alex Certify ನಟಿ ಜಿಯಾ ಖಾನ್ ದುರಂತ ಅಂತ್ಯದ ಬಗ್ಗೆ ಡಾಕ್ಯುಮೆಂಟರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಜಿಯಾ ಖಾನ್ ದುರಂತ ಅಂತ್ಯದ ಬಗ್ಗೆ ಡಾಕ್ಯುಮೆಂಟರಿ

ಮುಂಬೈ: 2013 ರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಕುರಿತು ಬೆಳಕು ಚೆಲ್ಲುವ ಡಾಕ್ಯುಮೆಂಟರಿ ಒಂದು ಬಿಬಿಸಿ ನ್ಯೂಸ್ ನಲ್ಲಿ ಪ್ರಸಾರವಾಗುತ್ತಿದೆ.

ಒಟ್ಟು 1 ತಾಸಿನ ಡಾಕ್ಯುಮೆಂಟರಿ ಇದಾಗಿದ್ದು, ಜ. 11 ಮತ್ತು 12 ರಂದು ಎರಡು ಕಂತುಗಳು ಪ್ರಸಾರವಾಗಿವೆ. ಕೊನೆಯ ಕಂತು ಜ.13 ರಂದು ರಾತ್ರಿ 9 ಗಂಟೆಗೆ ಬಿತ್ತರಗೊಂಡಿದೆ.

ಆಕೆ ಸಾವು ಅನುಮಾನಾಸ್ಪದವಾಗಿದೆ. ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ಹಾಗೂ ಅವರ ಕುಟುಂಬ ಅದಕ್ಕೆ ಕಾರಣ ಎಂದು ಜಿಯಾ ತಾಯಿ ರಬಿಯಾ ಆರೋಪಿಸಿದ್ದರು. ಮುಂಬೈ ಪೊಲೀಸರು ತನಿಖೆ ಕೈಗೊಂಡು ಆಕೆಯ ಸಾವಿನ‌ ಕುರಿತಾದ ಡೆತ್ ನೋಟ್ ಹುಡುಕಿದ್ದರು. ಜಿಯಾ ಖಾನ್ ಸಾವಿನ ಕುರಿತಾದ ಹಲವು ರಹಸ್ಯ ಅದರಲ್ಲಿವೆ ಎನ್ನಲಾಗಿದೆ. ಆ ಎಲ್ಲ ಅಂಶಗಳ ಎಪಿಸೋಡ್ ನ್ನು‌ ಬಿಬಿಸಿ ಬಿತ್ತರಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...