alex Certify ಲಾಕ್​ಡೌನ್​ ವೇಳೆಯಲ್ಲಿ ಕೆಲಸ ಕಳೆದುಕೊಂಡಿದ್ದ ಇಂಜಿನಿಯರ್​ ಹಣಕ್ಕಾಗಿ ಮಾಡಿದ ಕೆಲಸ ಎಂತಾದ್ದು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್​ಡೌನ್​ ವೇಳೆಯಲ್ಲಿ ಕೆಲಸ ಕಳೆದುಕೊಂಡಿದ್ದ ಇಂಜಿನಿಯರ್​ ಹಣಕ್ಕಾಗಿ ಮಾಡಿದ ಕೆಲಸ ಎಂತಾದ್ದು ಗೊತ್ತಾ….?

ಇನ್ಸ್​​ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ಚಿತ್ರಗಳನ್ನ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಸೋನ್​​ಭದ್ರಾ ಜಿಲ್ಲೆಯ ಇಂಜಿನಿಯರ್​ ಹಾಗೂ ಆತನ ದೆಹಲಿ ಮೂಲದ ಗೆಳೆಯನನ್ನ ಸಿಬಿಐ ವಶಕ್ಕೆ ಪಡೆದಿದೆ.

ಸಿಬಿಐ ವಶಕ್ಕೆ ಪಡೆದಿರುವ ಸೋನ್​ ಭದ್ರಾ ಟೆಕ್ಕಿಯನ್ನ ನೀರಜ್​ ಯಾದವ್​ ಎಂದು ಗುರುತಿಸಲಾಗಿದೆ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಲಾಕ್​ಡೌನ್​ ವೇಳೆಯಲ್ಲಿ ಇಂಜಿನಿಯರಿಂಗ್​ ಕೆಲಸವನ್ನ ಕಳೆದುಕೊಂಡಿದ್ದ. ಇದಾದ ಬಳಿಕ ದೆಹಲಿಯ ಗೆಳೆಯ ಕುಲ್​ಜೀತ್​ ಸಿಂಗ್​ ಜೊತೆ ಸೇರಿ ಬೇಗ ಹಣ ಗಳಿಸಬೇಕು ಅಂತಾ ಈ ಕೆಲಸಕ್ಕೆ ಕೈ ಹಾಕಿದ್ದಾನೆ.

ಫೋಟೋ ಕಳಿಸಿದ ಬಳಿಕ ಪೇಟಿಎಂ, ಗೂಗಲ್​ ಪೇ ಸೇರಿದಂತೆ ಯುಪಿಐ ಐಡಿ ಮೂಲಕ ಹಣವನ್ನ ಕಳುಹಿಸಿಕೊಳ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನ ಜನವರಿ 22ರವರೆಗೂ ಸಿಬಿಐ ವಶಕ್ಕೆ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...