alex Certify Live News | Kannada Dunia | Kannada News | Karnataka News | India News - Part 4503
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಶೈಕ್ಷಣಿಕ ವರ್ಷ ಶಾಲಾರಂಭ ಬೇಡವೆಂದ ಕಲ್ಲಡ್ಕ ಪ್ರಭಾಕರ ಭಟ್

ದೇಶಕ್ಕೆ ಮಹಾಮಾರಿಯಾಗಿ ವಕ್ಕರಿಸಿರುವ ಕೊರೊನಾ ದಿನೇ ದಿನೇ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆ ಇರುವ ಕಾರಣ ಜನಜೀವನ ಯಥಾಪ್ರಕಾರ ಸಾಗಿದೆ. Read more…

ಪಾಕಿಸ್ತಾನದಲ್ಲಿ ಪ್ರಧಾನಿ ಜನಪ್ರಿಯತೆ ಕುಸಿತ, ಸರ್ಕಾರದ ಮೇಲೆ ಸೇನೆಯ ಬಿಗಿಹಿಡಿತ

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜನಪ್ರಿಯತೆ ದಿನೇ ದಿನೇ ಕುಸಿತವಾಗುತ್ತಿದೆ. ಇದೇ ವೇಳೆ ಆಡಳಿತದಲ್ಲಿ ಸೇನೆಯ ಬಿಗಿಹಿಡಿತ ಜಾಸ್ತಿಯಾಗತೊಡಗಿದೆ. ಪಾಕ್ ಸೇನೆಯ ಹಾಲಿ ಮತ್ತು ಮಾಜಿ ಅಧಿಕಾರಿಗಳು Read more…

ಲಾಕ್ ಡೌನ್ ನಡುವೆ KRS ಬಳಿ ಭರ್ಜರಿ ಬರ್ತಡೇ ಪಾರ್ಟಿ ಮಾಡಿದ್ದು ಯಾರು ಗೊತ್ತಾ…?

ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯದ ಬಳಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬರ್ತಡೇ ಪಾರ್ಟಿ ನಡೆಸಲಾಗಿದೆ. ಲಾಕ್ ಡೌನ್, ನೈಟ್ ಕರ್ಫ್ಯೂ ನಿಯಮ, ಆರ್ಕೆಸ್ಟ್ರಾ, ಧ್ವನಿವರ್ಧಕ ಬಳಸಿ ಪೆಂಡಾಲ್ Read more…

ವರ್ಗಾವಣೆ: ಶಿಕ್ಷಕ ಸಮುದಾಯಕ್ಕೆ ಸರ್ಕಾರದಿಂದ ‘ಸಿಹಿ ಸುದ್ದಿ’

ಬೆಂಗಳೂರು: ಶಿಕ್ಷಕರ ವಿರೋಧದ ಹಿನ್ನೆಲೆಯಲ್ಲಿ ಕಡ್ಡಾಯ ವರ್ಗಾವಣೆಯನ್ನು ಕೈಬಿಡಲಾಗಿದೆ. ಇದರೊಂದಿಗೆ 50 ವರ್ಷ ಮೀರಿದ ಶಿಕ್ಷಕಿರು ಮತ್ತು 55 ವರ್ಷ ದಾಟಿದ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ನೀಡಲಾಗಿದೆ. ಹಲವು Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್

ಶಿವಮೊಗ್ಗ: ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯ ಸರ್ಕಾರದ ಪಡಿತರ ಧಾನ್ಯ ಹಂಚಿಕೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜೂನ್ -2020ರ Read more…

BIG NEWS: ಆಗಸ್ಟ್ 15 ರ ನಂತರ ಶಾಲೆ ಆರಂಭಕ್ಕೆ ಮುಹೂರ್ತ ನಿಗದಿ, ಶಿಕ್ಷಣ ಸಚಿವರಿಂದ ಮಾಹಿತಿ

ಬೆಂಗಳೂರು: ಜುಲೈನಲ್ಲಿ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸುವುದಿಲ್ಲ. ಆಗಸ್ಟ್ 15 ರ ನಂತರ ಶಾಲೆಗಳನ್ನು ಆರಂಭಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಮಾತನಾಡಿ, Read more…

ಗಿಳಿಗಳೊಂದಿಗೆ ಗಿಟಾರ್ ಕಚೇರಿ ನಡೆಸಿದ ಯುವಕ

ಯುವಕನೊಬ್ಬ ಮುಂಜಾನೆ ಗಿಟಾರ್ ಹಿಡಿದು ಅಭ್ಯಾಸ ನಡೆಸುವಾಗ 2 ಗಿಳಿಗಳು ಆತನೆದುರು ಬಂದು ತಾವು ದನಿಡಿಸುವ ವಿಡಿಯೋ ಈಗ ವೈರಲ್ ಆಗಿದೆ. ಮುಂಬೈನ ಜತಿನ್ ಎಂಬಾತ ಗಿಟಾರ್ ನುಡಿಸುವಾಗ Read more…

BIG NEWS: ಜೂನ್ 15ರಿಂದ ಮತ್ತೊಮ್ಮೆ ಜಾರಿಯಾಗಲಿದೆಯಾ ಕಂಪ್ಲೀಟ್ ಲಾಕ್ ಡೌನ್…? ಇಲ್ಲಿದೆ ಈ ಕುರಿತ ಡಿಟೇಲ್ಸ್

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಪ್ರಸ್ತುತ 5ನೇ ಹಂತದ ಲಾಕ್ ಡೌನ್ ಮುಂದುವರೆದಿದೆ. ಜೂನ್ 30ಕ್ಕೆ ಇದು ಅಂತ್ಯಗೊಳ್ಳಲಿದ್ದು, Read more…

ರೈತರಿಗೆ ಗುಡ್ ನ್ಯೂಸ್: ಆಧಾರ್, ಪಹಣಿ, ಬ್ಯಾಂಕ್ ಖಾತೆ ವಿವರ ನೀಡಿದ ಬೆಳೆಗಾರರಿಗೆ ಆರ್ಥಿಕ ನೆರವು

 ಬೆಂಗಳೂರು(ಗ್ರಾಮಾಂತರ ಜಿಲ್ಲೆ): ಕೋವಿಡ್-19 ಲಾಕ್‍ಡೌನ್ ನಿಂದಾಗಿ ಮುಸುಕಿನ ಜೋಳ ಬೇಡಿಕೆ ಇಲ್ಲದ ಕಾರಣ ಮುಸುಕಿನ ಜೋಳ ಬೆಳೆದ ರೈತರು ಸಂಕಷ್ಟಗೊಳಗಾಗಿರುವ ಹಿನ್ನೆಲೆ ಮುಸುಕಿನ ಜೋಳ ಬೆಳೆಗಾರರಿಗೆ ಆರ್ಥಿಕ ನೆರವು Read more…

ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ Read more…

ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ಕುತೂಹಲದ ಹೇಳಿಕೆ ನೀಡಿದ ಹೆಚ್.ಡಿ. ಕುಮಾರಸ್ವಾಮಿ

ರಾಮನಗರ: ನಾವು ಗೆದ್ದಾಗ ತಲೆ ತಿರುಗಿಲ್ಲ, ಸೋತಾಗ ಕೂಡ ಕುಗ್ಗಿಲ್ಲ. ಜನರ ಸೇವೆಗಾಗಿ ನಮ್ಮ ಕುಟುಂಬ ಇದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರ ಜಿಲ್ಲೆ Read more…

ರೈತರ ಖಾತೆಗೆ 10 ಸಾವಿರ ರೂ., ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ‘ಮುಖ್ಯ ಮಾಹಿತಿ’

ನವದೆಹಲಿ: ರೈತರಿಗೆ ವಾರ್ಷಿಕ 6000 ರೂ. ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳ ನೂತನ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಕೇಂದ್ರದಿಂದ Read more…

ತಮ್ಮನ ಪತ್ನಿಗೆ ದೈಹಿಕ ಕಿರುಕುಳ ನೀಡಿದ ಅಣ್ಣ, ಮಧ್ಯರಾತ್ರಿ ನಡೀತು ಘೋರಕೃತ್ಯ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಳೆಕುರುಬರಹಳ್ಳಿಯಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. 32 ವರ್ಷದ ವ್ಯಕ್ತಿ ಕೊಲೆಯಾಗಿದ್ದು ಆತನ ಸಹೋದರನೇ ಮಂಗಳವಾರ ತಡರಾತ್ರಿ ಅಣ್ಣನನ್ನು ಕೊಲೆ ಮಾಡಿದ್ದಾನೆ. Read more…

ಶಾಕಿಂಗ್ ನ್ಯೂಸ್: ಇಂದು 120 ಮಂದಿಗೆ ಕೊರೋನಾ ಪಾಸಿಟಿವ್: 6 ಸಾವಿರ ಗಡಿ ದಾಟಿದ ಸೋಂಕಿತ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 120 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6041 ಕ್ಕೆ ಏರಿಕೆಯಾಗಿದೆ. ಇವತ್ತು Read more…

ಭೂಮಿಯಿಂದ ದೂರ ಸರಿಯುತ್ತಿದ್ದಾನಾ ಚಂದ್ರ….?

ಪ್ರತಿ ಬಾರಿ ನೋಡಿದಾಗಲೂ ಚಂದ್ರ ಹಿಂದಿನದ್ದಕ್ಕಿಂತಲೂ ಸಣ್ಣದಾಗಿ ಕಾಣುತ್ತಾನೆ.‌ ನಿಮ್ಮ ಕಲ್ಪನೆ ವೈಜ್ಞಾನಿಕವಾಗಿ ಸತ್ಯ. ಪ್ರತಿ ವರ್ಷ ಚಂದ್ರ ತನ್ನ ಕಕ್ಷೆ ಬಿಟ್ಟು ‌ಭೂಮಿಯಿಂದ ದೂರ ಸರಿಯುತ್ತಿದ್ದಾನೆ. ‌ಅದನ್ನು Read more…

BIG NEWS: ಜೂನ್ 25 ರಿಂದ SSLC ಪರೀಕ್ಷೆ‌ ನಡೆಯುವ ಬಗ್ಗೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ

ಬೆಂಗಳೂರು: ಜೂನ್ 25 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗುತ್ತಿದೆ. ವಿಶೇಷ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ Read more…

ಬಿಗ್‌ ನ್ಯೂಸ್:‌ ಆನ್‌ ಲೈನ್‌ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಬ್ರೇಕ್ – 5 ನೇ ತರಗತಿವರೆಗಿನ ಮಕ್ಕಳಿಗಿಲ್ಲ ಟೆನ್ಶನ್

ಕಳೆದ ಹಲವು ದಿನಗಳಿಂದ ಪುಟ್ಟ ಮಕ್ಕಳಿಗೆ ಆನ್‌ ಲೈನ್‌ ಶಿಕ್ಷಣ ನೀಡುವ ಕುರಿತಂತೆ ನಡೆಯುತ್ತಿದ್ದ ಚರ್ಚೆಗೆ ಇಂದು ತೆರೆ ಬಿದ್ದಿದ್ದು, ಎಲ್.ಕೆ.ಜಿ. – ಯುಕೆಜಿ ಸೇರಿದಂತೆ 5 ನೇ Read more…

ಈತನ ಬಜ್ಜಿ ನೋಡಿ ಗಾಬರಿ ಬಿದ್ದಿದ್ದಾರೆ ಜನ….!

ಇಲ್ಲಿಯವರೆಗೆ ನೀವು ಹಲವಾರು ಬಜ್ಜಿಗಳ ಬಗ್ಗೆ ಕೇಳಿರಬಹುದು. ಆದರೆ ನಾವೀಗ ಹೇಳಲು ಹೊರಟಿರುವ ಬಜ್ಜಿಯ ಕಥೆ ಕೇಳಿ ಗಾಬರಿ ಬೀಳಬೇಡಿ. ಹೌದು, ಅಷ್ಟಕ್ಕೂ ನಾವು ಹೇಳಲು ಹೊರಟಿರುವುದು ಒರಿಯೋ Read more…

ಟ್ರಂಪೋಲಿನ್‌ ಮೇಲೆ ಜಂಪ್‌ ಮಾಡುತ್ತಿದ್ದವನು ಮರುಕ್ಷಣವೇ ಬೆಚ್ಚಿಬಿದ್ದ…!

ಟ್ರಂಪೋಲಿನ್ ಮೇಲೇರಿ ಕುಣಿಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೀವಮಾನದ ಶಾಕ್ ನೀಡುವ ಘಟನೆಯೊಂದರಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ಹಾವನ್ನು ನೋಡುತ್ತಲೇ ಬೆಚ್ಚಿ ಬಿದ್ದ ಈತ, ಟ್ರಾಂಪೋಲಿನ್ ಮೇಲಿಂದ ತಕ್ಷಣ ಆಚೆಗೆ ಹಾರಿದ್ದು, Read more…

ಬಾರದ ಲೋಕಕ್ಕೆ ತೆರಳಿದ ಒಡೆಯನಿಗಾಗಿ ಕಾದು ಕುಳಿತ ಶ್ವಾನ

ಬೀಜಿಂಗ್: ನಾಯಿಗಳು ತಮ್ಮ ಒಡೆಯರ ಜತೆ ನಿಕಟ ಬಂಧ ಹೊಂದಿರುತ್ತವೆ.‌ ಮನುಷ್ಯರನ್ನು ಹಚ್ಚಿಕೊಂಡು ಅವರು ಹೇಳಿದ್ದೆಲ್ಲ ಮಾಡಲು ಕಲಿಯುತ್ತವೆ. ತನ್ನ ಮಾಲೀಕನಿಗಾಗಿ ಏನೆಲ್ಲ ಮಾಡಲೂ ಸಿದ್ಧವಾಗುತ್ತವೆ.‌ ವುಹಾನ್ ನ Read more…

ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ ಈಕೆ ಚಹಾ ಮಾಡುವ ವಿಧಾನ…!

ಇಂಗ್ಲೆಂಡ್: ಒಂದು ಕಪ್ ಬಿಸಿ ಪೇಯ, ಬಿಸಿಯಾದ ಅಪ್ಪುಗೆ ಹಲವರ ದಿನವನ್ನು ಉಲ್ಲಸಿತಗೊಳಿಸುತ್ತದೆ. ಪೇಯದಲ್ಲಿ ಚಹಾ ಶ್ರೇಷ್ಠವೋ ಕಾಫಿಯೋ ಎಂಬ ಬಗ್ಗೆ ಮೊದಲಿನಿಂದಲೂ ಚರ್ಚೆ ಇದ್ದೇ ಇದೆ. ಎರಡೂ Read more…

ಗಿಟಾರ್ ಆಲಿಸಲು ಬರುತ್ತವೆ ಈ ಗಿಳಿಗಳು…!

ಆತ ಮುಂಬೈ ಗಿಟಾರ್ ವಾದಕ.‌ ಗಿಟಾರ್ ಹಿಡಿದು ಕುಳಿತರೆ ಕೇಳುಗರಿಬ್ಬರು ಬರುತ್ತಾರೆ‌‌. ಈ ಕರೊನಾ ವೇಳೆಯಲ್ಲಿ ಹೊರಗಿನಿಂದ ಬರೋರ್ಯಾರು ಎಂದು ಕೇಳ್ತೀರಾ. ..?ಆದರೆ, ಅವರ ಮನೆಗೆ ಬರುವವರು ಮನುಷ್ಯ Read more…

ನ್ಯಾಯಾಧೀಶರಿಗೆ ಕೊರೊನಾ ಬಂದದ್ದಕ್ಕೆ ಕಲಾಪವೇ ಸ್ಥಗಿತ…!

ಕೊರೋನಾ ಈಗ ಯಾರನ್ನೂ ಬಿಡುತ್ತಿಲ್ಲ. ಮಧ್ಯಪ್ರದೇಶದಲ್ಲಿ ಇಬ್ಬರು ನ್ಯಾಯಾಧೀಶರಿಗೆ ಕೊರೋನಾ ಕಾಣಿಸಿಕೊಂಡಿದೆ, ಈ ಕಾರಣಕ್ಕೆ ಅಲ್ಲಿನ ಖಂಡ್ವಾ ಜಿಲ್ಲೆ ಸೆಷನ್ಸ್ ನ್ಯಾಯಾಲಯವನ್ನು ಮುಚ್ಚಲಾಗಿದೆ. ನ್ಯಾಯಾಧೀಶರಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ Read more…

ಐಸ್ ಕ್ರೀಂ ತಿಂದ ಬೆಕ್ಕಿನ ವಿಡಿಯೋ ವೈರಲ್…!

ಬೆಕ್ಕೇ ಬೆಕ್ಕೆ ಮುದ್ದಿನ ಸೊಕ್ಕೆ ಎನ್ನುವ ಪದ್ಯವೀಗ ಅನ್ವರ್ಥ. ಸೊಕ್ಕು ತೋರುವ ಮುದ್ದಿನ ಬೆಕ್ಕಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧವೇ ಶುರುವಾಗಿ ಬಿಟ್ಟಿದೆ. ಮನೆಯಲ್ಲಿನ ತನ್ನ ಬೆಕ್ಕಿಗೆ ಮೊದಲ ಬಾರಿಗೆ Read more…

ಮೈನವಿರೇಳಿಸುತ್ತೆ ಮುಳ್ಳುಹಂದಿ – ಸರ್ಪದ ನಡುವಿನ ಘೋರ ಕಾಳಗ

ಇದು ಅಂತಿಂಥಾ ಮುಳ್ಳುಹಂದಿಯಲ್ಲ. ತನ್ನ ವಿರುದ್ಧ ಹೋರಾಟಕ್ಕೆ ಬಂದ ಘಟಸರ್ಪವನ್ನೇ ಚುಚ್ಚೋಡಿಸಿದ ಚತುರ. ಕಾಡಿನಲ್ಲಿ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ.‌ ಆದರೆ, ಮನುಷ್ಯರ ಕಣ್ಣಿಗೆ ಬೀಳುವುದು ಅಪರೂಪ. ಹೌದು, Read more…

ಮೆಮೆಗಳಿಗೆ ಸಖತ್‌ ಮೇವು ಚಿರತೆಯ ಈ ಪೋಸ್

ಮಧ್ಯಪ್ರದೇಶದ ಇಂದೋರ್‌ ಐಐಟಿ ಕ್ಯಾಂಪಸ್‌ನಿಂದ ಭಾನುವಾರ ರಕ್ಷಿಸಲಾದ ಚಿರತೆಯೊಂದರ ಚಿತ್ರವೊಂದು ಮೆಮೆ ಮಾಡುವವರಿಗೆ ಮೆಚ್ಚಿನ ಆಹಾರವಾಗಿಬಿಟ್ಟಿದೆ. ಬೋನಿನಲ್ಲಿ ಸೆರೆ ಹಿಡಿದ ಬಳಿಕ ಕ್ಯಾಮೆರಾಗೆ ತನ್ನ ಕೋರೆ ಹಲ್ಲುಗಳನ್ನು ತೋರುತ್ತಿರುವ Read more…

ಹುಟ್ಟಿದ 20 ನಿಮಿಷದೊಳಗೆ ಹೆಜ್ಜೆ ಹಾಕಿದ ಮರಿಯಾನೆ…!

ಅದೇ ತಾನೆ ಹುಟ್ಟಿದ ಮರಿಯಾನೆಯೊಂದು ತಾಯಿಯ ಹೆಜ್ಜೆ ಅನುಸರಿಸುವ ವಿಡಿಯೋ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿಯು ಸುಸಾಂತಾ ನಂದ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾವಿರಾರು Read more…

ಬರ್ತಡೆ ಪಾರ್ಟಿ ಮಾಡಿದ ನಾಲ್ಕು ಮಂದಿ ಅರೆಸ್ಟ್; ಕಾರಣವೇನು ಗೊತ್ತಾ…?

ಕೊರೋನಾ ಸಾಂಕ್ರಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ಜಾರಿ ಮಾಡಿದೆ. ಅಂತದ್ದರಲ್ಲಿ ಸಾಮಾಜಿಕ ಅಂತರ ಮರೆತು ಬರ್ತ್ Read more…

ಹೋಟೆಲ್‌ ಆರಂಭಿಸಲು ಒತ್ತಾಯಿಸಿ ಬೆತ್ತಲೆ ಪ್ರತಿಭಟನೆ

ಕೊರೋನಾ ಲಾಕ್‌ಡೌನ್‌ ನಿಂದ ಇಡೀ ವಿಶ್ವದ ಎಲ್ಲ ಕ್ಷೇತ್ರಗಳು ಭಾರಿ ನಷ್ಟ ಅನುಭವಿಸಿವೆ. ಇದೀಗ ರಷ್ಯಾದ ಶೆಫ್ ಗಳು ಹೋಟೆಲ್ ಉದ್ಯಮದ‌ ನಷ್ಟದಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ Read more…

ಕೊರೋನಾ ಗೆದ್ದ 94 ವರ್ಷದ ವೃದ್ಧ….!

ಕೊರೋನಾ ಸಾಂಕ್ರಾಮಿಕ ರೋಗವು ಹಿರಿಯ ಜೀವಿಗಳ ಜೀವಕ್ಕೆ ಸಂಚಕಾರ ಒಡ್ಡುತ್ತಿದೆ ಎಂಬ ವಾದವಿದೆ. ಆದರೆ ನೋಯ್ಡಾದಲ್ಲಿ 94 ವರ್ಷದ ವೃದ್ಧರೊಬ್ಬರು ಕೊರೋನಾವನ್ನು ಸೋಲಿಸಿ ಪ್ರೇರೇಪಣೆ ನೀಡುವ ಸಂದೇಶವನ್ನು ಕಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...