

ಹೊರಜಗತ್ತಿನೊಂದಿಗೆ ಸೀಮಿತ ಸಂಪರ್ಕ ಹೊಂದಿರುವ ಪ್ರದೇಶಗಳಿಗೆ ಅಂಚೆ ಪ್ಯಾಕೇಜ್‌ಗಳ ಡೆಲಿವರಿ ಮಾಡಲು ಡ್ರೋನ್‌ಗಳನ್ನು ಬಳಸಬೇಕೆಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಜೀವ ತುಂಬಲು ಮುಂದಾಗಿದ್ದಾರೆ ಗರುಡಾ ಏರೋಸ್ಪೇಸ್‌ನ Read more…

ಕಾಲ್ನಡಿಗೆಯಲ್ಲಿ 700 ಕಿಮೀ ಕ್ರಮಿಸಿ ಪ್ರಧಾನಿ ಭೇಟಿಯಾದ ಬಿಜೆಪಿ ಕಾರ್ಯಕರ್ತ

ಪರಿಶಿಷ್ಟ ವರ್ಗ ಸಮುದಾಯದ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಮಾಲೋಚನೆ ನಡೆಸಲು ಮಧ್ಯ ಪ್ರದೇಶದ ಸಾಗರ್‌‌ ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಬ್ಬರು ರಾಷ್ಟ್ರ ರಾಜಧಾನಿ ದೆಹಲಿಗೆ ಕಾಲ್ನಡಿಗೆಯಲ್ಲಿ Read more…

ಪ್ರಧಾನಿ ಮೋದಿ ಅಧಿಕಾರ ರಾಜಕಾರಣಕ್ಕೆ 20 ವರ್ಷ: ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ ಈ ವಿಡಿಯೋ

ಪ್ರಧಾನಿ ಮೋದಿ ಸರ್ಕಾರಗಳ ನೇತೃತ್ವ ವಹಿಸಿ ಇಂದಿಗೆ 20 ವರ್ಷಗಳು ಪೂರ್ಣಗೊಂಡಿದೆ. 13ಕ್ಕೂ ಅಧಿಕ ವರ್ಷ ಗುಜರಾತ್​ ಸಿಎಂ ಆಗಿ ಹಾಗೂ ಉಳಿದ ಸಮಯ ದೇಶದ ಪ್ರಧಾನಿಯಾಗಿ ನರೇಂದ್ರ Read more…

ಸತತ 20 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ: ಬಿಜೆಪಿಯಿಂದ ಅ.7ರಂದು ಸಂಭ್ರಮಾಚರಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಕಚೇರಿಗಳಲ್ಲಿ ಅಧಿಕಾರಕ್ಕೆ ಬಂದು ನಿರಂತರ 20 ವರ್ಷ ಪೂರೈಸಿದ ಪ್ರಯುಕ್ತ ಬಿಜೆಪಿ ಅಕ್ಟೋಬರ್‌ 7ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. 2001ರಲ್ಲಿ ಗುಜರಾತ್‌ Read more…

ಕಿಸಾನ್ ಸಮ್ಮಾನ್ ನಿಧಿ 10ನೇ ಕಂತಿನ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದ್ದು, ರೈತರ ಖಾತೆಗಳಿಗೆ ತಲಾ 2000 ರೂ.ಗಳನ್ನು ಜಮಾ ಮಾಡಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು Read more…

ಅಮೃತ್‌ 2.0 ಯೋಜನೆ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಅದರ ಮಾಹಿತಿ

ನಗರ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಅಟಲ್ ನಗರ ಪುನರುಜ್ಜೀವನ ಹಾಗೂ ಪರಿವರ್ತನೆ ಅಭಿಯಾನ Read more…

ʼವಿಸ್ತಾʼ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿಯಿಂದ ಮಹತ್ವದ ಸಲಹೆ

ಕೇಂದ್ರ ವಿಸ್ತಾ ಯೋಜನೆಯ ನಿರ್ಮಾಣ ಪ್ರದೇಶಕ್ಕೆ ಅಚ್ಚರಿಯ ಭೇಟಿ ಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರ ಕೊಡುಗೆಗಳನ್ನು ಸ್ಮರಿಸಲು ಡಿಜಿಟಲ್ Read more…

ಪ್ರಧಾನಿ ಭೇಟಿಯಾಗಲು 1100 ಕಿಮೀ ಕಾಲ್ನಡಿಗೆಯಲ್ಲಿ ಹೊರಟ ಛತ್ತೀಸ್‌ಘಡ ಯುವಕ

“ವಿವಿಧತೆಯಲ್ಲಿ ಐಕ್ಯತೆ ಹಾಗೂ ರಾಷ್ಟ್ರೀಯತೆ” ಸಂದೇಶ ಹೊತ್ತ ಛತ್ತೀಸ್‌ಘಡದ ಸುರ್ಜಾಪುರ ಜಿಲ್ಲೆಯ ಸೋಘಾಪುರ ಗ್ರಾಮದ ಯುವಕನೊಬ್ಬ ತನ್ನೂರಿನಿಂದ 1100 ಕಿಮೀ ದೂರ ಕಾಲ್ನಡಿಗೆಯಲ್ಲಿ ನವದೆಹಲಿಯತ್ತ ಹೊರಟಿದ್ದಾರೆ. ಪ್ರಧಾನ ಮಂತ್ರಿ Read more…

ಒಲಂಪಿಕ್ ವಿಜೇತರೊಂದಿಗೆ ಮೋದಿ ಸಂವಾದ; ವಿಡಿಯೋ ಹಂಚಿಕೊಂಡ ಪ್ರಧಾನಿ

ಟೋಕಿಯೋ ಒಲಿಂಪಿಕ್ ಪದಕ ವಿಜೇತರೊಂದಿಗೆ ಸಂವಾದ ನಡೆಸಿದ ಕ್ಷಣಗಳನ್ನು ಟ್ವಿಟರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, Read more…

ಸ್ವಂತ ʼಸೂರುʼ ಹೊಂದುವ ಕನಸು ಕಾಣ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಸುದ್ದಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರ, ನಗರ ಪ್ರದೇಶಗಳಲ್ಲಿ 16,488 ಮನೆಗಳ ನಿರ್ಮಾಣದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಕೇಂದ್ರ ಸರ್ಕಾರ, ವಸತಿರಹಿತರಿಗೆ ಮನೆಗಳನ್ನು ನೀಡುತ್ತದೆ. Read more…

ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರಾಪೇಜ್‌ ನೀತಿ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರಾಪೇಜ್ ನೀತಿಗೆ ಕೇಂದ್ರ ಸರ್ಕಾರ ಆಗಸ್ಟ್ 13ರಂದು ಚಾಲನೆ ಕೊಟ್ಟಿದೆ. ಗುಜರಾತ್‌ನಲ್ಲಿ ಹೂಡಿಕೆದಾರರ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಸ್ಕ್ರಾಪೇಜ್ ನೀತಿಯು ದೇಶದ Read more…

’ಮರಣ ಪ್ರಮಾಣ ಪತ್ರಗಳ ಮೇಲೂ ಪಿಎಂ ಫೋಟೋ ಹಾಕಿಸಿ’: ಮೋದಿ ವಿರುದ್ಧ ದೀದಿ ಗರಂ

ಕೋವಿಡ್ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಗಳ ಚಿತ್ರ ಹಾಕಬೇಕೆಂಬ ವಿಚಾರವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮರಣ ಪ್ರಮಾಣ ಪತ್ರಗಳ Read more…

ನೆಟ್ಟಿಗರಿಗೆ ಬಲು ಇಷ್ಟವಾಗಿದೆ ಪ್ರಧಾನಿ ಮೋದಿಯವರ ಈ ಫೋಟೋ

ಕೋವಿಡ್-19 ಸಾಂಕ್ರಮಿಕದ ಸಂದರ್ಭದಲ್ಲಿ ಗಮನಾರ್ಹ ಕೆಲಸ ಮಾಡಿರುವ ಮಹಾರಾಷ್ಟ್ರದ ಅಹಮದ್‌ ನಗರದ ಸಂಸದ ಸುಜಯ್ ವಿಖೆ ಪಾಟೀಲ್‌ ರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸುಜಯ್, ತಮ್ಮ Read more…

ಪಿಎಂ ಕಿಸಾನ್‌ ಯೋಜನೆ 9ನೇ ಕಂತಿನ ಹಣ ಬಿಡುಗಡೆ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಒಂಬತ್ತನೇ ಕಂತಿನ ನೆರವಿನ ಧನವನ್ನು ಫಲಾನುಭವಿ ರೈತರ ಖಾತೆಗಳಿಗೆ ಆಗಸ್ಟ್‌ 9ರಂದು ವರ್ಗಾವಣೆ ಮಾಡಲಾಗುವುದು. ಪಿಎಂ ಕಿಸಾನ್ ಜಾಲತಾಣ ಅಥವಾ ನಿಮ್ಮ Read more…

ಏನಿದು ಇ-ರುಪಿ…? ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ

ಡಿಜಿಟಲ್ ಪಾವತಿಗೆ ಇನ್ನಷ್ಟು ಉತ್ತೇಜನ ಕೊಡುವ ಉದ್ದೇಶದಿಂದ ಇ-ರುಪಿ ಸೌಲಭ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಸಂಜೆ 4:30ಕ್ಕೆ ಚಾಲನೆ ಕೊಟ್ಟಿದ್ದಾರೆ. ಏನಿದು ಇ-ರುಪಿ ? ನಗದುರಹಿತ Read more…

BIG NEWS: ಮಕ್ಕಳ ಕಾಳಜಿಗೆ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ

ಬೀದರ: ಮಕ್ಕಳ ಕಾಳಜಿಗೆ ಕೇಂದ್ರ ಸರ್ಕಾರದಿಂದ PM CARES for Children ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದಿಂದ ದಿ:11-03-2020ರ Read more…

ರಾಷ್ಟ್ರೀಯ ಶಿಕ್ಷಣ ನೀತಿಗೆ ವರ್ಷ: ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದು ಒಂದು ವರ್ಷ ಕಳೆಯುತ್ತಲೇ, ಜುಲೈ 29ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ತರಲಾದ ಸುಧಾರಣೆಗಳ Read more…

BIG NEWS: ʼಕಿಸಾನ್ ಸಮ್ಮಾನ್ʼ ನಿಧಿ ಪಡೆಯುತ್ತಿದ್ದ 8 ಲಕ್ಷ ಅನರ್ಹ ಜನ್‌ ಧನ್ ಖಾತೆ ಪತ್ತೆ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದುರ್ಬಳಕೆ ಮಾಡಿಕೊಂಡ ಎಂಟು ಲಕ್ಷ ನಿದರ್ಶನಗಳು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ Read more…

ಗಮನಿಸಿ: ಪ್ರಧಾನ ಮಂತ್ರಿ ʼಜನ್ ಧನ್ʼ ಖಾತೆ ತೆರೆಯಲು ಈ ದಾಖಲೆ ಕಡ್ಡಾಯ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಖಾತೆಯನ್ನು ಶೂನ್ಯ ಸಮತೋಲದನಲ್ಲಿ ತೆರೆಯಬಹುದು. ದೇಶದ ಬಡ ಜನತೆ ಬ್ಯಾಂಕ್, ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶೂನ್ಯ ಸಮತೋಲನದಲ್ಲಿ ಖಾತೆ Read more…

ಪ್ರಧಾನಿ ಮೋದಿ ದೇಶದ ಅಗ್ರ ನಾಯಕರೆಂದ ಶಿವಸೇನಾ ಸಂಸದ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಭೇಟಿಯಾದ ದಿನಗಳ ಬಳಿಕ, “ಪ್ರಧಾನಿ ಮೋದಿ ಅವರು ದೇಶದ ಅಗ್ರ ನಾಯಕರಾಗಿದ್ದಾರೆ,” ಎಂದು ಶಿವಸೇನಾ Read more…

ಶೇವ್‌ ಮಾಡಿಸಿಕೊಳ್ಳಲು ಪ್ರಧಾನಿಗೆ 100 ರೂ. ಕಳುಹಿಸಿದ ಚಹಾ ವ್ಯಾಪಾರಿ

ಉದ್ದನೆ ಗಡ್ಡದೊಂದಿಗೆ ಕಾಣಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹೊಸ ಸ್ಟೈಲ್‌ನಿಂದ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರಿಗೆ ಪ್ರಧಾನಿಯವರ ಗಡ್ಡದ ಲುಕ್ ಯಾಕೋ ಸರಿಯಾಗಿ ಕಾಣುತ್ತಿಲ್ಲವೆಂದು ತೋರುತ್ತದೆ. Read more…

ಆದ್ಯತೆಯನುಸಾರ ಕೋವಿಡ್ ಲಸಿಕೆ: ಉಚಿತ ವ್ಯಾಕ್ಸಿನ್‌ ಕುರಿತು ಕೇಂದ್ರದ ಸ್ಪಷ್ಟನೆ

ಕೇಂದ್ರ ಸರ್ಕಾರದಿಂದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದೇ ಮಂಗಳವಾರದಿಂದ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ ಈ ವಿತರಣೆ ಹಿಂದೆ ಜನಸಂಖ್ಯೆ, ಸೋಂಕಿನ ಹೊಡೆತ ಹಾಗೂ ಲಸಿಕಾ Read more…

ʼಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆʼ ಫಲಾನುಭವಿಗಳಾಗುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಜೂನ್ 7ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ದೀಪಾವಳಿವರೆಗೂ ವಿಸ್ತರಿಸುವುದಾಗಿ ಹೇಳಿದ್ದಾರೆ. ಸರ್ಕಾರದ ಈ ಸ್ಕೀಂನಿಂದ ದೇಶದ 80 ಕೋಟಿಗೂ Read more…

ಮರದಲ್ಲಿ ಹನುಮಾನ್ ಚಾಲೀಸಾ ಕೆತ್ತಿದ ಕಲಾವಿದ….!

ಒಡಿಶಾದ ಗಂಜಾಂ ಜಿಲ್ಲೆಯ ಕಂಟೇಯ್‌ ಕೋಲಿ ಗ್ರಾಮದ ಮರಮುಟ್ಟು ಕಲಾವಿದ ಅರುಣ್ ಸಾಹು ಮರದ ಮೇಲೆ ಹನುಮಾನ್ ಚಾಲೀಸಾದ ಶ್ಲೋಕಗಳನ್ನು ಕೆತ್ತಿದ್ದಾರೆ. ಕಳೆದ 10 ವರ್ಷಗಳಿಂದ ಮರದ ಕಲೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...