alex Certify deer | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಮನುಷ್ಯರನ್ನೂ ನಾಚಿಸುವಂತಿದೆ ಪ್ರಾಣಿಗಳಲ್ಲಿನ ಈ ಸಹಾಯದ ಗುಣ

ಕೋತಿಯೊಂದು ಮರದ ಎಲೆಗಳನ್ನು ಜಿಂಕೆಗಳು ತಿನ್ನಲು ಸಹಾಯವಾಗುವಂತೆ ಮರದ ಕೊಂಬೆಯನ್ನು ಬಗ್ಗಿಸಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಯಾರಿಗೇ ಆದರೂ ಪ್ರಾಣಿಗಳಲ್ಲಿರುವ Read more…

ಬೈಕ್ ಸವಾರನ ಮೇಲೆ ಏಕಾಏಕಿ ಹಾರಿದ ಜಿಂಕೆ; ಮುಂದೇನಾಯ್ತು ಗೊತ್ತಾ ? ಇಲ್ಲಿದೆ ವಿಡಿಯೋ

ನಗರಗಳಲ್ಲಿರುವ ಬಹಳಷ್ಟು ಮಂದಿ ಕಾಡನ್ನು ಬಹಳ ಇಷ್ಟಪಡುತ್ತಾರೆ. ಇಲ್ಲಿ ವಾಹನ ಚಾಲನೆ ಮಾಡಲು ಕೂಡ ಬಹುತೇಕರು ಇಷ್ಟಪಡುತ್ತಾರೆ. ಆದರೆ, ಕಾಡಿನಲ್ಲಿ ಚಾಲನೆ ಮಾಡುವುದು ಬಹಳ ಅಪಾಯಕಾರಿ. ಏಕೆಂದರೆ ನೀವು Read more…

Watch Video | ಮೊಸಳೆಯಿಂದ ಜಿಂಕೆ ಬೇಟೆ; ಮೈ ಝುಂ ಎನ್ನುವ ಕುತೂಹಲದ ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ ಅವರು ಸದಾ ಪ್ರೇರಣಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಅವರ ಪೋಸ್ಟ್‌ಗಳು ಜೀವನ-ಪಾಠಗಳನ್ನು ಒಳಗೊಂಡಿರುತ್ತವೆ, ಅದು ಸಾಕಷ್ಟು ಸ್ಫೂರ್ತಿದಾಯಕವೂ ಆಗಿರುತ್ತದೆ. ಇದೀಗ ಆನಂದ್ ಮಹೀಂದ್ರಾ ಅವರು ಮೊಸಳೆ Read more…

Video | ಮರದ ಮೇಲಿಂದ ಒಂದೇ ನೆಗೆತಕ್ಕೆ ಜಿಂಕೆಯ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ

ಬೆಕ್ಕಿನ ಜಾತಿಯು ಬೇಟೆಯಾಡುವ ವಿಚಾರದಲ್ಲಿ ಮಿಕ್ಕೆಲ್ಲಾ ಜೀವಿಗಳಿಗಿಂತ ಒಂದು ಕೈ ಮುಂದು. ಹುಲಿ, ಸಿಂಹ, ಚಿರತೆಗಳು ತಮ್ಮ ತೀಕ್ಷ್ಣತನದಿಂದ ಮಿಕಗಳಿಗೆ ಗೊತ್ತೇ ಆಗದಂತೆ ಹೇಗೆ ಬೇಟೆಯಾಡುತ್ತವೆ ಎಂದು ಬಹಳಷ್ಟು Read more…

ಸ್ವಚ್ಛಂದವಾಗಿ ವಿಹರಿಸುತ್ತಿರುವ ಜಿಂಕೆಗಳ ಸುಂದರ ವಿಡಿಯೋ ವೈರಲ್

ಚಿತಾಲ್ (ಚುಕ್ಕೆ ಇರುವ ಜಿಂಕೆ) ಗುಂಪೊಂದರ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿಯೊಬ್ಬರು (ಐಎಫ್‌ಎಸ್‌) ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಹಂಚಿಕೊಂಡಿರುವ ಈ Read more…

ಒಂದೇ ಗುಟುಕಿಗೆ ಜೀವಂತ ಜಿಂಕೆಯನ್ನು ನುಂಗಿದ ಬೃಹತ್ ಉಡ: ಭಯಾನಕ ವಿಡಿಯೋ ವೈರಲ್​

ಕಾಡಿನಲ್ಲಿ ಪರಭಕ್ಷಕ ಬೇಟೆಯಾಡುವುದನ್ನು ತೋರಿಸುವ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿವೆ. ಈಗ, ಕಮೋಡೊ ಡ್ರ್ಯಾಗನ್​ ಎಂದು ಕರೆಯಲಾಗುವ ಬೃಹದಾಕಾರದ ಉಡವೊಂದು ಜಿಂಕೆಯ ಮೇಲೆ ದಾಳಿ ಮಾಡಿ ನಂತರ ಒಂದೇ ಗುಟುಕಿನಲ್ಲಿ Read more…

ಅಪರೂಪದ ಪ್ರಾಣಿ ವಿಡಿಯೋದಲ್ಲಿ ಸೆರೆ: ಶೇರ್​ ಮಾಡಿದ ಐಎಫ್ಎಸ್ ಅಧಿಕಾರಿ

ಭಾರತೀಯ ಮುಂಟ್ಜಾಕ್ ಅನ್ನು ಅದರ ವಿಶಿಷ್ಟ ಕೂಗಿನಿಂದಾಗಿ ಬಾರ್ಕಿಂಗ್ ಜಿಂಕೆ ಎಂದು ಕರೆಯಲಾಗುತ್ತದೆ. ರಾತ್ರಿಯ ವೇಳೆ ಒಂಟಿಯಾಗಿರುವ ಜೀವಿಗಳು ಇದು ಸಸ್ಯವರ್ಗದ ಪ್ರದೇಶಗಳಲ್ಲಿ ವಾಸಿಸುತ್ತವೆ. ಭಾರತೀಯ ಅರಣ್ಯ ಸೇವೆ Read more…

ಜಿಂಕೆ ಸಮೀಪವಿದ್ದರೂ ಬೇಟೆಯಾಡುವಲ್ಲಿ ಹುಲಿ ವಿಫಲ: ವಿಡಿಯೋ ವೈರಲ್​

ಉತ್ತರಾಖಂಡ: ಹುಲಿಗಳು ತಮ್ಮ ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಬೇಟೆಯಾಡುವಲ್ಲಿ ಇವುಗಳದ್ದು ಎತ್ತಿದ ಕೈಯೇ ಇರಬಹುದು. ಆದರೆ ಕೆಲವೊಮ್ಮೆ ಅವು ಕೂಡ ವಿಫಲವಾಗುತ್ತವೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸಾಕೇತ್ Read more…

ಜಿಂಕೆ ಬೇಟೆಯಾಡುವ ಚಿರತೆಯ ಪರಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು: ವಿಡಿಯೋ ವೈರಲ್

ಜಿಂಕೆಯನ್ನು ಬೇಟೆಯಾಡುವ ಮುನ್ನ ಚಿರತೆ ಹೇಗೆ ಅಡಗಿ ಕುಳಿತಿತ್ತು ಎಂದು ಮೈನಡುಗಿಸುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ರಮೇಶ್ Read more…

ಎಟಿಎಂ ಒಳಗೆ ಸಿಲುಕಿದ ಜಿಂಕೆ: ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅನಾಹುತ-ವಿಡಿಯೋ ವೈರಲ್

ಜಿಂಕೆಯೊಂದು ಎಟಿಎಂ ಒಳಗೆ ಸಿಲುಕಿಬಿದ್ದಿರುವ ಘಟನೆ ಗುಜರಾತ್​ನ ಧಾರಿ ಎಂಬಲ್ಲಿ ನಡೆದಿದೆ. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಎಟಿಎಂ ಒಳಗೆ ನುಗ್ಗಿದ್ದರಿಂದ ಅಲ್ಲಿಯೆ ಅದು ಸಿಕ್ಕಿಬಿದ್ದಿದೆ. ಇದರ Read more…

ಜಿಂಕೆಯನ್ನು ಹಿಡಿಯಲು ಹೊಂಚು ಹಾಕಿಕುಳಿತಿತ್ತು ಚಿರತೆ…! ಇನ್ನೇನು ಪ್ರಾಣ ಹೋಗುತ್ತೆ ಅನ್ನುವಾಗ ಕಪಿಸೇನೆಯ ಎಂಟ್ರಿ

ಪ್ರಾಣಿ, ಪಕ್ಷಿ ಪ್ರಪಂಚವೇ ವಿಚಿತ್ರ. ಇದರ ಬಗ್ಗೆ ಸಂಪೂರ್ಣ ತಿಳಿದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಚಿರತೆಯೊಂದು ಜಿಂಕೆಯ ಬೇಟೆಗೆ ಮುಂದಾದಾಗ ತಾವು ದಿನನಿತ್ಯ ಕಾಣುತ್ತಿರುವ ಈ Read more…

ಶಾಲಾ ಮಕ್ಕಳ ಫುಟ್ಬಾಲ್​ ಆಟಕ್ಕೆ ಅಡ್ಡಿಪಡಿಸಿದ ಜಿಂಕೆ ಹಿಂಡು…!

ಅನಿರೀ‌ಕ್ಷಿತವಾಗಿ ಆಗಮಿಸಿದ ಅತಿಥಿಗಳಿಂದಾಗಿ ಫುಟ್ಬಾಲ್​ ಪಂದ್ಯಾಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದ ಪ್ರಸಂಗ ಯುಎಸ್​ನ ವಾಷಿಂಗ್ಟನ್​ನಲ್ಲಿ ನಡೆದಿದೆ. ಪಂದ್ಯವನ್ನು ಅಡ್ಡಿಪಡಿಸಲು ಬಯಸಿದ್ದು ಯಾವುದೇ ಕುಚೇಷ್ಟೆ ಹೊಂದಿದ ವ್ಯಕ್ತಿಗಳಲ್ಲ, ಜಿಂಕೆಗಳ ಹಿಂಡು. Read more…

ಅಕ್ರಮವಾಗಿ ಜಿಂಕೆ ಸಾಕುತ್ತಿದ್ದವನ ವಿರುದ್ಧ ಕೇಸ್

ಶಿವಮೊಗ್ಗ: ಅಕ್ರಮವಾಗಿ ಜಿಂಕೆ ಸಾಕುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.‌ ಶಿರಾಳಕೊಪ್ಪ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬಿಲಾಲ್ ಜಿಂಕೆ ಸಾಕುತ್ತಿದ್ದ ಆರೋಪಿ. ಈತ ಶಿಕಾರಿಪುರ Read more…

ಚಿರತೆ ಎದುರಾದರೂ ಎದೆಗುಂದದ ಜಿಂಕೆ; ಅದರ ಆತ್ಮವಿಶ್ವಾಸ ಕಂಡು ಬೆರಗಾದ ನೆಟ್ಟಿಗರು

ದುರ್ಬಲ ಅಥವಾ ಕಡಿಮೆ ಬಲಿಷ್ಠ ಪ್ರಾಣಿಗಳನ್ನು ತಿಂದು ಬಲಿಷ್ಠ ಪ್ರಾಣಿಗಳು ಬದುಕುವುದು ಕಾಡಿನ ಅಥವಾ ನಿಸರ್ಗದ ನಿಯಮ. ಅದರಲ್ಲೂ ಜಿಂಕೆಗಳಂತೂ ಕಾಡಿನ ಬಹುತೇಕ ಪ್ರಾಣಿಗಳಿಗೆ ಆಹಾರವಾಗುತ್ತವೆ. ಆದರೆ, ಇತ್ತೀಚೆಗೆ Read more…

ಕೊರೋನಾ ಇಳಿಕೆ ಹೊತ್ತಲ್ಲೇ ಮತ್ತೊಂದು ಶಾಕ್: ಪ್ರಾಣಿಗಳಿಂದ ಮನುಷ್ಯರಿಗೆ ಕೊರೋನಾ ತಗುಲುವ ಆತಂಕ ತಂದ ಜಿಂಕೆಗಳಲ್ಲಿನ ಓಮಿಕ್ರಾನ್

ನ್ಯೂಯಾರ್ಕ್ ನಗರದಲ್ಲಿ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾದ ಜಿಂಕೆಗಳ ಸೋಂಕು ಪ್ರಸರಣದ ಪ್ರಶ್ನೆ ಹುಟ್ಟುಹಾಕಿದೆ. ಈ ಆವಿಷ್ಕಾರದಿಂದ ಪ್ರಾಣಿಗಳು COVID-19 ಅನ್ನು ಮನುಷ್ಯರಿಗೆ ರವಾನಿಸಬಹುದೇ ಅಥವಾ ಇಲ್ಲವೇ ಎಂಬ Read more…

ಐಐಟಿ-ಮದ್ರಾಸ್ ಕ್ಯಾಂಪಸ್‌ನಲ್ಲಿ ಆರು ತಿಂಗಳಲ್ಲಿ 35 ಜಿಂಕೆಗಳ ಸಾವು: RTI ವರದಿಯಲ್ಲಿ ಬಹಿರಂಗ

ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಐಐಟಿ-ಮದ್ರಾಸ್ ಸಂಸ್ಥೆಯ ಆವರಣದಲ್ಲಿ ಕಳೆದ ವರ್ಷದ ಜುಲೈ-ಡಿಸೆಂಬರ್‌ ಅವಧಿಯಲ್ಲಿ 35 ಜಿಂಕೆಗಳು ಪ್ರಾಣ ಕಳೆದುಕೊಂಡಿವೆ ಎಂದು ಆರ್‌.ಟಿ.ಐ. ಉತ್ತರದ ಮೂಲಕ ಬೆಳಕಿಗೆ ಬಂದಿದೆ. ಈ Read more…

ಮುಳುಗಲಿದ್ದ ಜಿಂಕೆ ಮರಿ ರಕ್ಷಿಸಿದ ಹೀರೋ ಈ ಶ್ವಾನ

ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚಿನ ಕರುಣೆ ಹಾಗೂ ಸಹಾಯ ಮನೋಭಾವ ಇರುವುದು ಅದೆಷ್ಟೋ ಬಾರಿ ಸಾಬೀತಾಗಿದೆ. ಇಂಥ ಇನ್ನೊಂದು ನಿದರ್ಶನದಲ್ಲಿ, ನಾಯಿಯೊಂದು ನೀರಿನಲ್ಲಿ ಮುಳುಗಲಿದ್ದ ಜಿಂಕೆ ಮರಿಯೊಂದನ್ನು ತನ್ನ ಬಾಯಲ್ಲಿ Read more…

ಕಾಜಿರಂಗ ಉದ್ಯಾನದಲ್ಲಿ ಕಾಣಿಸಿಕೊಂಡ ಅಪರೂಪದ ಜಿಂಕೆ

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಧಾಮದಲ್ಲಿ ಕಾಣಿಸಿಕೊಂಡ ಅಲ್ಬಿನೋ ಹಾಗ್ ಜಿಂಕೆಯೊಂದರ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪ್‌ ಅನ್ನು ರಾಷ್ಟ್ರೀಯ ಉದ್ಯಾನ ಟ್ವಿಟರ್‌ನಲ್ಲಿರುವ Read more…

ಗಾಯಗೊಂಡು ಆಸ್ಪತ್ರೆಗೆ ಧಾವಿಸಿದ ಜಿಂಕೆ

ಆಸ್ಪತ್ರೆಗೆ ಬಂದ ಗಾಯಗೊಂಡ ಜಿಂಕೆಯೊಂದು ಎಸ್ಕಲೇಟರ್‌ ಏರಿ ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗಾಯಗೊಂಡಾಗ ಈ ಆಸ್ಪತ್ರೆಯ ಯಾವ ವಿಭಾಗಕ್ಕೆ ಹೋಗಬೇಕೆಂದು ಜಿಂಕೆಗೆ ಗೊತ್ತೇನೋ ಎಂಬಂತೆ ಅನಿಸುತ್ತಿದೆ ಈ Read more…

ಒಂದು ಜಿಂಕೆಗಾಗಿ ಆರು ಸಿಂಹಗಳ ಕಚ್ಚಾಟ; ವಿಡಿಯೋ ವೈರಲ್

ಬೇಟೆಯಾಡಿದ ಜಿಂಕೆಯೊಂದಕ್ಕೆ ಆರು ಸಿಂಹಗಳು ಕಚ್ಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯಾವ ಜಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ಗೊತ್ತಿಲ್ಲದ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಾಕೇತ್‌ ಬಡೋಲಾ Read more…

ಜಿಂಕೆಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರಿಗೆ ಸಿಕ್ಕಿಬಿತ್ತು ಬೆತ್ತಲೆ ಜೋಡಿ

ಜಿಂಕೆಯಿಂದ ಬೆಚ್ಚಿಬಿದ್ದು ಬುಶ್​ ಲ್ಯಾಂಡ್​ ಕಡೆಗೆ ಓಡುತ್ತಿದ್ದ ಬೆತ್ತಲೆ ಜೋಡಿಯನ್ನ ರಕ್ಷಣೆ ಮಾಡಲಾಗಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪೊಲೀಸರು ಮಾಹಿತಿ Read more…

ಏಕಾಏಕಿ ಬಸ್‌ ಒಳಗೆ ತೂರಿ ಬಂದ ಜಿಂಕೆ….!

ಅದಾಗ ತಾನೇ ಶಾಲೆಗೆ ಹೊರಡುವ ಹಾದಿಯಲ್ಲಿ ಸಣ್ಣದೊಂದು ನಿದ್ರೆ ಮಾಡುತ್ತಿದ್ದ ವರ್ಜೀನಿಯಾದ 15 ವರ್ಷದ ಶಾಲಾ ಬಾಲಕ ಬ್ರೆಂಡನ್ ಮಾರ್ಟಿನ್‌ ತಾನು ಕುಳಿತಿದ್ದ ಶಾಲಾ ಬಸ್‌ನ ವಿಂಡ್‌ಶೀಲ್ಡ್‌ ಮೂಲಕ Read more…

ಚಲಿಸುತ್ತಿದ್ದ ಕಾರಿನ ಮೇಲೆಯೇ ಹಾರಿದ ಜಿಂಕೆ..! ವಿಡಿಯೋ ವೈರಲ್​

ಅರಣ್ಯ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ಜಿಂಕೆಯೊಂದು ಕಾರಿನ ಮೇಲೆಯೇ ಅಚಾನಕ್​ ಆಗಿ ಹಾರಿದ ಘಟನೆ ನಡೆದಿದೆ. ಹೈ ವೇನ ಒಂದು ಭಾಗದಿಂದ ಇನ್ನೊಂದು Read more…

ಅಚ್ಚರಿ: ಈ ಜಿಂಕೆ ಕಣ್ಣುಗುಡ್ಡೆ ಮೇಲೆ ಬೆಳೆದಿದೆ ಕೂದಲು..!

ಅಮೆರಿಕದ ಟೆನ್ನೆಸ್ಸಿ ಎಂಬಲ್ಲಿರುವ ಜಿಂಕೆಯೊಂದರ ಕಣ್ಣಿನ ಗುಡ್ಡೆಯಲ್ಲಿ ಕೂದಲು ಬೆಳೆದ ವಿಚಿತ್ರ ಘಟನೆ ನಡೆದಿದೆ. ಇದೊಂದು ಅತ್ಯಂತ ಅಪರೂಪದ ಪ್ರಕರಣ ಆಗಿದೆ. ಪ್ರಾಣಿಗಳಲ್ಲಿ ಉಂಟಾಗುವ ವಿಚಿತ್ರ ಬೆಳವಣಿಗೆಯನ್ನ ಕಾರ್ನಿಯಲ್​ Read more…

ಜಿಂಕೆ ರೂಪದಲ್ಲಿ ಒದಗಿ ಬಂತು ಅದೃಷ್ಟ…..!

ಹೊಸದಾಗಿ ವಾಹನ ಖರೀದಿಸಿರುತ್ತೀರಿ. ಅದಕ್ಕೆ ಯಾವುದಾದರೂ ಪ್ರಾಣಿ ಗುದ್ದಿದರೆ ಏನನ್ನಿಸಬೇಡ ? ಬಹಳ ಮಂದಿ ವಾಹನವನ್ನೇ ಮಾರಿಬಿಡುತ್ತಾರೆ. ಅಮೆರಿಕಾದ ವ್ಯಕ್ತಿಯೊಬ್ಬನದೂ ಇದೇ ಪಾಡು. ಕೆಲಸದ ನಿಮಿತ್ತ ದಾರಿಯಲ್ಲಿ ಹೋಗುತ್ತಿದ್ದ Read more…

ಜಿಂಕೆ ಪ್ರಾಣ ರಕ್ಷಿಸಿದ ಅರಣ್ಯಾಧಿಕಾರಿಗೆ ನೆಟ್ಟಿಗರ ಚಪ್ಪಾಳೆ

ಪಕ್ಷಿಗಳಿಗೆ ಫೀಡಿಂಗ್ ಮಾಡುವ ವಸ್ತುವೊಂದನ್ನು ಕತ್ತಿಗೆ ತಗಲುಹಾಕಿಕೊಂಡು ಪರದಾಡುತ್ತಿದ್ದ ಜಿಂಕೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸುತ್ತಿರುವ ಚಿತ್ರಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ. ಅಮೆರಿಕದ ಕೊಲರಾಡೋ ವನ್ಯಧಾಮದಲ್ಲಿ ಈ ಘಟನೆ Read more…

ಹೆಪ್ಪುಗಟ್ಟಿದ್ದ ನೀರಿನಲ್ಲಿ ಸಿಲುಕಿದ್ದ ಜಿಂಕೆ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಧಾವಿಸುವ ಹೃದಯವಂತರ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಫ್ಲಾರಿಡಾದ ವ್ಯಕ್ತಿಯೊಬ್ಬರು ತಮ್ಮ ಮುದ್ದಿನ ನಾಯಿ ಮರಿಯನ್ನು ಮೊಸಳೆ ಬಾಯಿಂದ ರಕ್ಷಿಸಲು ನೀರಿಗೆ Read more…

ಜಿಂಕೆ ಮರಿಯನ್ನು ಫ್ರೆಂಡ್ ಮಾಡಿಕೊಂಡ ಪುಟ್ಟ ಬಾಲಕ

ಜಿಂಕೆ ಮರಿಯೊಂದರ ಜೊತೆಗೆ ಪುಟಾಣಿ ಬಾಲಕನೊಬ್ಬ ಆಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 15 ಸೆಕೆಂಡ್‌ಗಳ ಈ ಸೈಪರ್‌ ಕ್ಯೂಟ್ ವಿಡಿಯೋವನ್ನು ದಿ ಫೀಲ್ ಗುಡ್ ಹೆಸರಿನ ಪೇಜ್‌ ಒಂದು Read more…

ಜಿಂಕೆ ನುಂಗಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಹೆಬ್ಬಾವು

ಜಿಂಕೆಯೊಂದನ್ನು ಇಡಿಯಾಗಿ ನುಂಗಿದ ಹೆಬ್ಬಾವೊಂದು ಕೆಲವೇ ಕ್ಷಣಗಳಲ್ಲಿ ಅದರ ದೇಹವನ್ನು ಹೊರ ಕಕ್ಕಿ ನಿಗೂಢವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮಲಿಪುರಾ ಗ್ರಾಮದಲ್ಲಿ Read more…

ಎಲೆ ತಿನ್ನಲು ಹಿಂಗಾಲುಗಳ ಮೇಲೆ ನಿಂತ ಜಿಂಕೆ: ಅಪರೂಪದ ವಿಡಿಯೋ ವೈರಲ್

ವನ್ಯಜೀವಿಗಳ ಛಾಯಾಗ್ರಹಣವೇ ಅಂಥದ್ದು. ಅವುಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ, ಒಳ್ಳೆ ಮೂಡ್‌ನಲ್ಲಿದ್ದಾಗ ಚಿತ್ರ/ವಿಡಿಯೋಗಳನ್ನು ಸೆರೆ ಹಿಡಿಯಲು ಸಾಕಷ್ಟು ತಾಳ್ಮೆ ಹಾಗೂ ಬದ್ಧತೆ ಬೇಕು. ಜಿಂಕೆಯೊಂದು ತನ್ನ ಹಿಂಗಾಲುಗಳ ಮೇಲೆ ನಿಂತುಕೊಂಡು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...