ಮಕ್ಕಳಿಗೆ ಹಾಲು ಕುಡಿಸುವಂತೆ ಎರಡು ಹುಲಿಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ವ್ಯಕ್ತಿಯೊಬ್ಬರ ಹಳೆಯ ವಿಡಿಯೋವೊಂದು ಅಂತರ್ಜಾದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ.
’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು
27 ಸೆಕೆಂಡ್ಗಳ ಈ ಕ್ಲಿಪ್ ಅನ್ನು ಆಬ್ಸೊಲ್ಯೂಟ್ ಯುನಿಟ್ಸ್ ಹೆಸರಿನ ಟ್ವಿಟರ್ ಖಾತೆಯೊಂದು ಶೇರ್ ಮಾಡಿದೆ. ಆನ್ಲೈನ್ನಲ್ಲಿ ಹಂಚಿಕೊಂಡ 20 ಗಂಟೆಗಳ ಒಳಗೆ ಈ ವಿಡಿಯೋಗೆ ಮೂರು ಲಕ್ಷ ವೀವ್ಸ್ಗಳು ಸಿಕ್ಕಿವೆ.
ನೋಡುಗರ ಎದೆಯಲ್ಲಿ ನಡುಕ ಸೃಷ್ಟಿಯಾದರೂ ಈತ ಮಾತ್ರ ಈ ದೈತ್ಯ ಹುಲಿಗಳೊಂದಿಗೆ ಎಂಜಾಯ್ ಮಾಡುತ್ತಿದ್ದಾನೆ.