alex Certify ನೆಟ್ಟಿಗರಿಗೆ ಬಲು ಇಷ್ಟವಾಗಿದೆ ಪ್ರಧಾನಿ ಮೋದಿಯವರ ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರಿಗೆ ಬಲು ಇಷ್ಟವಾಗಿದೆ ಪ್ರಧಾನಿ ಮೋದಿಯವರ ಈ ಫೋಟೋ

ಕೋವಿಡ್-19 ಸಾಂಕ್ರಮಿಕದ ಸಂದರ್ಭದಲ್ಲಿ ಗಮನಾರ್ಹ ಕೆಲಸ ಮಾಡಿರುವ ಮಹಾರಾಷ್ಟ್ರದ ಅಹಮದ್‌ ನಗರದ ಸಂಸದ ಸುಜಯ್ ವಿಖೆ ಪಾಟೀಲ್‌ ರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಸುಜಯ್, ತಮ್ಮ ತಂದೆ ಹಾಗೂ ಮಹಾರಾಷ್ಟ್ರದ ರಾಜಕಾರಣದ ಪ್ರಮುಖ ನಾಯಕರಲ್ಲಿ ಒಬ್ಬರಾದ ರಾಧಾಕೃಷ್ಣ ವಿಖೆ ಪಾಟೀಲ್, ಮಡದಿ ಧನಶ್ರೀ ಪಾಟೀಲ್ ಹಾಗೂ 10 ವರ್ಷದ ಪುತ್ರಿ ಅನಿಶಾ ಪಾಟೀಲ್ ಜೊತೆ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ.

ಮೆಡಿಕಲ್, ಡೆಂಟಲ್ ಪ್ರವೇಶಕ್ಕೆ ಪಿಜಿ ನೀಟ್ ಪರೀಕ್ಷೆ ಬಗ್ಗೆ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ತಮ್ಮ ಕಟುಂಬದ ಪ್ರಧಾನಿ ಭೇಟಿಯ ಕ್ಷಣಗಳ ಚಿತ್ರಗಳನ್ನು ಸುಜಯ್ ಟ್ವಿಟ್ ಮಾಡಿದ್ದಾರೆ. ಪ್ರಧಾನಿಯೊಂದಿಗೆ ವಿಖೆ ಪುತ್ರಿ ಮಾತನಾಡುತ್ತಿರುವ ಚಿತ್ರವು ನೆಟ್ಟಿಗರಿಗೆ ಹೆಚ್ಚು ಇಷ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...