alex Certify Live News | Kannada Dunia | Kannada News | Karnataka News | India News - Part 4427
ಕನ್ನಡ ದುನಿಯಾ
    Dailyhunt JioNews

Kannada Duniya

ನಿಯಮ ಸಡಿಲಿಕೆ ಮಾಡಿದರೂ ಬಾರ್‌ ಅಂಡ್ ರೆಸ್ಟೋರೆಂಟ್‌ ‌ಗಳಲ್ಲಿಲ್ಲ ಗ್ರಾಹಕರು…!

ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ಲಾಕ್‌ ಡೌನ್ ಸಡಿಲಿಕೆ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಿದೆ. ಕಳೆದ ಎರಡು ದಿನಗಳಿಂದ ಪಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ Read more…

ನಟಿಯರಾದ ಸಂಜನಾ, ರಾಗಿಣಿ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದೇನು…?

ಬೆಂಗಳೂರು: ಫಿಲ್ಮ್ ಚೇಂಬರ್ ಏನು ನಿರಾಶ್ರಿತ ಕೇಂದ್ರನಾ? ಇಲ್ಲ ಯೋಗಾ ಸೆಂಟರಾ? ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಫಿಲ್ಮ್ ಚೇಂಬರ್ ವಿರುದ್ಧ ಕಿಡಿಕಾರಿದ್ದಾರೆ. ಸ್ಯಾಂಡಲ್ ವುಡ್ ಗೆ Read more…

ಪತ್ನಿ ತಲೆ ಕತ್ತರಿಸಿ ದೇವಿಗೆ ಅರ್ಪಿಸಿದ ಪತಿ…!

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಮೂಢ ನಂಬಿಕೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾಳೆ. ಪತ್ನಿ ಕತ್ತು ಕತ್ತರಿಸಿ ಪತಿ ದೇವಿಗೆ ಅರ್ಪಿಸಿದ್ದಾನೆ. ಈ ಭೀಕರ ಘಟನೆಯ ನಂತರ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು Read more…

ಡ್ರಗ್ಸ್‌ ವಿಚಾರದ ಮಧ್ಯೆ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ ರಾಗಿಣಿ

ರಾಗಿಣಿ ದ್ವಿವೇದಿ ಸದ್ಯ ಚರ್ಚೆಯಲ್ಲಿರುವ ನಟಿ. ಡ್ರಗ್ಸ್ ದಂಧೆಯಲ್ಲಿ ಕೇಳಿ ಬರುತ್ತಿರುವ ಹೆಸರುಗಳಲ್ಲಿ ರಾಗಿಣಿ ಹೆಸರು ಮೊದಲಿದೆ. ಇವರ ಆಪ್ತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. Read more…

ಸಿಹಿಸುದ್ದಿ: ಹಿರಿಯ ನಾಗರಿಕರ ಸಹಾಯಕ್ಕೆ ಬಂದ ʼಕೇಂದ್ರ ಸರ್ಕಾರʼ

ಕೇಂದ್ರ ಸರ್ಕಾರ ದೇಶದ ಹಿರಿಯ ನಾಗರಿಕರ ಮೇಲೆ ವಿಶೇಷ ಕಾಳಜಿ ವಹಿಸಲು ಮುಂದಾಗಿದೆ. ಕೇಂದ್ರ ಸಾಮಾಜಿಕ ಸಬಲೀಕರಣ ಸಚಿವಾಲಯ ಮುಂದಿನ ತಿಂಗಳು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಿದೆ. ಇಡೀ Read more…

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಪೊಲೀಸ್ ವಿರುದ್ಧ ದೂರು

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ Read more…

ಟಿಂಡರ್ ಸೇರಿ ಐದು ಡೇಟಿಂಗ್ ಅಪ್ಲಿಕೇಷನ್ ಪಾಕ್ ನಲ್ಲಿ ಬ್ಯಾನ್

ಭಾರತದಲ್ಲಿ 118 ವಿದೇಶಿ ಅಪ್ಲಿಕೇಷನ್ ಮೇಲೆ ನಿಷೇಧ ಹೇರಲಾಗಿದೆ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಡೇಟಿಂಗ್ ಅಪ್ಲಿಕೇಷನ್ ಮೇಲೆ ನಿಷೇಧ ಹೇರಲಾಗಿದೆ. ಟಿಂಡರ್ ಅಪ್ಲಿಕೇಷನ್ ಸೇರಿದಂತೆ ಐದು ಡೇಟಿಂಗ್ ಅಪ್ಲಿಕೇಷನ್ Read more…

ದೇಶದಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 83,833 ಮಂದಿಗೆ ಸೋಂಕು

ನವದೆಹಲಿ: ದೇಶಾದ್ಯಂತ ಸೆ.1ರಿಂದ ಅನ್ ಲಾಕ್ 4.0 ಜಾರಿಗೆ ಬಂದಿದ್ದು, ಈ ನಡುವೆ ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 83,833 ಜನರಲ್ಲಿ ಹೊಸದಾಗಿ Read more…

19 ಕೋಟಿ ಆಕ್ಟಿವ್ ಬಳಕೆದಾರರಿದ್ದ ಪ್ರಸಿದ್ಧ ಈ ಗೇಮ್ ಬ್ಯಾನ್

ಮೊಬೈಲ್ ಗೇಮರ್ ಗಳಿಗೆ ಭಾರತ ಸರ್ಕಾರ ದೊಡ್ಡ ಶಾಕ್ ನೀಡಿದೆ. ನಿನ್ನೆ ಭಾರತ ಸರ್ಕಾರ 118 ವಿದೇಶಿ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದೆ. ಇದ್ರಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದ ಪಬ್ಜಿ Read more…

ಪದವಿ, ಪಿಯುಸಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್: 35208 ಹುದ್ದೆಗಳ ನೇಮಕಾತಿಗೆ ಅರ್ಜಿ- ಬಂಪರ್ ವೇತನ

ನವದೆಹಲಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ದೇಶದ ಅತಿದೊಡ್ಡ ಸಾರಿಗೆ ಸಂಸ್ಥೆ ರೈಲ್ವೆಯಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ತಾಂತ್ರಿಕೇತರ 35,208 ಹುದ್ದೆಗಳಿಗೆ ನೇಮಕಾತಿ Read more…

CET ದಾಖಲಾತಿ ಸಲ್ಲಿಕೆ: ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಪ್ರವೇಶಕ್ಕೆ ಆನ್ಲೈನ್ ಮೂಲಕ ದಾಖಲೆ ಅಪ್ಲೋಡ್ ಮಾಡುವ ಪ್ರಕ್ರಿಯೆ ಮುಂದೂಡಿಕೆ ಮಾಡಲಾಗಿದೆ. ಜೆಇಇ ಮುಖ್ಯ ಪರೀಕ್ಷೆ ನಡೆಯುತ್ತಿರುವ ಕಾರಣದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ Read more…

ಶ್ವಾನಕ್ಕೆ ಬಣ್ಣ ಬಳೆದವರನ್ನು‌ ಹುಡುಕಿಕೊಟ್ಟವರಿಗೆ ಸಿಗುತ್ತೆ ಬಹುಮಾನ…!

ಕೆಲ ದಿನಗಳ‌ ಹಿಂದೆ ಶ್ವಾನವೊಂದಕ್ಕೆ ಕೇಸರಿ ಹಾಗೂ ಕಪ್ಪು ಪಟ್ಟಿ ಬಳಿದು ಹುಲಿ ರೀತಿ ಕಾಣುವಂತೆ ಮಾಡಿದ್ದ ಫೋಟೋ ಇದೀಗ ವಿವಾದಕ್ಕೆ ತಿರುಗಿದೆ. ಮಲೇಷಿಯಾದಲ್ಲಿ ಬೀದಿ ನಾಯಿಯೊಂದಕ್ಕೆ ಕೆಲವರು Read more…

BIG NEWS: ಪ್ರಧಾನಿ ಮೋದಿ ವೈಯಕ್ತಿಕ ವೆಬ್ ಸೈಟ್, ಟ್ವಿಟರ್ ಖಾತೆ ಹ್ಯಾಕ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್ಸೈಟ್ ಮತ್ತು ಮೊಬೈಲ್ ಆಪ್ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಕಳೆದ ಜುಲೈನಲ್ಲಿ ಪ್ರಮುಖ ವ್ಯಕ್ತಿಗಳ ಹಲವಾರು ಖಾತೆಗಳನ್ನು ಹ್ಯಾಕ್ Read more…

ಆಕಾಶದಿಂದ ಬಿದ್ದ ಉಲ್ಕಾ ಶಿಲೆಯಿಂದ ಜನರಿಗೆ ದುಡ್ಡಿನ ಸುರಿಮಳೆ

ಈಶಾನ್ಯ ಬ್ರೆಜಿಲ್‌ ನ ಸಾಂತಾ ಫಿಲೋಮಿನಾದ ನಿವಾಸಿಗಳು ಬೆರಗಾಗುವಂತಹ ಬೆಳವಣಿಗೆ ನಡೆದಿದೆ. ನೂರಾರು ಉಲ್ಕಾಶಿಲೆ ಬಂಡೆಗಳು ಆಕಾಶದಿಂದ ಮಳೆಯ ರೂಪದಲ್ಲಿ ಬಿದ್ದಿದೆ. ವರದಿಗಳ ಪ್ರಕಾರ, ಬಾಹ್ಯಾಕಾಶ ಶಿಲೆಯ ತುಣುಕುಗಳು Read more…

ಕಾರಲ್ಲೇ ಕುಳಿತು ಸಂಗೀತ ಕಛೇರಿ ಆನಂದಿಸಿದ ಪ್ರೇಕ್ಷಕರು

ಕೊರೊನಾದ ಬಳಿಕ ವಿಶ್ವದ ಹಲವು ವಿಚಾರಗಳು ಬದಲಾಗಿವೆ. ಇದೀಗ ಲೈವ್ ಸಂಗೀತ ಕಛೇರಿಗಳ ಕಲ್ಪನೆಯೂ ಬದಲಾಗಿದೆ. ಹೌದು, ಆ.29 ರಂದು ಇಂಡೋನೇಷ್ಯಾದ ಜಕರ್ತಾದಲ್ಲಿ ಸಂಗೀತ ಕಛೇರಿ ನಡೆದಿದೆ. ಪಾಪ್ Read more…

ಮಳೆಯಿಂದ ತತ್ತರಿಸಿದ ಜನತೆಗೆ ಮುಖ್ಯ ಮಾಹಿತಿ: ಸೆ. 5 ರವರೆಗೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದ್ದು ಸೆಪ್ಟೆಂಬರ್ 3 ರಿಂದ 5 ರವರೆಗೆ ಒಳನಾಡಿನ ಜಿಲ್ಲೆಗಳು ಮತ್ತು ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ Read more…

ಉದ್ಯೋಗ ಖಾತ್ರಿ ಯೋಜನೆ: ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ಮಹತ್ವಾಕಾಂಕ್ಷಿಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗ್ರಾಮೀಣ ಜನತೆಗೆ ಆಸರೆಯಾಗಿರುವ ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಕೈ ಹಿಡಿದಿರುವ Read more…

ಬಿಗ್ ನ್ಯೂಸ್: ಕೊರೊನಾಗೆ ಎಲ್ಲೆಡೆ ಸಿಗುವ ಕಡಿಮೆ ಬೆಲೆಯ ಔಷಧವೇ ರಾಮಬಾಣ – ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಸೂಚನೆ

 ವಾಷಿಂಗ್ಟನ್: ಕೊರೋನಾಗೆ ಅಗ್ಗದ ಬೆಲೆಯ ಸ್ಟಿರಾಯ್ಡ್ ಪರಮೌಷಧ ಆಗಿದ್ದು ಗಂಭೀರ ಸ್ಥಿತಿ ರೋಗಿಗಳಿಗೆ ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಲಕ್ಷಾಂತರ ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದೇ Read more…

ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸೂಚನೆ

ನವದೆಹಲಿ: ಬರೋಬ್ಬರಿ 118 ಆಪ್ ಗಳನ್ನು ಬ್ಯಾನ್ ಮಾಡಿದ ಬಳಿಕ ಚೀನಾಗೆ ಮತ್ತೆ ಶಾಕ್ ನೀಡಲು ಭಾರತ ಮುಂದಾಗಿದೆ. ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಗಡಿಯುದ್ದಕ್ಕೂ Read more…

BIG NEWS: ಕೋವಿಡ್ ನಿಂದ JDS ನಾಯಕ, ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ: ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ಎಂ.ಜೆ. ಅಪ್ಪಾಜಿಗೌಡ(67) ಕೊರೋನಾ ಸೋಂಕಿನಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶಿವಮೊಗ್ಗದ ಖಾಸಗಿ Read more…

ಬಿಗ್ ನ್ಯೂಸ್: ಆಕಸ್ಮಿಕವಾಗಿ ಹಾರಿದ ಗುಂಡು, ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಗಂಭೀರ – ಆಸ್ಪತ್ರೆಗೆ ದಾಖಲು

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡಿದ್ದು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊತ್ತನೂರಿನ ನಿವಾಸದಲ್ಲಿ ಮಿಸ್ ಫೈರಿಂಗ್ ಆಗಿದ್ದು Read more…

ಬಸ್ ಪಾಸ್: ವಿದ್ಯಾರ್ಥಿಗಳು, ಪೋಷಕರಿಗೆ ಸಾರಿಗೆ ಸಚಿವರಿಂದ ಗುಡ್ ನ್ಯೂಸ್

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ರಿಯಾಯಿತಿ ದರದ ಬಸ್ ಪಾಸ್ ಸೇರಿದಂತೆ ಯಾವುದೇ ಪಾಸ್ ಗೆ ಸಹಾಯಧನ ನೀಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ದರ ಭರಿಸಬೇಕಿದೆ ಎಂದು Read more…

ಇವತ್ತು ದಾಖಲೆಯ 9860 ಜನರಿಗೆ ಕೊರೊನಾ ಪಾಸಿಟಿವ್: ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 9860 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 3,61,341 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 6287 ಮಂದಿ ಗುಣಮುಖರಾಗಿ Read more…

ಉದ್ಯೋಗ ನೇಮಕಾತಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರದ ನೇಮಕಾತಿ ಪ್ರಕ್ರಿಯೆ ಸರಳೀಕರಣಕ್ಕೆ ಕರ್ಮಯೋಗಿ ಯೋಜನೆ ಜಾರಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ನೇಮಕಾತಿ Read more…

BIG SHOCKING: ರಾಜ್ಯದಲ್ಲಿಂದು ದಾಖಲೆಯ 9860 ಜನರಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 9860 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಕ್ಯೆ 3,61,341 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 113 Read more…

ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಚಿತ್ರಗಳು…!

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಷ್ಟು ಚಿತ್ರಗಳು ಹರಿದಾಡುತ್ತಿವೆ. ನೀವು 60 – 70ರ ದಶಕದಲ್ಲಿ ಜನಿಸಿದವರಾಗಿದ್ದರೆ ಇವುಗಳನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಈ ಚಿತ್ರಗಳಲ್ಲಿ ಲಾಟೀನು, ಟಾರ್ಚ್, ಗೋಲಿ, ಐಸ್ ಕ್ಯಾಂಡಿ, Read more…

ಇನ್ನು ಇಲ್ಲಿ ಸಿಕ್ತಾನೆ ಬಾಡಿಗೆ ತಂದೆ….!

ಬಾಡಿಗೆ ತಾಯಿಯನ್ನು ಕೇಳಿದ್ದೇವೆ. ಇಲ್ಲಿ ಬಾಡಿಗೆ ತಂದೆಯೂ ಲಭ್ಯ‌. ಆತನಿಗೆ ತಾಸಿಗೆ 2500 ರೂ. ಶುಲ್ಕ ನೀಡಬೇಕು. ಹೌದು, ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲು. ಹಲವು ಬಾರಿ ಇಡೀ Read more…

ವೈರಲ್ ಆಯ್ತು ‘ಜಸ್ಟಿಸ್ ಫಾರ್ ಕಾಕು’

ಮನೆ ಕೆಲಸದಾಕೆಗೆ ಲೆಕ್ಕ ಮನವರಿಕೆ ಮಾಡಿಕೊಡಲು ಪರದಾಡುವ ನೈಜ ಘಟನೆಯ ವಿಡಿಯೋ ಸಖತ್ ವೈರಲ್ ಆಗಿದೆ. ಮರಾಠಿಯಲ್ಲಿ ಮಾತನಾಡುವ ಆಕೆ, ತನಗೆ 1800 ರೂ.ಪಾವತಿಸಲಾಗಿಲ್ಲ ಎಂದು ವಾದಿಸುತ್ತಿರುವುದನ್ನು ವಿಡಿಯೋದಲ್ಲಿ Read more…

ಮೊಸಳೆ ತೂಕ ಬರೋಬ್ಬರಿ 350 ಕೆಜಿ…!

ಆಸ್ಟ್ರೇಲಿಯಾದಲ್ಲಿ ಭಾರಿ ಗಾತ್ರದ ಮೊಸಳೆಯೊಂದನ್ನು ರಕ್ಷಿಸಲಾಗಿದ್ದು, ಅದರ ತೂಕ‌ ಬರೋಬ್ಬರಿ 350 ಕೆಜಿಯಾಗಿದೆ. ಫ್ಲೋರಾ ರಿವರ್ ನೇಚರ್ ಪಾರ್ಕ್‌ನಲ್ಲಿ ವನ್ಯಜೀವಿ ರೇಂಜರ್ ಗಳು ಮೊಸಳೆ ಹಿಡಿದಿದ್ದರು.‌ ಉಪ್ಪುನೀರಿನ ಈ Read more…

OMG: ನಾಯಿಗಳಿಗೂ ಬಂತು ಬಿಯರ್…!

ನ್ಯೂಯಾರ್ಕ್: ಮದ್ಯ ಪ್ರಿಯರು ಇಷ್ಟು ದಿನ ತಮ್ಮ ದೋಸ್ತರ ಜತೆ ಕುಳಿತು ಬಿಯರ್ ಕುಡಿಯುವುದನ್ನು ಕೇಳಿದ್ದೆವು. ಆದರೆ, ಎಂತಹ ಕಾಲ ಬಂದೋಯ್ತು ನೋಡಿ. ಇನ್ನು ತಮ್ಮ ನಾಯಿಯ ಜತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...