alex Certify kindness | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾನವೀಯತೆʼ ಇನ್ನೂ ಜೀವಂತವಿದೆ ಎಂಬುದನ್ನು ನಿರೂಪಿಸುತ್ತೆ ಈ ವಿಡಿಯೋ..!

ಶಾಪಿಂಗ್​ ಮಾಲ್​ಗಳಿಂದ ಹಿಡಿದು ಮೆಟ್ರೋ ನಿಲ್ದಾಣಗಳವರೆಗೂ ಎಸ್ಕಲೇಟರ್​ಗಳು ಈಗ ಸಾಮಾನ್ಯವಾಗಿದೆ. ಆದರೆ ಅನೇಕರು ಇಂದಿಗೂ ಎಸ್ಕಲೇಟರ್​ಗಳನ್ನು ಬಳಕೆ ಮಾಡಲು ಹೆದರುತ್ತಾರೆ. ಈ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಲುಕಾ ಲೊಬುನೊ Read more…

ಜಿಂಕೆಗೆ ವೈದ್ಯಕೀಯ ನೆರವು ನೀಡುತ್ತಿರುವ ವ್ಯಕ್ತಿಯ ಚಿತ್ರ ಶೇರ್‌ ಮಾಡಿದ ಐಎಫ್‌ಎಸ್ ಅಧಿಕಾರಿ

ಕರುಣಾಮಯಿ ಜನರಿಲ್ಲದೇ ಭೂಮಿ ಮೇಲಿನ ಬದುಕನ್ನು ಊಹಿಸುವದೂ ಅಸಾಧ್ಯ. ಸಾಮಾಜಿಕ ಜಾಲತಾಣದಲ್ಲಿ ಕರುಣಾಮಯಿ ಮಂದಿ ಇತರರಿಗೆ ಮಾಡುವ ಸಹಾಯದ ವಿಡಿಯೋಗಳು ಪ್ರತಿನಿತ್ಯ ಬರುತ್ತಲೇ ಇರುತ್ತವೆ. ಭಾರತೀಯ ಅರಣ್ಯ ಸೇವೆ Read more…

ಗಾಳಿಪಟದ ದಾರಕ್ಕೆ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸಿದ ಸಂಚಾರಿ ಪೇದೆ; ಹೃದಯಸ್ಪರ್ಶಿ ವಿಡಿಯೋ ವೈರಲ್

ಗಾಳಿಪಟಗಳ ದಾರ ಬಹಳಷ್ಟು ಬಾರಿಗೆ ವಿದ್ಯುತ್‌ ಕಂಬಗಳು, ತಂತಿಗಳು, ಮರಗಳು ಹಾಗೂ ಪಕ್ಷಿಗಳಿಗೆ ಸಿಲುಕಿಕೊಳ್ಳುತ್ತಲೇ ಇರುತ್ತವೆ. ಜೈಪುರದಲ್ಲಿ ಹೀಗೊಂದು ಗಾಳಿಪಟದ ದಾರವು ಪಕ್ಷಿಗೆ ಸಿಕ್ಕಿಕೊಂಡಿದ್ದು, ಅದೇ ವೇಳೆ ಸ್ಥಳದಲ್ಲಿದ್ದ Read more…

ಬಲೂನ್ ಮಾರುತ್ತಿದ್ದ ಬಾಲಕನಿಗೆ ಬಿರಿಯಾನಿ ನೀಡಿ ನೆಟ್ಟಿಗರ ಹೃದಯ ಗೆದ್ದ ಪಾಕಿಸ್ತಾನಿ ಮಹಿಳೆ

ಅನ್ಯರಿಗೆ ಮಿಡಿಯುವ ಮನಸ್ಸಿನಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳೂ ಸಹ ಅವರ ಜೀವನದಲ್ಲಿ ದೊಡ್ಡ ಖುಷಿಯೊಂದನ್ನು ತರಬಲ್ಲದು. ಇಂಥದ್ದೇ ಒಂದು ಕೆಲಸವನ್ನು ಪಾಕಿಸ್ತಾನದ ಮಹಿಳೆಯೊಬ್ಬರು ಮಾಡಿದ್ದು, ಅವರೀಗ ನೆಟ್ಟಿಗರ Read more…

ಬಡ ಬಾಲಕಿಯಿಂದ ಎಲ್ಲ ಪೆನ್ನೂ ಖರೀದಿಸಿದ ಮಹಿಳೆ: ವೈರಲ್​ ವಿಡಿಯೋಗೆ ಜನರು ಭಾವುಕ

ಸಂಕಷ್ಟದಲ್ಲಿರುವ ಅಫ್ಘಾನಿಸ್ತಾನದಿಂದ ಭಾವಪೂರ್ವಕ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿಕ್ಕ ಹುಡುಗಿಯೊಬ್ಬಳು ತನ್ನ ಕುಟುಂಬವನ್ನು ಪೋಷಿಸಲು ಪೆನ್ನುಗಳನ್ನು ಮಾರುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೋವನ್ನು ವಕೀಲರಾದ ನಹಿರಾ ಜಿಯಾಯೆ Read more…

30 ವರ್ಷ ತುಂಬುದರೊಳಗೆ 30 ಸೇವಾ ಕಾರ್ಯ: ಈ ಯುವಕನ ಧ್ಯೇಯಕ್ಕೆ ಎಲ್ಲೆಡೆ ಶ್ಲಾಘನೆಗಳ ಮಹಾಪೂರ

ನಾವೆಲ್ಲಾ ಚಿಕ್ಕವರಿರುವಾಗ ನೀತಿಪಾಠ ಎಂದು ವಿಷಯವಿತ್ತು. ದಿನವೂ ಮಕ್ಕಳಿಗೆ ಅಂದು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ಬರೆಯಲು ಹೇಳಲಾಗುತ್ತಿತ್ತು. ಆದರೆ ಇಂದು ಅವೆಲ್ಲಾ ಮರೆಯಲಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ Read more…

ವಿದ್ಯುತ್‌ ತಗುಲಿ ಸಾವಿನಂಚಿನಲ್ಲಿದ್ದ ಹಸು ರಕ್ಷಣೆ: ವಿಡಿಯೋ ವೈರಲ್‌

ಕೊಲೆ, ಸುಲಿಗೆ, ಅತ್ಯಾಚಾರದಂತಹ ಪೈಶಾಚಿಕ ಕೃತ್ಯಗಳೇ ತುಂಬಿರುವ ಈ ಜಗತ್ತಿನಲ್ಲಿ ಮಾನವೀಯತೆ ಇರುವವರೇ ಅಪರೂಪವಾಗಿಬಿಟ್ಟಿದ್ದಾರೆ. ಮನುಷ್ಯನಲ್ಲಿ ದಯೆ ಎಂಬುದಿದ್ದರೆ ಇಂತಹ ಪಾಪ ಕೃತ್ಯಗಳೆಲ್ಲ ನಿಂತು ಹೋಗುತ್ತವೆ. ಸಾವಿನ ಅಂಚಿನಲ್ಲಿದ್ದ Read more…

ಬರಿಗಾಲಲ್ಲಿ ನಡೆಯುತ್ತಿದ್ದ ಬಡ ತಳ್ಳುಗಾಡಿಯವನಿಗೆ ಚಪ್ಪಲಿ ಕೊಡಿಸಿ ಮಾನವೀಯತೆ ಮೆರೆದ ಪೊಲೀಸ್

ಪೊಲೀಸರೆಂದರೆ ಕಠೋರವಾದಿಗಳು, ದರ್ಪ ಅವರಲ್ಲಿ ಮನೆ ಮಾಡಿರುತ್ತದೆ ಎಂಬ ಮಾತುಗಳು ಬಹಳ ದಶಕಗಳಿಂದಲೂ ಕೇಳಿ ಬರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಪೊಲೀಸರಲ್ಲಿದ್ದ ಆ ಕಠೋರತೆ, ದರ್ಪ, ಕೋಪ-ತಾಪಗಳು ಕಡಿಮೆಯಾಗಿ Read more…

ಪೊಲೀಸಪ್ಪನ ಕೈಯಿಂದ ಮಾವಿನಹಣ್ಣು ತಿಂದ ಕೋತಿರಾಯ: ವಿಡಿಯೋ ನೋಡಿ ನೆಟ್ಟಿಗರು ಖುಷ್

ʼಚಾರ್ಲಿ 777ʼ ಸಿನೆಮಾ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಎಂಥಹದ್ದು ಅನ್ನೋದನ್ನ ತೋರಿಸಿತ್ತು. ಅದೇ ರೀತಿ ಕೇವಲ ಶ್ವಾನಗಳಷ್ಟೇ ಅಲ್ಲ ಬೇರೆ ಪ್ರಾಣಿಗಳೂ ಕೂಡಾ ಮನುಷ್ಯರೊಂದಿಗೆ ಸಹಜವಾಗಿ Read more…

ತಳ್ಳು ಗಾಡಿ ವೃದ್ಧನಿಗೆ ನೆರವಾಗಿ ಮಾನವೀಯತೆ ಮೆರೆದ ಪೊಲೀಸರು

ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ದರ್ಪ ತೋರುವವರು ಎಂಬ ಮಾತುಗಳು ಕ್ರಮೇಣ ಜನರ ಮನಃಪಟಲದಿಂದ ದೂರವಾಗುತ್ತಿವೆ. ಏಕೆಂದರೆ, ಈ ಪೊಲೀಸರು ತಮ್ಮಲ್ಲೂ ಮಾನವೀಯತೆ ಇದೆ ಎಂಬುದನ್ನು ಜನಸಾಮಾನ್ಯರಿಗೆ ತೋರಿಸುತ್ತಲೇ ಬಂದಿದ್ದಾರೆ. Read more…

ಮುಳುಗಲಿದ್ದ ಜಿಂಕೆ ಮರಿ ರಕ್ಷಿಸಿದ ಹೀರೋ ಈ ಶ್ವಾನ

ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚಿನ ಕರುಣೆ ಹಾಗೂ ಸಹಾಯ ಮನೋಭಾವ ಇರುವುದು ಅದೆಷ್ಟೋ ಬಾರಿ ಸಾಬೀತಾಗಿದೆ. ಇಂಥ ಇನ್ನೊಂದು ನಿದರ್ಶನದಲ್ಲಿ, ನಾಯಿಯೊಂದು ನೀರಿನಲ್ಲಿ ಮುಳುಗಲಿದ್ದ ಜಿಂಕೆ ಮರಿಯೊಂದನ್ನು ತನ್ನ ಬಾಯಲ್ಲಿ Read more…

ಮಾನವೀಯ ಮೌಲ್ಯದಲ್ಲಿ ವಯಸ್ಕರಿಗೂ ಮಾದರಿಯಾಗಿ ನಿಂತಿದ್ದಾಳೆ ಈ ಬಾಲಕಿ….!

ಅವಶ್ಯಕತೆ ಇರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂಬ ಮಾತನ್ನು ಹಿರಿಯರು ಹೇಳೋದನ್ನು ನಾವು ಕೇಳ್ತಿರ್ತೇವೆ. ಆದರೆ ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿಯೆಂಬಂತ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. Read more…

ಮನಕಲಕುತ್ತೆ ಪುಟ್ಟ ಬಾಲಕ ಕಣ್ಣೀರಿಟ್ಟಿರುವುದರ ಹಿಂದಿನ ಕಾರಣ

ತಾನು ಪ್ರೀತಿಯಿಂದ ಸಾಕಿದ್ದ ಕೋಳಿ ಮರಿಗಳನ್ನು ಪೌಲ್ಟ್ರಿ ಉತ್ಪಾದನೆಗೆ ಕೊಂಡೊಯ್ಯುವ ದೃಶ್ಯ ಕಂಡ ಪುಟ್ಟ ಬಾಲಕನೊಬ್ಬ ಅಳುತ್ತಿರುವ ವಿಡಿಯೋವೊಂದು ನೆಟ್ಟಿಗರ ಮನಕರಗಿಸುತ್ತಿದೆ. ದಿ ಫ್ಯಾಮಿಲಿ ಮ್ಯಾನ್ 2:‌ ಪ್ರಿಯಾಮಣಿ Read more…

ದಾರಿಹೋಕರಿಗೆ ವ್ಯಾಪಾರಿಯಿಂದ ಉಚಿತ ಬಾಳೆಹಣ್ಣು

ದೇಶಾದ್ಯಂತ ಕೋವಿಡ್ ಎರಡನೇ ಅಲೆ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದರೆ, ಕೆಲವೊಂದು ರಾಜ್ಯಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದೇ ವೇಳೆ ಅಗತ್ಯವಿರುವ ಮಂದಿಗೆ ಸಹಾಯ ಮಾಡಲು ಸಜ್ಜನರು ಮುಂದಾಗುತ್ತಿರುವ Read more…

ಹೃದಯಸ್ಪರ್ಶಿಯಾಗಿದೆ ಪುಟ್ಟ ಹುಡುಗನ ಥ್ಯಾಂಕ್ಯೂ ನೋಟ್

ಮಮಕಾರ ಎನ್ನುವುದು ಮಕ್ಕಳಲ್ಲಿ ಸಹಜವಾಗಿಯೇ ಇರುತ್ತದೆ. ಆದನ್ನು ದೊಡ್ಡವರು ಹಂತಹಂತವಾಗಿ ಹೋಗಲಾಡಿಸಿಬಿಡುತ್ತಾರೆ ಎಂಬ ಆಪಾದನೆಗಳಲ್ಲಿ ನಿಜಾಂಶವೂ ಇದೆ ಎನ್ನಿ. ತನ್ನ ಹೊಸ ಸಹಪಾಠಿಯೆಡೆಗೆ ಸ್ನೇಹಹಸ್ತ ಚಾಚಿದ 10 ವರ್ಷದ Read more…

ಕರುಣಾಮಯಿ ಘಟನೆಗಳ ಮೆಲುಕು ಹಾಕುತ್ತಿದ್ದಾರೆ ನೆಟ್ಟಿಗರು

ಕೊರೊನಾ ವೈರಸ್ ಲಾಕ್‌‌ಡೌನ್ ಆರಂಭಗೊಂಡಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚಾಲೆಂಜ್‌ಗಳ ಪರ್ವವೇ ಆರಂಭಗೊಂಡಿದೆ. ಕೇಂದ್ರ ಸರ್ಕಾರಿ ನೌಕರ ಅರುಣ್ ಬೋತ್ರಾ ಇದೀಗ #KindnessTwitter ಚಾಲೆಂಜ್‌ಗೆ ಚಾಲನೆ ಕೊಟ್ಟಿದ್ದಾರೆ. Read more…

ಕಾರಿನ ಮೇಲೆ ಅಪರಿಚಿತನ ಸಂದೇಶ ಕಂಡು ಬೆರಗಾದ ಲೇಖಕಿ

ಒಂದೇ ಒಂದು ಸಣ್ಣದಾದ ಒಳ್ಳೆಯ ನಡವಳಿಕೆಯು ನಿಮ್ಮ ದಿನವನ್ನು ಹಸನಾಗಿಸಬಹುದು. ಈ ಸಂದೇಶವನ್ನು ಸಾರುವ ಪೋಸ್ಟ್‌ ಒಂದು ನೆಟ್‌ನಲ್ಲಿ ವೈರಲ್ ಆಗಿದೆ. ‘Eat Pray Love’ ಲೇಖಕಿ ಎಲಿಝಬೆತ್‌‌ Read more…

ಕೋತಿ ಮರಿ ಸೇಬು ತಿನ್ನುತ್ತಿರುವ ವಿಡಿಯೋ ವೈರಲ್

ಕೋತಿ ಮರಿಯೊಂದು ವ್ಯಕ್ತಿಯೊಬ್ಬರ ಕೈಯಿಂದ ಹಣ್ಣು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಸೇಬು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...