alex Certify ಕೆಲವೇ ವಾರಗಳಲ್ಲಿ ವೆನಿಜುವೆಲಾಗೆ ರಷ್ಯಾದ ಸ್ಪುಟ್ನಿಕ್​ ವಿ ಕೊರೊನಾ ಲಸಿಕೆ ಪೂರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವೇ ವಾರಗಳಲ್ಲಿ ವೆನಿಜುವೆಲಾಗೆ ರಷ್ಯಾದ ಸ್ಪುಟ್ನಿಕ್​ ವಿ ಕೊರೊನಾ ಲಸಿಕೆ ಪೂರೈಕೆ

ಮುಂಬರುವ ವಾರಗಳಲ್ಲಿ ವೆನಿಜುವೆಲಾ ಕೊರೊನಾ ವಿರುದ್ಧ ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್​ ವಿ ಲಸಿಕೆಯ 10 ಮಿಲಿಯನ್​ ಡೋಸ್​ಗಳನ್ನ ಸ್ವೀಕರಿಸಲಿದೆ ಎಂದು ಅಧ್ಯಕ್ಷ ನಿಕೋಲಸ್​ ಮಡುರೋ ಹೇಳಿದ್ದಾರೆ.

ರಷ್ಯಾದ ರಾಯಭಾರಿ ನಮಗೆ ಮೊದಲ ಹಂತದಲ್ಲಿ 10 ಮಿಲಿಯನ್​ ಸ್ಪುಟ್ನಿಕ್​ ವಿ ಲಸಿಕೆಗಳನ್ನ ಶೀಘ್ರದಲ್ಲೇ ಕಳುಹಿಸಲಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ. ಈ ಲಸಿಕೆಗಳು ಬಂದ ಕೂಡಲೇ ಅವಶ್ಯವಿರುವವರಿಗೆ ನೀಡಲಾಗುತ್ತದೆ ಎಂದು ಹೇಳಿದ್ರು.

ಅಕ್ಟೋಬರ್ 2020 ರಲ್ಲಿ, ವೆನೆಜುವೆಲಾ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಭಾಗವಾಗಿ ಸ್ಪುಟ್ನಿಕ್ ವಿ ಅನ್ನು ಪಡೆಯಿತು. ಡಿಸೆಂಬರ್​ ತಿಂಗಳಲ್ಲಿ ಲ್ಯಾಟಿನ್​ ಅಮೆರಿಕ, ರಷ್ಯಾದೊಂದಿಗೆ ಕೊರೊನಾ ಲಸಿಕೆ ವಿತರಣೆ ಒಪ್ಪಂದಕ್ಕೆ ಸಹಿ ಹಾಕಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...