alex Certify ಕೊರೊನಾ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಚೇತರಿಸಿಕೊಂಡವರಿಗೆ ಯಾವಾಗ ನೀಡ್ಬೇಕು ಲಸಿಕೆ…? ತಜ್ಞರ ಸಮಿತಿಯಿಂದ ಮಹತ್ವದ ಸಲಹೆ

ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡವರಿಗೆ ಯಾವಾಗ ಕೊರೊನಾ ಲಸಿಕೆ ನೀಡಬೇಕೆಂಬ ಗೊಂದಲ ಸಾಮಾನ್ಯವಾಗಿ ಎಲ್ಲರಿಗೂ ಇದೆ. ಒಂಬತ್ತು ತಿಂಗಳ ನಂತರ ಕೋವಿಡ್ ಲಸಿಕೆ ನೀಡಬೇಕೆಂದು ಸರ್ಕಾರಿ ಸಮಿತಿ ಶಿಫಾರಸು Read more…

ಗಮನಿಸಿ: ಖಾತೆಯಲ್ಲಿ 442 ರೂ. ಇದ್ದಲ್ಲಿ ಕೊರೊನಾ ಸಂದರ್ಭದಲ್ಲಿ ಸಿಗಲಿದೆ ಈ ಯೋಜನೆ ಲಾಭ

ನೀವು ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಬ್ಯಾಂಕ್ ಖಾತೆಯಲ್ಲಿ 442 ರೂಪಾಯಿ ಹಣವಿದ್ದರೆ ನಿಮ್ಮ ಕುಟುಂಬಕ್ಕೆ ದೊಡ್ಡ ಸಹಾಯ ಮಾಡಿದಂತೆ. ಅದ್ರಲ್ಲೂ ವಿಶೇಷವಾಗಿ ಈ ಕೊರೊನಾ ಕಾಲದಲ್ಲಿ ಇದು ಕುಟುಂಬಕ್ಕೆ Read more…

ಕೊರೊನಾ ವೈರಸ್ ನಿಂದ ಮಕ್ಕಳಲ್ಲಿ ಹೆಚ್ಚಾಗ್ತಿರುವ ಒತ್ತಡವನ್ನು ಹೀಗೆ ಕಡಿಮೆ ಮಾಡಿ

ಒಂದು ಕಡೆ ಕೊರೊನಾ ಆದ್ರೆ ಇನ್ನೊಂದು ಕಡೆ ಒತ್ತಡ ಹೆಚ್ಚಾಗ್ತಿದೆ. ಒತ್ತಡ ಜನರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಶಾಲೆಯಿಲ್ಲದೆ, ದೈಹಿಕ ವ್ಯಾಯಾಮಗಳಿಲ್ಲದೆ ಇರುವ ಮಕ್ಕಳಲ್ಲಿಯೂ ಸಾಕಷ್ಟು ಬದಲಾವಣೆಯಾಗ್ತಿದೆ. Read more…

ಭರ್ಜರಿ ಗುಡ್‌ ನ್ಯೂಸ್: ಕೊರೊನಾ ವೈರಸನ್ನು ಶೇ.99.9ರಷ್ಟು ಕೊಲ್ಲುತ್ತೆ ಈ ಚಿಕಿತ್ಸೆ

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಒಳ್ಳೆ ಸುದ್ದಿಯೊಂದು ಸಿಕ್ಕಿದೆ. ವಿಜ್ಞಾನಿಗಳು ಶೇಕಡಾ 99.9 ಕೋವಿಡ್ ಕಣವನ್ನು ಕೊಲ್ಲುವ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರವು ಕೊರೊನಾ ವಿರುದ್ಧದ ಯುದ್ಧದಲ್ಲಿ ಪರಿಣಾಮಕಾರಿ Read more…

ಚಿತೆಗೆ ಬೆಂಕಿ ಹಚ್ಚುವ ವೇಳೆ ಎದ್ದು ಕುಳಿತ ಕೊರೊನಾ ಸೋಂಕಿತ ಮಹಿಳೆ…!

ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗ್ತಿದೆ. ಆದ್ರೆ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ಕುಟುಂಬದ ನಾಲ್ಕರಿಂದ ಐದು ಮಂದಿ ಸಾವನ್ನಪ್ಪಿದ ಘಟನೆಯೂ ಇದೆ. Read more…

ಆಭರಣ‌ ಪ್ರಿಯರಿಗೆ ಬಿಗ್‌ ಶಾಕ್: ಒಂದು ವರ್ಷದಲ್ಲಿ ಮುಗಿಲು ಮುಟ್ಟಲಿದೆ ಚಿನ್ನದ ಬೆಲೆ

ಚಿನ್ನದ ಹೂಡಿಕೆ ಮಾಡುವವರು ಈ ವರ್ಷ ಸಾಕಷ್ಟು ಏರುಪೇರುಗಳನ್ನು ನೋಡುವಂತಾಗಿದೆ. ಹಿಂದಿನ ವರ್ಷದ ಅಂತ್ಯದಲ್ಲಿ ಅಂದ್ರೆ ಕೊರೊನಾ ಕಡಿಮೆಯಾಗ್ತಿರುವ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿತ್ತು. ಹಾಗಾಗಿ ಚಿನ್ನದ ಬೆಲೆ Read more…

ಆತ್ಮವಿಶ್ವಾಸದಿಂದ ಕೊರೊನಾ ಗೆದ್ದ 100 ವರ್ಷದ ಅಜ್ಜಿ

ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ 100 ವರ್ಷದ ಸರ್ದಾರ್ ಕೌರ್ ಕೊರೊನಾ ಗೆದ್ದು ಬಂದಿದ್ದಾರೆ. ಸರ್ದಾರ್ ಕೌರ್ ಜೊತೆ ಅವರ ಕುಟುಂಬದ ಐದು ಜನರು ಕೊರೊನಾ ಯುದ್ಧದಲ್ಲಿ ಗೆದ್ದಿದ್ದಾರೆ. Read more…

BIG NEWS: ಕೊರೊನಾಗೆ ಮತ್ತೊಂದು ರಾಮಬಾಣ ರೆಡಿ – DRDO ಅಭಿವೃದ್ದಿಪಡಿಸಿರುವ 2ಡಿಜಿ ಔಷಧಿ ಬಿಡುಗಡೆ

ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಪಾತ್ರ ವಹಿಸಲಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ತಯಾರಿಸಿರುವ 2 ಡಿಜಿ ಔಷಧಿ ಬಿಡುಗಡೆಯಾಗಿದೆ. ಔಷಧವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ Read more…

ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸೂತ್ರ ಹೇಳಿದ ಮೋದಿ

ಕೊರೊನಾ ಮೊದಲ ಅಲೆಯಲ್ಲಿ ಸೋಂಕು ನಗರವಾಸಿಗಗಳಿಗೆ ಹೆಚ್ಚಾಗಿ ಕಂಡು ಬಂದಿತ್ತು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿ-ಹಳ್ಳಿಗೆ ಹಬ್ಬಿದೆ. ಕೊರೊನಾ ಪರಿಸ್ಥಿತಿ ಅವಲೋಕನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ Read more…

ʼಕೊರೊನಾʼದಿಂದ ಉಸಿರಾಟದ ತೊಂದರೆ ಯಾರಲ್ಲಿ ಹೆಚ್ಚು……? ಡಾ. ರಾಜು ಮಹತ್ವದ ಮಾಹಿತಿ

ಕೊರೊನಾ ಸೋಂಕಿತರು ಹೆಚ್ಚಾಗಿ ಉಸಿರಾಟದ ತೊಂದರೆಯಿಂದಲೇ ಬಳಲುತ್ತಿರುತ್ತಾರೆ. ಆದರೆ ಯಾರಲ್ಲಿ ಈ ಉಸಿರಾಟದ ತೊಂದರೆ ಹೆಚ್ಚು, ಅಂತವರು ಯಾವ ಕ್ರಮವನ್ನು ಅನುಸರಿಸಬೇಕು ಎಂಬ ಮಹತ್ವದ ಸಲಹೆಯೊಂದನ್ನು ಡಾ. ರಾಜು Read more…

GOOD NEWS: ಕೊರೊನಾ ಸಂದರ್ಭದಲ್ಲಿ ಹಣದ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೊರೊನಾ ದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಲಾಕ್ ಡೌನ್ ನಿಂದಾಗಿ ಅನೇಕರಿಗೆ ದುಡಿಮೆಯಿಲ್ಲ. ಇಂಥ ಸಂದರ್ಭದಲ್ಲಿ ಜನರು ತಮ್ಮ ಖರ್ಚು ಕಡಿಮೆ Read more…

ಯುವಕರಿಗಿಂತ ವೃದ್ಧರಿಗೆ ಹೆಚ್ಚು ಅಗತ್ಯವಿದೆ ಲಸಿಕೆ: ಮಹತ್ವದ ಸಲಹೆ ನೀಡಿದ ಏಮ್ಸ್ ನಿರ್ದೇಶಕ

ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗ್ತಿದೆ. ದೇಶದಲ್ಲಿ ಲಸಿಕೆಗೆ ಹೆಚ್ಚು ಬೇಡಿಕೆ ಬರ್ತಿದ್ದಂತೆ ಲಸಿಕೆ ಅಭಾವ ಎದುರಾಗಿದೆ. ಈಗಾಗಲೇ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ Read more…

ತಾಯಿ, ಸಹೋದರಿ ಕಳೆದುಕೊಂಡ ವೇದಾ ಕೃಷ್ಣಮೂರ್ತಿಗೆ ಒಂದೇ ಒಂದು ಕರೆ ಮಾಡದ ಬಿಸಿಸಿಐ

ಭಾರತೀಯ ಮಹಿಳಾ ತಂಡದ ಆಟಗಾರ್ತಿ ವೇದ ಕೃಷ್ಣಮೂರ್ತಿ ದುಃಖದಲ್ಲಿದ್ದಾರೆ. ಕೊರೊನಾ ಸೋಂಕಿಗೆ ಅವರ ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡಿದ್ದಾರೆ. ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ವೇದಾ ದುಃಖದಲ್ಲಿದ್ದು, ಬಿಸಿಸಿಐ Read more…

`ಲಸಿಕೆ ಪಾಸ್ಪೋರ್ಟ್ʼ ಎಂದರೇನು….? ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ ಈ ವಿಷ್ಯ

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಕೆಲಸ ಮಾಡ್ತಿದೆ. ಅನೇಕ ದೇಶಗಳಲ್ಲಿ ಲಸಿಕೆ ಅಭಿಯಾನ ಬಿರುಸಿನಿಂದ ನಡೆಯುತ್ತಿದೆ. ಈ ಮಧ್ಯೆ ಲಸಿಕೆ ಪಾಸ್‌ಪೋರ್ಟ್‌  ಎಂಬ ಹೊಸ ಪದ Read more…

ಕೊರೊನಾ ಚೇತರಿಕೆ ನಂತ್ರ ಹಸಿವು ಹೆಚ್ಚಾದ್ರೆ ವೈದ್ಯರ ಭೇಟಿ ಮರೆಯದಿರಿ

ಕೊರೊನಾ ಸೋಂಕು ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ಗೆದ್ದು ಬರುವವರ ಸಂಖ್ಯೆಯೂ ಹೆಚ್ಚಿದೆ. ಕೊರೊನಾ ಗೆದ್ದು ಮನೆಗೆ ಬರುವ ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿದ್ದಾರಾ ಎಂಬ ಪ್ರಶ್ನೆ Read more…

ಗಮನಿಸಿ: ದೇಹದಲ್ಲಿನ ʼಆಮ್ಲಜನಕʼ ಮಟ್ಟ ಸುಧಾರಿಸುತ್ತೆ ಈ 10 ಆಹಾರ ಪದಾರ್ಥ

ಕೋವಿಡ್​ ಸಂಕಷ್ಟ ಶುರುವಾದಾಗಿನಿಂದ ಜನರಿಗೆ ಆಮ್ಲಜನಕ ಮಟ್ಟವನ್ನ ಸರಿದೂಗಿಸಿಕೊಳ್ಳೋದೇ ಒಂದು ದೊಡ್ಡ ಸವಾಲಾಗಿದೆ. ಕೋವಿಡ್​ ರೋಗಿಗಳಲ್ಲಿ ಆಮ್ಲಜನಕ ಮಟ್ಟದಲ್ಲಿ ಇಳಿಕೆ ಕಂಡುಬಂದಲ್ಲಿ ಭಾರೀ ಸಮಸ್ಯೆ ಉಂಟಾಗುತ್ತೆ. ಹೀಗಾಗಿ ನಮ್ಮ Read more…

BIG NEWS: 10 ದಿನ ವೆಂಟಿಲೇಟರ್ ನಲ್ಲಿದ್ದು ಕೊರೊನಾ ಗೆದ್ದು ಬಂದ 1 ತಿಂಗಳ ಮಗು

ಆಯಸ್ಸು ಗಟ್ಟಿಯಿದ್ರೆ ಎಂಥ ಯುದ್ಧವನ್ನಾದ್ರೂ ಗೆದ್ದು ಬರಬಹುದು. ಕೊರೊನಾ ಕೂಡ ಇದಕ್ಕೆ ಉತ್ತಮ ನಿದರ್ಶನ. ಕೊರೊನಾ ಸಾಂಕ್ರಾಮಿಕ ರೋಗವನ್ನು 100 ರ ವೃದ್ಧರು ಗೆದ್ದು ಬಂದಿದ್ದಾರೆ. ಕೊರೊನಾ ಬಂದಾಗ Read more…

ಹಾಸಿಗೆ ಹಂಚಿಕೊಂಡ್ರೆ ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ಷರತ್ತು ವಿಧಿಸಿದ ವ್ಯಕ್ತಿ

ಕೊರೊನಾ ವೈರಸ್ ದೇಶದ ಚಿತ್ರಣವನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆ, ಬೆಡ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಅನೇಕರು ಜನ ಸೇವೆಗೆ ನಿಂತ್ರೆ ಮತ್ತೆ Read more…

ಒಂದೇ ಶ್ವಾಸಕೋಶ ಹೊಂದಿದ್ದರೂ ಕೊರೊನಾ ಸೋಲಿಸಿದ ನರ್ಸ್​..!

ಭಾರತವು ಕೊರೊನಾ 2ನೆ ಅಲೆಯನ್ನ ಎದುರಿಸುತ್ತಿದೆ. ಕೊರೊನಾದಿಂದ ಸಾವಿಗೀಡಾಗುತ್ತಿರುವವರು ಒಂದೆಡೆಯಾದರೆ ಕೋವಿಡ್​ ವಿರುದ್ಧ ಸೆಣಸಾಡಿ ಜಯಿಸಿದವರೂ ನಮ್ಮಲ್ಲಿದ್ದಾರೆ. ಇದೇ ರೀತಿ ಮಧ್ಯ ಪ್ರದೇಶದ ನರ್ಸ್​ ಒಬ್ಬರು ಕೋವಿಡ್​ನಿಂದ ಪಾರಾದ Read more…

‘ಕೋವಿಶೀಲ್ಡ್’ ಲಸಿಕೆ ಮೊದಲ ಡೋಸ್ ಪಡೆದುಕೊಂಡವರಿಗೆ ಮುಖ್ಯ ಮಾಹಿತಿ

ಕೋವಿಶೀಲ್ಡ್ ಕೊರೋನಾ ತಡೆ ಲಸಿಕೆ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರ ಹೆಚ್ಚಳ ಮಾಡಲಾಗಿದೆ. ಕೋವಿಶೀಲ್ಡ್ ಮೊದಲ ಡೋಸ್ ಪಡೆದುಕೊಂಡವರು 12 ರಿಂದ 16 ವಾರಗಳಲ್ಲಿ ಎರಡನೇ Read more…

ಕೋವಿಶೀಲ್ಡ್ – ಕೋವ್ಯಾಕ್ಸಿನ್ – ಸ್ಪುಟ್ನಿಕ್ ವಿ ಲಸಿಕೆಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದೆ. ಸರ್ಕಾರ ಲಸಿಕೆ ಅಭಿಯಾನ ಶುರು ಮಾಡಿದೆ. ದೇಶದಲ್ಲಿ ತಯಾರಾಗಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಜೊತೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ Read more…

ಕೊರೊನಾ ಲಸಿಕೆ ತೆಗೆದುಕೊಂಡ್ರೆ ಸಿಗಲಿದೆ 7.5 ಕೋಟಿ ಹಣ….!

ಕೊರೊನಾ ಸೋಂಕಿಗೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ವಿಶ್ವದಾದ್ಯಂತ ಎಲ್ಲ ದೇಶಗಳ ಸರ್ಕಾರಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡ್ತಿವೆ. ಅಮೆರಿಕಾದ ಓಹಿಯೋ ಜನರಿಗೆ ಅಲ್ಲಿನ ಗವರ್ನರ್ ಮೈಕ್ Read more…

ಕೊರೊನಾದ ಎರಡು ಬೇರೆ ಬೇರೆ ಲಸಿಕೆ ಹಾಕಿಸಿಕೊಂಡ್ರೆ ಏನಾಗುತ್ತೆ…? ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಎರಡು ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗ್ತಿದೆ. ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಆದ್ರೆ ಮಹಾರಾಷ್ಟ್ರದ ಜಿಲ್ನಾ ಜಿಲ್ಲೆಯಲ್ಲಿ 72 Read more…

ನಿಮಗೆ ತಿಳಿದಿರಲಿ: ಬ್ಲಾಕ್ ಫಂಗಸ್ ಲಕ್ಷಣ ಹಾಗೂ ಮುನ್ನೆಚ್ಚರಿಕಾ ಕ್ರಮ

ದೇಶದಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದೆ. ಈ ಮಧ್ಯೆ ಕೋವಿಡ್ -19 ನಿಂದ ಚೇತರಿಸಿಕೊಳ್ಳುತ್ತಿದ್ದವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚಾಗಿದೆ. ಗುಜರಾತ್‌ನಲ್ಲಿ ಅತಿ ಹೆಚ್ಚು ಮ್ಯೂಕೋರಮೈಕೋಸಿಸ್ Read more…

BIG NEWS: ಕೊರೊನಾ ʼಮಹಾಮಾರಿʼ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಸರ್ಕಾರ

ಕೊರೊನಾ ಮಹಾಮಾರಿಯಿಂದ ಶೀಘ್ರ ಹೊರ ಬರಲು ಸಾಧ್ಯವಿಲ್ಲವೆಂದು ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಕೊರೊನಾ ವೈರಸ್ ಎಲ್ಲಿಗೂ ಹೋಗಿಲ್ಲ. ಮುಂದೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಕೆ Read more…

ಕೊರೊನಾದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ 2 ವರ್ಷದವರೆಗೆ ಸಂಬಳ ನೀಡಲಿದೆ ಈ ಕಂಪನಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಕಂಪನಿಗಳು ಕೊರೊನಾ ಸೋಂಕಿತರ ನೆರವಿಗೆ ಬಂದಿವೆ. ಈ ಮಧ್ಯೆ ಬಜಾಜ್ ಆಟೋ Read more…

ಹೆಚ್ಚಾಗ್ತಿರುವ ಕೊರೊನಾ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಮುಂದೂಡಿಕೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆಯನ್ನು ಮುಂದೂಡಿದೆ. ಜೂನ್ 27ರಂದು ಪರೀಕ್ಷೆ ನಡೆಯಬೇಕಿತ್ತು. ಯುಪಿಎಸ್ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಅಕ್ಟೋಬರ್ 10 Read more…

ಗಮನಿಸಿ: ಕೊರೊನಾ ಬಿಕ್ಕಟ್ಟಿನ ಮಧ್ಯೆ ಕ್ರೆಡಿಟ್ ಕಾರ್ಡ್ ಸಾಲ ಒಳ್ಳೆಯದಲ್ಲ

ಕೊರೊನಾ ಬಿಕ್ಕಟ್ಟಿನಿಂದಾಗಿ ಅನೇಕರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ಕೆಲಸ ಕಳೆದುಕೊಂಡಿದ್ದು, ಹಣ ಗಳಿಕೆ ಹೇಗೆ ಎಂಬ ಪ್ರಶ್ನೆ ಶುರುವಾಗಿದೆ. ಅಗತ್ಯತೆಗಳನ್ನು ಪೂರೈಸಲು ಜನರು ಸಾಲದ ಮೊರೆ ಹೋಗ್ತಿದ್ದಾರೆ. Read more…

ಮಕ್ಕಳನ್ನು ಕೊರೊನಾದಿಂದ ರಕ್ಷಿಸಬೇಕೆಂದ್ರೆ ಪಾಲಕರಿಗೆ ಅಗತ್ಯ ‘ಲಸಿಕೆ’

ಕೊರೊನ ವೈರಸ್ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಯುವಕರನ್ನು ಎರಡನೇ ಅಲೆ ಕಂಗೆಡಿಸಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ. ಈಗಾಗಲೇ ಮಕ್ಕಳ ಚಿಕಿತ್ಸೆಗೆ ತಯಾರಿ Read more…

ಮಕ್ಕಳನ್ನು ಕಾಡುವ ಕೊರೊನಾ ಲಕ್ಷಣ ಯಾವುದು….?

ಕೊರೊನಾ ಎರಡನೇ ಅಲೆ ತಜ್ಞರನ್ನು ಚಿಂತೆಗೀಡು ಮಾಡಿದೆ. ಕೊರೊನಾ ಎರಡನೇ ಅಲೆ ಮಕ್ಕಳ ಮೇಲೂ ಹೆಚ್ಚು ಪ್ರಭಾವ ಬೀರುತ್ತಿದೆ. ಎರಡನೇ ಅಲೆ ಮಕ್ಕಳು ಹಾಗೂ ವಯಸ್ಕರ ಮೇಲೆ ಹೆಚ್ಚು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...