alex Certify ಸೈಫ್​ ಅಲಿ ಖಾನ್​ ಜನ್ಮದಿನದ ಪ್ರಯುಕ್ತ ಅಪರೂಪದ ಫೋಟೋ ಶೇರ್​ ಮಾಡಿದ ಪುತ್ರಿ ಸಾರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಫ್​ ಅಲಿ ಖಾನ್​ ಜನ್ಮದಿನದ ಪ್ರಯುಕ್ತ ಅಪರೂಪದ ಫೋಟೋ ಶೇರ್​ ಮಾಡಿದ ಪುತ್ರಿ ಸಾರಾ….!

ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ತನ್ನ ತಂದೆ ಸೈಫ್​ ಅಲಿ ಖಾನ್​, ಮಲ ತಾಯಿ ಕರೀನಾ ಕಪೂರ್ ಖಾನ್​ ಹಾಗೂ ತನ್ನ ಮಲ ಸಹೋದರ ಜೆಹ್​ ಜೊತೆಗಿನ ಅಪರೂಪದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೋವನ್ನು ಪೋಸ್ಟ್​ ಮಾಡಿರುವ ಸಾರಾ ತನ್ನ ತಂದೆ ಸೈಫ್​ ಅಲಿ ಖಾನ್​ರ 51ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಕರೀನಾ ಕಪೂರ್​ ತೋಳಿನಲ್ಲಿರುವ ಜೆಹ್​ ಅಲಿ ಖಾನ್​​​ ತನ್ನ ಮಲ ಸಹೋದರಿ ಸಾರಾ ಅಲಿ ಖಾನ್​ರನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ಸಾರಾ ಪಕ್ಕದಲ್ಲಿ ಸೈಫ್​ ಅಲಿ ಖಾನ್​​ ನಿಂತಿದ್ದಾರೆ. ಹಾಗೂ ಸೈಫ್​ರ ಇನ್ನೊಂದು ಪಕ್ಕದಲ್ಲಿ ಕರೀನಾ ಇದ್ದಾರೆ.

ಈ ಅಪರೂಪದ ಫೋಟೋವನ್ನು ಶೇರ್​ ಮಾಡಿರುವ ಸಾರಾ, ಜನ್ಮದಿನದ ಶುಭಾಶಯಗಳು ಅಬ್ಬಾ. ನನ್ನ ಸೂಪರ್​ ಹಿರೋ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ನೀವು ನನ್ನ ಸ್ಮಾರ್ಟ್​ ಫ್ರೆಂಡ್​ ಹಾಗೂ ಟ್ರಾವೆಲ್​​ ಬಡ್ಡಿ, ಹಾಗೂ ನನ್ನ ಬೆಂಬಲಿಗ ಎಂದು ಶೀರ್ಷಿಕೆ ನೀಡಿದ್ದಾರೆ.

View this post on Instagram

A post shared by Sara Ali Khan (@saraalikhan95)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...