alex Certify ಉಗುರು ಕಚ್ಚುವ ಅಭ್ಯಾಸ ತೊಡೆದುಹಾಕಲು ಪಾಲಿಸಿ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರು ಕಚ್ಚುವ ಅಭ್ಯಾಸ ತೊಡೆದುಹಾಕಲು ಪಾಲಿಸಿ ಈ ನಿಯಮ

ಕೆಲವರಿಗೆ ಪದೇ ಪದೇ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದರಿಂದ ಉಗುರುಗಳ ಜೊತೆಗೆ ಹಲ್ಲುಗಳಿಗೂ ಹಾನಿಯಾಗುತ್ತದೆ. ಅಲ್ಲದೇ ಉಗುರಿನಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾ ದೇಹ ಪ್ರವೆಶಿಸಿ ರೋಗಗಳನ್ನುಂಟುಮಾಡುತ್ತದೆ. ಈ ಅಭ್ಯಾಸವನ್ನು ತೊಡೆದುಹಾಕಲು ಈ ನಿಯಮ ಪಾಲಿಸಿ.

-ಕಾಲಕಾಲಕ್ಕೆ ಉಗುರುಗಳನ್ನು ಕತ್ತರಿಸುತ್ತಿರಿ.

-ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಿರಿ. ಕೈಗಳನ್ನು ಬಳಸಿ ಮಾಡುವಂತಹ ಕೆಲಸದ ಕಡೆಗೆ ಹೆಚ್ಚು ಗಮನಕೊಡಿ.

-ಉಗುರುಗಳಿಗೆ ಅಲಂಕಾರಗಳನ್ನು ಮಾಡಿ ಇದರಿಂದ ಉಗುರು ಕಚ್ಚಲು ಮನಸ್ಸಾಗುವುದಿಲ್ಲ.

– ಕ್ಯಾಲ್ಸಿಯಂ ಕಡಿಮೆಯಾದಾಗ ಕೆಲವರು ಉಗುರು ಕಚ್ಚುತ್ತಾರೆ. ಹಾಗಾಗಿ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿ.

-ಉಗುರುಗಳಿಗೆ ಬೇವಿನ ಅಥವಾ ಮೆಣಸಿನ ಪೇಸ್ಟ್ ಹಾಕಿ. ಇದರಿಂದ ಉಗುರು ಕಚ್ಚಲು ಆಗುವುದಿಲ್ಲ.

-ನೀವು ಒತ್ತಡದಿಂದ ಉಗುರು ಕಚ್ಚುತ್ತಿದ್ದರೆ ಕೂಡಲೆ ಒತ್ತಡವನ್ನು ನಿವಾರಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...