alex Certify Live News | Kannada Dunia | Kannada News | Karnataka News | India News - Part 4250
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಕಾಲದಲ್ಲಿಯೂ ಇಲ್ಲಿ ನಡೆಯುತ್ತಿದೆ ಅಪರೂಪದ ತರಗತಿ

ರಾಂಚಿ: ಕೊರೊನಾ ಶಾಲೆಗಳ ಬಾಗಿಲು ಮುಚ್ಚಿಸಿ 6 ತಿಂಗಳು ಕಳೆದಿದೆ. ಶಾಲೆಗಳನ್ನು ತೆರೆಯಲು ಸರ್ಕಾರಗಳು ಆತಂಕಪಡುತ್ತಿವೆ. ಈ ನಡುವೆ ಮಕ್ಕಳ ಶಿಕ್ಷಣ ಹಾಳಾಗಬಾರದು ಎಂದು ಖಾಸಗಿ ಶಾಲೆಗಳು, ಕಾಲೇಜ್‌ಗಳು Read more…

ಶಾಕಿಂಗ್: ಕೋವಿಡ್ ಪರೀಕ್ಷೆ ವಿವರ ದಾಖಲಿಸಲು ಸಾಲುತ್ತಿಲ್ಲ ಜಾಗ…!

ಲಂಡನ್: ಕೋವಿಡ್-19 ಇಡೀ ವಿಶ್ವವನ್ನು ತಲ್ಲಣ ಮಾಡಿದೆ. ರೋಗ ಹಾಗೂ ರೋಗಿಗಳ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ ಜಗತ್ತಿನ ಅತಿ ಮುಂದುವರಿದ ದೇಶಗಳಲ್ಲೇ ರೋಗಿಗಳ ಕೋವಿಡ್ ಪರೀಕ್ಷೆಯ ದಾಖಲೆಯನ್ನು Read more…

ಅಬ್ಬಾ…! ಈತನ ಛಲಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಅಂಗವೈಕಲ್ಯ ಒಂದು ಶಾಪವಲ್ಲ‌. ಅದನ್ನು ಮೆಟ್ಟಿ ನಿಂತು ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಹಲವರು ಸಾಕ್ಷಿಯಾಗಿದ್ದಾರೆ. ಈಗ ಅಂಥ ಅಸಾಧ್ಯ ಕೆಲಸ ಮಾಡುವ ವಿಕಲಚೇತನ ವ್ಯಕ್ತಿಯ ವಿಡಿಯೋವೊಂದು ಸಾಮಾಜಿಕ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಸಿಂಹದ ಈ ವಿಡಿಯೋ

ಗಿರ್: ಕಗ್ಗತ್ತಲೆಯ ದಾರಿ ನಡುವೆ ಸ್ಪಾಟ್ ಲೈಟ್‌ನಂತೆ ಬೈಕ್ ಒಂದರ ಹೆಡ್ ಲೈಟ್‌ನ ಬೆಳಕು ಬಿದ್ದಿದೆ. ಅನತಿ ದೂರದಲ್ಲಿ ಅತಿ ಗಾಂಭೀರ್ಯದಿಂದ ಸಿಂಹವೊಂದು ಮಲಗಿದೆ. ಬೆಳಕಿಗೂ, ಜನರಿಗೂ ಬೆದರದೇ Read more…

ʼಕೊರೊನಾʼ ಮಧ್ಯೆ ಭಾರೀ ಕುತೂಹಲ ಕೆರಳಿಸಿದೆ ವಿಜ್ಞಾನಿಗಳ ಈ ಮನವಿ

ಕೊರೊನಾ ವೈರಸ್ ಬಗ್ಗೆ ವಿಶ್ವದ ಸುಮಾರು 4 ಸಾವಿರ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ದೊಡ್ಡ ಮನವಿ ಮಾಡಿದ್ದಾರೆ. ಕೊರೊನಾ ಅಪಾಯ ಕಡಿಮೆಯಿರುವ ಜನರ ಜೀವನ ಸಾಮಾನ್ಯ ಸ್ಥಿತಿಗೆ  Read more…

ರಾಷ್ಟ್ರಮಟ್ಟದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯಲ್ಲಿ ವಿಜೇತನಾದ ಗುರುಗ್ರಾಮದ ಬಾಲಕ

ಕಾಲಿನ್ಸ್‌ ರಾಷ್ಟ್ರ ಮಟ್ಟದ ಆನ್ಲೈನ್ ಸ್ಪೆಲ್ಲಿಂಗ್‌ ಬೀ ಸ್ಫರ್ಧೆಯಲ್ಲಿ ಗುರುಗ್ರಾಮದ ಶ್ರೀರಾಮ್ ಕಾಲೇಜಿನ ಎಂಟನೇ ತರಗತಿ ವಿದ್ಯಾರ್ಥಿ ಅರ್ಜುನ್ ನರಸಿಂಹನ್ ‌ನನ್ನು ಚಾಂಪಿಯನ್ ಎಂದು ಘೋಷಿಸಲಾಗಿದೆ. ಅಕ್ಟೋಬರ್‌ 1ರಂದು Read more…

ಬೆರಗಾಗಿಸುತ್ತೆ ಈತ ಮಾಡಿರುವ ಗಿನ್ನಿಸ್‌ ವಿಶ್ವ ದಾಖಲೆ

ರೋಮ್: ಸಾಮಾನ್ಯ ಕೋನ್ ಒಂದರಲ್ಲಿ ಎರಡು ದೊಡ್ಡ ಚಮಚ ಐಸ್‌ಕ್ರೀಂ ಹಾಕಬಹುದು. ಅದಕ್ಕೂ ಹೆಚ್ಚು ಹಾಕಿದರೆ, ಕರಗಿ ಕೈಯ್ಯೆಲ್ಲ ರಾಡಿಯಾಗಿಬಿಡುತ್ತದೆ. ಇದು ಐಸ್‌ಕ್ರೀಂ ಪ್ರಿಯರಿಗೆ ಗೊತ್ತಿರುವ ಸಾಮಾನ್ಯ ಸಂಗತಿ. Read more…

8 ದಿನಗಳ ಕಾಲ ಯುವತಿ ಬಂಧಿ ಮಾಡಿ ಕಾಮತೃಷೆ ತೀರಿಸಿಕೊಂಡ 9 ಮಂದಿ

ರಾಜಸ್ತಾನದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಗಳು ನಿಲ್ಲುವಂತೆ ಕಾಣ್ತಿಲ್ಲ. ಈಗ ಚುರು ಜಿಲ್ಲೆಯಲ್ಲಿ 19 ವರ್ಷದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಸಾಮೂಹಿಕ ಅತ್ಯಾಚಾರ ಘಟನೆಯಲ್ಲಿ 9 Read more…

ನಿರ್ಗತಿಕರಿಗೆ ಖುಲಾಯಿಸಿದ ಅದೃಷ್ಟ; ದಾನ ನೀಡಿದ್ದ ಲಾಟರಿಗೆ ಒಲಿಯಿತು ಬಂಪರ್‌ ಬಹುಮಾನ

ಅದೃಷ್ಟ ಎಂಬುದು ಯಾವಾಗ ? ಯಾರಿಗೆ ? ಹೇಗೆ ಒಲಿದು ಬರುತ್ತದೆ ಎಂಬುದನ್ನು ಊಹೆ ಮಾಡುವುದೂ ಕಷ್ಟ. ಶ್ರೀಮಂತನೂ ಅಲ್ಪನಾಗುತ್ತಾನೆ, ಅಲ್ಪನೂ ಐಶ್ವರ್ಯವಂತನಾಗಬಲ್ಲ. ಇದಕ್ಕೆ ಫ್ರಾನ್ಸ್ ನಲ್ಲಿ ನಡೆದಿರುವ Read more…

2021ರ ವೇಳೆಗೆ ಶ್ರೀಮಂತ ದೇಶಗಳು ಕೊರೊನಾ ಮುಕ್ತ…?

ಕೊರೊನಾ ವೈರಸ್ ಲಸಿಕೆ ಶೀಘ್ರವೇ ಬಂದಲ್ಲಿ 2021 ರ ವೇಳೆಗೆ, ಶ್ರೀಮಂತ ದೇಶಗಳ ಜೀವನವು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ Read more…

12 ವರ್ಷದ ಬಾಲಕನಿಗೆ ಹಾರ್ಟ್‌ ಅಟ್ಯಾಕ್‌…! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ….!

ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್‌ ಅಂದ್ರೆ ಪಂಚಪ್ರಾಣವಾಗಿತ್ತು.‌ ಪಬ್‌ಜಿ ಗೇಮ್‌ ನಲ್ಲಿ ಸದಾ ಸಮಯ ಕಳೆಯುತ್ತಿದ್ದ. ಆದ್ರೀಗ ಇದೇ ಹುಚ್ಚು ಆತನ ಪ್ರಾಣ ತೆಗೆದಿದೆ. ಈಜಿಪ್ಟ್‌ನಲ್ಲಿ ಮೊಬೈಲ್ Read more…

ಕೊರೊನಾದಿಂದ ಚೇತರಿಸಿಕೊಂಡರೂ ಶಾಸಕನನ್ನು ಬಿಡಲಿಲ್ಲ ಮೃತ್ಯು

ಕೊರೊನಾ ವೈರಸ್‌ ಗಂಭೀರತೆ ಜನರನ್ನು ಹೈರಾಣಾಗಿಸುತ್ತಿದೆ. ಜನ ಪ್ರತಿನಿಧಿಗಳನ್ನೂ ಅದು ಬಿಡುತ್ತಿಲ್ಲ. ದೇಶದಲ್ಲಿ ಹತ್ತಾರು ಮಂದಿ ಶಾಸಕ, ಸಂಸದ, ಮಂತ್ರಿಗಳು ಕೊರೊನಾಗೆ ಬಲಿಯಾಗಿದ್ದಾರೆ. ಇದೀಗ ಗುರಗಾಂವ್‌ನ ಆಸ್ಪತ್ರೆಯಲ್ಲಿ ಕೋವಿಡ್ Read more…

ಮಾಸ್ಕ್ ಹಾಕಿಲ್ಲವೆಂದರೆ ತೆರೆಯೋಲ್ಲ ಅಂಗಡಿ ಬಾಗಿಲು…!

ಕೊರೊನಾ ಸಾಂಕ್ರಾಮಿಕ ಬಂದನಂತರ ವಿಶ್ವಾದ್ಯಂತ ವ್ಯಾಪಾರ ವಹಿವಾಟುಗಳಲ್ಲಿ ಅನೇಕ ಹೊಸತನಗಳು ಪರಿಚಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಗೆಬಗೆಯ ಟೆಕ್ನಿಕ್ ಅಳವಡಿಕೆಯಾಗುತ್ತಿದೆ. ಥಾಯ್ಲೆಂಡಿನಲ್ಲಿ ಗ್ರಾಹಕರು ಮಾಸ್ಕ್ ಧರಿಸದೇ ಇದ್ದರೆ ಅಂಗಡಿಯ Read more…

ವಿದ್ಯೆ ಕಲಿಸಿದ ಗುರುವಿಗೆ 30 ಲಕ್ಷ ರೂ. ಮೌಲ್ಯದ ‘ಉಡುಗೊರೆ’ ನೀಡಿರುವುದರ ಹಿಂದಿದೆ ಈ ಕಾರಣ…!

ಬ್ಯಾಂಕ್ ಸಿಇಒ ಒಬ್ಬರು ತಮಗೆ ಅಕ್ಷರ ಕಲಿಸಿದ ಶಿಕ್ಷಕರಿಗೆ 30 ಲಕ್ಷ ರೂ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ಹಿಂದಿನ ಕಾರಣ ಬಹಿರಂಗವಾಗಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಡಿ Read more…

ಟ್ರಾಕ್ಟರ್ ಕುಶನ್ ಕುರಿತು ಮಾತಾಡ್ತಾರೆ; ಐಷಾರಾಮಿ ವಿಮಾನದ ಕುರಿತು ಮೋದಿಯವರನ್ನೇಕೆ ಪ್ರಶ್ನಿಸಲ್ಲವೆಂದ ರಾಹುಲ್

ಟ್ರಾಕ್ಟರ್ ಮೇಲೆ ಸೋಫಾ ಹಾಕಿಕೊಂಡು ರ್ಯಾಲಿ ನಡೆಸಿ ಟೀಕೆಗೆ ಗುರಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಪ್ರಧಾನಿ ನರೇಂದ್ರಮೋದಿ ಎಂಟು ಸಾವಿರ ಕೋಟಿಯ ಬೋಯಿಂಗ್ Read more…

BIG NEWS:ಈ ವರ್ಷದ ಅಂತ್ಯದೊಳಗೆ ಬರಲಿದೆ ಕೊರೊನಾ ಲಸಿಕೆ

ಕೊರೊನಾ ಸೋಂಕಿತರ ಸಂಖ್ಯೆ ವಿಶ್ವದಾದ್ಯಂತ ಹೆಚ್ಚಾಗ್ತಿದೆ. ಈ ಮಧ್ಯೆ ಡಬ್ಲ್ಯುಎಚ್ ಒ ಖುಷಿ ಸುದ್ದಿಯೊಂದನ್ನು ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ಕೋವಿಡ್ -19 ಲಸಿಕೆ ಸಿದ್ಧವಾಗಬಹುದು ಎಂದು Read more…

ಸಾರ್ವಜನಿಕರೇ ಗಮನಿಸಿ: ಕೊರೊನಾ ಪರೀಕ್ಷೆಗೆ ನಿರಾಕರಿಸಿದರೆ ಬೀಳಲಿದೆ ಭಾರಿ ದಂಡ

ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಮಾಸ್ಕ್ ಧರಿಸದಿದ್ದವರಿಗೆ 500 ರೂ. Read more…

ಮೊದಲ ಗಂಡನನ್ನು ತ್ಯಜಿಸಿ ಪ್ರಿಯಕರನನ್ನು ಮದುವೆಯಾದ ಯುವತಿ…!

ಯುವತಿಯೊಬ್ಬಳು ಮೊದಲನೇ ಗಂಡನನ್ನು ತ್ಯಜಿಸಿ, ಆತನಿಗೆ ವಿಚ್ಛೇದನವನ್ನೂ ನೀಡದೆ ಪ್ರಿಯಕರನನ್ನು ಮದುವೆಯಾದ ವಿಚಿತ್ರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಹೌದು, 21 ವರ್ಷದ ಐಶ್ವರ್ಯ ಬಾಗಲಕೋಟೆಯ ನವನಗರದ ಆಕಾಶ್ ಸೊನ್ನ Read more…

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ X-ray ನೋಡಿ ದಂಗಾದ ವೈದ್ಯರು

ಉತ್ತರ ಪ್ರದೇಶದ ಉನ್ನಾವೋ ಬಳಿಯ ಭಟ್ವಾ ಗ್ರಾಮದ ಕರಣ್ ಎಂಬ 18 ವರ್ಷದ ಯುವಕನ‌ ಹೊಟ್ಟೆಯಲ್ಲಿ ಸೇರಿಕೊಂಡಿದ್ದ ಮೂರು ಇಂಚಿನ ಕಬ್ಬಿಣದ ಮೊಳೆಗಳು, ಹೊಲಿಗೆ ಯಂತ್ರದ ಸೂಜಿಗಳು ಹಾಗೂ Read more…

10 ಮಕ್ಕಳನ್ನು ಹೆತ್ತ ಮಹಾತಾಯಿಗೆ ಇನ್ನೂ ಇಬ್ಬರು ಬೇಕಂತೆ…!

ಕಳೆದ 10 ವರ್ಷಗಳಲ್ಲಿ 10 ಮಕ್ಕಳಿಗೆ ಜನ್ಮವಿತ್ತಿರುವ ಅಮೆರಿಕದ ಮಹಿಳೆಯೊಬ್ಬರಿಗೆ ಇನ್ನೂ ಇಬ್ಬರು ಮಕ್ಕಳು ಬೇಕಂತೆ…! ಕರ್ಟ್ನಿ ರೋಜರ್ಸ್ ಹೆಸರಿನ 36 ವರ್ಷದ ಈ ಮಹಿಳೆ ತನ್ನ ಪತಿ Read more…

ಜನರಿಲ್ಲದ ಸುರಂಗದಲ್ಲಿ ಏಕಾಂಗಿಯಾಗಿ ಕೈಬೀಸುವ ಮೋದಿಯವರೇ ಜನರ ಸಮಸ್ಯೆಗಳ ಬಗ್ಗೆ ಮೌನ ಮುರಿಯಿರಿ: ರಾಹುಲ್ ಗಾಂಧಿ

ಪ್ರಧಾನಿ ಮೋದಿಯವರೇ ಜನರಿಲ್ಲದ ಸುರಂಗದಲ್ಲಿ ಕೈಬೀಸುವುದನ್ನು ನಿಲ್ಲಿಸಿ, ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಮೌನ ಮುರಿಯಿರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ದೇಶದ ಜನ ಕೇಳುತ್ತಿರುವ Read more…

ಯೂಟ್ಯೂಬ್ ವಿಡಿಯೋ ನೋಡಿ ಬ್ಯಾಂಕ್ ದೋಚಿದ್ದ ವ್ಯಾಪಾರಿ ಅರೆಸ್ಟ್

ಭುವನೇಶ್ವರ್ (ಒಡಿಶಾ): ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ವ್ಯಾಪಾರ ಇಲ್ಲದೆ ಸಾಕಷ್ಟು ಅನುಭವಿಸಿದ್ದ ಬಟ್ಟೆ ವ್ಯಾಪಾರಿಯೊಬ್ಬ ಯೂಟ್ಯೂಬ್ ವಿಡಿಯೋದಿಂದ ಪ್ರೇರಿತನಾಗಿ 2 ಬ್ಯಾಂಕ್ ಗಳನ್ನು ದರೋಡೆ ಮಾಡಿದ್ದಾನೆ. ಭುವನೇಶ್ವರದ Read more…

ಸ್ವತಃ ಸೋಂಕು ತಗುಲಿದ್ರೂ ಕೊರೊನಾ ಸಣ್ಣ ಜ್ವರವೆಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್

ಕೊರೊನಾ ಸಣ್ಣ ಜ್ವರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರು ಈ ಕುರಿತಂತೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟರ್ ಡಿಲಿಟ್ ಮಾಡಿದೆ. ಕೊರೊನಾ ಕುರಿತಾಗಿ ಡೊನಾಲ್ಡ್ Read more…

ಹತ್ರಾಸ್ ಪ್ರಕರಣ: ಯೋಗಿ ಸರ್ಕಾರದಿಂದ ಮತ್ತೊಂದು ಕ್ರಮ

ಹತ್ರಾಸ್ ಯುವತಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಸಲು 10 ದಿನಗಳ ಸಮಯ ವಿಸ್ತರಣೆ ಮಾಡಲಾಗಿದೆ. ಉತ್ತರ ಪ್ರದೇಶ ಸರ್ಕಾರದಿಂದ ತನಿಖೆಗಾಗಿ ವಿಶೇಷ ತನಿಖಾ Read more…

ವಿಶ್ವದ ಅತಿ ಉದ್ದದ ಅಟಲ್ ಸುರಂಗ ಉದ್ಘಾಟನೆಯಾದ ಬೆನ್ನಲ್ಲೇ 3 ಅಪಘಾತ: ಸೆಲ್ಫಿ ಸ್ಪಾಟ್ ಆಯ್ತು ಪ್ರವೇಶ – ನಿರ್ಗಮನ ದ್ವಾರ

ಮನಾಲಿ: ವಿಶ್ವದ ಅತಿ ಉದ್ದದ ಮಾರ್ಗ ಅಟಲ್ ಸುರಂಗ ಮಾರ್ಗ ಉದ್ಘಾಟನೆಯಾದ 24 ಗಂಟೆಯಲ್ಲಿ ಮೂರು ಅಪಘಾತ ಸಂಭವಿಸಿವೆ. ಹಿಮಾಚಲ ಪ್ರದೇಶದ ರೋಹ್ಟಂಗ್ ಪಾಸ್ ಅಟಲ್ ಸುರಂಗ ಮಾರ್ಗವನ್ನು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ʼಗುಡ್ ನ್ಯೂಸ್ʼ

ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯಾದ ನಂತರ ಕೆಎಸ್ಸಾರ್ಟಿಸಿ ಬಸ್ ಸಂಚಾರ ಪುನಾರಂಭವಾಗಿದೆ. 5 ರಾಜ್ಯಗಳಿಗೆ ಸೇವೆ ಆರಂಭಿಸಲಾಗಿದ್ದು, ಪ್ರತಿದಿನ 300 ಬಸ್ ಸಂಚರಿಸುತ್ತಿವೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ Read more…

ದೇಶದಲ್ಲೂ ಸದ್ದು ಮಾಡುತ್ತಿದೆ ಮಾಸ್ಕ್ ವಿರೋಧಿ ಪ್ರತಿಭಟನೆ

ಕೋವಿಡ್-19 ಸೋಂಕಿನ ಕಾಟದಿಂದ ಹೊರಬರಲು ದೇಶವೇ ಹೋರಾಡುತ್ತಿರುವ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲೆಡೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಿವೆ. ಸಾರ್ವಜನಿಕರಿಗೆ ಎಲ್ಲೇ ಹೋದರೂ ಸಹ ಮಾಸ್ಕ್ Read more…

ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನಿಗೂಢ ಸಾವು, ಗಂಡನ ಮನೆಯವರಿಂದ ಅನುಮಾನದ ನಡೆ

ಮೈಸೂರು ತಾಲೂಕಿನ ಮೆಲ್ಲಹಳ್ಳಿಯಲ್ಲಿ ಗೃಹಿಣಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪತಿ ಮತ್ತು ಕುಟುಂಬಸ್ಥರ ವಿರುದ್ಧ ಮಂಜುಳಾ(20) ಹತ್ಯೆ ಆರೋಪ ಮಾಡಲಾಗಿದೆ. ವರದಕ್ಷಿಣೆ ಕಿರುಕುಳ ನೀಡಿ ಮಂಜುಳಾರನ್ನು ಕೊಲೆ ಮಾಡಲಾಗಿದೆ ಎಂದು Read more…

ಕಲ್ಬುರ್ಗಿಯಲ್ಲಿ ಮೊಳಗಿದ ಗುಂಡಿನ ಸದ್ದು

ಕಲ್ಬುರ್ಗಿ ಹೊರವಲಯದ ತಾಜಾ ಸುಲ್ತಾನಪುರ ಬಳಿ ದರೋಡೆ, ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ತಾಜಾ ಸುಲ್ತಾನಪುರ ರೈಲ್ವೆ ಹಳಿ ಸಮೀಪ 22 ವರ್ಷದ ಮುಬೀನ್ ಮೇಲೆ Read more…

ಉಪ ಚುನಾವಣೆ: RR ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ಅಚ್ಚರಿ ನಿರ್ಧಾರ..?

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾಜಿ ಶಾಸಕ ಮುನಿರತ್ನ ಚರ್ಚೆ ನಡೆಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...