alex Certify Sports | Kannada Dunia | Kannada News | Karnataka News | India News - Part 104
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಗೆ ಕ್ಷಣಗಣನೆ: ಕೊರೊನಾ ಮಧ್ಯೆ ನಡೆಯಲಿದೆ ಹತ್ತಾರು ಪರೀಕ್ಷೆ

ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗ್ತಿದೆ. ಕೊರೊನಾ ಮಧ್ಯೆ ಐಪಿಎಲ್ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆಟಗಾರರು ಹಾಗೂ ಸಿಬ್ಬಂದಿ ರಕ್ಷಣೆಗಾಗಿ  ಬಯೋ ಸೆಕ್ಯೂರ್ ಬಬಲ್ ನಿರ್ಮಿಸಲಾಗಿದೆ. ಬ್ರಾಡ್ Read more…

ಬಿಯರ್‌ ಕಂಪನಿಯಿಂದ ʼಮೆಸ್ಸಿʼ ಜೀವನ ಚರಿತ್ರೆ ಅನಾವರಣ

ಫೂಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಸಹ ಬಹಳಷ್ಟು ಅಭಿಮಾನಿಗಳು ಮೆಸ್ಸಿಗೆ ಇದ್ದಾರೆ. ಬಿಯರ್‌ ಕಂಪನಿ ಬಡ್ವೈಸರ್‌ ತನ್ನ ಬ್ರಾಂಡ್‌ ಜಾಹೀರಾತು ಮಾಡಲೆಂದು ಮೆಸ್ಸಿ ಅವರ Read more…

ಪತಿ ಕೊಹ್ಲಿ ಎತ್ತಿದ ಅನುಷ್ಕಾ: ವಿಡಿಯೋ ವೈರಲ್

ತಾಯಿಯಾದ್ಮೇಲೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫಿಟ್ನೆಸ್ ಗೆ ಹೆಚ್ಚಿನ ಗಮನ ನೀಡಿದ್ದಾರೆ. ಜನವರಿಯಲ್ಲಿ ಮಗುವಿಗೆ ಜನ್ಮ ನೀಡಿದ ಅನುಷ್ಕಾ, ಎರಡು ತಿಂಗಳ ಬ್ರೇಕ್ ನಂತ್ರ ಕೆಲಸಕ್ಕೆ ವಾಪಸ್ Read more…

ಐಪಿಎಲ್ ಆರಂಭಕ್ಕೂ ಮುನ್ನವೆ RCB ತಂಡಕ್ಕೆ ಎರಡನೇ ಶಾಕ್

ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಬಾಲಿವುಡ್ ಸ್ಟಾರ್ ಜೊತೆ ಕ್ರಿಕೆಟ್ ಆಟಗಾರರಿಗೆ ಕೊರೊನಾ ಕಾಣಿಸಿಕೊಳ್ತಿದೆ. ಒಂದು ಕಡೆ ಐಪಿಎಲ್ ಗೆ ಕ್ಷಣಗಣನೆ ಆರಂಭವಾಗಿದ್ದರೆ ಇನ್ನೊಂದು ಕಡೆ Read more…

IPL: ಹಲವು ಅಮೋಘ ದಾಖಲೆಗಳ ಕುರಿತು ಇಲ್ಲಿದೆ ಮಾಹಿತಿ

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಟೂರ್ನಿಯಲ್ಲಿನ ಕೆಲವು ದಾಖಲೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಆವೃತ್ತಿ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ Read more…

ಬೆರಗಾಗಿಸುವಂತಿದೆ ವಿಕಲ ಚೇತನ ಯುವತಿಯ ಅದ್ಬುತ ಸಾಧನೆ

ಒಂದು ಕಾಲು ಕಳೆದುಕೊಂಡ ಯುವತಿಯೊಬ್ಬರು ಒಂದೇ ಕಾಲಿನ ಮೇಲೆ ನಿಂತು ಡೆಡ್ ‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಗುರಿ ಸಾಧನೆಯ ಹಾದಿಯಲ್ಲಿ ಬರುವ ಹಲವಾರು ಅಡೆತಡೆಗಳನ್ನು Read more…

ಸ್ಟಂಟ್​ ಮೂಲಕವೇ ʼವಿಶ್ವ ದಾಖಲೆʼ ನಿರ್ಮಿಸಿದ ಪುಟ್ಟ ಪೋರಿ

ಕೇವಲ 1 ನಿಮಿಷದಲ್ಲಿ ಬರೋಬ್ಬರಿ 64 ವಾಕ್ ​ಓವರ್​ ಮಾಡುವ ಮೂಲಕ 7 ವರ್ಷದ ಬಾಲಕಿ ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನ ನೋಂದಾಯಿಸಿದ್ದಾಳೆ. ಕಳೆದ ವರ್ಷ ಡಿಸೆಂಬರ್​ನಲ್ಲಿ Read more…

ಇಂದು ಎಂ. ಎಸ್. ಧೋನಿಗೆ ಮರೆಯಲಾಗದ ದಿನ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್‌ ಧೋನಿ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ʼಮೊದಲನೇ ಶತಕʼ ಸಿಡಿಸಿದ ದಿನ 2005 ಏಪ್ರಿಲ್ 5ರಂದು ಭಾರತ ಹಾಗೂ Read more…

ಐಪಿಎಲ್ ಪ್ರೇಮಿಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ಖುಷಿ ಸುದ್ದಿ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕೊರೊನಾ ಐಪಿಎಲ್ ಗೆ ಕರಿನೆರಳಾಗಬಹುದು ಎನ್ನಲಾಗ್ತಿತ್ತು. ಆದ್ರೆ ಮುಂಬೈನಲ್ಲಿ ನಡೆಯುವ ಪಂದ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲವೆಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಪ್ರೇಕ್ಷಕರು ಮೈದಾನಕ್ಕೆ Read more…

ಭಾರತದ ಪ್ರಥಮ ಮಹಿಳಾ ಕಮೆಂಟೇಟರ್ ಚಂದ್ರಾ ನಾಯ್ಡು ಇನ್ನಿಲ್ಲ

ಭಾರತದ ಪ್ರಥಮ ಮಹಿಳಾ ಕ್ರಿಕೆಟ್ ಕಮೆಂಟೇಟರ್ ಚಂದ್ರಾ ನಾಯ್ಡು ವಿಧಿವಶರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದ 88 ವರ್ಷದ ಚಂದ್ರಾ ನಾಯ್ಡು ಭಾನುವಾರದಂದು ಇಂದೋರ್ ನಲ್ಲಿ ನಿಧನರಾಗಿದ್ದಾರೆ. ಭಾರತ Read more…

RCB ಓಪನಿಂಗ್ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಗೆ ಕೊರೊನಾ

ಐಪಿಎಲ್ 14ನೇ ಆವೃತ್ತಿಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು ಐಪಿಎಲ್ ನ ಮತ್ತೊಬ್ಬ ಆಟಗಾರನಿಗೆ ಕೊರೊನಾ ಬಂದಿದೆ ಆರ್ ಸಿ ಬಿ ತಂಡದ ಓಪನಿಂಗ್ ಬ್ಯಾಟ್ಸ್‌ಮನ್‌ ದೇವದತ್ ಪಡಿಕಲ್ ಗೆ Read more…

ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಐಪಿಎಲ್ ಆರಂಭಕ್ಕೆ ಮೊದಲೇ ಬಿಗ್ ಶಾಕ್

ಮುಂಬೈ: ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿಯಿಂದ ಪಿಎಲ್ ಆರಂಭಕ್ಕೆ ದಿನ ಸಮೀಪಿಸುತ್ತಿರುವಂತೆಯೇ ವಿಘ್ನ ಎದುರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಕೊರೊನಾ ಸೋಂಕು Read more…

ಐಪಿಎಲ್ ಮೊದಲೇ ದೆಹಲಿ ತಂಡಕ್ಕೆ ಶಾಕ್: ಅಕ್ಷರ್ ಪಟೇಲ್ ಗೆ ಕೊರೊನಾ

ಐಪಿಎಲ್ ಹಬ್ಬ ಇದೇ ಏಪ್ರಿಲ್ 9ರಿಂದ ಶುರುವಾಗ್ತಿದೆ. ಐಪಿಎಲ್ ಪಂದ್ಯಕ್ಕೂ ಮುನ್ನ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಟೆನ್ಷನ್ ಹೆಚ್ಚಾಗಿದೆ. ತಂಡಕ್ಕೆ ಬಿಗ್ ಶಾಕ್ ಸಿಕ್ಕಿದೆ. ತಂಡದ ಅತ್ಯುತ್ತಮ ಸ್ಪಿನ್ನರ್ Read more…

ಫಿಟ್ನೆಸ್ ಗಾಗಿ ಬಿರಿಯಾನಿ ಬಿಟ್ಟ ಐಪಿಎಲ್ ಆಟಗಾರ

ಐಪಿಎಲ್ 2021ಕ್ಕೆ ದಿನಗಣನೆ ಶುರುವಾಗಿದೆ. ಎಲ್ಲ ತಂಡಗಳ ಆಟಗಾರರು ಐಪಿಎಲ್ ಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.  ದೆಹಲಿ ಕ್ಯಾಪಿಟಲ್ಸ್ನ ವೇಗದ ಬೌಲರ್ ಅವೇಶ್ ಖಾನ್  ಐಪಿಎಲ್ ಗಾಗಿ ಭರ್ಜರಿ Read more…

ಐಪಿಎಲ್ ಗೆ ಕೊರೊನಾ ಕರಿನೆರಳು….! ವಾಂಖೆಡೆ ಸ್ಟೇಡಿಯಂನ 8 ಸಿಬ್ಬಂದಿಗೆ ಕೊರೊನಾ

ಐಪಿಎಲ್ ಶುರುವಾಗಲು ಇನ್ನೇನು ಕೆಲವೇ ದಿನಗಳ ಬಾಕಿಯಿದೆ. ಐಪಿಎಲ್ ಗೆ ಎಲ್ಲ ತಂಡಗಳು ತಯಾರಿ ನಡೆಸುತ್ತಿವೆ. ಮೊದಲ ಪಂದ್ಯ ಏಪ್ರಿಲ್ 9ರಂದು ಚೆನ್ನೈನಲ್ಲಿ ನಡೆಯಲಿದೆ. ಈ ಮಧ್ಯೆ ಕೊರೊನಾ Read more…

BREAKING NEWS: ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಮುಂಬೈ: ಕ್ರಿಕೆಟ್ ದೇವರು, ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಗೆ ಮಾರ್ಚ್ 27ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಅಂದಿನಿಂದ Read more…

WorldCup 2011: ಟೀಂ ಇಂಡಿಯಾ ಏಕದಿನ ವಿಶ್ವಕಪ್ ಜಯಿಸಿ 10 ವರ್ಷ, ಗೆಲುವಿನ ಕ್ಷಣಗಳ ಸ್ಮರಣೆಯೊಂದಿಗೆ ಸಂಭ್ರಮಾಚರಣೆ – ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ

ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ 2011 ರಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಕ್ರಿಕೆಟ್ ದಿನ Read more…

IPL: ಒಂದೇ ತಂಡದಲ್ಲಿ ಧೋನಿ, ಕೊಹ್ಲಿ, ರೋಹಿತ್ ಶರ್ಮಾ – ಎಬಿ ಡಿವಿಲಿಯರ್ಸ್ ಆಶಯ

ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಐಪಿಎಲ್ ಆರಂಭಕ್ಕೆ ದಿನ ಸಮೀಪಿಸುತ್ತಿರುವಂತೆಯೇ ಅನೇಕ ಬೆಳವಣಿಗೆ ನಡೆದಿವೆ. ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಒಂದೇ ತಂಡದಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್

ಇಂಗ್ಲೆಂಡ್ ನ ವೇಗದ ಬೌಲರ್ ಜೋಫ್ರಾ ಆರ್ಚರ್ ಇಂದು ತಮ್ಮ 26ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೋಫ್ರಾ ಆರ್ಚರ್ 2019 ಮೇ 3ರಂದು ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಣ ಏಕದಿನ Read more…

ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದ ಯುಜ್ವೇಂದ್ರ ಚಹಾಲ್

ಟೀಮ್ ಇಂಡಿಯಾದ ಅತ್ಯುತ್ತಮ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಐಪಿಎಲ್ 14ನೇ ಆವೃತ್ತಿಯಲ್ಲಿ ಆರ್ ಸಿ ಬಿ ಪರ ಕಣಕ್ಕಿಳಿಯಲು ಸಜ್ಜಾಗುತ್ತಿದ್ದು, ಯುಜ್ವೇಂದ್ರ ಚಹಾಲ್ ತಮ್ಮ ಟ್ವಿಟ್ಟರ್ ನಲ್ಲಿ Read more…

24 ನಿಮಿಷಗಳ ಕಾಲ ನೀರಿನಲ್ಲಿ ಉಸಿರು ಕಟ್ಟಿಕೊಂಡು ದಾಖಲೆ ಬರೆದ ‘ಭೂಪ’

ಸಾಮಾನ್ಯ ವ್ಯಕ್ತಿಯೊಬ್ಬ ನೀರಿನೊಳಗೆ ಉಸಿರು ಬಿಗಿ ಹಿಡಿದು ಎಷ್ಟು ನಿಮಿಷ ಕಳೆಯಬಹುದು? ಹೆಚ್ಚೆಂದರೆ ಒಂದು ನಿಮಿಷ, ಪ್ರಯತ್ನಪಟ್ಟರೆ ಒಂದೂವರೆ ನಿಮಿಷ. ಆದರೆ ಕ್ರೊಯೇಷಿಯಾದ 54 ವರ್ಷದ ಬುಡಿಮಿರ್ ಬುಡಾ Read more…

ಶಿಖರ್ ಧವನ್ ಜೊತೆ ಯುಜ್ವೇಂದ್ರ ಪತ್ನಿಯ ಭರ್ಜರಿ ಡಾನ್ಸ್

ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಜೊತೆ ಭರ್ಜರಿ ಭಾಂಗ್ರಾ ಮಾಡಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಧನಶ್ರೀ Read more…

ಈ ವಿಷ್ಯದಲ್ಲಿ ನಟ ಅಕ್ಷಯ್‌ ಕುಮಾರ್ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಡಿಗೆ ಇನ್ನೊಂದು ಕಿರೀಟ ಬಿದ್ದಿದೆ. ವಿರಾಟ್ ಕೊಹ್ಲಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ರನ್ನು ಹಿಂದಿಕ್ಕಿ ಬ್ರ್ಯಾಂಡ್ ವ್ಯಾಲೂ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಆಡಂ ಝಂಪಾ

ಆಸ್ಟ್ರೇಲಿಯಾ ತಂಡದ ಲೆಗ್ ಸ್ಪಿನ್ನರ್ ಆಡಂ ಝಂಪಾ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಡಂ ಝಂಪಾ 2016 ಫೆಬ್ರವರಿ 6ರಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಣ ಏಕದಿನ Read more…

ಸಾಧನೆಗೆ ಅಡ್ಡಿ ಬಾರದ ವಯಸ್ಸು..! ಈಜಿನಲ್ಲಿ ಸಾಧನೆ ಮಾಡಿದ 47 ವರ್ಷದ ಭಾರತೀಯ ಮಹಿಳೆ

40 ವರ್ಷ ದಾಟಿತು ಅಂದ್ರೆ ಸಾಕು ಆರೋಗ್ಯವನ್ನ ಕಾಪಾಡಿಕೊಳ್ಳೋದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಹೀಗಾಗಿಯೇ ಬಹುತೇಕ ಮಂದಿ ಈ ವಯಸ್ಸಿಗೆ ಬರ್ತಿದ್ದಂತೆ ನಿವೃತ್ತಿ ಜೀವನದ ಬಗ್ಗೆ ಯೋಚನೆ Read more…

ಭಾರತೀಯ ಮಹಿಳಾ ಟಿ-20 ತಂಡದ ನಾಯಕಿಗೆ ಕೊರೊನಾ

  ಭಾರತದ ಮಹಿಳಾ ಟಿ-20 ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಕೊರೊನಾ ಸೋಂಕಿಗೊಳಗಾಗಿದ್ದಾರೆ. ವರದಿ ಸಕಾರಾತ್ಮಕವಾಗಿ ಬಂದ ನಂತ್ರ ಹರ್ಮನ್ಪ್ರೀತ್ ಕೌರ್ ಮನೆಯಲ್ಲಿ ಪ್ರತ್ಯೇವಾಗಿದ್ದಾರೆ. 32 ವರ್ಷದ ಹರ್ಮನ್ಪ್ರೀತ್ Read more…

ಭರ್ಜರಿ ಬ್ಯಾಟಿಂಗ್: 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಪೆರೆರಾ

ಕೊಲಂಬೊ: ಕೊಲಂಬೊದ ಸೇನಾ ಸ್ಟೇಡಿಯಂನಲ್ಲಿ ಶ್ರೀಲಂಕಾ ಆರ್ಮಿ ಮತ್ತು ಬ್ಲೂಂಫೀಲ್ಡ್ ಕ್ರಿಕೆಟ್ ಅಂಡ್ ಅಥ್ಲೇಟಿಕ್ ಕ್ಲಬ್ ತಂಡಗಳ ನಡುವೆ ನಡೆದ ಲಿಸ್ಟ್ ಎ ಟೂರ್ನಿಯ ಗುಂಪಿನ ಹಂತದ ಪಂದ್ಯದಲ್ಲಿ Read more…

ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕುರ್ರನ್ ಅದ್ಬುತ ಆಟದ ಹಿಂದಿದ್ದಾರೆ ಎಂ.ಎಸ್. ಧೋನಿ….?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ  ಟೀಮ್ ಇಂಡಿಯಾ 7 ರನ್ ‌ಗಳಿಂದ ಜಯಗಳಿಸಿದೆ. ಆದ್ರೆ ಈ ಗೆಲುವು ಸುಲಭವಾಗಿ ಸಿಗಲಿಲ್ಲ. ರೋಚಕ ಪಂದ್ಯದಲ್ಲಿ Read more…

ಆಟವಾಡುವಾಗಲೇ ಕಾದಿತ್ತು ದುರ್ವಿದಿ: ಮೈದಾನದಲ್ಲೇ ಕೊನೆಯುಸಿರೆಳೆದ ಆಟಗಾರ

ಉಡುಪಿ ಜಿಲ್ಲೆ ಕಾಪುವಿನ ಬನ್ನಂಜೆಯಲ್ಲಿ ವಾಲಿಬಾಲ್ ಪಂದ್ಯ ನಡೆಯುವಾಗಲೇ ಹೃದಯಾಘಾತದಿಂದ ಆಟಗಾರರೊಬ್ಬರು ಮೃತಪಟ್ಟಿದ್ದಾರೆ. ದೇವರಾಜ್(33) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಶನಿವಾರ ರಾತ್ರಿ ವಾಲಿಬಾಲ್ ಪ್ರೀಮಿಯರ್ ಲೀಗ್ ಪಂದ್ಯ Read more…

ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ವೇಗದ ವೀರ ಶ್ರೀನಿವಾಸಗೌಡರಿಂದ ಮತ್ತೊಂದು ದಾಖಲೆ

ಉಡುಪಿ: ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ವೇಗದ ವೀರ ಶ್ರೀನಿವಾಸಗೌಡ ಮತ್ತೊಂದು ದಾಖಲೆ ಬರೆದಿದ್ದಾರೆ. ಕಕ್ಕೆಪದವುನಲ್ಲಿ ನಡೆದ ಕಂಬಳದಲ್ಲಿ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ಹೊಸ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...