alex Certify Live News | Kannada Dunia | Kannada News | Karnataka News | India News - Part 4322
ಕನ್ನಡ ದುನಿಯಾ
    Dailyhunt JioNews

Kannada Duniya

ಶಬರಿಮಲೆ ದೇವಸ್ಥಾನ ತೆರೆದ ನಂತರ 39 ಜನರಿಗೆ ಸೋಂಕು; ಹೆಚ್ಚಿದ ಆತಂಕ..!

ಕೊರೊನಾ ಮಹಾಮಾರಿ ಯಾವಾಗ ಹೇಗೆ ತಗುಲುತ್ತದೆ ಎಂಬುದೇ ತಿಳಿಯದಾಗಿದೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮ ವಹಿಸಿದರೂ ಸಾಲದು. ಕೊಂಚ ಯಾಮಾರಿದರೂ ಸೋಂಕಿಗೆ ತುತ್ತಾಗೋದು ಗ್ಯಾರಂಟಿ. ಹೀಗೆ ಶಬರಿಮಲೆ ದೇವಸ್ಥಾನದಲ್ಲೂ ಸಾಕಷ್ಟು Read more…

ಜಲಫಿರಂಗಿ ಬಂದ್​ ಮಾಡಿದ್ದ ರೈತ ಹೋರಾಟಗಾರನ ವಿರುದ್ಧ ಕೊಲೆ ಯತ್ನ ಕೇಸ್​..!

ಕೃಷಿ ಮಸೂದೆಯನ್ನ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ದೆಹಲಿ ಚಲೋ ರ್ಯಾಲಿ ವೇಳೆ ಪೊಲೀಸರು ಪ್ರಯೋಗಿಸಿದ್ದ ಜಲಫಿರಂಗಿಯನ್ನ ಸಿನಿಮೀಯ ರೀತಿಯಲ್ಲಿ ಬಂದ್​ ಮಾಡುವ ಮೂಲಕ ಹರಿಯಾಣದ ಯುವ ಹೋರಾಟಗಾರ ಸೋಶಿಯಲ್​ ಮೀಡಿಯಾದಲ್ಲಿ Read more…

ಸರ್ಕಾರಿ ವಾಹನದ ಮೇಲೆ ಹತ್ತಿ ಫೋಟೋಗೆ ಪೋಸ್‌ ಕೊಟ್ಟಿದ್ದ ಯುವತಿಗೆ ಸಂಕಷ್ಟ

ಇತ್ತೀಚಿನ ದಿನಗಳಲ್ಲಿ ಫೋಟೋ ಶೂಟ್ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಕಂಡ ಕಂಡಲ್ಲಿ ಫೋಟೋ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದೆ ಒಂದು ಹವ್ಯಾಸ ಮಾಡಿಕೊಂಡಿದ್ದಾರೆ. ನಿಷೇಧಿತ ಪ್ರದೇಶ Read more…

ಎನ್.ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನ; ಪತ್ನಿ ಮಾಡಿದ ಗಂಭೀರ ಆರೋಪವೇನು…?

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪತಿ ಆತ್ಮಹತ್ಯೆ ಯತ್ನದ ಬೆನ್ನಲ್ಲೇ ಸಂತೋಷ್ ಪತ್ನಿ ಜಾಹ್ನವಿ Read more…

KBC ಯಲ್ಲಿ ಸರಿಯುತ್ತರ ನೀಡಿದರೂ ಶಿಕ್ಷಕಿ ಕೈ ತಪ್ಪಿದೆ 7 ಕೋಟಿ…! ಕಾರಣವೇನು ಗೊತ್ತಾ…?

ಮುಂಬೈ: ಸೋನಿ‌ ಟಿವಿಯ ಪ್ರಸಿದ್ಧ ಶೋ ಅಮಿತಾಭ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ ಪತಿ‌ 12 ನೇ ಆವೃತ್ತಿ ಪ್ರತಿ ವರ್ಷದಂತೆ ಈ ಬಾರಿಯೂ ಟಿವಿ ಕ್ಷೇತ್ರದಲ್ಲಿ Read more…

ಮದುವೆಯಾಗುವುದಾಗಿ ನಂಬಿಸಿ ಮನೆಗೆ ಬಂದವ ತಡರಾತ್ರಿ ಮಾಡಿದ್ದೇನು ಗೊತ್ತಾ..?

ಬೆಂಗಳೂರು: ಮದುವೆ ಮಾಡಿಕೊಳ್ಳುವುದಾಗಿ ಯುವತಿಗೆ ವಂಚಿಸಿದ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೆಹಲಿ ಮೂಲದ ರೂಪಂ ಕುಮಾರ್ ದಾಸ್ ಎಂಬುವವನ ವಿರುದ್ಧ ವಂಚನೆ ಆರೋಪದಡಿ ದೂರು Read more…

GOOD NEWS: ದೇಶದಲ್ಲಿ ಕಡಿಮೆಯಾಗುತ್ತಿದೆ ಮಹಾಮಾರಿ ಅಟ್ಟಹಾಸ; ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 41,322 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 93,51,110ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಆತ್ಮಹತ್ಯೆಗೆ ಯತ್ನ: ಎನ್.ಆರ್. ಸಂತೋಷ್ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆತ್ಮಹತ್ಯೆಗೆ ಯತ್ನಿಸಿರುವುದು ಕಾನೂನುಬಾಹಿರ ಹಿನ್ನೆಲೆಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ Read more…

ಕಿಕ್ ಏರಿ ವಾಲಾಡಿದ ಅಳಿಲು…..!

ಚೆನ್ನಾಗಿ ಕೊಳೆತ‌ ಹಣ್ಣು ತಿಂದ ಅಳಿಲೊಂದಕ್ಕೆ ಭಾರೀ ಕಿಕ್ ಏರಿ ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ನವೆಂಬರ್‌ 20ರಂದು ಈ ಫುಟೇಜ್ ‌ಅನ್ನು ಚಿತ್ರೀಕರಿಸಿದ ಕೇಟಿ ಮಾರ್ಲಕ್‌, Read more…

ಮಗಳಿಗೆ ಪ್ರಾಂಕ್ ಮಾಡಲು ಬಂದ ಅಪ್ಪನ ತುಂಟಾಟದ ವಿಡಿಯೋ ವೈರಲ್

ತನ್ನ ಶಾಲೆಯ ಆನ್ಲೈನ್ ಕ್ಲಾಸ್ ವೇಳೆ ಆರ್ಟ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಬಾಲಕಿಯೊಬ್ಬಳಿಗೆ ಆಕೆಯ ಅಪ್ಪ ಹಾಗೂ ಸಹೋದರ ಪ್ರಾಂಕ್ ಮಾಡಲು ನೋಡುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ. ತನ್ನ Read more…

ಭಾರೀ ಸದ್ದು ಮಾಡುತ್ತಿದೆ ಸಾಫ್ಟ್‌ ಡ್ರಿಂಕ್ ಜಾಹೀರಾತು

ತನ್ನ ಲೇಟೆಸ್ಟ್ ಜಾಹೀರಾತು ವೈರಲ್ ಆದ ಮೇಲೆ ಫಿಲಿಪ್ಪೀನ್ಸ್‌ನ ಸಾಫ್ಟ್‌ ಡ್ರಿಂಕ್ಸ್ ಬ್ರಾಂಡ್ ಒಂದು ಭಾರೀ ಸುದ್ದಿ ಮಾಡುತ್ತಿದೆ. ಆರ್‌ಸಿ ಕೋಲಾದ ಜಾಹೀರಾತಿಗೆ “Nyahahakbkxjbcjhishdishlsab@!!!! Basta RC Cola” Read more…

ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ, ಐದು ಮಂದಿ ಅರೆಸ್ಟ್

ನೆಲಮಂಗಲ: ಆಟೋ ಚಾಲಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಗಂಡನನ್ನೇ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ Read more…

ಶ್ವಾನದ ಮೇಲೆ ಕ್ರೌರ್ಯ ಮೆರೆದ ಟೆಕ್ಕಿ ವಿರುದ್ಧ ದೂರು

ತಲೆಕೆಟ್ಟ ಐಟಿ ಉದ್ಯೋಗಿಯೊಬ್ಬ ತನ್ನ ಸಾಕು ಪ್ರಾಣಿಗೆ ಚಿತ್ರ ಹಿಂಸೆ ಕೊಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಹತ್ತು ತಿಂಗಳ ತನ್ನ ಸಾಕು ನಾಯಿಗೆ ಬೆಲ್ಟ್‌ನಲ್ಲಿ ಹೊಡೆದ ಈತ ಅದನ್ನು Read more…

ಪೊಲೀಸ್ ಠಾಣೆ ಮೇಲೆ ಮೊಟ್ಟೆ ಎಸೆದವನು ಜೈಲುಪಾಲು

ಪ್ರತಿಭಟನೆಯ ವೇಳೆ ಪೊಲೀಸ್ ಠಾಣೆಗೆ ಮೊಟ್ಟೆ ಎಸೆದಾತನಿಗೆ 21 ತಿಂಗಳ ಜೈಲು ಶಿಕ್ಷೆ ವಿಧಿಸಿ ಹಾಂಕಾಂಗ್ ಕೋರ್ಟ್ ತೀರ್ಪು ನೀಡಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸಂಪೂರ್ಣ ಪ್ರಜಾಪ್ರಭುತ್ವದ Read more…

ಪಶ್ಚಿಮ ಬಂಗಾಳದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ, ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿವೆ. ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಮಿಹಿರ್ ಗೋಸ್ವಾಮಿ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಭಾವಿ Read more…

ಲೈಂಗಿಕ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್ ನ್ಯೂಸ್

ಮುಂಬೈ: ಕೋವಿಡ್ ನಿಂದ ತೊಂದರೆಗೀಡಾಗಿರುವ ಸೆಕ್ಸ್ ವರ್ಕರ್ ಗಳಿಗೆ ಮಹಾರಾಷ್ಟ್ರ ಸರ್ಕಾರ ಕೊಡುಗೆ ನೀಡಲು ಮುಂದಾಗಿದೆ. ಮೂರು ತಿಂಗಳು ಮಾಸಾಶನ ನೀಡುವುದಾಗಿ ಘೋಷಿಸಿದೆ. ರಾಜ್ಯದ 32 ಜಿಲ್ಲೆಗಳ 30 Read more…

ಮನೆ ಹೊಂದುವ ಕನಸು ಕಂಡವರಿಗೆ ಸರ್ಕಾರದಿಂದ ಶುಭ ಸುದ್ದಿ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ 98 ವಸತಿ ಯೋಜನೆ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕರ್ನಾಟಕ ಗೃಹ Read more…

ಖೈದಿಗಳಿಗಾಗಿ ಜೈಲಿನಲ್ಲೇ ಎಟಿಎಂ ಆರಂಭ….!

ಬಿಹಾರದ ಪೂರ್ನಿಯಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳಿಗೆ ಎಟಿಎಂ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಸಾಮಾನ್ಯವಾಗಿ ತಮ್ಮನ್ನು ನೋಡಲು ಜೈಲಿಗೆ ಬರುವ ಕುಟುಂಬಸ್ಥರು ಖೈದಿಗಳಿಗೆ ದುಡ್ಡು ತಂದು ಕೊಡುತ್ತಾರೆ. ಈ ಮೂಲಕ ಖೈದಿಗಳನ್ನು Read more…

ತಮ್ಮ ಚಿತ್ರ ಬಿಡಿಸಿದ 14ರ ಬಾಲಕನಿಗೆ ಥ್ಯಾಂಕ್ಸ್ ಹೇಳಿದ ಕಮಲಾ ಹ್ಯಾರಿಸ್

ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಶ್ವೇತವರ್ಣೇತರರ ಪೈಕಿಯ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿರುವ ಕಮಲಾ ಹ್ಯಾರಿಸ್ ಈಗ ದೊಡ್ಡ ಸೆನ್ಸೇಷನ್ ಆಗಿದ್ದಾರೆ. ತಮ್ಮ ಪೆನ್ಸಿಲ್ ಚಿತ್ರ ರಚಿಸಿರುವ ಸ್ಯಾನ್ Read more…

ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಅನಿವಾಸಿ ಭಾರತೀಯ ಅರೆಸ್ಟ್

ತನ್ನ ತಾಯಿಯನ್ನೇ ಕೊಲೆ ಮಾಡಿದ ಆಪಾದನೆ ಮೇಲೆ ಭಾರತೀಯ ಮೂಲದ 31 ವರ್ಷದ ವ್ಯಕ್ತಿಯೊಬ್ಬನನ್ನು ಲಂಡನ್‌ನ ವಿಂಬಲ್ಡನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಪಶ್ಚಿಮ ಲಂಡನ್‌ನಲ್ಲಿರುವ ಗ್ರೀನ್‌ಫೋರ್ಡ್‌‌ನಲ್ಲಿರುವ ಶನಿಲ್ Read more…

ರೈತರಿಂದ ರಸ್ತೆ ತಡೆ: ಛತ್ರಕ್ಕೆ ನಡೆದುಕೊಂಡೇ ಹೋದ ಮದುಮಗ…!

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತರಲು ಮುಂದಾಗಿರುವ ಕೃಷಿ ಕ್ಷೇತ್ರ ಸಂಬಂಧಿ ಸುಧಾರಣೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ದೆಹಲಿ ತಲುಪುತ್ತಿವೆ. ಈ ಪ್ರತಿಭಟನೆ ದೆಹಲಿ ತಲುಪದಂತೆ ನೋಡಿಕೊಳ್ಳಲು ಉತ್ತರ Read more…

45 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೀದಿ ಸರ್ಕಾರದಿಂದ ಸ್ಕಾಲರ್‌ಶಿಪ್ ವಿತರಣೆ

ಕೋವಿಡ್-19 ಸಾಂಕ್ರಮಿಕದ ನಡುವೆಯೂ ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದಲ್ಲಿರುವ ಆರು ವಿವಿಧ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 45 ಲಕ್ಷ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ವಿತರಿಸಿದೆ ಎಂದು ರಾಜ್ಯ ಸರ್ಕಾರದ ಹಿರಿಯ Read more…

ರಾಜ್ಯದಲ್ಲಿ ತೀವ್ರಗೊಂಡ ಚಳಿಯ ಹೊಡೆತಕ್ಕೆ ತತ್ತರಿಸಿದ ಜನತೆ

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಚಳಿಯ ತೀವ್ರತೆ ಹೆಚ್ಚಾಗತೊಡಗಿದೆ ನಿವಾರ್ ಚಂಡಮಾರುತದ ಪರಿಣಾಮದಿಂದ ಮೋಡ ಕವಿದ ವಾತಾವರಣವಿದ್ದು, ರಾಜ್ಯದ ಅನೇಕ ಕಡೆ 4 ಡಿಗ್ರಿವರೆಗೂ ತಾಪಮಾನ ಇಳಿಕೆಯಾಗಿದೆ. ದಕ್ಷಿಣ Read more…

BIG NEWS: ಜನರಿಗೆ ಕೊರೋನಾ ಲಸಿಕೆ ನೀಡಲು ತಯಾರಿ, ಪರಿಶೀಲನೆಗೆ 3 ನಗರಗಳಿಗೆ ಮೋದಿ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಲಸಿಕೆ ತಯಾರಿಕಾ ಕಂಪನಿಗಳಿಗೆ ಭೇಟಿ ನೀಡಲಿದ್ದಾರೆ. ಒಂದೇ ದಿನ ದೇಶದ ಮೂರು ಮಹಾನಗರಗಳಿಗೆ ಭೇಟಿ ನೀಡಿ ಕೊರೋನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ Read more…

’ಮೃತಪಟ್ಟ’ ಮೂರು ಗಂಟೆಗಳ ಬಳಿಕ ಸಿಕ್ತು ಪುನರ್ಜನ್ಮ…!

2020 ಬಹಳಷ್ಟು ಅಸಹಜ ಘಟನಾವಳಿಗಳನ್ನು ಒಳಗೊಂಡ ವರ್ಷವಾಗಿದೆ. ಯಾವ ಮಟ್ಟಿಗೆ ಎಂದರೆ ಮೃತಪಟ್ಟರು ಎಂದುಕೊಂಡ ವ್ಯಕ್ತಿಗಳು ಚಿತೆಯಿಂದ ಎದ್ದೇಳುವ ಮಟ್ಟಿಗೆ..! ಕೀನ್ಯಾದ ವ್ಯಕ್ತಿಯೊಬ್ಬರು ಸತ್ತಿದ್ದಾರೆ ಎಂದುಕೊಂಡು ಅವರ ಅಂತಿಮ Read more…

ಬಿಗ್ ನ್ಯೂಸ್: ಯಡಿಯೂರಪ್ಪ ಚಾಣಾಕ್ಷ ನಡೆಗೆ ಬಿಜೆಪಿ ‘ಹೈಕಮಾಂಡ್’ ಶಾಕ್…!

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿರುವ ಸಂದರ್ಭದಲ್ಲಿ ಯಡಿಯೂರಪ್ಪನವರು ಅನುಸರಿಸಿದ ಚಾಣಾಕ್ಷ ನಡೆಯೊಂದು ಬಿಜೆಪಿ ಹೈಕಮಾಂಡ್ ಗೆ ಶಾಕ್ ನೀಡಿದೆ ಎನ್ನಲಾಗಿದೆ. ತಮ್ಮ ಈ Read more…

ಪೋಷಕರಿಗೆ ಗುಡ್ ನ್ಯೂಸ್: ಶುಲ್ಕ ಪಾವತಿಸದಿದ್ರೂ ಸದ್ಯಕ್ಕೆ ಆನ್ಲೈನ್ ಕ್ಲಾಸ್ ಮುಂದುವರಿಕೆ

ಬೆಂಗಳೂರು: ಶಾಲಾ ಶುಲ್ಕ ಪಾವತಿಸದೆ ಇದ್ದರೂ ಸದ್ಯಕ್ಕೆ ಆನ್ಲೈನ್ ಕ್ಲಾಸ್ ನಡೆಸಲು ಸಮ್ಮತಿಸಲಾಗಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. Read more…

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ: ಆಸ್ಪತ್ರೆಗೆ ಯಡಿಯೂರಪ್ಪ ಭೇಟಿ

ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 12 ನಿದ್ದೆ ಮಾತ್ರೆ ಸೇರಿಸಿದ ಅವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಸಂತೋಷ್ ಪಾರಾಗಿದ್ದಾರೆ. ಮುಖ್ಯಮಂತ್ರಿ Read more…

ಪಡಿತರ ಚೀಟಿ ಹೊಂದಿರುವವರಿಗೆ ಬಿಗ್ ಶಾಕ್: ಅನ್ಯಭಾಗ್ಯ ಅಕ್ಕಿ ವಿತರಣೆಯಲ್ಲಿ ಕಡಿತ

ಪಡಿತರ ಚೀಟಿ ಹೊಂದಿರುವವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಈವರೆಗೆ ಪ್ರತಿ ಸದಸ್ಯರಿಗೆ ನೀಡುತ್ತಿದ್ದ 10 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಕೆ ಮಾಡಲಾಗುತ್ತಿದ್ದು, ಇದರ ಜೊತೆಗೆ ಕಡಲೆಕಾಳಿಗೂ ಕೊಕ್ Read more…

BIG BREAKING: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ

ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 12 ನಿದ್ದೆ ಮಾತ್ರೆ ಸೇರಿಸಿದ ಅವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಸಂತೋಷ್ ಪಾರಾಗಿದ್ದಾರೆ. ಮುಖ್ಯಮಂತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...