alex Certify ನಿಶಾ ರವಿಕೃಷ್ಣನ್ ನಟನೆಯ ‘ಅಂಶು’ ಚಿತ್ರದ ಮತ್ತೊಂದು ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶಾ ರವಿಕೃಷ್ಣನ್ ನಟನೆಯ ‘ಅಂಶು’ ಚಿತ್ರದ ಮತ್ತೊಂದು ಹಾಡು ರಿಲೀಸ್

ಬಹುಮುಖ ಪ್ರತಿಭೆ , ಪ್ರತಿಭಾ ಕೌಶಲ್ಯೆ ಈ ಹಾಸನ ಮೂಲದ 'ಗಟ್ಟಿಮೇಳ' ನಟಿ ನಿಶಾ ರವಿಕೃಷ್ಣನ್ – HASSAN NEWS

‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್ ಅಭಿನಯದ ಬಹುನಿರೀಕ್ಷಿತ ‘ಅಂಶು’ ಚಿತ್ರದ ಮತ್ತೊಂದು ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಮನವೇ ಇರುಳ ಕಾನನ’ ಎಂಬ ಈ ಹಾಡಿಗೆ ಸುನಿಧಿ ಗಣೇಶ್ ಮತ್ತು  ಜ್ಯೋತ್ಸ್ನಾ ಭಾರದ್ವಾಜ್ ಧ್ವನಿಯಾಗಿದ್ದು, ಕೆ ಸಿ ಬಾಲ ಸಾರಂಗನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಮಹೇಂದ್ರ ಗೌಡ ಅವರ ಸಾಹಿತ್ಯವಿದೆ.

ಎಂ ಸಿ  ಚೆನ್ನಕೇಶವ ಆಕ್ಷನ್ ಕಟ್ ಹೇಳಿರುವ ಮಹಿಳಾ ಪ್ರಧಾನ  ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಗ್ರಹಣ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಅದಿತಿ ನಾರಾಯಣ್  ನೃತ್ಯ ನಿರ್ದೇಶನ, ಮಹೇಂದ್ರ ಗೌಡ ಅವರ ಸಂಭಾಷಣೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...