alex Certify Live News | Kannada Dunia | Kannada News | Karnataka News | India News - Part 4341
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೈಲು ಸಂಚಾರ ಅನಿರ್ದಿಷ್ಟಾವಧಿಯವರೆಗೆ ರದ್ದು…!

ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಈಗ ಮತ್ತೆ ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಲಾಗಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆದರೆ ಪ್ರಸ್ತುತ ಸಂಚರಿಸುತ್ತಿರುವ 230 Read more…

ಭರ್ಜರಿ ಗುಡ್ ನ್ಯೂಸ್: ವಿಶ್ವದ ಮೊದಲ ಕೊರೊನಾ ಲಸಿಕೆ ರೆಡಿ, ರಷ್ಯಾ ಅಧ್ಯಕ್ಷರ ಪುತ್ರಿಯ ಮೇಲೆ ಪ್ರಯೋಗ

 ಮಾಸ್ಕೋ: ವಿಶ್ವದ ಮೊದಲ ಕೊರೋನಾ ಲಸಿಕೆ ಬಿಡುಗಡೆಯಾಗಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಯ ಮೇಲೆ ಪ್ರಯೋಗಿಸಲಾಗಿದೆ. ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ತಡೆಗೆ ಜಗತ್ತಿನ ಮೊದಲ Read more…

ಬೆಚ್ಚಿಬಿದ್ದ ಬೆಂಗಳೂರು: ಗೋಲಿಬಾರ್ ಗೆ ಮೂವರು ಬಲಿ

ಬೆಂಗಳೂರು: ಇಸ್ಲಾಂ ಧರ್ಮಗುರು ಮಹಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾವಲ್ ಬೈರಸಂದ್ರ, ಕೆಜಿಹಳ್ಳಿ, ಡಿಜೆ ಹಳ್ಳಿಯಲ್ಲಿ ಮಂಗಳವಾರ ರಾತ್ರಿ Read more…

ಪ್ರವಾಸ: ಭೂಲೋಕದ ʼಸ್ವರ್ಗʼ ಮನಾಲಿ…!

ಹಿಮಾಚಲ ಪ್ರದೇಶದ ಸುಂದರ ಗಿರಿಧಾಮಗಳಲ್ಲಿ ಮನಾಲಿಯೂ ಒಂದು. ಸದಾ ಮಂಜಿನಿಂದ ಆವೃತವಾದ ಪರ್ವತಗಳಿರುವ ಈ ತಾಣಕ್ಕೆ ಬೆಳ್ಳಿಯ ಕಣಿವೆ ಎಂಬ ಹೆಸರೂ ಇದೆ. ಮನುಸ್ಮೃತಿಯನ್ನು ರಚಿಸಿದ ಮನು ನಿಲಯವೇ Read more…

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್…? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 6257 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರು 1610, ಬಳ್ಳಾರಿ 736, ಮೈಸೂರು 238 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಶಿವಮೊಗ್ಗ Read more…

ವಿಶ್ವದ ಮೊದಲ ಕೊರೊನಾ ಲಸಿಕೆಗೆ ʼಸ್ಪುಟ್ನಿಕ್ ವಿʼ ಎಂಬ ಹೆಸರಿಟ್ಟಿರುವುದರ ಹಿಂದಿದೆ ಈ ಕಾರಣ…!

ಕೊರೊನಾ ವೈರಸ್ ಗೆ ಮೊದಲ ಬಾರಿ ಲಸಿಕೆ ಕಂಡು ಹಿಡಿದಿರುವ ರಷ್ಯಾ ಅದಕ್ಕೆ ‘ಸ್ಪುಟ್ನಿಕ್ ವಿ’ ಎಂದು ಹೆಸರಿಟ್ಟಿದೆ. ಕೊರೊನಾ ವೈರಸ್ ವಿರುದ್ಧ ಇಮ್ಯೂನಿಟಿ ಹೆಚ್ಚಿಸುವ ಈ ಲಸಿಕೆ Read more…

ಹಣಕ್ಕಾಗಿ ಮಹಿಳೆ ಹೆಸರಲ್ಲಿ ನಕಲಿ ವಾಟ್ಸಾಪ್ ಖಾತೆ…!

ಎಷ್ಟೋ ಬಾರಿ ಜೀ ಮೈಲ್, ಫೇಸ್ ‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳ ಹ್ಯಾಕ್ ಮಾಡೋದು. ನಕಲಿ ಮಾಡೋದು ಹೊಸದೇನಲ್ಲ. ಈ ರೀತಿ ಮಾಡಿದ ನಕಲಿ ಖಾತೆಗಳಿಂದ ಅವಾಂತರಗಳು Read more…

BIG NEWS:‌ ರಾಷ್ಟ್ರ ವಿರೋಧಿ ಭಾವನೆ ಹುಟ್ಟು ಹಾಕುತ್ತಿದ್ದ 500 ವೆಬ್‌ ಸೈಟ್ ಬಂದ್…!

ಅಶ್ಲೀಲತೆ ಮತ್ತು ದ್ವೇಷ ಹುಟ್ಟು ಹಾಕ್ತಿದ್ದ ಸುಮಾರು 500 ವೆಬ್ ‌ಸೈಟ್‌ಗಳನ್ನು ದೆಹಲಿ ಪೊಲೀಸ್ ಸೈಬರ್ ಸೆಲ್ ಬಂದ್ ಮಾಡಿದೆ. ಸಿಸಿಪಿಡಬ್ಲ್ಯುಸಿ ಮತ್ತು ಸೈಬರ್ ಸೆಲ್ ನಿಂದ ಬಂದ Read more…

ಮೊಬೈಲ್ ಜಾರ್ಜಿಂಗ್ ವೇಳೆ ಹೋಯ್ತು ಮೂವರ ಪ್ರಾಣ

ಮೊಬೈಲ್ ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟಗೊಂಡ ಅನೇಕ ಘಟನೆಗಳು ನಡೆದಿವೆ. ತಮಿಳುನಾಡಿನಲ್ಲಿ ಈಗ ಮತ್ತೊಂದು ಘಟನೆ ನಡೆದಿದೆ. ಮೊಬೈಲ್ ಸ್ಫೋಟಕ್ಕೆ ತಾಯಿ-ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ಘಟನೆ Read more…

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರವಾಗಿದೆ. ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅವ್ರಿಗೆ ಚಿಕಿತ್ಸೆ ಮುಂದುವರೆದಿದೆ. ಆಗಸ್ಟ್ 10 ರಂದು ಬೆಳಿಗ್ಗೆ 12 ಗಂಟೆಗೆ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  Read more…

ʼಕೊರೊನಾʼ ಕುರಿತ ಜಾಗೃತಿಗೆ ಬೆಂಗಳೂರು ಪೊಲೀಸರಿಂದ ಹೊಸ ಉಪಾಯ

ಕಣ್ಣಿಗೆ ಕಾಣದ ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಪೊಲೀಸರು, ಹೊಸದೊಂದು ಆಟ ಶುರು ಮಾಡಿದ್ದಾರೆ. ಇದಕ್ಕಾಗಿ ಲೂಡೊ ಡೈಸ್, ಪದಬಂಧ, ಸಂಚಾರಿ ಸಂಕೇತಗಳನ್ನು ಬಳಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ Read more…

ಸ್ನೇಕ್‌ ಪ್ರಿಂಟ್‌ ಎಂದುಕೊಂಡಿದ್ದಾಕೆಗೆ ಕಂಡಿದ್ದು ಹೆಬ್ಬಾವು…!

ಹಾವಿನ ಕಲಾಕೃತಿಗಳು ಇರುವ ವಸ್ತ್ರಗಳು ಬಹಳ ಕಾಮನ್ ಎನ್ನುವ ಮಟ್ಟದ ಟ್ರೆಂಡ್. ಬ್ಯಾಗ್‌ಗಳಿಂದ ಹಿಡಿದು, ಸ್ಕಾರ್ಫ್, ಶೂಗಳು ಹಾಗೂ ಮಫ್ಲರ್‌ ‌ಗಳವರೆಗೂ ಪ್ರತಿಯೊಂದು ವಸ್ತುವಿನ ಮೇಲೂ ಸ್ನೇಕ್ ಪ್ರಿಂಟ್ Read more…

ಅಚ್ಚರಿಗೆ ಕಾರಣವಾಗಿದೆ ʼಗೂಗಲ್‌ ಅರ್ಥ್ʼ‌ ನಲ್ಲಿ ಕಂಡ ಆಕೃತಿ

ಈ ಅಂತೆಕಂತೆಗಳು ಹಾಗೂ ಊಹಾಪೋಹಳು ಸಾಕಷ್ಟು ಪ್ರಮಾಣದಲ್ಲಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂಟಾರ್ಕ್ಟಿಕಾ ಕರಾವಳಿಯಿಂದ 160 ಕಿಮೀ ದೂರದಲ್ಲಿ 400 ಅಡಿ ಉದ್ದದ ಮಂಜಿನ ಹಡಗೊಂದು ಕಾಣಿಸಿಕೊಂಡಿದೆ. Read more…

ಪ್ರಿಯಕರನ ಕೀಟಲೆ ಕಂಡು ಪೆಚ್ಚಾದ್ಲು ಗೆಳತಿ….!

ಜಾಲತಾಣದಲ್ಲಿ ಇತ್ತೀಚೆಗೆ ಕೀಟಲೆ ಮಾಡುವ ವಿಡಿಯೋಗಳು ಹೆಚ್ಚು ಸದ್ದು ಮಾಡುತ್ತಿವೆ. ಕೆಲವರು ಇದರ ಪರ ಇದ್ದರೆ, ಇನ್ನೂ ಕೆಲವರು ಇದಕ್ಕೆ ವಿರುದ್ಧವಾಗಿಯೇ ಮಾತಾಡುವವರಿದ್ದಾರೆ. ಮತ್ತೊಬ್ಬರನ್ನು ಗೋಳಾಡಿಸಿ, ಅಳಿಸಿ ನಗಿಸುವ Read more…

BIG NEWS: ರಷ್ಯಾ ಅಧ್ಯಕ್ಷರಿಂದ ಕೊರೊನಾ ಲಸಿಕೆ ಕುರಿತು ಅಧಿಕೃತ ಘೋಷಣೆ – ಪುಟಿನ್‌ ಪುತ್ರಿ ಮೇಲೆಯೇ ಮೊದಲು ಪ್ರಯೋಗ

ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಕೊರೊನಾ ವಿರುದ್ದದ‌ ವಿಶ್ವದ ಮೊದಲ ಲಸಿಕೆ ಕುರಿತು ಅಧಿಕೃತವಾಗಿ ಘೋಷಿಸಿದ್ದು, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇದು ಇನ್ನು ಕೆಲ ತಿಂಗಳಲ್ಲೇ Read more…

ಮನಕಲಕುತ್ತೆ ಶಿಕ್ಷಕಿ ಕುಟುಂಬದ ಕಣ್ಣೀರ ಕಥೆ

ಕೇವಲ ಐದು ತಿಂಗಳ ಹಿಂದೆ ತನ್ನ ಮಗ ವ್ಯಾಸಂಗ ಮಾಡುತ್ತಿದ್ದ CBSE ಶಾಲೆಯೊಂದರಲ್ಲಿಯೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಿರಜ್ ನಿಶಾ, ಕೊರೊನಾ ಕಾರಣದಿಂದಾಗಿ ತಮ್ಮ ಜೀವನೋಪಾಯವಾಗಿದ್ದ ಉದ್ಯೋಗವನ್ನೇ ಕಳೆದುಕೊಳ್ಳುವಂತೆ Read more…

ಕೊರೊನಾ ವಿರುದ್ದ ಗೆದ್ದರೂ ವಿಧಿಯಾಟದಲ್ಲಿ ಸೋತ ನತದೃಷ್ಟರು

ವಿಜಯವಾಡದ ಸ್ವರ್ಣ ಪ್ಯಾಲೇಸ್ ಹೋಟೆಲ್ ಅಗ್ನಿ ಅವಘಡದಲ್ಲಿ ಮೃತಪಟ್ಟ 10 ರಲ್ಲಿ 8 ಮಂದಿಯ ಕೊರೊನಾ ವರದಿ ನೆಗೆಟೀವ್ ಬಂದಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದರಾದರೂ ವಿಧಿಯಾಟದಲ್ಲಿ ಸೋತರು. Read more…

ಬ್ರೇಕಿಂಗ್ ನ್ಯೂಸ್: ತಂದೆ ಆಸ್ತಿಯಲ್ಲಿ ಪುತ್ರಿಗೆ ಸಮಪಾಲು – ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.  ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಜಾರಿಗೆ ಬರುವ ಮೊದಲು ಹಿರಿಯರು ನಿಧನರಾದರೂ ಸಹ ಹೆಣ್ಣುಮಕ್ಕಳಿಗೆ ಪೂರ್ವಜರ ಆಸ್ತಿಯ Read more…

ಸಾಲುಸಾಲಾಗಿ ಬಂದ್ವು 10 ಕ್ಕೂ ಅಧಿಕ ಸಿಂಹಗಳು

ಸಿಂಹಗಳ ಗುಂಪೊಂದು ನೀರು ಕುಡಿಯಲು ಬಂದ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.‌ ಗಂಭೀರ ನಡಿಗೆಯಲ್ಲಿ ಬರುವ ಐದು ಸಿಂಹಗಳ ಹಿಂದೆ‌ 10 ಕ್ಕೂ ಹೆಚ್ಚು ಮರಿಗಳು Read more…

ತುಟಿಗಳ ಚಲನೆ ಅರಿಯಲು ಬಂತು ಪಾರದರ್ಶಕ ಮಾಸ್ಕ್‌

ಸದ್ಯದ ಸ್ಥಿತಿಗತಿಯಲ್ಲಿ ಬಹು ಮುಖ್ಯವಾದ ಅಕ್ಸೆಸರಿ ಎಂದರೆ ಮುಖದ ಮಾಸ್ಕ್‌. ಈ ಮಾಸ್ಕ್‌ ಗಳು ಕೇವಲ ಕೋವಿಡ್‌-19ನಿಂದ ರಕ್ಷಣೆ ಪಡೆಯಲು ಮಾತ್ರವಲ್ಲದೇ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಾಗಿಬಿಟ್ಟಿವೆ. ಈ ಮಾಸ್ಕ್‌ಗಳ ಕಾರಣದಿಂದ, Read more…

ಹಾವಿನ ಮರಿಗಳನ್ನು ನೋಡಿ ಕಂಗಾಲಾದ ಮೃಗಾಲಯ ಸಿಬ್ಬಂದಿ

ಹಾವು ಕಂಡರೆ ಯಾರಿಗೆ ತಾನೆ ಭಯ ಇರುವುದಿಲ್ಲ ಹೇಳಿ ? ಸಾಮಾನ್ಯವಾಗಿ ಎಲ್ಲರಿಗೂ ಹೆದರಿಕೆ ಇರುತ್ತದೆ. ಅದರಲ್ಲೂ ಕೊಳಕು ಮಂಡಲದ ಹೆಸರು ಕೇಳಿದರೇನೆ ಬೆಚ್ಚಿ ಬೀಳುತ್ತೇವೆ. ಒಂದು ಹಾವು Read more…

ಶಾಪಿಂಗ್ ಮಾಲ್ ನಿಂದ ಚಿಪ್ಸ್ ಕಳವು ಮಾಡಿದ ಸೀಗಲ್

ಸೀಗಲ್ ಒಂದು‌ ಶಾಪಿಂಗ್ ಮಾಲ್ ಗೆ ನುಗ್ಗಿ ಚಿಪ್ಸ್ ಕಳವು ಮಾಡುವ ವಿಡಿಯೋ ಸಖತ್ ವೈರಲ್ ಆಗಿದೆ. ನಿಧಾನವಾಗಿ ಏಕಾಂಗಿಯಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮಾಲ್‌ ಒಳಗೆ Read more…

11 ನೇ ತರಗತಿಗೆ ದಾಖಲಾದ ಜಾರ್ಖಂಡ್ ಮಾನವ ಸಂಪನ್ಮೂಲ ಸಚಿವ

ಜಾರ್ಖಂಡ್‌ನ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಜಾಗರ್ನಾಥ್‌ ಮಹತೋ ತಮ್ಮ 53ನೇ ವಯಸ್ಸಿನಲ್ಲಿ 11ನೇ ತರಗತಿಯ ವ್ಯಾಸಾಂಗ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ಬೊಕಾರೋ ಜಿಲ್ಲೆಯ ನವಾಢಿಯಲ್ಲಿರುವ ದೀವಿ ಮಹೊತೋ Read more…

ಆ.13 ರಿಂದ ಶುರುವಾಗಲಿದೆ ಅಂತರಾಷ್ಟ್ರೀಯ ವಿಮಾನ ಸಂಚಾರ

ಜರ್ಮನಿಯ ವಿಮಾನಯಾನ ಕಂಪನಿ ಲುಫ್ತಾನ್ಸಾ ಏರ್‌ಲೈನ್ಸ್ ((Lufthansa Airlines) ಆಗಸ್ಟ್ 13 ರಿಂದ ಫ್ರಾಂಕ್‌ಫರ್ಟ್‌ನಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಉಭಯ ಸರ್ಕಾರಗಳ Read more…

ತಮ್ಮದೇ ಮುಖವಿರುವ ಮಾಸ್ಕ್‌ ಧರಿಸಿದ ಮಿನಿಸ್ಟರ್

ಕೋವಿಡ್-19 ಸಾಂಕ್ರಮಿಕವು ಎಲ್ಲೆಡೆ ಹಬ್ಬಿದ್ದರೂ ಸಹ ತಮ್ಮ ಊರಿಗೆ ಭೇಟಿ ನೀಡಿದ್ದ ವೇಳೆ ಲಾಕ್‌ಡೌನ್ ನಿಯಮಾವಳಿ ಪಾಲಿಸದೇ ಸುದ್ದಿಗೆ ಬಂದಿದ್ದ ಮಧ್ಯ ಪ್ರದೇಶ ಸರ್ಕಾರದ ಗೃಹ ಸಚಿವ ನರೋತ್ತಮ್ Read more…

ತಂದೆಯ ಸಮಯಪ್ರಜ್ಞೆಯಿಂದ ಬಚಾವಾದ ಮಕ್ಕಳು

ಸಹೃದಯಿಯೊಬ್ಬರು ತಮ್ಮ ಮಕ್ಕಳೊಂದಿಗೆ ಸೇರಿಕೊಂಡು ಮೆರೆದ ಸಮಯಪ್ರಜ್ಞೆಯ ಕಾರಣದಿಂದ ಪುಟಾಣಿ ಮಗು ಹಾಗೂ 12 ಅಡಿ ಉದ್ದ ಹಾಗೂ 270 ಕೆಜಿ ತೂಕದ ಮೊಸಳೆಯೊಂದರ ರಕ್ಷಣೆ ಮಾಡಲಾಗಿದೆ. ತಮ್ಮ Read more…

ಈ ಫೇಸ್ ʼಮಾಸ್ಕ್ʼ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಕೊರೊನಾ ವೈರಸ್ ಈಗ ಎಲ್ಲರೂ ಫೇಸ್ ಮಾಸ್ಕ್ ಧರಿಸುವುದನ್ನು ಅನಿವಾರ್ಯ ಮಾಡಿದೆ. ಮಾಸ್ಕ್ ಈಗ ಬಟ್ಟೆಯಂತೆ ಅತ್ಯಾವಶ್ಯಕ ವಸ್ತುವಾಗಿಬಿಟ್ಟಿದೆ. ಇಸ್ರೇಲ್ ನ ಒಂದು ಕಂಪನಿ ತಯಾರಿಸಿದ ಒಂದು ಫೇಸ್ Read more…

ದಂಗಾಗಿಸುತ್ತೆ ಕಾರಿನ ʼಫ್ಯಾನ್ಸಿʼ ನಂಬರ್‌ ಗಾಗಿ ಖರ್ಚು ಮಾಡಿರುವ ಹಣ

ಲಕ್ಸುರಿ ಕಾರ್ ಖರೀದಿಸುವ ಖಯಾಲಿ ಹೊಂದಿರುವ ಶ್ರೀಮಂತರು ಅದಕ್ಕೆ ಫ್ಯಾನ್ಸಿ ನಂಬರ್ ಕೂಡ ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡಲೂ ಸಿದ್ಧರಿರುತ್ತಾರೆ. ನವದೆಹಲಿ ರಾಜ್ಯ Read more…

ಜೇಬಿನಲ್ಲಿ ನಯಾಪೈಸೆ ಇಟ್ಟುಕೊಳ್ಳೋದಿಲ್ಲವಂತೆ ಈ ʼಶ್ರೀಮಂತʼ ಉದ್ಯಮಿ

ರಿಲಯೆನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅಲ್ಲದೇ ಇದೀಗ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅವರ ಬಳಿ ಹಣಕ್ಕೇನೂ ಬರವಿಲ್ಲ. ಆದ್ರೆ Read more…

ವಿದ್ಯಾರ್ಥಿಗಳ ಪ್ರವೇಶಾತಿ ಕುರಿತಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ನಿರ್ಧಾರ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹೀಗಾಗಿ ಅನಿವಾರ್ಯವಾದ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರ ಬನ್ನಿ. ಹಾಗೂ ಈ ವೇಳೆ ಕಡ್ಡಾಯವಾಗಿ ಮಾಸ್ಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...