alex Certify Live News | Kannada Dunia | Kannada News | Karnataka News | India News - Part 4522
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್ ಕೇಂದ್ರದಲ್ಲಿ ಕೊರೊನಾ ಸೋಂಕಿತರ ಗ್ರೂಪ್ ಡಾನ್ಸ್

ಕೋವಿಡ್-19 ಕ್ವಾರಂಟೈನ್ ಸೌಲಭ್ಯಗಳಲ್ಲಿ ದಾಖಲಾಗಿರುವ ಸೋಂಕು ಪೀಡಿತರ ಮೂಡ್‌ ಲಿಫ್ಟ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳ್ಳಾರಿಯ ಕ್ವಾರಂಟೈನ್ ಕೇಂದ್ರವೊಂದರಲ್ಲಿ ದಾಖಲಾಗಿರುವ ರೋಗ ಲಕ್ಷಣವಿಲ್ಲದ Read more…

ಆತಂಕದ ನಡುವೆಯೂ ʼಕೊರೊನಾʼ ಕಲಿಸಿದೆ ಇಷ್ಟೆಲ್ಲಾ ಪಾಠ…!

ವಿಶ್ವದಾದ್ಯಂತ ಆವರಿಸಿರುವ ಅತಿ ಕ್ಷುಲ್ಲಕ ಜೀವಿ ಕೊರೋನಾ ವೈರಸ್, ತಾನೇ ಸರ್ವಸ್ವ ಎಂದು ಮೆರೆಯುತ್ತಿದ್ದ ಮಾನವನ ಜೀವನದಲ್ಲಿ ಕೆಲವೇ ದಿನದಲ್ಲಿ ಹಲವು ಬದಲಾವಣೆ‌ ತಂದಿದೆ. ಮನುಕುಲದ ಮಹತ್ವಾಕಾಂಕ್ಷೆಯ ಓಟಕ್ಕೆ Read more…

ಯಾವ ದೇಶದಲ್ಲಿ ಮೊದಲು ಬರಲಿದೆ ಕೊರೊನಾ ಲಸಿಕೆ….?

ಕೊರೊನಾ ವೈರಸ್‌ನ ಮೊದಲ ಲಸಿಕೆಯನ್ನು ಯಾವ ದೇಶ ತಯಾರಿಸಲಿದೆ ಎಂಬ ಪ್ರಶ್ನೆ ಈಗ ಎದ್ದಿದೆ. ಯುಎಸ್, ಭಾರತ, ರಷ್ಯಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಒಂದು ಡಜನ್ ಗೂ Read more…

ಹಿರಿಯರಿಬ್ಬರ ನೃತ್ಯಕ್ಕೆ ಮನಸೋತ ನೆಟ್ಟಿಗರು…!

“ವಯಸ್ಸು ಎಂಬುದು ಕೇವಲ ಸಂಖ್ಯೆ ಮಾತ್ರ ಮನಸ್ಸು ಯೌವ್ವನದಲ್ಲಿದ್ದರೆ ಪ್ರತಿ‌ ಕ್ಷಣವನ್ನೂ ಆನಂದಿಸಬಹುದು” ಎಂಬುದಕ್ಕೆ ಈ ಜೋಡಿ ಸಾಕ್ಷಿ.‌ ಗುರುಗ್ರಾಮದ 76 ವರ್ಷದ ರಾಮ್ ಗಿರಿಧರ್ ಹಾಗೂ 72 Read more…

ವಿಜ್ಞಾನಿಗಳ ಅಧ್ಯಯನದಲ್ಲಿ ಬಹಿರಂಗವಾಯ್ತು ಮಹತ್ವದ ಮಾಹಿತಿ

ವಾತಾವರಣದಲ್ಲಿ‌ ಆರ್ದ್ರತೆ ಹೆಚ್ಚು ಇರುವ ಸಂದರ್ಭದಲ್ಲಿ ಮಾನವನ ಎಂಜಲು ಅಥವಾ ಬಾಯಿಯ ದ್ರವದ ಹನಿಗಳು (ರೆಸ್ಪರೇಟರಿ ಡ್ರಾಪ್ ಲೆಟ್ಸ್) ಹೆಚ್ಚು ದೂರ ಕ್ರಮಿಸಬಹುದು ಎಂದು ಸಂಶೋಧನೆಯೊಂದು ಹೇಳಿದೆ.‌ ಅಮೇರಿಕಾದ Read more…

118 ವರ್ಷದ ನಂತರ ಅಳಿವಿನಂಚಿನಲ್ಲಿರುವ ಅಪರೂಪದ ʼಆರ್ಕಿಡ್ʼ ಸಸ್ಯ ಪತ್ತೆ

ಲಖಿಮ್ ಪುರ: ಅಳಿವಿನ ಅಂಚಿನಲ್ಲಿರುವ ಅಪರೂಪದ ಆರ್ಕಿಡ್ ಸಸ್ಯವೊಂದು ಉತ್ತರ ಪ್ರದೇಶದ ದುದ್ವಾ ಸಂರಕ್ಷಿತ ಅಭಯಾರಣ್ಯದಲ್ಲಿ ಪತ್ತೆಯಾಗಿದೆ.‌ ಸುಮಾರು 118 ವರ್ಷಗಳ ನಂತರ ಎಲೋಪಿಯಾ ಆಪ್ಟಸ್ ಎಂಬ ಸಸ್ಯವನ್ನು Read more…

ಮಾಸ್ಕ್ ಧಾರಣೆ ವಿರುದ್ಧ ಲಂಡನ್ ‌ನಲ್ಲಿ ಭಾರಿ ಪ್ರತಿಭಟನೆ

ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ವಿರುದ್ಧ ಮಾಸ್ಕ್ ಧಾರಣೆ ಕಡ್ಡಾಯ ಎನ್ನುವ ಕಾನೂನಿನ ವಿರುದ್ಧ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿದೆ‌. ಅಮೆರಿಕ ಬಳಿಕ ಇದೀಗ ಯುಕೆಯಲ್ಲಿಯೂ ಮಾಸ್ಕ್ ವಿರುದ್ಧ ಹೋರಾಟ Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಎಚ್ಚರ…!

ಕೊರೊನಾ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದಲೂ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು ಕಾಮನ್ ಆಗಿದೆ. ಈ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಿ ಅಂತಿದೆ ಅಮೆರಿಕ ಫುಡ್ ಆಂಡ್ Read more…

ಭಾರತದಲ್ಲಿ 1000 ರೂ.ಗೆ ಲಭ್ಯವಾಗಲಿದ್ಯಾ ಕೊರೊನಾ ಲಸಿಕೆ…?

ಕೊರೊನಾ ಹೋರಾಟದ ಮಧ್ಯೆ ಲಸಿಕೆಯ ಮೇಲೆ ಭರವಸೆ ಹೆಚ್ಚುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮಂಗಳವಾರ ಎರಡನೇ ಹಂತದ ಯಶಸ್ವಿ ಪ್ರಯೋಗವನ್ನು ಸಮರ್ಥಿಸಿಕೊಂಡಿದೆ. ಲಸಿಕೆಯನ್ನು ಶೀಘ್ರದಲ್ಲೇ ಬಳಕೆಗೆ ತರಲಾಗುವುದು ಎಂದು ಆಕ್ಸ್ಫರ್ಡ್ Read more…

ಲಾಕ್‌ ಡೌನ್‌ ತೆರವುಗೊಂಡರೂ ಪ್ರಯಾಣಿಕರಿಲ್ಲದೆ ಮೆಜೆಸ್ಟಿಕ್ ನಿಲ್ದಾಣ ಖಾಲಿ ಖಾಲಿ…!

ಇಂದಿನಿಂದ ಬೆಂಗಳೂರಿನಲ್ಲಿ ಲಾಕ್ ‌ಡೌನ್ ತೆರವು ಮಾಡಲಾಗಿದೆ. ಅತ್ತ ಅನ್‌ಲಾಕ್ ಆಗುತ್ತಿದ್ದಂತೆಯೇ ಜನ ರಸ್ತೆಗಿಳಿದಿದ್ದಾರೆ. ಇನ್ನು ಇಂದು ಬೆಳಗ್ಗೆ ಆರು ಗಂಟೆಯಿಂದಲೇ ನಗರದಲ್ಲಿ ಬಸ್ ಸಂಚಾರ ಆರಂಭವಾಗಿದೆ. ನಗರದಲ್ಲಿ Read more…

ಈ ಅಂಗದ ಮೇಲೂ ಹಾಕಿಸಿಕೊಳ್ತಿದ್ದಾರೆ ಟ್ಯಾಟೂ…!

ಹೊಸ ಟ್ರೆಂಡ್ ಸೃಷ್ಟಿಸಲು ಇದ್ದಬದ್ದ ಐಡಿಯಾಗಳೆಲ್ಲಾ ದಿನ ಕಳೆಯುತ್ತಾ ಖಾಲಿ ಆದಂತೆ, ಹೊಸ ಹೊಸ ಚಿತ್ರವಿಚಿತ್ರ ಐಡಿಯಾಗಳು ಮುನ್ನೆಲೆಗೆ ಬರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಐಡಿಯಾಗಳನ್ನು ಬಹಳಷ್ಟು Read more…

ಓದುಗರಿಗೆ ಫೇಸ್ ಮಾಸ್ಕ್ ಒದಗಿಸಿದ ಕಾಶ್ಮೀರ ಪತ್ರಿಕೆ..!

ಕೊರೊನಾ ವೈರಸ್ ಪ್ರಮಾಣ ಹೆಚ್ಚುತ್ತಿರುವ ಕಾರಣ ಕಾಶ್ಮೀರದ ಉರ್ದು ದಿನ ಪತ್ರಿಕೆಯೊಂದರ ಪ್ರತಿಯೊಂದು ಪ್ರತಿಯ ಜತೆ ಒಂದೊಂದು ಫೇಸ್ ಮಾಸ್ಕ್ ಅನ್ನು ಉಚಿತವಾಗಿ ನೀಡುವ ಮೂಲಕ ಓದುಗರಲ್ಲಿ ಅಚ್ಚರಿ Read more…

‘ಲಾಕ್ ‌ಡೌನ್‌’ನಲ್ಲಿ ಸ್ಕೇಟಿಂಗ್ ಕಲಿತ ಶ್ವಾನ…!

ಇಡೀ ವಿಶ್ವವನ್ನು ಬಾಧಿಸುತ್ತಿರುವ ಕೊರೋನಾದಿಂದ ಆಗಿರುವ ಲಾಕ್ ‌ಡೌನ್ ಅವಧಿಯಲ್ಲಿ ಅನೇಕರು ಹಲವು ವಿಷಯವನ್ನು ಕಲಿತಿದ್ದಾರೆ. ಆದರೆ ಇದು ಕೇವಲ ಮಾನವರಿಗೆ ಮಾತ್ರವಲ್ಲ, ಶ್ವಾನಗಳಿಗೂ ಅನ್ವಯಿಸುತ್ತದೆ. ಹೌದು, ಅಚ್ಚರಿಯಾದರೂ Read more…

ಪನ್ನಾ ಜಿಲ್ಲೆಯಲ್ಲಿ ಸಿಕ್ಕ ವಜ್ರದ ಹರಳಿನ ಬೆಲೆ ಎಷ್ಟು ಗೊತ್ತಾ…?

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ವಜ್ರದ ಗಣಿಯಲ್ಲಿ ವಜ್ರದ ಹರಳೊಂದು ಪತ್ತೆಯಾಗಿದೆ. ಈ ವಜ್ರದ ಹರಳು ಸುಮಾರು 11 ಕ್ಯಾರಟ್ ಇದೆ ಎನ್ನಲಾಗಿದೆ. ಈ ವಜ್ರದ ಹರಳಿನ ಬೆಲೆ ಕೇಳಿದರೆ Read more…

ಕೊರೊನಾ ಮುಕ್ತ ಈ ಹಳ್ಳಿಯಲ್ಲಿದೆ ಕಡಿಮೆ ಬೆಲೆಗೆ ಮನೆ

ಕೊರೊನಾ ವೈರಸ್ ಗೆ ಹೆಚ್ಚು ತತ್ತರಿಸಿರುವ ದೇಶ ಇಟಲಿ. ಇಲ್ಲಿ ಲಕ್ಷಾಂತರ ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ಸುಂದರ ಇಟಲಿಯಲ್ಲಿ ಕೊರೊನಾ ಮುಕ್ತ ಹಳ್ಳಿಯೂ ಇದೆ. ಯಸ್. ಸಿಂಕುಫೊಂಡಿ ಮತ್ತು Read more…

ಕೊರೊನಾ ಭಯಕ್ಕೆ ಮಕ್ಕಳಿಗೆ ಮದ್ಯ ಕುಡಿಸಿದ ಪೋಷಕರು…!

ಕೊರೊನಾದಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಕಾಳಜಿ ವಹಿಸ್ತಿದ್ದಾರೆ. ಬಿಸಿ ನೀರು, ಕಷಾಯ, ಆಯುರ್ವೇದ ಔಷಧಿ ಸೇವನೆ ಮಾಡ್ತಿದ್ದಾರೆ. ಮಕ್ಕಳಿಗೆ ಕೊರೊನಾ ಬರದಂತೆ ನೋಡಿಕೊಳ್ಳಲು ಪಾಲಕರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. Read more…

ಬೆಚ್ಚಿಬೀಳಿಸುವಂತಿದೆ ಬೊಲಿವಿಯಾದ ಪರಿಸ್ಥಿತಿ

ವಿಶ್ವದ ಬಹುತೇಕ ದೇಶಗಳು ಕೊರೊನಾ ವೈರಸ್ ನೊಂದಿಗೆ ಹೋರಾಡುತ್ತಿವೆ. ಆದರೆ ದಕ್ಷಿಣ ಅಮೆರಿಕಾ ದೇಶಗಳ  ಪರಿಸ್ಥಿತಿ ಗಂಭೀರವಾಗಿದೆ. ಕಳೆದ 5 ದಿನಗಳಲ್ಲಿ ಬೊಲಿವಿಯಾದ ಪ್ರಮುಖ ನಗರಗಳ ಬೀದಿ ಮತ್ತು Read more…

ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ

ಮನೆಯಲ್ಲಿ ಕುಳಿತಿದ್ರೂ ನೀವು ಕೊರೊನ ವೈರಸ್ ಸೋಂಕಿಗೆ ಒಳಗಾಗಬಹುದು. ಇದನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕೊರಿಯಾದ ವಿಜ್ಞಾನಿಗಳು ಮನೆಗೆ ತರುವ ಸರಕುಗಳಿಂದ ಮತ್ತು ಹೊರಗಿನಿಂದ ಬರುವ Read more…

ರಾತ್ರಿ ಸರಸದ ವೇಳೆಯಲ್ಲೇ ಸಿಕ್ಕಿಬಿದ್ದ ಮಹಿಳೆ: ಮಗ, ತಂದೆಯಿಂದಲೇ ಘೋರ ಕೃತ್ಯ

ಅಕ್ರಮ ಸಂಬಂಧ ಆರೋಪದ ಹಿನ್ನೆಯಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಘಟನೆ ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದು, ಕೊಡಲಿಯಿಂದ ಕೊಚ್ಚಿ Read more…

ಬಾಯಾರಿದ ನಾಯಿಗೆ ಬೊಗಸೆಯಲ್ಲಿ ನೀರುಣಿಸಿದ ವೃದ್ದ

ಇತರ ಜೀವಿಗಳಿಗೆ ಮಿಡಿಯುವ ಹೃದಯವನ್ನು ಬೆಳೆಸುಕೊಳ್ಳಲು ನಾವು ಕಾಸು ಖರ್ಚು ಮಾಡಬೇಕಿಲ್ಲ. ಬೀದಿ ನಾಯಿಯೊಂದಕ್ಕೆ ಕುಡಿಯುವ ನೀರು ನೀಡುತ್ತಿರುವ ವೃದ್ಧರೊಬ್ಬರ ವಿಡಿಯೋವನ್ನು IFS ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಹುಲಿ ದಾರಿಗೆ ಹೆಬ್ಬಾವು ಅಡ್ಡಲಾಗಿ ಬಂದಾಗ……..

ಹೆಬ್ಬಾವೊಂದು ತನ್ನ ದಾರಿಗೆ ಅಡ್ಡ ಬಂದಾಗ, ಹುಲಿ ಅದನ್ನು ಎದುರಿಸಿದ ಪರಿಯನ್ನು ತೋರುವ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. ಹೆಬ್ಬಾವಿನ Read more…

ಬಿಗ್ ನ್ಯೂಸ್: ಬಿಡುಗಡೆಗೆ ಮೊದಲೇ ಪ್ರಭಾವಿಗಳಿಗೆ ರಹಸ್ಯವಾಗಿ ಕೊರೋನಾ ಲಸಿಕೆ ಪೂರೈಕೆ

ಮಾಸ್ಕೋ: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ಸೋಂಕು ತಡೆಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಈಗಾಗಲೇ ಅನೇಕ ಲಸಿಕೆಗಳು ಯಶಸ್ವಿಯಾಗಿವೆ ಎಂದು ಲಸಿಕೆ ಅಭಿವೃದ್ಧಿ ಪಡಿಸಿದ ಸಂಶೋಧಕರು, ತಜ್ಞರು Read more…

OMG: ಮೆಟ್ಟಿಲೇರಿದ ಟ್ರಾಕ್ಟರ್‌ ಕಂಡು ಚಕಿತರಾದ ಜನ…!

ಇಂತಹ ಸಾಹಸ ನಡೆಯುವುದು ಭಾರತದಲ್ಲಿ ಮಾತ್ರ ಇರಬಹುದೇನೊ.‌ ಉತ್ತರಾಖಂಡದ ಕೇದಾರನಾಥದಲ್ಲಿ ಭಾರದ ವಸ್ತು ಹೊತ್ತ ಟ್ರ್ಯಾಕ್ಟರ್ ಮೆಟ್ಟಿಲು ಹತ್ತುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ‌ ಸದ್ದು ಮಾಡಿದೆ. ಈ ವಿಡಿಯೋವನ್ನು Read more…

ಒಳ ಉಡುಪು ಹೊಲಿದ ಟೈಲರ್‌ ವಿರುದ್ದ ಠಾಣೆ ಮೆಟ್ಟಿಲೇರಿದ ಭೂಪ

ಇದೊಂದು ವಿಚಿತ್ರ ಪ್ರಕರಣ. ಒಳಉಡುಪನ್ನು ಅಳತೆ ಕೊಟ್ಟ ಸೈಜಿಗಿಂತ ಚಿಕ್ಕದಾಗಿ ಹೊಲಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಟೈಲರ್ ವಿರುದ್ಧ ಪೊಲೀಸ್ ರಲ್ಲಿ ನ್ಯಾಯಕೇಳಿದ ಪ್ರಸಂಗ ನಡೆದಿದೆ. ಕೃಷ್ಣಕುಮಾರ್ ದುಬೆ Read more…

ಯುವತಿಗೆ ಕಿರುಕುಳ: ದೂರು ನೀಡಿದ ಪತ್ರಕರ್ತ ಗುಂಡಿನ ದಾಳಿಯಲ್ಲಿ ಸಾವು

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಪತ್ರಕರ್ತ ವಿಕ್ರಂ ಜೋಶಿ ಮೃತಪಟ್ಟಿದ್ದಾರೆ. ಸೊಸೆ, ಸೋದರ ಸಂಬಂಧಿ ಯುವತಿಗೆ ಕಿರುಕುಳ ನೀಡುತ್ತಿರುವ ಕಿಡಿಗೇಡಿಗಳ ವಿರುದ್ಧ ಅವರು Read more…

ಮದುವೆ ನಂತರ ಮತ್ತೆ ಚಿಗುರಿದ ಪ್ರೀತಿ, ಯುವಕನೊಂದಿಗೆ ವಿವಾಹಿತೆ ಪರಾರಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ವಿವಾಹಿತೆಯೊಂದಿಗೆ ಯುವಕ ಪರಾರಿಯಾಗಿದ್ದು ಅವರನ್ನು ಪತ್ತೆ ಹಚ್ಚಿ ಪೊಲೀಸರು ಕರೆತಂದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಹಿರಿಯರು, ಪೊಲೀಸರು ರಾಜಿ ಪಂಚಾಯಿತಿ ನಡೆಯುವಾಗಲೇ ಯುವಕ ಸ್ಯಾನಿಟೈಸರ್ Read more…

ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ವಾತಿ ಬಂಧಿತ ಮಹಿಳೆ ಎಂದು ಹೇಳಲಾಗಿದೆ. ಆರೋಪಿ ಸ್ವಾತಿ ವಿರುದ್ಧ ಕೆಪಿಐಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮಸಾಜ್ Read more…

ಕೊರೊನಾ ಲಸಿಕೆ ನಿರೀಕ್ಷೆಯಲ್ಲಿರುವ ಜನತೆಗೆ ಭರ್ಜರಿ ‘ಗುಡ್ ನ್ಯೂಸ್’

ಕೊರೊನಾ ಸಾರ್ವಜನಿಕರ ಬದುಕನ್ನು ಹೈರಾಣಾಗಿಸಿದೆ. ಇದು ವ್ಯಾಪಿಸುವ ಪರಿಗೆ ಕಂಗಾಲಾಗಿರುವ ಜನ ಹೆದರಿಕೊಂಡೇ ಜೀವನ ಸಾಗಿಸುವಂತಾಗಿದೆ. ಈ ಮಹಾಮಾರಿಗೆ ಲಸಿಕೆ ಕಂಡು ಹಿಡಿಯಲು ವಿಶ್ವದ ಎಲ್ಲ ರಾಷ್ಟ್ರಗಳು ನಿರಂತರ Read more…

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆಗೆ ದರ ನಿಗದಿ…!

ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಆರ್ಭಟ ನಡೆಸುತ್ತಿದ್ದು, ಹೀಗಾಗಿ ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳು ಶೇಕಡಾ 50ರಷ್ಟು ಬೆಡ್ ಗಳನ್ನು ಬಿಟ್ಟುಕೊಡಬೇಕೆಂದು ತಾಕೀತು ಮಾಡಿದೆ. ಹಲವು ದಿನಗಳ ಹಗ್ಗಜಗ್ಗಾಟದ Read more…

ಎಪಿಎಂಸಿ ವರ್ತಕರಿಗೆ ‘ಸಿಹಿ’ ಸುದ್ದಿ ನೀಡಿದ ಸರ್ಕಾರ

ಇತ್ತೀಚೆಗಷ್ಟೇ ಎಪಿಎಂಸಿ ನಿಯಮಾವಳಿಗಳಲ್ಲಿ ಬದಲಾವಣೆ ತಂದಿದ್ದ ರಾಜ್ಯ ಸರ್ಕಾರ, ಇದೀಗ ಎಪಿಎಂಸಿ ಪ್ರಾಂಗಣದಲ್ಲಿ ವಹಿವಾಟು ನಡೆಸುವ ವರ್ತಕರಿಗೆ ಸಿಹಿಸುದ್ದಿ ನೀಡಿದೆ. ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇಕಡ 1.5 ರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...