alex Certify ಹಸುವಿನ ತಾಯಿ ವಾತ್ಸಲ್ಯ ಕಂಡು ಮೂಕವಿಸ್ಮಿತರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುವಿನ ತಾಯಿ ವಾತ್ಸಲ್ಯ ಕಂಡು ಮೂಕವಿಸ್ಮಿತರಾದ ನೆಟ್ಟಿಗರು

ಮಗುವಿಗೆ ಚಿಕ್ಕ ಗಾಯವಾದರೂ ಸಹ ತಾಯಿಯಾದವಳ ಮನಸ್ಸು ಮಿಡಿಯುತ್ತೆ. ಈ ತಾಯಿ ವಾತ್ಸಲ್ಯ ಕೇವಲ ಮನುಷ್ಯರಲ್ಲಿ ಮಾತ್ರವಲ್ಲದೇ ಹಸುಗಳಲ್ಲೂ ಇದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ.

ಗಾಯಗೊಂಡಿದ್ದ ಕರುವೊಂದನ್ನ ರಿಕ್ಷಾದಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಆ ವಾಹನದ ಹಿಂದೆಯೇ ತಾಯಿ ಹಸು ಓಡೋಡಿ ಬಂದಿದೆ. ವಾಹನದ ವೇಗಕ್ಕೆ ಸರಿಯಾಗಿ ತಾಯಿ ಹಸು ಬರೋಬ್ಬರಿ ಮೂರು ಕಿಲೋಮೀಟರ್​ ದೂರದವರೆಗೆ ಓಡಿದೆ.

ಈ ದೃಶ್ಯ ಪ್ರತ್ಯಕ್ಷದರ್ಶಿಗಳ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

 

https://youtu.be/SE7evTjNcxQ?t=3

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...