alex Certify ಸಾರಾ ಅಲಿಖಾನ್‍ರ ʼಚಕಾ ಚಕ್ʼ ಹಾಡಿಗೆ ಪುಟ್ಟ ಬಾಲೆಯ ಬೊಂಬಾಟ್ ಡಾನ್ಸ್: ಒಂದು ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಾ ಅಲಿಖಾನ್‍ರ ʼಚಕಾ ಚಕ್ʼ ಹಾಡಿಗೆ ಪುಟ್ಟ ಬಾಲೆಯ ಬೊಂಬಾಟ್ ಡಾನ್ಸ್: ಒಂದು ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ..!

Video of toddler dancing to Sara Ali Khan's Chaka Chak will kill your Monday blues. 1 million views already! - Trending News Newsನಟಿ ಸಾರಾ ಅಲಿ ಖಾನ್ ಮತ್ತು ನಟ ಧನುಷ್ ಅವರ ಅತ್ರಾಂಗಿ ರೇ ಸಿನಿಮಾವು ಅಭಿಮಾನಿಗಳು ಮತ್ತು ಅನುಯಾಯಿಗಳಿಂದ ಮಿಶ್ರ ವಿಮರ್ಶೆಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರೆ, ಚಿತ್ರದ ಚಕಾ ಚಕ್‌ ಹಾಡನ್ನು ಬಹಳ ಮಂದಿ ಇಷ್ಟಪಟ್ಟಿದ್ದಾರೆ.

ಈ ಹಾಡಿನ ಸುತ್ತ ಇರುವ ಕ್ರೇಜ್ ಎಷ್ಟಿದೆಯೆಂದರೆ, ಜನರು ಅದಕ್ಕೆ ಸ್ಟೆಪ್ಸ್ ಹಾಕುತ್ತಿದ್ದಾರೆ. ಚಿತ್ರದಲ್ಲಿ ಸಾರಾ ನೃತ್ಯ ಮಾಡುತ್ತಿರುವಂತೆಯೇ ನೆಟ್ಟಿಗರು ಕೂಡ ಹಾಡಿಗೆ ತಕ್ಕಂತೆ ಸೊಂಟ ಬಳುಕಿಸಿದ್ದಾರೆ. ಇದೀಗ ಈ ಹಾಡಿಗೆ ಪುಟ್ಟ ಬಾಲಕಿಯೊಬ್ಬಳು ಡಾನ್ಸ್ ಮಾಡಿದ್ದಾಳೆ.

ಮಗುವಿನ ‘ಆಧಾರ್’‌ ನಲ್ಲಿ‌ ಪ್ರಿಂಟಾಯ್ತು ‘ಮಧು ಕಾ ಪಂಚವಾ ಬಚ್ಚಾ’; ಶಾಲಾ ಪ್ರವೇಶಕ್ಕೆ ತೊಡಕು

ಬಾಲಕಿ ಆರಾಧ್ಯ ನೃತ್ಯ ನೆಟ್ಟಿಗರ ಮನಸೂರೆಗೊಂಡಿದೆ. ಇದು ಇಲ್ಲಿಯವರೆಗೆ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಅವ್ಯನ್ನಾ ಕೆನೀಶಾ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಟಿವಿಯಲ್ಲಿ ಸಾರಾ ಅಲಿಖಾನ್ ನೃತ್ಯ ಮಾಡುತ್ತಿರುವ ವಿಡಿಯೋ ಪ್ಲೇ ಆಗುತ್ತಿದ್ದರೆ, ಅದರ ಮುಂದೆ ನಿಂತ ಬಾಲಕಿ ಹಾಡಿಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾಳೆ. ನಟಿ ಹೆಜ್ಜೆ ಹಾಕಿರೋ ರೀತಿಯಲ್ಲೇ ಬಾಲಕಿ ಕೂಡ ಡಾನ್ಸ್ ಮಾಡಿರುವುದು ವಿಶೇಷ. ಈ ವೈರಲ್ ವಿಡಿಯೋವನ್ನು ಸಹಜವಾಗಿ ನೆಟ್ಟಿಗರು ಇಷ್ಟಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...