alex Certify ಸೊಳ್ಳೆ ಕಾಟ ತಡೆಯೋಕೆ ಆಗ್ತಿಲ್ವೇ..? ಬಾಲಕಿ ನೀಡಿರುವ ಈ ಪ್ಲಾನ್​ ಒಮ್ಮೆ ಟ್ರೈ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆ ಕಾಟ ತಡೆಯೋಕೆ ಆಗ್ತಿಲ್ವೇ..? ಬಾಲಕಿ ನೀಡಿರುವ ಈ ಪ್ಲಾನ್​ ಒಮ್ಮೆ ಟ್ರೈ ಮಾಡಿ ನೋಡಿ

ಸೊಳ್ಳೆ ಕಾಟದಿಂದ ಮನೆಯನ್ನ ಪಾರು ಮಾಡಬೇಕು ಅಂದ್ರೆ ಅದು ಸುಲಭದ ಕೆಲಸವಂತೂ ಅಲ್ಲವೇ ಇಲ್ಲ. ಈಗಿನ ವಾತಾವರಣದಲ್ಲಂತೂ ಡೆಂಗ್ಯೂ, ಚಿಕುನ್ ಗುನ್ಯಾ ಜಾಗೂ ಜಿಕಾ ವೈರಸ್​ಗಳ ಅಪಾಯ ಹೆಚ್ಚಿರುವಾಗ ಸೊಳ್ಳೆಯಿಂದ ಎಷ್ಟು ದೂರವಿದ್ದರೂ ಸಹ ಕಡಿಮೆಯೇ.

ಸೊಳ್ಳೆಗಳಿಂದ ಪಾರಾಗೋಕೆ ಮಸ್ಕಿಟೋ ಕಾಯಿಲ್ಸ್, ರೆಪಲ್ಲೆಂಟ್​ ಹೀಗೆ ನಾನಾ ಬಗೆಯ ಸಾಧನಗಳನ್ನ ಬಳಕೆ ಮಾಡ್ತೇವೆ. ಆದರೆ ಇವುಗಳಲ್ಲಿ ಯಾವ ಸಾಧನ ಕೂಡ ಸೊಳ್ಳೆಯ ಮೊಟ್ಟೆಗಳಾದ ಲಾರ್ವಾಗಳನ್ನ ನಾಶ ಮಾಡುವ ಸಾಮರ್ಥ್ಯ ಹೊಂದಿಲ್ಲ.

ಆದರೆ ತಮಿಳುನಾಡಿನ ಕಲ್ಪಕಂನ 9 ವರ್ಷದ ಬಾಲಕಿ ​ ಹಳೆಯ ಟೈರ್​ ಹಾಗೂ ಪಿವಿಸಿ ಪೈಪ್​ ಬಳಸಿ ಸೊಳ್ಳೆಯ ಮರಿಗಳನ್ನೇ ನಾಶ ಮಾಡುವ ಪ್ಲಾನ್​ ಹೇಳಿಕೊಟ್ಟಿದ್ದಾಳೆ. ಮನೆಯಲ್ಲೇ ಇರುವ ವಸ್ತುವನ್ನ ಬಳಸಿ ಮಾಡಿರುವ ಈ ಸಾಧನ ನೆಟ್ಟಿಗರಿಗೆ ಬಲು ಇಷ್ಟವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...