alex Certify ಗಾನ ಗಂಧರ್ವ SPBಗೆ ತಂದೆ – ಮಗನಿಂದ ವಿಶೇಷ ಶ್ರದ್ದಾಂಜಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾನ ಗಂಧರ್ವ SPBಗೆ ತಂದೆ – ಮಗನಿಂದ ವಿಶೇಷ ಶ್ರದ್ದಾಂಜಲಿ

ಸಂಗೀತ ಜಗತ್ತಿನ ದಂತಕತೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಂದರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಭಾರತೀಯ ಚಿತ್ರರಂಗದಲ್ಲಿ ತಮ್ಮ ಗಾಯನದ ಮೋಡಿ ಮೂಲಕ ತನ್ನದೇ ಆದ ಛಾಪನ್ನ ಮೂಡಿಸಿದವರು ಎಸ್​ಪಿಬಿ. ಗಾಯನದ ಜೊತೆ ಜೊತೆಗೆ ನಟನೆ ಮೂಲಕವೂ ಸಿನಿ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನ ನೀಡಿದ್ದಾರೆ.

ದೇಶ ಕಂಡ ಇಂತಹ ಮೇರು ಪ್ರತಿಭೆ ನಮ್ಮನಗಲಿ ತಿಂಗಳುಗಳೇ ಕಳೆದಿವೆ. ಆದರೂ ಸಂಗಿತ ಕ್ಷೇತ್ರಕ್ಕೆ ತಮ್ಮ ಕೊಡುಗೆಯ ಮೂಲಕ ಪ್ರತಿಯೊಬ್ಬ ಅಭಿಮಾನಿಯ ಎದೆಯಲ್ಲಿ ಎಸ್​ಪಿಬಿ ಜೀವಂತವಾಗಿ ಇದ್ದಾರೆ. ಎಸ್​ಪಿಬಿ ಕಂಠಸಿರಿಯ ಅಪ್ಪಟ ಅಭಿಮಾನಿಯಾದ ಈ ತಂದೆ – ಮಗ ​​ ಮೇರು ಗಾಯಕನ ವಿವಿಧ ಹಾಡುಗಳನ್ನ ಹಾಡಿದ್ದು ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ.

 

https://www.facebook.com/hegdekatte/videos/10158001733627400

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...