alex Certify ಮುದ್ದುಮುದ್ದಾಗಿ ತಾಯಿಗೆ ಧನ್ಯವಾದ ಹೇಳಿದ ಪುಟ್ಟ ಕಂದನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದುಮುದ್ದಾಗಿ ತಾಯಿಗೆ ಧನ್ಯವಾದ ಹೇಳಿದ ಪುಟ್ಟ ಕಂದನ ವಿಡಿಯೋ ವೈರಲ್

ಪ್ರೀತಿ, ಕರುಣೆ, ಮಾನವೀಯತೆಯನ್ನ ಹೊಂದಿರುವ ಮನುಷ್ಯ ಎಲ್ಲರಿಗೂ ಇಷ್ಟವಾಗ್ತಾನೆ. ಇದೀಗ ಟ್ವಿಟರ್​ನಲ್ಲೂ ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡ್ತಾ ಇದ್ದು ನೆಟ್ಟಿಗರ ಮನ ಗೆದ್ದಿದೆ.

ಗ್ರೇ ಎಂಬ ಹೆಸರಿನ ಪುಟ್ಟ ಹುಡುಗ ಒಂದು ಚಿಕ್ಕ ವಸ್ತುವನ್ನ ತನ್ನ ತಾಯಿಯಿಂದ ತೆಗೆದುಕೊಳ್ಳುವ ಸಂದರ್ಭದಲ್ಲೂ ಅಮ್ಮನಿಗೆ ಮುದ್ದುಮುದ್ದಾಗಿ ಧನ್ಯವಾದ ತಿಳಿಸುವ ವಿಡಿಯೋ ಸಖತ್​ ವೈರಲ್​ ಆಗಿದೆ.

ಈ ವಿಡಿಯೋ ನೋಡಿದ ಅನೇಕರು ಪ್ರತಿಯೊಬ್ಬ ಮಕ್ಕಳು ಇಂತಹ ಸೌಜನ್ಯ ಗುಣವನ್ನ ಬೆಳೆಸಿಕೊಳ್ಳಬೇಕು ಅಂತಾ ಕಾಮೆಂಟ್​ ಮಾಡ್ತಿದ್ದಾರೆ. ಅಲ್ಲದೇ ಮಗುವಿಗೆ ಇಷ್ಟೊಳ್ಳೆ ಗುಣವನ್ನ ಕಲಿಸಿಕೊಟ್ಟ ತಾಯಿಗೂ ಟ್ವೀಟಿಗರು ಧನ್ಯವಾದ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...