alex Certify BIG NEWS: ಬಯಲಾಯ್ತು ಚೀನಾ ಲಸಿಕೆ ಅಸಲಿಯತ್ತು, ಪರಿಣಾಮಕಾರಿಯಾಗಿಲ್ಲ ಸಿನೋವಾಕ್ ವಾಕ್ಸಿನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಯಲಾಯ್ತು ಚೀನಾ ಲಸಿಕೆ ಅಸಲಿಯತ್ತು, ಪರಿಣಾಮಕಾರಿಯಾಗಿಲ್ಲ ಸಿನೋವಾಕ್ ವಾಕ್ಸಿನ್

ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಸಿನೋವಾಕ್ ಲಸಿಕೆ ಕಡಿಮೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಚೀನಾ ತಯಾರಿಸಿದ ಸಿನೋವಾಕ್ ಕೋವಿಡ್ ಲಸಿಕೆ ಕಳೆದ ವಾರ ಶೇಕಡ 78 ರಷ್ಟು ಪರಿಣಾಮಕಾರಿಯೆಂದು ಬ್ರೆಜಿಲ್ ಸಂಶೋಧಕರು ಹೇಳಿದ್ದು, ಈಗ ಕೇವಲ ಶೇಕಡ 50.4 ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಶೇಕಡ 60 ಕ್ಕಿಂತ ಹೆಚ್ಚು ಪರಿಣಾಮಕಾರಿ ಲಸಿಕೆಯನ್ನು ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೋನಾ ಲಸಿಕೆ ಬಳಕೆ ಬಗ್ಗೆ ಸಲಹೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...