alex Certify ಭಾರೀ ಸದ್ದು ಮಾಡುತ್ತಿದೆ ಸಾಫ್ಟ್‌ ಡ್ರಿಂಕ್ ಜಾಹೀರಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಸದ್ದು ಮಾಡುತ್ತಿದೆ ಸಾಫ್ಟ್‌ ಡ್ರಿಂಕ್ ಜಾಹೀರಾತು

ತನ್ನ ಲೇಟೆಸ್ಟ್ ಜಾಹೀರಾತು ವೈರಲ್ ಆದ ಮೇಲೆ ಫಿಲಿಪ್ಪೀನ್ಸ್‌ನ ಸಾಫ್ಟ್‌ ಡ್ರಿಂಕ್ಸ್ ಬ್ರಾಂಡ್ ಒಂದು ಭಾರೀ ಸುದ್ದಿ ಮಾಡುತ್ತಿದೆ.

ಆರ್‌ಸಿ ಕೋಲಾದ ಜಾಹೀರಾತಿಗೆ “Nyahahakbkxjbcjhishdishlsab@!!!! Basta RC Cola” ಎಂಬ ಶೀರ್ಷಿಕೆ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು ನವೆಂಬರ್‌ 25ರಿಂದ ಈಚೆಗೆ ಭಾರೀ ಟ್ರೆಂಡ್ ಆಗಿದೆ.

ಅಮ್ಮ-ಮಗನ ಆಪ್ತ ಸಂಭಾಷಣೆಯ ಥೀಮ್‌ನಲ್ಲಿ ನಡೆಯುವ ಪ್ರಸಂಗವೊಂದನ್ನು ಬ್ಯಾಕ್ ಗ್ರೌಂಡ್ ಮಾಡಿಕೊಂಡು ಈ ಜಾಹೀರಾತನ್ನು ಮಾಡಲಾಗಿದೆ. ನೆಟ್ಟಿಗರಿಂದ ಚಿತ್ರ-ವಿಚಿತ್ರ ಪ್ರತಿಕ್ರಿಯೆಗಳಿಗೆ ಈ ಜಾಹೀರಾತು ಗುರಿಯಾಗಿದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...