alex Certify ಸ್ಟಂಟ್​ ಮೂಲಕವೇ ʼವಿಶ್ವ ದಾಖಲೆʼ ನಿರ್ಮಿಸಿದ ಪುಟ್ಟ ಪೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಂಟ್​ ಮೂಲಕವೇ ʼವಿಶ್ವ ದಾಖಲೆʼ ನಿರ್ಮಿಸಿದ ಪುಟ್ಟ ಪೋರಿ

ಕೇವಲ 1 ನಿಮಿಷದಲ್ಲಿ ಬರೋಬ್ಬರಿ 64 ವಾಕ್ ​ಓವರ್​ ಮಾಡುವ ಮೂಲಕ 7 ವರ್ಷದ ಬಾಲಕಿ ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನ ನೋಂದಾಯಿಸಿದ್ದಾಳೆ. ಕಳೆದ ವರ್ಷ ಡಿಸೆಂಬರ್​ನಲ್ಲಿ 13 ವರ್ಷದ ಬಾಲಕಿ ನಿರ್ಮಿಸಿದ್ದ ದಾಖಲೆಯನ್ನ ಗುಜರಾತ್​​ನ ಬಾಲಕಿ ಮುರಿದಿದ್ದಾಳೆ.

ದೃಷ್ಟಿ ಜೈಸ್ವಾಲ್ 1 ನಿಮಿಷದಲ್ಲಿ 64 ವಾಕ್​ ಓವರ್​ ಮಾಡಿ ಮುಗಿಸಿದ್ದಾಳೆ. ಈಕೆ ಕಳೆದ ನಾಲ್ಕು ವರ್ಷಗಳಿಂದ ಈ ದಾಖಲೆಗಾಗಿ ತರಬೇತಿಯನ್ನ ಪಡೆಯುತ್ತಿದ್ದಳು ಎಂದು ದೃಷ್ಟಿ ಪೋಷಕರು ಹೇಳಿದ್ರು.

ಕತ್ತರಿ ಬಳಸದೆ ಕಟಿಂಗ್‌ ಮಾಡಿಕೊಂಡ ವ್ಯಕ್ತಿ ವಿಡಿಯೋ ವೈರಲ್

ಈ ಹಿಂದೆ ಚೆನ್ನೈನ ಗರಿಮಾ ಪನ್ಸಾರಿ 55 ವಾಕ್​ಓವರ್​ ಮಾಡುವ ವಿಶ್ವ ದಾಖಲೆ ನಿರ್ಮಿಸಿದ್ದಳು. ಜಿಮ್ನಾಸ್ಟ್​ಗಳು ಮಾಡುವ ಸಾಕಷ್ಟು ಕಸರತ್ತುಗಳಲ್ಲಿ ವಾಕ್​ಓವರ್​ ಕೂಡ ಮುಖ್ಯವಾದದ್ದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...