alex Certify ರಹಾನೆ ಒಬ್ಬ ಅಸಾಧಾರಣ ನಾಯಕ ಎಂದ ಆಸ್ಟ್ರೇಲಿಯಾ ತಂಡದ ಮಾಜಿ ಕ್ಯಾಪ್ಟನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಹಾನೆ ಒಬ್ಬ ಅಸಾಧಾರಣ ನಾಯಕ ಎಂದ ಆಸ್ಟ್ರೇಲಿಯಾ ತಂಡದ ಮಾಜಿ ಕ್ಯಾಪ್ಟನ್

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್​ ಚಾಪೆಲ್​ ಟೀಂ ಇಂಡಿಯಾ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆಯನ್ನ ಅಸಾಧಾರಣ ನಾಯಕ ಎಂದು ಹಾಡಿ ಹೊಗಳಿದ್ದಾರೆ.

ಮಾತ್ರವಲ್ಲದೇ, ರಹಾನೆಯ ಆಕ್ರಮಣಾಕಾರಿ ​ಶೈಲಿ ಟೀಂ ಇಂಡಿಯಾ ತಂಡಕ್ಕೆ ಸರಿ ಹೊಂದುತ್ತಿದೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಡಿಸೆಂಬರ್​ 17 ರಂದು ಅಡಿಲೇಡ್​​ನಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯದ ಬಳಿಕ ಪಿತೃತ್ವದ ರಜೆ ಪಡೆಯಲಿದ್ದಾರೆ. ಇದಾದ ಬಳಿಕ ಬಾರ್ಡರ್​ – ಗವಾಸ್ಕರ್​ ಟ್ರೋಫಿಯ ಉಳಿದ ಮೂರು ಪಂದ್ಯಗಳ ಜವಾಬ್ದಾರಿ ಅಂಜಿಂಕ್ಯ ರಹಾನೆ ಹೆಗಲೇರಲಿದೆ. ನಾನು 2017ರಲ್ಲಿ ಧರ್ಮಶಾಲಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಮ್ಯಾಚ್​ನಲ್ಲಿ ರಹಾನೆ ನಾಯಕತ್ವ ಶೈಲಿಯನ್ನ ನೋಡಿದ್ದೇನೆ. ನಿಜವಾಗಿಯೂ ರಹಾನೆ ಒಬ್ಬ ಆಕ್ರಮಣಕಾರಿ ನಾಯಕ ಎಂದು ಅವರು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...