alex Certify Live News | Kannada Dunia | Kannada News | Karnataka News | India News - Part 4287
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಮನೆಯ ಪೇಟಿಂಗ್‌ ನಿಂದ ಬಾಡಿಗೆದಾರ ಫುಲ್ ಖುಷ್‌….!

ಬ್ರಿಟನ್‌ನ ಬ್ರೈಟನ್‌ನ ನಿವಾಸಿಯೊಬ್ಬರು ತಮ್ಮ ಹೊಸ ಮನೆಗೆ ಬರುತ್ತಲೇ ಅಲ್ಲಿನ ಗೋಡೆಗಳ ಮೇಲೆ ಇದ್ದ ದೊಡ್ಡ ಪೇಂಟಿಂಗ್‌ಗಳು ಹಾಗೂ ಗೋಡೆಗಳ ಕಲಾಕೃತಿಗಳನ್ನು ಕಂಡು ಖುಷಿ ಪಟ್ಟಿದ್ದಾರೆ. ಅಮೆರಿಕದ ಖ್ಯಾತ Read more…

ಮೈ ನವಿರೇಳಿಸುತ್ತೆ ಯುವತಿ ಸಾಹಸದ ವಿಡಿಯೋ…!

ಬ್ರೆಜಿಲ್ ‌ನ ಸರ್ಫರ್‌ ಮಾಯಾ ಗೆಬೆಯ್ರಾ ಅದ್ಭುತವಾದದ್ದೊಂದನ್ನು ಸಾಧಿಸಿದ್ದಾರೆ. 73.5 ಅಡಿ (22.4 ಮೀಟರ್‌) ಎತ್ತದ ಅಲೆಯೊಂದನ್ನು ಏರಿ ಸರ್ಫಿಂಗ್ ಮಾಡುವ ಮೂಲಕ ಮಾಯಾ ತಮ್ಮದೇ ಹಿಂದಿನ ದಾಖಲೆಯೊಂದನ್ನು Read more…

ಪೊಲೀಸರ ಮೇಲೆಯೇ ಹಲ್ಲೆ: ಮೂವರು ಅರ್ಚಕರ ಕೊಲೆ ಆರೋಪಿಗಳ ಮೇಲೆ ಫೈರಿಂಗ್

‍ಮಂಡ್ಯದ ಅರ್ಕೇಶ್ವರ ದೇವಾಲಯದಲ್ಲಿ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡಿನ ದಾಳಿ ನಡೆಸಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು – ಮಳವಳ್ಳಿ ರಸ್ತೆಯ Read more…

ಚೇತನ್ ಭಗತ್‌ ಹೊಗಳಲು ಶಶಿ ತರೂರ್‌ ಬಳಸಿರುವ ಪದಗಳಿವು….!

ತಮ್ಮ ಇಂಗ್ಲಿಷ್‌ ನಿಘಂಟಿಗೆ ಹೆಸರುವಾಸಿಯಾಗಿರುವ ಸಂಸದ ಶಶಿ ತರೂರ್‌ ಭಾಷಣ ಮಾಡುವಾಗ ಬಳಸುವ ಅನೇಕ ಪದಗಳನ್ನು ಅರ್ಥ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ಬರಹಗಾರ ಚೇತನ್ ಭಗತ್‌ ಬಗ್ಗೆ Read more…

ಅಗ್ನಿವೇಶ್‌ ಸಾವನ್ನು ಸಂಭ್ರಮಿಸಿದ್ದ ಟ್ವೀಟ್‌ ಡಿಲಿಟ್‌

ಆರ್ಯ ಸಮಾಜದ ಮುಖಂಡ ಅಗ್ನಿವೇಶ್‌ ಅವರ ಸಾವನ್ನು ಒಳ್ಳೆಯ ಸುದ್ದಿ ಎಂದು ಸಂಭ್ರಮಿಸಿದ್ದ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ ರಾವ್‌ ಅವರ ಟ್ವೀಟ್‌ ಅನ್ನು ಟ್ವೀಟರ್‌ ಡಿಲಿಟ್‌ಮಾಡಿದೆ. ದೆಹಲಿಯಲ್ಲಿ Read more…

ಹೊರಬಿತ್ತು ʼಕೊರೊನಾʼ ಲಸಿಕೆ ಕುರಿತ ಮತ್ತೊಂದು ʼಗುಡ್ ನ್ಯೂಸ್ʼ

ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಅಮೆರಿಕದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಫಿಜರ್ ಸಿಇಒ ಹೇಳಿದ್ದಾರೆ. ಪ್ರಸಕ್ತ ವರ್ಷ ಮುಗಿಯುವ ಮೊದಲೇ ಕೊರೊನಾ ಲಸಿಕೆಯನ್ನು ಅಮೆರಿಕ ಮಾರುಕಟ್ಟೆಯಲ್ಲಿ ಸಿಗುವಂತೆ ಮಾಡುವ Read more…

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಈ ಬೆಕ್ಕು

ಕೇಶ ಹಾಗೂ ಕಣ್ಣುಗುಡ್ಡೆಗಳೇ ಇಲ್ಲದ ಬೆಕ್ಕೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಜಾಸ್ಪರ್‌ ಹೆಸರಿನ ಈ ಬೆಕ್ಕಿಗೆ ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಹಾಗೂ ಫೇಸ್ಬುಕ್‌ನಲ್ಲಿ ಸಾಕಷ್ಟು ಫಾಲೋವರ್‌ಗಳು ಇದ್ದಾರೆ. ಎರಡು Read more…

‘ನೀಟ್’ ಗಾಗಿ 700 ಕಿ.ಮೀ. ದೂರದಿಂದ ಬಂದರೂ 10 ನಿಮಿಷ ಲೇಟ್ ಕಾರಣಕ್ಕೆ ಪರೀಕ್ಷೆ ಮಿಸ್…!

ಭಾನುವಾರದಂದು ನಡೆದ ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಯೊಬ್ಬ 700 ಕಿ.ಮೀ. ದೂರದಿಂದ ಪ್ರಯಾಸಪಟ್ಟುಕೊಂಡು ಬಂದರೂ ಸಹ ಕೇವಲ ಹತ್ತು ನಿಮಿಷ ತಡವಾದ ಕಾರಣಕ್ಕೆ ಪರೀಕ್ಷೆಯನ್ನು ಮಿಸ್ ಮಾಡಿಕೊಂಡಿದ್ದಾನೆ. ಇಂತಹದೊಂದು ಘಟನೆ Read more…

ತಾರಕಕ್ಕೇರಿದ ಕಂಗನಾ – ‘ಮಹಾ’ ಸರ್ಕಾರದ ನಡುವಿನ ಮಾತಿನ ಸಮರ

ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಮಾತಿನ ಸಮರ ತಾರಕಕ್ಕೇರಿದೆ. ಅನಧಿಕೃತವಾಗಿ ನಿರ್ಮಿಸಿದ್ದರೆಂಬ ಕಾರಣಕ್ಕೆ ತಮ್ಮ ಒಡೆತನದ ಕಟ್ಟಡವನ್ನು Read more…

‘ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಸಾವು ಅನುಮಾನಾಸ್ಪದ’

ಶಿವಮೊಗ್ಗ: ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಅವರ ಅವರ ಸಾವು ಅನುಮಾನಾಸ್ಪದವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಭದ್ರಾವತಿ ನ್ಯೂಟೌನ್ ನಲ್ಲಿ ಅಪ್ಪಾಜಿ Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್: ಭಾರೀ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೆಪ್ಟಂಬರ್ 14 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ನೈಋತ್ಯ ಮುಂಗಾರು ಕರಾವಳಿ ಭಾಗದಲ್ಲಿ ತೀವ್ರಗೊಂಡು ಒಳನಾಡು ಜಿಲ್ಲೆಗಳಲ್ಲಿ Read more…

BIG NEWS: ಕೋವಿಡ್ ಮಾಹಿತಿ ನೀಡದೇ ಅಸಹಕಾರ, ಒಪಿಡಿ ಬಂದ್ – ಬೆಂಗಳೂರು ಚಲೋಗೆ ವೈದ್ಯರ ತೀರ್ಮಾನ

ಬೆಂಗಳೂರು: ಬೆಂಗಳೂರು ವೇತನ ಪರಿಷ್ಕರಣೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ 15 ರಿಂದ ಸರ್ಕಾರಿ ವೈದ್ಯಾಧಿಕಾರಿಗಳು ಅಸಹಕಾರ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ. ಆರೋಗ್ಯ Read more…

5 ತಿಂಗಳ ಬಳಿಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಆಶ್ಲೇಷ ಬಲಿ – ಸರ್ಪ ಸಂಸ್ಕಾರ ಸೇವೆ

ಕೊರೊನಾ ಕಾರಣಕ್ಕೆ ಲಾಕ್ಡೌನ್ ಜಾರಿಯಾಗಿದ್ದ ಕಾರಣ ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಲಾಕ್ಡೌನ್ ಸಡಿಲಿಕೆಯಾದರೂ ಸಹ ಮುನ್ನೆಚ್ಚರಿಕೆ ಕಾರಣಕ್ಕೆ ಸೇವೆಗಳನ್ನು ಆರಂಭಿಸಿರಲಿಲ್ಲ. ಇದೀಗ 5 Read more…

ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನವೇ ಐವರು ಸಂಸದರಿಗೆ ‘ಕೊರೊನಾ’

ಕೊರೊನಾ ಸಂಕಷ್ಟದ ಮಧ್ಯೆಯೂ ಸಂಸತ್ತಿನ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ Read more…

ತನಿಖಾಧಿಕಾರಿಗಳು ಮುಂದಿಟ್ಟ ‘ಆ ದಾಖಲೆ’ಯನ್ನು ನೋಡಿ ತಡಬಡಾಯಿಸಿ ಹೋದ್ರು ಸಂಜನಾ.‌.‌.!

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗಲ್ರಾಣಿ, ಆರಂಭದಿಂದಲೂ ತನಿಖಾಧಿಕಾರಿಗಳಿಗೆ ಅಸಹಕಾರ ತೋರುತ್ತಿದ್ದಾರೆಂದು ಹೇಳಲಾಗಿದ್ದು, ಪ್ರತಿಯೊಂದು ಪ್ರಶ್ನೆಗೂ ನನಗೆ ಗೊತ್ತಿಲ್ಲ ಅಥವಾ ನೆನಪಿಲ್ಲ ಎಂದು ಹೇಳುತ್ತಿದ್ದರೆನ್ನಲಾಗಿದೆ. Read more…

ಬಿಗ್ ನ್ಯೂಸ್: ಕುತಂತ್ರಿ ಚೀನಾದಿಂದ ಭಾರತದ ಮೇಲೆ ಸೈಬರ್ ದಾಳಿಗೆ ಸಂಚು

ಗಾಲ್ವನ್ ಗಡಿಯಲ್ಲಿ ತನ್ನ ಸೇನೆ ಜಮಾವಣೆ ಮಾಡುವ ಮೂಲಕ ಭಾರತದೊಂದಿಗೆ ಕಾಲು ಕೆದರಿಕೊಂಡು ಕದನಕ್ಕೆ ಬಂದಿದ್ದ ಚೀನಾ ಈಗ ತೆಪ್ಪಗಿದೆ. ಗಡಿಯಲ್ಲಿ ಆಗಾಗ ತನ್ನ ಕ್ಯಾತೆ ಬುದ್ಧಿಯನ್ನು ತೋರುತ್ತಿದ್ದರೂ Read more…

ʼಕೊರೊನಾʼ ಕಾಲದಲ್ಲೂ ಮದುವೆ ಸಮಾರಂಭವನ್ನು ಸ್ಮರಣೀಯವನ್ನಾಗಿಸಿಕೊಂಡ ಜೋಡಿ

ಕೊರೊನಾ ವೈರಸ್ ಕಾಟದಿಂದಾಗಿ 2020 ರಲ್ಲಿ ಮದುವೆ ಆಗಬೇಕಿದ್ದವು, ಶುಭ ಸಮಾರಂಭಗಳನ್ನು ಇಟ್ಟುಕೊಂಡವರೆಲ್ಲಾ ಹತ್ತಿರದ ಸಂಬಂಧಿಕರನ್ನೂ ಆಹ್ವಾನಿಸಲು ಸಾಧ್ಯವಾಗದೇ ನಿರಾಸೆ ಅನುಭವಿಸುವಂತಾಗಿದೆ. ಆದರೆ ಕೆಲ ಜನರು ಈ ಸಂದರ್ಭದಲ್ಲೂ Read more…

ಈ ‘ಮಾಸ್ಕ್’ ಧರಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…!

ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದ್ದು, ಈ ಬಹು ಉದ್ದೇಶಿತ ಮಾಸ್ಕ್ ಧರಿಸಿದರೆ ಅಂತಿಂಥಾ ಪ್ರಯೋಜನ ಇಲ್ಲ. ಖಾನ್ ಪುರದ ಐಐಟಿ ಹಳೆ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ಒಂದನ್ನು Read more…

ʼಕೊರೊನಾʼದಿಂದ ಗುಣಮುಖರಾದವರು ತಪ್ಪದೆ ಪಾಲಿಸಿ ಈ ನಿಯಮ

ಕೊರೊನಾ ಸೋಂಕು ತಗುಲಿ ಗುಣಮುಖರಾದರೂ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೇಕಾದ ಕನಿಷ್ಠ ಜೀವನ ಕ್ರಮ ಅನುಸರಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸೋಂಕಿನಿಂದ ಗುಣಮುಖರಾದವರಿಗೆ ಹೊಸ ಶಿಷ್ಟಾಚಾರಯುತ ಮಾರ್ಗಸೂಚಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಚಿಕ್ಕ ಮಕ್ಕಳು ಅಥವಾ ಮರಿಗಳು ತಮ್ಮ ಪಾಲಕರನ್ನು ಕಳೆದುಕೊಳ್ಳುವುದು ಅತ್ಯಂತ ದಯನೀಯ ಪರಿಸ್ಥಿತಿ. ತನ್ನ ತಾಯಿಯನ್ನು ಕಳೆದುಕೊಂಡಿದ್ದ ಮರಿ ಆಡು ಆಕೆಯನ್ನು ಮರಳಿ ಸೇರುವ ವಿಡಿಯೋವೊಂದು ತುಂಬಾ ವೈರಲ್ Read more…

ಸಮುದ್ರದಲ್ಲಿ ಕಾಣಿಸಿಕೊಂಡ ‌ʼವಾಟರ್‌ ಸ್ಪೌಟ್ʼ ವಿಡಿಯೊ ವೈರಲ್

ಚೀನಾದ ಡಾಲಿಯನ್ ಸಮುದ್ರದಲ್ಲಿ ಇತ್ತೀಚೆಗೆ ಬೃಹದಾಕಾರದ ವಾಟರ್ ‌‌ಸ್ಪೌಟ್ ಕಾಣಿಸಿಕೊಂಡಿದ್ದು, ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದೆ. ವಾಟರ್‌ ಸ್ಪೌಟ್ ಅಂದರೆ ಸಮುದ್ರದ ಮೇಲೆ ಸುಂಟರಗಾಳಿ ಕಾಣಿಸಿಕೊಂಡು Read more…

ಪತ್ನಿಗೆ ಗೊತ್ತಾಗದಂತೆ ಪತಿ ಮಾಡಿದ್ದಾನೆ ಈ ಮನವಿ…!

ಪಕ್ಕಾ ಶಾಖಾಹಾರಿಯಾದ ತನ್ನ ಪತ್ನಿ ಬರ್ಗರ್‌ನಲ್ಲಿ ಚೀಸ್ ಹಾಕಿಸಿಕೊಂಡು ತಿನ್ನಲು ಅವಕಾಶ ಕೊಡುವುದಿಲ್ಲ ಎಂದು ಪತಿರಾಯನೊಬ್ಬ ಮಾಡಿದ ಐಡಿಯಾವೊಂದು ರೆಡ್ಡಿಟ್ ‌ನಲ್ಲಿ ಶೇರ್‌ ಆಗಿದೆ. ತಾನು ಖರೀದಿಸಿದ $25.90 Read more…

ಛೋಟಾ ಮುಂಬೈಗೂ ನಶೆ ಲೋಕದ ನಂಟು: ರಾಗಿಣಿ ಮೊಬೈಲ್ ನಲ್ಲಿದ್ದ ಫೋಟೋ ಹೇಳಿದ್ದೇನು…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸುತ್ತಿದೆ. ಸಿಸಿಬಿ ವಶದಲ್ಲಿರುವ ತುಪ್ಪದ ಬೆಡಗಿ ನಟಿ ರಾಗಿಣಿ ಮೊಬೈಲ್ ನಿಂದ ಹಲವಾರು Read more…

ಅವರು ಯಾರ ಜೊತೆ ಇದ್ದರು ಎಂಬುದು ಮುಖ್ಯವಲ್ಲ: ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೆ…? ಎಂಬುದು ಮುಖ್ಯ ಎಂದ ಮಾಜಿ ಸಿಎಂ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟಿನ ಬೆನ್ನಲ್ಲೇ ಶಾಸಕ ಜಮೀರ್ ಅಹ್ಮದ್ ಅವರ ಕೊಲಂಬೋ ಪ್ರವಾಸ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಶಾಸಕ Read more…

ನಶೆ ಪಾರ್ಟಿಗೆ ಯಾರೆಲ್ಲ ಬರ್ತಿದ್ರು ಗೊತ್ತಾ…? ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆರೋಪಿ ಖನ್ನಾ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ಆರೋಪಿ ವಿರೇನ್ ಖನ್ನಾ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ನನ್ನ Read more…

ಶತಮಾನದ ನಂತರ ತಲುಪಿದ‌ ಪೋಸ್ಟ್ ಕಾರ್ಡ್..‌.!

ಮಿಚಿಗನ್: ಇತ್ತೀಚೆಗೆ ಯಾರು ಯಾರಿಗೂ ಪೋಸ್ಟ್ ಕಾರ್ಡ್ ಬರೆಯುವುದಿಲ್ಲ. ಆದರೆ, ಮಹಿಳೆಯೊಬ್ಬಳ ಮೇಲ್ ಬಾಕ್ಸ್ ಗೆ ಪೋಸ್ಟ್ ಕಾರ್ಡ್ ಒಂದು ಈಚೆಗೆ ಬಂದು ಬಿದ್ದಿತ್ತು. ಇನ್ನೂ ವಿಶೇಷ ಎಂದರೆ, Read more…

ಅಂತರಿಕ್ಷದಿಂದಲೂ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಅವಳಿ ಕಟ್ಟಡದ ಮೇಲಿನ ದಾಳಿ

ಅಮೆರಿಕದ ಅವಳಿ ಕಟ್ಟಡ ವರ್ಲ್ಡ್‌ ಟ್ರೇಂಡ್‌ ಸೆಂಟರ್‌ ಮೇಲೆ 2001ರ ಸೆ.9ರ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಈ ದಾಳಿಯಲ್ಲಿ ಮೂರು ಸಾವಿರಕ್ಕೂ Read more…

ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಇನ್ನಿಲ್ಲ

ನವದೆಹಲಿ: ಆರ್ ಜೆ ಡಿ ನಾಯಕ, ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲ ತಿಂಗಳ ಹಿಂದೆ Read more…

ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆ…!

ದೇಶದ ಹಲವು ಭಾಗದಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳು ವರ್ಷವಾದರೂ, ವಿಲೇವಾರಿಯಾಗದೇ ನಿಂತಿರುವುದನ್ನು ನೋಡುವುದು ಸಾಮಾನ್ಯ. ಆದರೆ ಕೇರಳದ ಪೊಲೀಸರು ಈ ರೀತಿ ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆಯುವ Read more…

28 ವರ್ಷಗಳ ಹಿಂದೆ 42ನೇ ಹುಟ್ಟುಹಬ್ಬಕ್ಕೆ ಮಗ ಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ‌ಅನ್ನು ಹಿಂದಿರುಗಿಸಿದ ತಂದೆ

ಈ ಹುಟ್ಟುಹಬ್ಬ ಅನ್ನೋದು ಕೆಲವು ಮಂದಿಗೆ ಪಾರ್ಟಿಯ ಖುಷಿಗೆ ಕಾರಣವಾದರೆ ಇನ್ನೂ ಕೆಲವರಿಗೆ ವಯಸ್ಸಾಗುತ್ತಿರುವ ಸೂಚಕವಾಗಿ ಅಷ್ಟೇನು ಖುಷಿ ಕೊಡುವ ವಿಚಾರವಲ್ಲ. ಇಲ್ಲೊಬ ತಂದೆ ತನ್ನ 42ನೇ ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...