alex Certify milk | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರು ಕಚ್ಚುವ ಅಭ್ಯಾಸ ತೊಡೆದುಹಾಕಲು ಪಾಲಿಸಿ ಈ ನಿಯಮ

ಕೆಲವರಿಗೆ ಪದೇ ಪದೇ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದರಿಂದ ಉಗುರುಗಳ ಜೊತೆಗೆ ಹಲ್ಲುಗಳಿಗೂ ಹಾನಿಯಾಗುತ್ತದೆ. ಅಲ್ಲದೇ ಉಗುರಿನಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾ ದೇಹ ಪ್ರವೆಶಿಸಿ ರೋಗಗಳನ್ನುಂಟುಮಾಡುತ್ತದೆ. ಈ ಅಭ್ಯಾಸವನ್ನು ತೊಡೆದುಹಾಕಲು Read more…

ಮಗುವಿಗೆ ಅತಿಸಾರವಿದ್ದಾಗ ಹಾಲು ನೀಡಬೇಕಾ…..? ಇಲ್ಲಿದೆ ವೈದ್ಯರ ಸಲಹೆ

ಅತಿಸಾರ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲೊಂದು. ಬ್ಯಾಕ್ಟೀರಿಯಾ, ವೈರಸ್‌ ಅಥವಾ ಪರಾವಲಂಬಿ ಸೋಂಕು, ಕಲುಷಿತ ಆಹಾರ, ಪಾನೀಯಗಳು, ಔಷಧಿಗಳ ಸೇವನೆಯಿಂದ ಅತಿಸಾರ ಉಂಟಾಗುತ್ತದೆ. 6 ತಿಂಗಳ ನಂತರ ಮಕ್ಕಳಲ್ಲಿ ಅತಿಸಾರದ Read more…

ಪ್ರತಿದಿನ ಮೊಸರು ಸೇವಿಸುವುದು ‘ಆರೋಗ್ಯ’ ಸಹಾಯಕ

ಮೊಸರು ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ರಾಸಾಯನಿಕ ಹಾಲಿಗಿಂತ ಮೊದಲು ಜೀರ್ಣವಾಗುವ ಶಕ್ತಿ ಹೊಂದಿದೆ. ಅದಕ್ಕೆ ಎಲ್ಲ ಬಗೆಯ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಬನ್ನಿ ಹಾಗಾದ್ರೆ ಮೊಸರಿನ ಉಪಯೋಗಗಳೇನು Read more…

ಹಣ್ಣುಗಳನ್ನು ಈ ರೀತಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ….!

ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಅವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಪ್ರಯೋಜನ ಪಡೆಯಬಹುದು. ಹಾಗಾಗಿ ಹಣ್ಣುಗಳನ್ನು ಯಾವಾಗ Read more…

ಚರ್ಮದ ಸೌಂದರ್ಯ ಹೆಚ್ಚಿಸುತ್ತೆ ʼಕಾರ್ನ್ ಫ್ಲೋರ್ʼ

ಕಾರ್ನ್ ಫ್ಲೋರ್ ಇದು ಮೆಕ್ಕೆ ಜೋಳದಿಂದ ತಯಾರಿಸಿದ ಬಿಳಿ ಬಣ್ಣದ ಹಿಟ್ಟು. ಇದನ್ನು ಚೈನೀಸ್ ಫುಡ್ ಗಳಲ್ಲಿ ಬಳಸುತ್ತಾರೆ. ಇದನ್ನು ಮುಖಕ್ಕೆ ಬಳಸಿದರೆ ಚರ್ಮದ ಆರೋಗ್ಯವನ್ನು ಕಾಪಾಡಬಹುದು. ಹಾಗಾಗಿ Read more…

ಹಾಲಿನೊಂದಿಗೆ ‘ಖರ್ಜೂರ’ ಸೇವಿಸಿ ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿನೊಂದಿಗೆ ಎರಡು ಖರ್ಜೂರವನ್ನೂ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಖರ್ಜೂರ ರಕ್ತದಲ್ಲಿರುವ ಕೆಟ್ಟ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ Read more…

ಮನೆಯಲ್ಲೇ ಮಾಡಿ ರುಚಿಕರ ಗೋಧಿ ಬಿಸ್ಕೇಟ್

ಮಕ್ಕಳಿಗೆ ಹೊರಗಡೆಯಿಂದ ಬಿಸ್ಕೆಟ್ ತಂದು ಕೊಡುತ್ತಿವಿ. ಅದರ ಬದಲು ಮನೆಯಲ್ಲಿ ಮಾಡಿದ್ದು ಕೊಟ್ಟರೆ ಅವರ ಆರೋಗ್ಯಕ್ಕೂ ಒಳ್ಳೆಯದು ಜತೆಗೆ ರುಚಿಯಾಗಿಯೂ ಇರುತ್ತದೆ. ಬೇಕಾಗುವ ಸಾಮಾಗ್ರಿಗಳು: 1 ಕಪ್- ಗೋಧಿ Read more…

ಬೀಚ್ ಗೆ ಸುತ್ತಾಡಲು ಹೋಗುವವರು ಚರ್ಮ ಮತ್ತು ಕೂದಲಿನ ಬಗ್ಗೆ ಹೀಗೆ ವಹಿಸಿ ಕಾಳಜಿ

ಕೆಲವರಿಗೆ ಬೀಚ್ ಗೆ ಹೋಗುವುದು ಅಲ್ಲಿ ಸುತ್ತಾಡುವುದೆಂದರೆ ಬಹಳ ಇಷ್ಟ. ಆದರೆ ಅಲ್ಲಿನ ವಾತಾವರಣ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಬೀಚ್ Read more…

ಹಲಸಿನ ಬೀಜದ ಸ್ಕ್ರಬ್ ನಿಂದ ಚರ್ಮದ ಹೊಳಪು ಹೆಚ್ಚಿಸಿ….!

ಹಲಸಿನ ಹಣ್ಣನ್ನು ವಿವಿಧ ರೀತಿಯ ಅಡುಗೆ ತಯಾರಿಸಲು ಬಳಸುತ್ತಾರೆ. ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಹಾಗೇ ಇದರ ಬೀಜಗಳು ಕೂಡ ಪ್ರಯೋಜನಕಾರಿಯಾಗಿದ್ದು, ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಲಸಿನ Read more…

ಗರ್ಭಾವಸ್ಥೆಯಲ್ಲಿ ಇವುಗಳನ್ನು ತಿನ್ನುವ ಮುನ್ನ……

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯವೋ, ಹುಟ್ಟುವ ಮಗುವಿನ ಬೆಳವಣಿಗೆಗೂ ಅಷ್ಟೇ ಮುಖ್ಯ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪ್ರಭಾವ ಬಿರುತ್ತದೆ. ಸಂಶೋಧನೆಗಳ ಪ್ರಕಾರ ಕುರುಕಲು ತಿಂಡಿ Read more…

ಸೌಂದರ್ಯವರ್ಧಕವಾಗಿ ಪೌಷ್ಟಿಕಾಂಶದಿಂದ ಕೂಡಿದ ʼಸಪೋಟಾʼ

ಸಪೋಟಾ ಹಣ್ಣು ಪೌಷ್ಟಿಕಾಂಶದಿಂದ ಕೂಡಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಇದು ಸಹಕಾರಿ. ಹಾಗಾಗಿ ಸಪೋಟಾವನ್ನು ಚರ್ಮ ಮತ್ತು ಕೂದಲಿನ Read more…

ಮಕ್ಕಳಿಗೆ ಇಷ್ಟವಾಗುತ್ತೆ ರುಚಿಯಾದ ʼಮಟ್ಕಾ ಕುಲ್ಫಿʼ

ಬೇಸಿಗೆ ಕಾಲವಾದ್ದರಿಂದ ನಾನಾ ಬಗೆಯ ಐಸ್ ಕ್ರೀಂ ಮನೆಯಲ್ಲಿ ಮಾಡಿಕೊಂಡು ಸವಿಯುತ್ತಿರುತ್ತೇವೆ. ಹಾಗೇ ಒಮ್ಮೆ ಈ ಮಟ್ಕಾ ಕುಲ್ಫಿ ಕೂಡ ಮಾಡಿ ಸವಿಯಿರಿ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ. ಬೇಕಾಗುವ Read more…

ಮಕ್ಕಳಿಗೆ ನೀಡಿ ʼಡ್ರೈ ಫ್ರೂಟ್ಸ್ʼ ಮಿಲ್ಕ್ ಶೇಕ್

ಮಿಲ್ಕ್ ಶೇಕ್ ಎಂದರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ಕುಡಿಯುತ್ತಾರೆ. ಅದರಲ್ಲಿ ಡ್ರೈಫ್ರೂಟ್ಸ್ ಇದ್ದರಂತೂ ಕೇಳುವುದೇ ಬೇಡ. ಬೇಸಿಗೆಯ ಬಿಸಿಗೆ ತಂಪಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿಕೊಂಡು ಕುಡಿದರೆ Read more…

ಆರೋಗ್ಯಕರ ಬ್ರೊಕೊಲಿ ಸೂಪ್ ಮಾಡುವ ವಿಧಾನ

ಬ್ರೊಕೊಲಿ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ಬ್ರೊಕೊಲಿ ಸೂಪ್ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಬ್ರೊಕೊಲಿ ಸೂಪ್ ಮಾಡಲು ಬೇಕಾಗುವ ಪದಾರ್ಥ : ಬ್ರೊಕೊಲಿ – 250 ಗ್ರಾಂ ಈರುಳ್ಳಿ Read more…

ಮಗುವಿಗೆ ಬಾಟಲಿ ಹಾಲು ಕುಡಿಸುವಾಗ ವಹಿಸಿ ಈ ಮುನ್ನೆಚ್ಚರಿಕೆ….!

ನವಜಾತ ಶಿಶುಗಳಿಗೆ ಹಾಗೂ ಮೂರು ವರ್ಷದೊಳಗಿನ ಮಕ್ಕಳಿಗೆ ಬಾಟಲಿ ಹಾಲು ಕುಡಿಸುವುದನ್ನು ಅಭ್ಯಾಸ ಮಾಡುವುದುಂಟು. ಇದರಿಂದ ಎಷ್ಟು ಪ್ರಯೋಜನಗಳಿವೆಯೋ, ಅಷ್ಟೇ ದುಷ್ಪರಿಣಾಮಗಳೂ ಇವೆ. ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಮೆಂತೆʼ ಕಷಾಯ

  ಬೆಳಿಗ್ಗೆ ಎಂದಾಕ್ಷಣ ಟೀ, ಕಾಫಿ ಕುಡಿಯುವ ಅಭ್ಯಾಸ ಕೆಲವರಿಗಿರುತ್ತದೆ. ಅಂತಹವರು ಒಮ್ಮೆ ಈ ಮೆಂತೆ ಕಷಾಯ ಮಾಡಿಕೊಂಡು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತೆಪುಡಿ Read more…

ಹೊಳೆಯುವ ‘ಚರ್ಮ’ ನಿಮ್ಮದಾಗಬೇಕೆಂದರೆ ಇಲ್ಲಿದೆ ಟಿಪ್ಸ್

ಹೊಳೆಯುವ ಚರ್ಮವನ್ನ ಪಡೆಯುವುದಕ್ಕಾಗಿ ನೀವು ಯಾವಾಗಲೂ ದುಬಾರಿ ಫೇಶಿಯಲ್‌ ಮಾಡಿಸಬೇಕು ಅಂತೇನೂ ಇಲ್ಲ. ತಾಳ್ಮೆಯಿಂದ ಮನೆಯಲ್ಲಿಯೇ ಕೆಲವು ಬ್ಯೂಟಿ ಟ್ರೀಟ್ ಮೆಂಟ್ ಪಡೆದುಕೊಳ್ಳುವುದರಿಂದಲೂ ಆರೋಗ್ಯವಂತ ಮತ್ತು ಹೊಳೆಯುವ ಸುಂದರ Read more…

ಮನೆಯಲ್ಲೇ ತಯಾರಿಸಿ ಪನ್ನೀರ್ ಖೀರ್

ಬಗೆ ಬಗೆಯ ಸಿಹಿ ತಿಂಡಿಗಳನ್ನು ನೀವು ಮಾಡಿರ್ತಿರಾ. ಈ ಬಾರಿ ಮನೆಯಲ್ಲಿಯೇ ಪನ್ನೀರ್ ಖೀರ್ ತಯಾರಿಸಿ. ಪನ್ನೀರ್ ಖೀರ್ ಮಾಡಲು ಬೇಕಾಗುವ ವಸ್ತು : ಪನ್ನೀರ್ : ½ Read more…

ಮಹಾಶಿವರಾತ್ರಿಯಂದು ಶಿವನಿಗೆ ಹೀಗೆ ಅಭಿಷೇಕ ಮಾಡಿದರೆ ಪ್ರಾಪ್ತಿಯಾಗುತ್ತೆ ಕೋಟಿ ಪುಣ್ಯ ಫಲ

ಶಿವ ಅಭಿಷೇಕ ಪ್ರಿಯ. ಹಾಗಾಗಿ ಮಹಾಶಿವರಾತ್ರಿಯಂದು ಶಿವನನ್ನುಈ ಒಂದೇ ಒಂದು ವಸ್ತುವಿನಿಂದ ಅಭಿಷೇಕ ಮಾಡಿದರೆ ಕೋಟಿ ಬಾರಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಂತವರಿಗೆ ಜೀವನದಲ್ಲಿ ಎದುರಾದ Read more…

ಸುಂದರ ತ್ವಚೆ ಪಡೆಯಲು ಮನೆಯಲ್ಲಿಯೇ ತಯಾರಿಸಿ ಟೋನರ್

ಮುಖದ ಚರ್ಮವನ್ನು ಸರಿಯಾಗಿ ಆರೈಕೆ ಮಾಡಬೇಕು. ಇಲ್ಲವಾದರೆ ಮುಖದ ತ್ವಚೆಗೆ ಹಾನಿಯಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಹಾಗಾಗಿ ಸುಂದರವಾದ ಚರ್ಮವನ್ನು ಹೊಂದಲು ಮನೆಯಲ್ಲಿಯೇ ತಯಾರಿಸಿದ ಟೋನರ್ ಬಳಸಿ Read more…

ಮಕ್ಕಳು ಬೇಕೆಂದು ಬಯಸುವ ಮಹಿಳೆಯರು ಹಾಗೂ ಪುರುಷರು ಸೇವಿಸಿ ಈ ಆಹಾರ‌

ತಾಯಿಯಾಗಬೇಕೆಂಬ ಹಂಬಲ ಎಲ್ಲಾ ಮಹಿಳೆಯರಿಗೆ ಇರುತ್ತದೆ. ಆದರೆ ಕೆಲವರಿಗೆ ಗರ್ಭಕೋಶ ಹಾಗೂ ಇನ್ನಿತರ ಸಮಸ್ಯೆಗಳಿಂದ ಮಕ್ಕಳಾಗುವುದಿಲ್ಲ. ಹಾಗಾಗಿ ಮಕ್ಕಳು ಬೇಕೆಂದು ಬಯಸುವ ಮಹಿಳೆಯರ ಜೊತೆಗೆ ಪುರುಷರು ಕೂಡ ಈ Read more…

ಮೊಸರು ಹುಳಿಯಾಗದಂತೆ ತಡೆಯಲು ಇಲ್ಲಿವೆ ಸಲಹೆ

ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಮೊಸರು ತುಂಬಾ ಹುಳಿಯಾಗಿದ್ದರೆ ಅದನ್ನು ಸೇವಿಸಲು ಆಗುವುದಿಲ್ಲ. ಹಾಗಾಗಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಈ Read more…

‘ಖೋವಾ’ ಶುದ್ಧವಾಗಿದೆ ಎಂದು ತಿಳಿಯುವುದು ಹೇಗೆ….?‌ ಪರೀಕ್ಷಿಸಲು ಅನುಸರಿಸಿ ಈ ವಿಧಾನ

ಸಿಹಿ ತಿಂಡಿಗಳಿಗೆ ಬಳಸಲಾಗುವ ಖೋವಾ ಶುದ್ಧವಾಗಿರಬೇಕು. ಮಾರುಕಟ್ಟೆಯಲ್ಲಿ ಸಿಗುವ ಖೋವಾದಲ್ಲಿ ಕೆಲವೊಮ್ಮೆ ಹಿಟ್ಟು, ಸ್ಟಾರ್ಚ್, ರವೆ ಇತ್ಯಾದಿಗಳು ಕಲಬೆರಕೆ ಆಗಿರುವ ಸಾಧ್ಯತೆ ಇರುತ್ತದೆ. ಕಲಬೆರಕೆ ಪರೀಕ್ಷಿಸಲು ಈ ವಿಧಾನಗಳನ್ನು Read more…

ರಾತ್ರಿ ಹಾಲಿನೊಂದಿಗೆ ಬೆಲ್ಲ ಬೆರೆಸಿ ಕುಡಿಯುವುದರಿಂದ ಇದೆ ಈ ಆರೋಗ್ಯ ಲಾಭ

ರಾತ್ರಿ ಹಾಲು ಕುಡಿದು ಮಲಗುವುದರಿಂದ ಆರೋಗ್ಯದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಈ ಹಾಲಿಗೆ ತುಸು ಬೆಲ್ಲ ಸೇರಿಸಿ ಕುಡಿಯುವುದರ ಲಾಭಗಳೇನು ಗೊತ್ತಾ…? ಹಾಲಿನೊಂದಿಗೆ Read more…

ಇಂದು ಮಾಘ ಹುಣ್ಣಿಮೆ ಸಂಜೆ ಚಂದ್ರನನ್ನು ಹೀಗೆ ಪೂಜಿಸಿದರೆ ಈಡೇರುತ್ತೆ ʼಮನೋಕಾಮನೆʼ

ಇಂದು ಮಾಘ ಹುಣ್ಣಿಮೆ. ಈ ದಿನ ಸತಿದೇವಿಯ ಜನ್ಮವಾಗಿದೆಯಂತೆ. ಹಾಗಾಗಿ ಇಂದು ಶಿವಪಾರ್ವತಿಯರ ಪೂಜೆ ಮಾಡಿ. ಈ ದಿನ ಮಂತ್ರವನ್ನು ಪಠಿಸಿ ಸಂಜೆಯ ವೇಳೆ ಈ ಕೆಲಸ ಮಾಡಿದರೆ Read more…

ಇಲ್ಲಿದೆ ʼಹಾಲು – ಬಾಳೆಹಣ್ಣಿನʼ ಶೀರಾ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು :  ಗೋಧಿ ರವಾ 1 ಕಪ್‌, ಹೆಚ್ಚಿದ ಬಾಳೆ ಹಣ್ಣು 1/2 ಕಪ್‌, ಸಕ್ಕರೆ 2 ಕಪ್‌, ಹಾಲು 2 ಕಪ್‌, ತುಪ್ಪ 1 ಕಪ್‌, Read more…

ರಾತ್ರಿ ಮಲಗುವ ಮುನ್ನ ʼಹಾಲುʼ ಕುಡಿಯಿರಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ…!

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಇದರ ಹಿಂದಿರುವ ಕಾರಣ ನಿಮಗೆ ಗೊತ್ತೇ… ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ Read more…

ಇಲ್ಲಿದೆ ರುಚಿಯಾದ ‘ಹಾಲು‌ ಪಾಯಸ’ ಮಾಡುವ ವಿಧಾನ

ಹಬ್ಬಕ್ಕೆ ಅಥವಾ ಏನಾದರೂ ವಿಶೇಷ ಸಂದರ್ಭದಲ್ಲಿ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ಈ ರುಚಿಕರವಾದ ಹಾಲು ಪಾಯಸ ಮಾಡಿ ಸವಿಯಿರಿ. ಇದು ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಹಾಲು-4 Read more…

ಒಂದು ಗ್ಲಾಸ್ ʼಹಾಲುʼ ಬದಲಿಸುತ್ತೆ ನಿಮ್ಮ ಅದೃಷ್ಟ

ಹಾಲು ನಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಲು ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಹಾಲಿಗೆ ಮಹತ್ವದ ಸ್ಥಾನವಿದೆ. ಹಾಲು ರಾಹುವನ್ನು ಪ್ರತಿನಿಧಿಸುತ್ತದೆ. ಶಾಸ್ತ್ರದಲ್ಲಿ ಹೇಳಿದ ಹಾಲಿನ Read more…

ಆಂಟಿ ಬಯಾಟಿಕ್ ಸೇವಿಸುವ ಮುನ್ನ ಇರಲಿ ಎಚ್ಚರ….!

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಸೋಂಕು ಸಂಬಂಧಿ ಕಾಯಿಲೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮಗೆ ವೈದ್ಯರು ಆ್ಯಂಟಿ ಬಯಾಟಿಕ್ಸ್ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಾರೆ. ಮೂರರಿಂದ ಐದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...