alex Certify Live News | Kannada Dunia | Kannada News | Karnataka News | India News - Part 4516
ಕನ್ನಡ ದುನಿಯಾ
    Dailyhunt JioNews

Kannada Duniya

ಈ ‘ಭವಿಷ್ಯ’ವನ್ನು ಬಹು ಹಿಂದೆಯೇ ಹೇಳಿದ್ದರು ಸುಶಾಂತ್…!

ನಟ ಸುಶಾಂತ್‌ ಸಿಂಗ್ ರಜಪೂತ್‌‌ರ ಮಹಾನ್ ಬುದ್ಧಿವಂತಿಕೆ ಹಾಗೂ ಅಪಾರ ಜ್ಞಾನದ ಬಗ್ಗೆ ಜನರು ಮಾತನಾಡಿಕೊಳ್ಳುತ್ತಲೇ ಇದ್ದು, ಅವರ ನಿಧನಕ್ಕೆ ಈಗಲೂ ಕಂಬನಿ ಮಿಡಿಯುತ್ತಿದ್ದಾರೆ. ಇಂಜಿಯನಿಯರಿಂಗ್ ಪದವಿ ಪೂರೈಸಿದ್ದ Read more…

ಸರ್ಕಾರಿ ನೌಕರರಿಗೆ ವಿಮೆ ಪರಿಹಾರ; ಸಿಎಂ ಸೂಚನೆ

ಬೆಂಗಳೂರು: ಕೊರೊನಾ ಕರ್ತವ್ಯಕ್ಕೆ ನಿಯೋಜಿತರಾದ ಸರ್ಕಾರಿ ಅಧಿಕಾರಿಗಳು ಅಥವಾ ನೌಕರರು ಮೃತಪಟ್ಟರೆ ವಿಮೆ ಪರಿಹಾರ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಕೊರೋನಾ ಕೆಲಸಕ್ಕೆ ನಿಯೋಜಿತರಾದ ಇತರೆ ಇಲಾಖೆಗಳ Read more…

ರಫೇಲ್ ಜೆಟ್‌ ಸದ್ದಿನ ಮಧ್ಯೆ ವೈರಲ್ ಆಯ್ತು ರಫೇಲ್ ಪಾನ್ ಮಸಾಲಾ

ರಫೇಲ್ ಜೆಟ್‌ಗಳು ಭಾರತಕ್ಕೆ ಆಗಮಿಸುತ್ತಲೇ, ದೇಶವಾಸಿಗಳ ಮನದಲ್ಲಿ ಅವುಗಳದ್ದೇ ಭಜನೆಯಾಗಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಫೇಲ್ ಜೆಟ್‌ಗಳು ಸೆಲೆಬ್ರಿಟಿಗಳಾಗಿಬಿಟ್ಟಿವೆ. ಇದೇ ವೇಳೆ, ಉತ್ತರ ಪ್ರದೇಶದ ಕಾನ್ಪುರದಲ್ಲಿ ರಫೇಲ್ ಹೆಸರಿನಲ್ಲಿ ಪಾನ್ Read more…

ವೃದ್ದನಿಗೆ ವರದಾನವಾಯ್ತು ಕೊರೊನಾ: 33 ವರ್ಷಗಳ ಬಳಿಕ ಕೊನೆಗೂ 10ನೇ ಕ್ಲಾಸ್ ಪಾಸ್…!

ಈ ಕೊರೊನಾ ವೈರಸ್‌ನಿಂದ ದೇಶಾದ್ಯಂತ ಲಾಕ್‌ಡೌನ್‌ ಪರಿಸ್ಥಿತಿ ನಿರ್ಮಾಣವಾದ ಕಾರಣದಿಂದ ಜನರು ಹಿಡಿಶಾಪ ಹಾಕಿಕೊಳ್ಳುತ್ತಿದ್ದರೆ, ಇತ್ತ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ಇದೇ ವರದಾನವಾದಂತಿದೆ. ಮೊಹಮ್ಮದ್‌ ನೂರುದ್ದೀನ್‌ ಹೆಸರಿನ ವ್ಯಕ್ತಿಯೊಬ್ಬರು ಕಳೆದ Read more…

ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡ ಸಮುದಾಯದವರಿಗೆ ಭರ್ಜರಿ ʼಗುಡ್ ನ್ಯೂಸ್ʼ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದವರ ಆರ್ಥಿಕ ಸಬಲೀಕರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ Read more…

ಕೊರೋನಾ ತಡೆ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಮಾಸ್ಕೋ:  ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ತಡೆಯುವ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದ್ದು ಅಂತಿಮಹಂತದ ಪ್ರಯೋಗಗಳು ಬಾಕಿ ಇವೆ. ಅನೇಕ ದೇಶಗಳ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಲಸಿಕೆಯ ವಿವಿಧ ಹಂತಗಳ Read more…

ಪ್ರಧಾನಿ ಮೋದಿಗೆ ವೃಂದಾವನ ಮಹಿಳೆಯರಿಂದ ವಿಶೇಷ ರಾಖಿ

ಈ ರಕ್ಷಾ ಬಂಧನದಂದು ವೃಂದಾವನದಲ್ಲಿರುವ ಮಹಿಳೆಯರು ತಮ್ಮ ಮೆಚ್ಚಿನ ಮೋದಿ ಭಯ್ಯಾಗೆ ರಾಖಿ ಜೊತೆಗೆ ವಿಶೇಷ ಮಾಸ್ಕ್ ‌ಗಳನ್ನು ಕಳುಹಿಸುವ ಮೂಲಕ, ಶುಭ ಹಾರೈಸಲಿದ್ದಾರೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ, Read more…

ಪುಸಲಾಯಿಸಿ ಕರೆದೊಯ್ದು ಕಾಮುಕರಿಂದ ಪೈಶಾಚಿಕ ಕೃತ್ಯ: ಉಸಿರು ನಿಲ್ಲಿಸಿದ ಹುಡುಗಿ

ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮದಲ್ಲಿ 16 ವರ್ಷದ ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ. ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿ ಮನೆಯಲ್ಲಿ Read more…

ಅನ್ಯಗ್ರಹ ಜೀವಿಯಂತಿರುವ ಮೀನಿನ ಫೋಟೋ ವೈರಲ್‌…!

ಆಸ್ಟ್ರೇಲಿಯಾ ವಿಚಿತ್ರ ಪ್ರಾಣಿ ಪ್ರಬೇಧದ ತವರೂರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದೀಗ ವಿಕ್ಟೋರಿಯಾದ ಸಮುದ್ರ ತಟದಲ್ಲಿ ಸಿಕ್ಕಿರುವ ಅನ್ಯಗ್ರಹ ಜೀವಿ ರೀತಿಯ ಸನ್‌ ಫಿಶ್‌ನ ಫೋಟೋ Read more…

ಜುಲೈ 30 ರಂದು ʼಫ್ರೆಂಡ್‌ ಶಿಪ್ ಡೇʼ ಟ್ರೆಂಡ್‌ ಆಗಿದ್ದೇಕೆ…?

ಭಾರತದಲ್ಲಿ ಆಗಸ್ಟ್ 2ರಂದು ಆಚರಿಸಲ್ಪಡುವ ಸ್ನೇಹಿತರ ದಿನಾಚರಣೆಯು ಜುಲೈ 30 ರಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ ಎಂದು ಅನೇಕರಿಗೆ ಅಚ್ಚರಿಯಾಗಿರಬಹುದು. ಆದರೆ ಜುಲೈ 30ರಂದೇ ಅಂತಾರಾಷ್ಟ್ರೀಯ ಸ್ನೇಹಿತರ Read more…

ಘೇಂಡಾಮೃಗವನ್ನು ತಬ್ಬಿದ ಆನೆ; ವಿಡಿಯೊ ವೈರಲ್‌

ಒಂದೆಡೆ ಘೇಂಡಾಮೃಗ ಹಾಗೂ ಇನ್ನೊಂದೆಡೆ ಆನೆ. ಈ ಎರಡನ್ನೂ ಒಂದೇ ಫ್ರೇಮ್‌ನಲ್ಲಿ ನೋಡುವುದೇ ಚೆಂದ. ಇನ್ನು ಈ ಎರಡು ಪ್ರಾಣಿಗಳು ಒಂದನ್ನು ಒಂದು ತಬ್ಬಿಕೊಂಡಿರುವ ವಿಡಿಯೋ ನೋಡಿದರೆ ಹೇಗಾಗಬೇಡ? Read more…

BIG NEWS: ಸಂಪುಟ ವಿಸ್ತರಣೆಗೆ ಸಿಎಂ ಸಿದ್ದತೆ ಬೆನ್ನಲ್ಲೇ ಶುರುವಾಯ್ತು ಸಚಿವಾಕಾಂಕ್ಷಿಗಳ ಲಾಬಿ

ಕೊರೊನಾ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಂಪುಟ ವಿಸ್ತರಣೆ ಮಾಡಲು ಸಿದ್ದತೆ ನಡೆಸಿದ್ದು, ಆಗಸ್ಟ್‌ ತಿಂಗಳಿನಲ್ಲಿ ಈ ವಿಸ್ತರಣೆ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ಪಕ್ಷದ ವರಿಷ್ಟರ ಅನುಮತಿ Read more…

ಬಿಗ್ ನ್ಯೂಸ್: ಅಂತಿಮ ವರ್ಷದ ಪದವಿ ಪರೀಕ್ಷೆ ರದ್ದುಪಡಿಸಲು ಅರ್ಜಿ – ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ನಿಗದಿಯಾಗಿರುವಂತೆಯೇ ವಿಶ್ವವಿದ್ಯಾನಿಲಯಗಳ ಅಂತಿಮ ಪದವಿ ಪರೀಕ್ಷೆಗಳು ನಡೆಯಲಿದೆ. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ(ಯುಜಿಸಿ) ಗುರುವಾರ ಈ ಕುರಿತಾಗಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಜುಲೈ 6 ರ Read more…

ಅತಿ ಎತ್ತರದ ಕಾರಣಕ್ಕೆ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ ಈ ಜಿರಾಫೆ

ಆಸ್ಟ್ರೇಲಿಯಾದ ಝೂನಲ್ಲಿರುವ 12 ವರ್ಷದ ಜಿರಾಫೆ ಇದೀಗ ವಿಶ್ವದ ಅತಿ ಎತ್ತರದ ಜಿರಾಫೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. 12 ವರ್ಷದ ಈ ಜಿರಾಫೆ 18 ಅಡಿ ಎಂಟು ಇಂಚು Read more…

ಕೊರೊನಾ ಚಿಕಿತ್ಸೆ: ಸರ್ಕಾರದ ಆದೇಶ ಉಲ್ಲಂಘಿಸಿದ 19 ಆಸ್ಪತ್ರೆಗಳಿಗೆ ಬಿಗ್ ಶಾಕ್

ಬೆಂಗಳೂರು: ಸರ್ಕಾರದ ಆದೇಶ ಉಲ್ಲಂಘಿಸಿದ 19 ಆಸ್ಪತ್ರೆಗಳಿಗೆ ಸರ್ಕಾರದಿಂದ ಬಿಗ್ ಶಾಕ್ ನೀಡಲಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಡ್ ಮೀಸಲಿಡದ ಹಿನ್ನೆಲೆಯಲ್ಲಿ 19 ಖಾಸಗಿ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದು Read more…

SSLC ಫಲಿತಾಂಶ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಶಾಲೆ ಆರಂಭದ ಬಗ್ಗೆ ಸಚಿವರಿಂದ ಮುಖ್ಯ ಮಾಹಿತಿ

ಕೊರೋನಾ ಸಂಕಷ್ಟದ ನಡುವೆಯೂ ಯಶಸ್ವಿಯಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ಆಗಸ್ಟ್ 6 ರಿಂದ 8 ರೊಳಗೆ ಪ್ರಕಟಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ Read more…

ʼಕೈಲಾಸ ಕೋನʼ ಜಲಪಾತ ನೋಡಿದಿರಾ….?

40 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತಕ್ಕೆ ಕೈಲಾಸ ಕೋನ ಎಂಬ ಹೆಸರಿದೆ. ಅಂಧ್ರದ ಚಿತ್ತೂರು ಜಿಲ್ಲೆಯ ನಾರಾಯಣವನಂ ಮಂಡಲದಲ್ಲಿ ಈ ಜಲಪಾತವಿದೆ. ಇದರ ಸಮೀಪದಲ್ಲೇ ಶಿವ Read more…

ಬಿಗ್‌ ನ್ಯೂಸ್: ಅಂತಿಮ ಪರೀಕ್ಷೆ ನಡೆಸಲು ಸಿದ್ಧವೆಂದ UGC

ವಿಶ್ವವಿದ್ಯಾನಿಲಯಗಳ ಅಂತಿಮ ಪದವಿ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ( ಯುಜಿಸಿ) ಗುರುವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಜುಲೈ 6 ರ ಮಾರ್ಗಸೂಚಿಗಳನ್ನು Read more…

ಸರ್ಕಾರದ ಆದೇಶದಂತೆ ಮಹತ್ವದ ನಿರ್ಧಾರ ಕೈಗೊಂಡ ಪ್ರಿಯಾಂಕಾ ಗಾಂಧಿ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅಧಿಕೃತ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದಾರೆ. ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ಸರ್ಕಾರಿ ಬಂಗಲೆಯನ್ನು ತೆರವು Read more…

ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ದಾಳಿ: 18 ಜಿಲ್ಲೆಗಳಿಗೆ ಬಿಗ್ ಶಾಕ್, ಎಲ್ಲೆಲ್ಲಿ ಎಷ್ಟು ಜನರಿಗೆ ಸೋಂಕು…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸ್ಫೋಟವಾಗಿದ್ದು, ಒಂದೇ ದಿನ ದಾಖಲೆಯ 6128 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ 2233, ಮೈಸೂರು 430, ಬಳ್ಳಾರಿ 343, ಉಡುಪಿ Read more…

ಬೆಂಗಳೂರಿಗೆ ಮತ್ತೆ ಕೊರೋನಾ ಬಿಗ್ ಶಾಕ್: ಒಂದೇ ದಿನ 2233 ಜನರಿಗೆ ಸೋಂಕು ದೃಢ, 1 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಬೆಂಗಳೂರು: ಬೆಂಗಳೂರು ನಗರದಲ್ಲಿ ಇವತ್ತು ಒಂದೇ ದಿನ 2233 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 53,324 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ Read more…

BIG SHOCKING: ಹಳೆ ದಾಖಲೆ ಧೂಳೀಪಟ, ಇವತ್ತು ಹೊಸ ದಾಖಲೆ ಬರೆದ ಕೊರೊನಾ – ಒಂದೇ ದಿನ 6128 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸ್ಪೋಟವಾಗಿದ್ದು, ಇದುವರೆಗಿನ ಒಂದು ದಿನದ ದಾಖಲೆ ಹಿಂದಿಕ್ಕಿದೆ. ಸತತ 7 ದಿನ 5 ಸಾವಿರಕ್ಕಿಂತ ಹೆಚ್ಚಿನ ಕೇಸ್ ದಾಖಲಾಗುತ್ತಿದ್ದ ರಾಜ್ಯದಲ್ಲಿ ಒಂದೇ ದಿನ Read more…

ಪತಿ ಇದ್ದರೂ ಪರಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಅಮಾನವೀಯ ಶಿಕ್ಷೆ

ಭೋಪಾಲ್: ಮಧ್ಯಪ್ರದೇಶದ ಝಬುವಾದ್ ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ರಣವಾಸ್ ಗ್ರಾಮದಲ್ಲಿ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಪಂಚಾಯಿತಿ ಕಟ್ಟೆ ಮುಖಂಡರು ಅಮಾನವೀಯ ಶಿಕ್ಷೆ ನೀಡಿದ್ದಾರೆ. ಗ್ರಾಮದ ಮಹಿಳೆ Read more…

BIG BREAKING: ಇನ್ಮುಂದೆ ಸಂಡೇ ಲಾಕ್ಡೌನ್ ಇರಲ್ಲ, ಸರ್ಕಾರಿ ರಜೆ ರದ್ದು

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಜಾರಿಗೊಳಿಸಿದ್ದ ಲಾಕ್ ಡೌನ್ ತೆರವು ಮೂರನೇ ಹಂತದ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಅಂತೆಯೇ ರಾಜ್ಯ ಸರ್ಕಾರ ಕೂಡ Read more…

ಬಿಗ್ ಶಾಕಿಂಗ್ ನ್ಯೂಸ್: ಕೋವಿಡ್ ಟೆಸ್ಟ್ ಗೆ ಬಂದ ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಸಂಗ್ರಹ

ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕೋವಿಡ್ ಟೆಸ್ಟ್ ಗೆ ಬಂದಿದ್ದ ಯುವತಿ ಗುಪ್ತಾಂಗದಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ. ಕೊರೊನಾ ಭೀತಿಯಿಂದ 24 ವರ್ಷದ ಯುವತಿ ಕೋವಿಡ್ ಟೆಸ್ಟ್ Read more…

BIG BREAKING: ಬಾರ್, ಶಾಲಾ – ಕಾಲೇಜ್ ಓಪನ್ ಇಲ್ಲ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರದಿಂದ ಅನ್ಲಾಕ್ 3.0 ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಆಗಸ್ಟ್ 31ರ ವರೆಗೆ ಶಾಲಾ -ಕಾಲೇಜುಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಲಾಗಿದೆ. ಆಗಸ್ಟ್ 5 ರಿಂದ ರಾಜ್ಯದಲ್ಲಿ ಜಿಮ್ ಗಳ Read more…

ಬಿಗ್ ನ್ಯೂಸ್: ಆಗಸ್ಟ್ 8 ರೊಳಗೆ SSLC ಫಲಿತಾಂಶ ಪ್ರಕಟ

ಬೆಂಗಳೂರು: 2019 -20 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಆಗಸ್ಟ್ 8 ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು Read more…

ಭಾರತದಲ್ಲಿನ ʼಮಾಲಿನ್ಯʼ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ತಜ್ಞರು

ಭಾರತದಲ್ಲೀಗ ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಮಾತ್ರವಲ್ಲದೆ ಮಾಲಿನ್ಯದ ಕಾಲವೂ ಸೇರ್ಪಡೆಗೊಂಡಿದೆ. ಸಾಲದ್ದಕ್ಕೆ ಮಾಲಿನ್ಯಕಾಲವು ಸದಾಕಾಲ ಬಾಧಿಸುತ್ತಿದೆ. ಎಲ್ಲ ಕಾಲದಲ್ಲೂ ಕಾಡುತ್ತಿರುವ ಮಾಲಿನ್ಯ ಕಾಲದಿಂದಾಗಿ ಮನುಷ್ಯನ ಆಯುಷ್ಯ ಎಷ್ಟು ಕಡಿಮೆಯಾಗುತ್ತಿದೆ Read more…

ಗಂಡು ಮಗುವಿಗೆ ತಂದೆಯಾದ ಪಾಂಡ್ಯ

ಭಾರತೀಯ ಕ್ರಿಕೆಟ್ ತಂಡದ ಅನುಭವಿ ಹಾರ್ದಿಕ್ ಪಾಂಡ್ಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದಾರೆ. ಪತ್ನಿ ನತಾಶಾ ಸ್ಟಾಂಕೋವಿಕ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ Read more…

ಬಾತುಕೋಳಿಯನ್ನು ಹಿಡಿಯಲು ಹೋಗಿ ಬೇಸ್ತುಬಿದ್ದ ಹುಲಿ

ಅದು ಹುಲಿಯೇ ಆದರೂ ಮರಗಳ ಮೇಲೆ ಕೂತಿರುವ ಕೋತಿಗಳು ಮಾಡುವ ಚೇಷ್ಟೆಯನ್ನು ಸಹಿಸಿಕೊಳ್ಳಬೇಕು. ಹಾಗೇ ನೀರಿನಲ್ಲಿ ತನಗಿಂತ ಚೆನ್ನಾಗಿ ಈಜಬಲ್ಲ ಪ್ರಾಣಿಗಳು ಏನಾದ್ರೂ ಕಾಟ ಕೊಟ್ಟರೆ..? ಇಂಥದ್ದೇ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...