alex Certify Live News | Kannada Dunia | Kannada News | Karnataka News | India News - Part 4254
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾದ ಬೆಕ್ಕು 11 ದಿನದ ನಂತರ ಶ್ವಾನದ ಸಹಾಯದಿಂದ ಪತ್ತೆ

ನ್ಯೂಯಾರ್ಕ್: ಮಹಾ ನಗರದ ಲಾ ಗುರ್ಡಿಯಾ ಏರ್ ಪೋರ್ಟ್ ನಲ್ಲಿ ನಾಪತ್ತೆಯಾದ ಬೆಕ್ಕೊಂದು ಬರೊಬ್ಬರಿ 11 ದಿನಗಳ ನಂತರ ಪತ್ತೆಯಾಗಿದೆ. ಅದೂ ಒಂದು ನಾಯಿಯ ಸಹಾಯದಿಂದ ಎಂಬುದೇ ವಿಶೇಷ. Read more…

OMG: ಮೇಯರ್​ ಆಯ್ಕೆ ವೇಳೆ ಟೊಪ್ಪಿ ಬಳಕೆ….!

ಸಾಮಾನ್ಯವಾಗಿ ಮೇಯರ್​ಗಳನ್ನ ಬಹುಮತದ ಮೂಲಕ ಆಯ್ಕೆ ಮಾಡಲಾಗುತ್ತೆ. ಆದರೆ ಟೆಕ್ಸಾಸ್​ ಹೌಟ್ಸನ್​​ ನಗರದಲ್ಲಿ ಟೊಪ್ಪಿಯೊಳಗಿದ್ದ ಚೆಂಡನ್ನ ಎತ್ತೋದ್ರ ಮೂಲಕ ಮೇಯರ್​ ಆಯ್ಕೆ ಮಾಡಲಾಗಿದೆ. ಸೀನ್​ ಸ್ಕಿಪ್​ವರ್ಥ್​ ಹಾಗೂ ಜೆನ್ನಿಫರ್​​ Read more…

ಪ್ರೀತಿಯಲ್ಲಿ ಬಿದ್ದ 9ನೇ ತರಗತಿ ಜೋಡಿ ಮಾಡಿದ್ದೇನು…?

ಗುಜರಾತಿನ ಛಾನಿಯಲ್ಲಿ 9ನೇ ತರಗತಿ ಓದುತ್ತಿರುವ ಹುಡುಗ-ಹುಡುಗಿ ಮಧ್ಯೆ ಪ್ರೀತಿ ಚಿಗುರಿದೆ. ಕೊರೊನಾ ಹಿನ್ನಲೆಯಲ್ಲಿ ಶಾಲೆ ಬಂದ್ ಆಗಿದ್ದ ಕಾರಣ ಇಬ್ಬರೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದ್ರಿಂದ ಬೇಸರಗೊಂಡಿದ್ದ ಜೋಡಿ Read more…

ಧೋತಿ ಧರಿಸಿ ಕ್ರಿಕೆಟ್‌ – ಸಂಸ್ಕೃತದಲ್ಲಿ ಕಮೆಂಟರಿ…!

ಭಾರತೀಯರಿಗೆ ಕ್ರಿಕೆಟ್​ ಮೇಲೆ ಇರುವಷ್ಟು ಪ್ರೀತಿ, ಅಭಿಮಾನ ಇತರೆ ಕ್ರಿಡೆಗಳ ಮೇಲೆ ಇಲ್ಲ ಅನ್ನೋದು ಅನೇಕ ಬಾರಿ ಸಾಬೀತಾಗಿದೆ. ಟಿವಿಯಲ್ಲಿ ಕ್ರಿಕೆಟ್​ ನೋಡ್ತಾ ನೆಚ್ಚಿನ ಆಟಗಾರನಿಗೆ ಸಪೋರ್ಟ್ ಮಾಡೋದ್ರಿಂದ Read more…

ಮಕ್ಕಳಿಗಾಗಿ ಮನೆಯಲ್ಲೇ ಡಿಸ್ನಿಲ್ಯಾಂಡ್ ಸಿದ್ಧ ಮಾಡಿದ ತಂದೆ

ಕೋವಿಡ್ ಲಾಕ್ ಡೌನ್ ಕಾರಣ ಮಕ್ಕಳೆಲ್ಲ ಮನೆಯಲ್ಲೇ ಇದ್ದಾರೆ. ಇದರಿಂದ ಅವರ ಬೇಸರ ಕಳೆಯುವುದೇ ದೊಡ್ಡ ಸವಾಲು. ಅಪ್ಪನೊಬ್ಬ ತನ್ನ ಮನೆಯಲ್ಲೇ ಡಿಸ್ನಿಲ್ಯಾಂಡ್ ಸೃಷ್ಟಿಸಿ ಮಕ್ಕಳನ್ನು ಆಟವಾಡಿಸುವ ವಿಡಿಯೋ Read more…

ರಾಜಧಾನಿ ಬೆಂಗಳೂರಿಗೆ ಬಂತು ಕೊರೊನಾ ಸಂಜೀವಿನಿ

ಬೆಂಗಳೂರು: ಕೊರೊನಾ ಮಹಾಮಾರಿಗೆ ರಾಮಬಾಣ ಎಂದೇ ಪರಿಗಣಿಸಲ್ಪಟ್ಟಿರುವ ಕೋವಿಶೀಲ್ಡ್ ಲಸಿಕೆ ವಿಶೇಷ ವಿಮಾನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ತಲುಪಿದೆ. ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ Read more…

ನಿಶ್ಚಿತಾರ್ಥವಾಗುತ್ತಿದ್ದಂತೆಯೇ ಶುರು ಲೈಂಗಿಕ ಸಂಪರ್ಕ…..ಎಲ್ಲಾ ಓಕೆ ಮದುವೆ ಯಾಕೆ ಎಂದ ಯುವಕ..!

ರಾಜಸ್ಥಾನದ ಜೋಧಪುರದ ಯುವಕನೊಬ್ಬ ತಾನು ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವತಿ ಜೊತೆ ಲೈಂಗಿಕ ಸಂಪರ್ಕ ಮಾಡಿದ ಬಳಿಕ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಯುವಕನ ವಿರುದ್ಧ ಅತ್ಯಾಚಾರದ Read more…

ಪೊಲೀಸ್ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ಅನಾಹುತ

ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆ ನಡೆಸಿದ ಹುಚ್ಚಾಟದಿಂದ ಸೆನೆಟ್ ನಲ್ಲಿದ್ದವರ ಜೀವಗಳು ಬಲಿಯಾಗಬೇಕಿತ್ತು. ಆದರೆ, ಪ್ರಾಣ ಪಣಕ್ಕಿಟ್ಟ ಪೊಲೀಸ್ ಅಧಿಕಾರಿಯೊಬ್ಬ ದೊಡ್ಡ ಅನಾಹುತವೊಂದನ್ನು ತಪ್ಪಿಸಿ, ಸಾಹಸ Read more…

ಕದ್ದ ಹಣದಲ್ಲಿ ಊರ ಜನರಿಗೆ ಸಹಾಯ ಮಾಡುತ್ತಿದ್ದ ಭೂಪ…!

ನವದೆಹಲಿ: ಮಹಾನಗರದ ವಿವಿಧೆಡೆ ಐಶಾರಾಮಿ ಕಾರು ಹಾಗೂ ಹಣ ಕದ್ದು, ತನ್ನ ಊರು ಬಿಹಾರದಲ್ಲಿ ಜನಸೇವೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದಲ್ಲಿ ರಾಬಿನ್ ಹುಡ್ ಎಂದೇ ಪ್ರಸಿದ್ಧವಾದ Read more…

ನೋಟುಗಳನ್ನು ಸಂಗ್ರಹಿಸುತ್ತಲೇ ದಾಖಲೆ ಬರೆದ ಟೆಕ್ಕಿ….!

ಬೇರೆ ಬೇರೆ ದೇಶಗಳ ಕರೆನ್ಸಿಗಳನ್ನ ಸಂಗ್ರಹ ಮಾಡಿಟ್ಟುಕೊಳ್ಳುವ ಹವ್ಯಾಸವುಳ್ಳ ಜನರು ಹಲವರು ಇದ್ದಾರೆ. ಅದೇ ರೀತಿಯ ಹವ್ಯಾಸವನ್ನ ಹೊಂದಿದ್ದ ಇಂಜಿನಿಯರ್​ ಅಣ್ಣಾಮಲೈ ರಾಜೇಂದ್ರನ್​​ ಎಂಬವರು ಇದೀಗ ಕರೆನ್ಸಿ ಸಂಗ್ರಹದಲ್ಲಿ Read more…

ಬಿಡುಗಡೆಗೂ ಕೆಲ ಗಂಟೆ ಮೊದಲು ಲೀಕ್ ಆಯ್ತು ವಿಜಯ್ ಅಭಿನಯದ ’ಮಾಸ್ಟರ್ʼ

ಚೆನ್ನೈ: ಕಾಲಿವುಡ್ ಸ್ಟಾರ್ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ’ಮಾಸ್ಟರ್’ ಬಿಡುಗಡೆಗೆ ಮುನ್ನವೇ ಆನ್ ಲೈನ್ ನಲ್ಲಿ ಲೀಕ್ ಆಗಿದ್ದು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡಕ್ಕೆ ಆಘಾತವನ್ನುಂಟುಮಾಡಿದೆ. Read more…

GOOD NEWS: ಬಂದೇಬಿಡ್ತು ಮಹಾಮಾರಿಗೆ ಬ್ರಹ್ಮಾಸ್ತ್ರ – ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಿಗೆ ಕೋವಿಶೀಲ್ಡ್ ಲಸಿಕೆ ಪೂರೈಕೆ

ನವದೆಹಲಿ: ಮಹಾಮಾರಿ ಕೊರೊನಾ ಸೋಂಕಿಗೆ ಬ್ರಹ್ಮಾಸ್ತ್ರ ಸಿದ್ಧವಾಗಿದ್ದು, ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ದೇಶದ ವಿವಿಧ Read more…

BREAKING NEWS: ನಾಳೆ ಸಂಜೆಯೇ ನೂತನ ಸಚಿವರ ಪ್ರಮಾಣವಚನ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಹೊರಬಿದ್ದಿದ್ದು, ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ; 24 ಗಂಟೆಯಲ್ಲಿ 18,385 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12,584 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,04,79,179ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಶುಭ ಸುದ್ದಿ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಹಾಸನ: ಚನ್ನರಾಯಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದೊಡೇರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ Read more…

ಸೆಲ್ಫಿ ತೆಗೆದುಕೊಳ್ಳುವಾಗಲೇ ಘೋರ ದುರಂತ..! ಸುಟ್ಟು ಕರಕಲಾದ ಬಾಲಕ

ರೈಲಿನ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾಲಕ ಸಾವು ಕಂಡ ಘಟನೆ ಜಾರ್ಖಂಡ್ ರಾಮಗಢ ಜಿಲ್ಲೆಯಲ್ಲಿ ನಡೆದಿದೆ. ಸರಕು ರೈಲಿನ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ 16 ವರ್ಷದ Read more…

ಮಾಸಾಶನ ಫಲಾನುಭವಿಗಳಿಗೆ ಸಚಿವರಿಂದ ಭರ್ಜರಿ ಸಿಹಿ ಸುದ್ದಿ

ಚಿತ್ರದುರ್ಗ: ಮಾಸಾಶನಕ್ಕೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಶೀಘ್ರವೇ ರದ್ದು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜಿಯನ್ನು ಪಡೆದುಕೊಂಡು ಮಾಸಾಶನ ನೀಡುವ Read more…

ಪುರಾತನ ನಾಣ್ಯ ಹುಡುಕಲು ನದಿ ದಂಡೆ ಬಗೆಯುತ್ತಿರುವ ಜನ

ರಾಜಘರ್: ಮಧ್ಯಪ್ರದೇಶದ ಭೋಪಾಲ್ ನಿಂದ 141 ಕಿಮೀ ದೂರದ ರಾಜಘರ್ ಜಿಲ್ಲೆಯ ಪರ್ಬತಿ ನದಿ ದಂಡೆಯಲ್ಲಿ ಸಾವಿರಾರು ಜನ ನಿಧಿ ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲ ದಿನಗಳ ಹಿಂದೆ ಶಿವಪುರ ಎಂಬಲ್ಲಿ Read more…

ಕೈತುಂಬ ವೇತನದ ಉದ್ಯೋಗ ಬಿಟ್ಟು ವನ್ಯಜೀವಿ ಸಂರಕ್ಷಣೆಗಿಳಿದ ಇಂಜಿನಿಯರಿಂಗ್ ಪದವೀಧರ

ರಾಂಚಿ: ಅವರಿಗೆ ಶಹರದಲ್ಲಿ ಕೈತುಂಬ ಸಂಬಳದ ಉಪನ್ಯಾಸಕ ವೃತ್ತಿಯಿತ್ತು. ಆದರೆ, ವನ್ಯಜೀವಿಗಳ ಮೇಲಿನ ಪ್ರೀತಿ ಅವರನ್ನು ಕಾಡಿಗೆ ಸೆಳೆಯಿತು. ಛತ್ತೀಸ್ಗಢದ 30 ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಎಂ. Read more…

ಶಿಕ್ಷಣ ಸಚಿವರ ಮನೆ ಮುಂದೆ ಕಸ ಗುಡಿಸಲು ಬಂದ ಪೋಷಕರು ಪೊಲೀಸ್ ವಶಕ್ಕೆ

ಬೆಂಗಳೂರು: ಶುಲ್ಕ ಪಾವತಿಗೆ ಖಾಸಗಿ ಶಾಲೆಗಳ ಒತ್ತಡ ವಿರೋಧಿಸಿ ಪೋಷಕರು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನಿವಾಸದ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಅವರನ್ನು ಪೊಲೀಸರು ವಶಕ್ಕೆ Read more…

BIG NEWS: ದೇಶದ ಜನತೆಗೆ ಸಿಹಿ ಸುದ್ದಿ, ಬಿಗಿ ಭದ್ರತೆಯೊಂದಿಗೆ ವಿಮಾನದಲ್ಲಿ ಬಂತು ‘ಸಂಜೀವಿನಿ’

ಪುಣೆ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೊರೋನಾ ಕೊವಿಶೀಲ್ಡ್ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಾರೀ ಸಿದ್ಧತೆ ಮತ್ತು ಭದ್ರತೆಯೊಂದಿಗೆ ಕೊರೋನಾ ಲಸಿಕೆಯನ್ನು Read more…

BIG NEWS: ಧಾರ್ಮಿಕ ಸ್ಥಳದಲ್ಲಿ ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ

ಬೆಂಗಳೂರು: ಧಾರ್ಮಿಕ ಸ್ಥಳದಲ್ಲಿ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಸುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ಧ್ವನಿವರ್ಧಕ ಬಳಕೆಯ ವಿರುದ್ಧ ಕ್ರಮಕೈಗೊಳ್ಳಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ Read more…

ರೈತರಿಗೆ ಗುಡ್ ನ್ಯೂಸ್: ಅಕಾಲಿಕ ಮಳೆಯಿಂದಾದ ಹಾನಿಗೆ ಪರಿಹಾರ

ಚಿತ್ರದುರ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಕಡಲೆ ಬೆಳೆ ಪ್ರದೇಶಗಳಿಗೆ ಕಂದಾಯ ಸಚಿವರಾದ ಆರ್.ಅಶೋಕ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ತಾಲ್ಲೂಕು ವ್ಯಾಪ್ತಿಯ Read more…

10 ತಿಂಗಳ ಸವಾಲಿನ ಅವಧಿ ಬಳಿಕ ಪ್ರದರ್ಶನಕ್ಕೆ ಅಣಿಯಾದ ರ್ಯಾಂಬೋ ಸರ್ಕಸ್

ಕಳೆದ ವರ್ಷದ ಮಾರ್ಚ್​ನಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದ ವೇಳೆ ಒತ್ತಾಯ ಪೂರ್ವಕವಾಗಿ ಪ್ರಸಿದ್ಧ ಹಾಗೂ ಪುರಾತನ ರ್ಯಾಂಬೋ ಸರ್ಕಸ್​ ಕೂಡ ಬಂದ್​ ಆಗಿತ್ತು. ಇದೀಗ ಮತ್ತದೇ ಉತ್ಸಾಹದೊಂದಿಗೆ ಈ Read more…

BIG BREAKING: ತಡರಾತ್ರಿ ನಟ ವಿವೇಕ್ ಒಬೆರಾಯ್ ಬಾಮೈದ ಆದಿತ್ಯ ಆಳ್ವ ಅರೆಸ್ಟ್

ಬೆಂಗಳೂರು: ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು. ನಿನ್ನೆ ರಾತ್ರಿ ಸಿಸಿಬಿ ಪೊಲೀಸರು Read more…

BIG NEWS: ಅಪಘಾತದಲ್ಲಿ ಕೇಂದ್ರ ಸಚಿವ ಶ್ರೀಪಾದ್ ಗಂಭೀರ: ಪತ್ನಿ ಸೇರಿ ಇಬ್ಬರು ಸಾವು

ಕಾರವಾರ: ಉತ್ತರ ಗೋವಾ ಸಂಸದ ಹಾಗೂ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಸಚಿವರ ಪತ್ನಿ ಹಾಗೂ ಅವರ ಆಪ್ತ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉತ್ತರ Read more…

ರಸ್ತೆಗಳೇ ಇಲ್ಲದ ನಗರ ನಿರ್ಮಾಣಕ್ಕೆ ಮುಂದಾದ ಸೌದಿ ಅರೇಬಿಯಾ..!

ಮಾಲಿನ್ಯ ಮುಕ್ತ ನಾಡನ್ನ ನಿರ್ಮಿಸೋಕೆ ಮುಂದಾಗಿರುವ ಸೌದಿ ಅರೇಬಿಯಾ ರಸ್ತೆಗಳೇ ಇಲ್ಲದ ವಿಶೇಷವಾದ ನಗರವನ್ನ ನಿರ್ಮಿಸೋಕೆ ಪ್ಲಾನ್​ ಮಾಡಿದೆ. ದಿ ಲೈನ್​ ಅನ್ನೋದು ವಿವಿಧ ಸಮುದಾಯಗಳನ್ನ ಸೇರಿಸುವ 170 Read more…

ಉದ್ಯೋಗಾವಕಾಶ: 8 ನೇ ತರಗತಿ, SSLC, PUC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್

ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಜನವರಿ 19 ರಂದು ಬೆಳಿಗ್ಗೆ 10 ಗಂಟೆಗೆ ಸಾಗರ ರಸ್ತೆ ಗುತ್ಯಪ್ಪ ಕಾಲೋನಿ-ಪಂಪಾನಗರದ 2ನೇ ತಿರುವಿನಲ್ಲಿರುವ ಉದ್ಯೋಗ ವಿನಿಮಯ ಕಚೇರಿಯಲ್ಲಿ ಎನ್.ಸಿ.ಎಸ್.ಪಿ Read more…

ಲಾಕ್​ಡೌನ್​ ವೇಳೆಯಲ್ಲಿ ಕೆಲಸ ಕಳೆದುಕೊಂಡಿದ್ದ ಇಂಜಿನಿಯರ್​ ಹಣಕ್ಕಾಗಿ ಮಾಡಿದ ಕೆಲಸ ಎಂತಾದ್ದು ಗೊತ್ತಾ….?

ಇನ್ಸ್​​ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ಚಿತ್ರಗಳನ್ನ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಸೋನ್​​ಭದ್ರಾ ಜಿಲ್ಲೆಯ ಇಂಜಿನಿಯರ್​ ಹಾಗೂ ಆತನ ದೆಹಲಿ ಮೂಲದ ಗೆಳೆಯನನ್ನ ಸಿಬಿಐ ವಶಕ್ಕೆ ಪಡೆದಿದೆ. ಸಿಬಿಐ Read more…

ಶಾಲೆ ಬಿಟ್ಟರೂ ಮಾತೃಭಾಷಾ ಪ್ರೇಮದಿಂದಲೇ ಈಗ ವಿಕಿಪೀಡಿಯಾ ಎಡಿಟರ್​..!

ನೀವು ಇದನ್ನ ಮಾತೃಭಾಷಾ ಪ್ರೇಮ ಅನ್ನಿ ಇಲ್ಲವೇ ಹೊಸದನ್ನ ಅನ್ವೇಷಣೆ ಮಾಡುವ ಬುದ್ಧಿ ಎಂದುಕೊಳ್ಳಿ. ಮಧ್ಯದಲ್ಲೇ ಶಾಲೆಯನ್ನ ಬಿಟ್ಟು ಕುಶಲಕರ್ಮಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇದೀಗ ವಿಕಿಪಿಡಿಯಾ ಎಡಿಟರ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...