alex Certify Live News | Kannada Dunia | Kannada News | Karnataka News | India News - Part 4238
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್‌ ಆಯ್ತು ಅಮೆರಿಕಾ ಅಧ್ಯಕ್ಷರ ವಿಚಿತ್ರ ಡಾನ್ಸ್…!

ಆರಂಭದ ದಿನದಿಂದಲೂ ಕೊರೊನಾ ವೈರಸ್​ ಬಗ್ಗೆ ತುಂಬಾನೇ ಲಘುವಾಗಿ ಮಾತನಾಡ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಕೆಲ ದಿನಗಳ ಹಿಂದಷ್ಟೇ ಕೋವಿಡ್​​ ದೃಢಪಟ್ಟಿತ್ತು. ಆದರೆ ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ ಎಂದು Read more…

ಶಾಕಿಂಗ್: ದಲಿತ ವೃದ್ಧನಿಗೆ ಮೂತ್ರ ಕುಡಿಸಿದ ದುಷ್ಕರ್ಮಿ

ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇನ್ನೂ ಜೀವಂತವಾಗಿರೋ ಬೆನ್ನಲ್ಲೇ ಇದೀಗ ದಲಿತ ವೃದ್ಧನಿಗೆ ಮೂತ್ರ ಕುಡಿಸಿದ ಅಮಾನವೀಯ ಘಟನೆ ಬೆಳಕಿಗೆ Read more…

ಕೊರಿಯರ್ ನಲ್ಲಿ ಈ ವಸ್ತು ತರಿಸಿಕೊಳ್ಳಲು ಹೋಗಿ ಜೈಲಾಧಿಕಾರಿಗಳಿಗೆ ಸಿಕ್ಕಿಬಿದ್ದ ರಾಗಿಣಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನು ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ನಡುವೆ ನಟಿಯರಿಬ್ಬರೂ Read more…

ಬಡವರನ್ನು ಹೆಚ್ಚು ಕಾಡುತ್ತಿದೆಯಂತೆ ಕೊರೊನಾ….!

ವಿಶ್ವದ ಜನರನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಆರಂಭದಲ್ಲಿ ವೃದ್ಧರು ಹಾಗೂ Read more…

ರಾಜ್ಯಸಭೆಯ 11 ಸ್ಥಾನಗಳ ಚುನಾವಣೆಗೆ ದಿನಾಂಕ ಫಿಕ್ಸ್

ರಾಜ್ಯಸಭೆಯಲ್ಲಿ ಸದ್ಯ ಖಾಲಿ ಇರುವ 11 ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿರುವ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಉತ್ತರ ಪ್ರದೇಶದ 10 ಸ್ಥಾನ ಹಾಗೂ ಉತ್ತರಾಖಂಡ್​​ನಲ್ಲಿ ಖಾಲಿ Read more…

ಆಲಿಕಲ್ಲಿನ ಬಡಿತಕ್ಕೆ ಹಾರುತ್ತಿದ್ದ ವಿಮಾನದ ಗಾಜು ಪುಡಿಪುಡಿ

ಅಮೆರಿಕಾಕ್ಕೆ ಸೇರಿದ ಯುಎ 349 ವಿಮಾನದ ಗಾಜಿಗೆ ಆಲಿಕಲ್ಲು ಬಡಿದ ಕಾರಣ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಚಿಕಾಗೋದಿಂದ ಪ್ರಯಾಣಿಕರ ಸಮೇತ ಹೊರಟಿದ್ದ ಈ ವಿಮಾನಕ್ಕೆ ಆಲಿಕಲ್ಲು Read more…

ಪಿಜ್ಜಾ ಹಿಟ್ಟಿನಲ್ಲಿ ಪತ್ತೆಯಾಯ್ತು ರೇಜರ್​ ಬ್ಲೇಡ್​​….!

ಪೋರ್ಟ್ಲ್ಯಾಂಡ್ ​​ನ ಹೆಸರಾಂತ ಸೂಪರ್​ ಮಾರ್ಕೆಟ್​​ ಮೈನೇದಲ್ಲಿ ಮಾರಾಟವಾದ ಪಿಜ್ಜಾ ಹಿಟ್ಟಿನಲ್ಲಿ ರೇಜರ್​ ಬ್ಲೇಡ್​​ ಪತ್ತೆಯಾಗಿದೆ. ಈ ಸಂಬಂಧ ಶಂಕಿತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಪೋರ್ಟ್ಲ್ಯಾಂಡ್ ​​ನ ಪೈ Read more…

ನಾನು ಅನುಭವಿಸಿದ್ದ ನೋವಿಗೆ ಇಂದು ಮುಕ್ತಿ ಸಿಕ್ಕಿದೆ: ಸಂತಸ ಹಂಚಿಕೊಂಡ ಮುನಿರತ್ನ

ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ನ್ಯಾಯ ದೊರಕಿದೆ. 2018ರಿಂದ ಇಂದಿನವರೆಗೆ ನಾನು ಅನುಭವಿಸಿದ್ದ ನೋವಿಗೆ ಇಂದು ಮುಕ್ತಿ ಸಿಕ್ಕಿದೆ ಎಂದು ಮುನಿರತ್ನ ತಿಳಿಸಿದ್ದಾರೆ. ಚುನಾವಣೆ ಅಕ್ರಮ ವಿಚಾರಕ್ಕೆ Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಇಡೀ ಜಗತ್ತೇ ಒಂದು ರೀತಿಯ ಸಂಕಷ್ಟದಲ್ಲಿರುವಾಗ, ಜೀವನದ ಚಕ್ರವನ್ನು ತಳ್ಳಲು ತ್ರಾಸ ಪಡುತ್ತಿರುವ ಅನೇಕರ ಪರಿಸ್ಥಿತಿಗಳನ್ನು ಹೈಲೈಟ್ ಮಾಡಿದ ಸಾಮಾಜಿಕ ಜಾಲತಾಣಗಳು ಅವರಿಗಾಗಿ ಇಡೀ Read more…

ಬಿಗ್ ನ್ಯೂಸ್: ಮುಂದಿನ ವರ್ಷದ ಆರಂಭದಲ್ಲೇ ಕೊರೊನಾ ಲಸಿಕೆ..!?

ಕೊರೊನಾ ವಿರುದ್ಧ ಲಸಿಕೆಗೆ ವಿಶ್ವದ ಅನೇಕ ರಾಷ್ಟ್ರಗಳು ಸಂಶೋಧನೆ ನಡೆಸುತ್ತಿವೆ. ಈಗಾಗಲೇ ಅನೇಕ ಲಸಿಕೆಗಳು ಕ್ಲಿನಿಕಲ್​ ಟ್ರಯಲ್​​ನಲ್ಲಿ ಯಶಸ್ಸನ್ನ ಗಳಿಸ್ತಾ ಇದ್ದು ಭರವಸೆ ಮೂಡಿಸಿವೆ. ಈ ನಡುವೆ ಕೇಂದ್ರ Read more…

ಶಾಲೆಗಳನ್ನು ಮುಚ್ಚಿದ್ದರಿಂದ ಆದ ನಷ್ಟವೆಷ್ಟು ಗೊತ್ತಾ..?

ಕೊರೊನಾದಿಂದಾಗಿ ಇನ್ನೂ ಶಾಲೆಗಳನ್ನು ತೆರೆದಿಲ್ಲ. ಕೇಂದ್ರ ಸರ್ಕಾರ ಸಮ್ಮತಿ ನೀಡಿದರೂ ರಾಜ್ಯ ಸರ್ಕಾರಗಳು ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳನ್ನು ತೆರೆಯೋದಿಕ್ಕೆ ಮುಂದಾಗಿಲ್ಲ. ಜೂನ್‌ನಿಂದ ಆರಂಭವಾಗಬೇಕಿದ್ದ ಶಾಲೆಗಳು ಇನ್ಯಾವಾಗ ತೆರೆಯುತ್ತವೆಯೋ Read more…

ಬೆರಗಾಗಿಸುತ್ತೆ ಹಿರಿಯ ಜೀವಿಗಳ ಜೀವನೋತ್ಸಾಹ…!

ವಯಸ್ಸಾಗುತ್ತಾ ದೇಹ ದುರ್ಬಲಗೊಂಡು ಮೊದಲಿಗೆ ಕಸುವು ಮಾಸುತ್ತಾ ಸಾಗುತ್ತದೆ ಎನ್ನುವ ನಂಬಿಕೆಯನ್ನು ಸುಳ್ಳಾಗಿಸುವ ಕೆಲವೊಂದು ನಿದರ್ಶನಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಕಾಣಿಸಿಕೊಂಡಿವೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಭರ್ಜರಿ ಯುದ್ಧಕಲೆ Read more…

BREAKING NEWS:‌ ಸುಪ್ರೀಂ ಕೋರ್ಟ್‌ ನಲ್ಲಿ ಮುನಿರತ್ನಗೆ ಬಿಗ್‌ ರಿಲೀಫ್‌ – ಉಪ ಚುನಾವಣೆಗಿಲ್ಲ ಅಡೆತಡೆ

ಬೆಂಗಳೂರಿನ ಆರ್.‌ಆರ್. ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಮಾನ ಪ್ರಕಟಿಸಿದೆ. ಅರ್ಜಿದಾರ ತುಳಸಿ ಮುನಿರಾಜು ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಇದರಿಂದಾಗಿ Read more…

ಅಚ್ಚರಿಗೆ ಕಾರಣವಾಗಿದೆ ಕೊರೊನಾ ಕಾಲದಲ್ಲಿನ ಈ ಫೋಟೋ

ಕೊರೊನಾ ವೈರಸ್​ ಮಹಾಮಾರಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ತಲೆಬಾಗಿಸಿವೆ. ಲಸಿಕೆ ಇನ್ನೂ ಪ್ರಯೋಗ ಹಂತದಲ್ಲೇ ಇರೋದ್ರಿಂದ ಎಲ್ಲ ದೇಶಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್​​ಗಳ ಬಳಕೆ ಕಡ್ಡಾಯವಾಗಿ ಹೋಗಿದೆ. Read more…

ಪ್ರೀತಿ ನಿರಾಕರಿಸಿದ ನರ್ಸ್ ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪಾಪಿ

ಹೈದರಾಬಾದ್: ಪ್ರೀತಿ ನಿರಾಕರಿಸಿದ್ದ ನರ್ಸ್ ಮೇಲೆ ಪಾಗಲ್ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದಾರುಣ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಇಲ್ಲಿನ ಹನುಮಾನ್ ಪೇಟೆಯಲ್ಲಿ ನಾಗಭೂಷಣ್ ಎಂಬ Read more…

ಹಸುವಿನ ಸಗಣಿ ಬಳಕೆಯಿಂದ ದೂರವಾಗುತ್ತಂತೆ ಕಾಯಿಲೆ…!

ಹಸುವಿನ ಸಗಣಿ ಎಲ್ಲ ರೀತಿಯ ಮಾರಕ ಕಾಯಿಲೆಯಿಂದ ನಮ್ಮ ರಕ್ಷಿಸುತ್ತೆ ಅಂತಾ ರಾಷ್ಟ್ರೀಯ ಕಾಮಧೇನು ಆಯೋಗದ ಚೇರ್​ಮೆನ್​ ವಲ್ಲಭ್​ಬಾಯ್​ ಕಠಾರಿಯಾ ಹೇಳಿದ್ದಾರೆ. ಸಗಣಿಯನ್ನು ಬಳಸಿ ಮಾಡಲಾದ ಚಿಪ್ ​ನ್ನ Read more…

ವೃದ್ದಾಪ್ಯದಲ್ಲಿ ತಂದೆ – ತಾಯಿಯನ್ನು ನಿರ್ಲಕ್ಷಿಸುವ ಮಕ್ಕಳು ಇದನ್ನೊಮ್ಮೆ ಓದಿ

ವೃದ್ಧ ತಂದೆಯನ್ನು ಮನೆಯಿಂದ ಹೊರ ಹಾಕಿದ್ದ ಇಬ್ಬರು ಸಹೋದರರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ತಂದೆಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವೆಂದು ಹೇಳಿದೆ. Read more…

ಕಲ್ಲಿನಲ್ಲಿ ಹೊಡೆದು ವೃದ್ಧನ ಹತ್ಯೆಗೈದ ಯುವಕರು

ರಾಜಸ್ಥಾನದಲ್ಲಿ ಅಪರಾಧಗಳು ಹೆಚ್ಚಾಗ್ತಿವೆ. ಕರೌಲಿಯಲ್ಲಿ,  ವೃದ್ಧ ಪೂಜಾರಿಯನ್ನು ಪೆಟ್ರೋಲ್ ಹಾಕಿ  ಜೀವಂತವಾಗಿ ಸುಡುವ ಪ್ರಕರಣ ಇನ್ನೂ ತಣ್ಣಗಾಗಿಲ್ಲ.ಸಿಕಾರ್ನಲ್ಲಿ ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವೃದ್ಧನನ್ನು ಕಲ್ಲುಗಳಿಂದ Read more…

ಸಚಿವ ಶ್ರೀರಾಮುಲುಗೆ ಟಾಂಗ್ ಕೊಟ್ಟ ಸುಧಾಕರ್

ಬೆಂಗಳೂರು: ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಎರಡೂ ಒಂದೇ ಹಾಗಾಗಿ ಒಬ್ಬರಿಗೇ ಈ ಜವಾಬ್ದಾರಿ ನೀಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಎರಡೂ ಖಾತೆಯನ್ನು ಒಬ್ಬರೇ ಸಚಿವರು ನಿರ್ವಹಿಸುತ್ತಾರೆ Read more…

ಜನರಿಗಾಗಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ

ತನ್ನ ಹುಚ್ಚು ನಿರ್ಧಾರಗಳ ಮೂಲಕವೇ ಹೆಸರರಾದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ತನ್ನ ದೇಶದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಷ್ಟೆ ಅಲ್ಲ ಕಣ್ಣೀರು ಹಾಕಿದ್ದಾರೆ Read more…

ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾಕೆ ಜೀವನೋಪಾಯಕ್ಕೆ ಮಾಡಿದ್ದೇನು ಗೊತ್ತಾ..?

ಕೊರೊನಾ ಮಹಾಮಾರಿ ವಿಶ್ವಕ್ಕೆ ಬಂದಪ್ಪಳಿಸಿದ ಬಳಿಕ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಇನ್​ ಕೆಲವರು ಬ್ಯುಸಿನೆಸ್​​ನಲ್ಲಿ ಲಾಸ್​ ಅನುಭವಿಸಿದ್ದಾರೆ. ಇದೇ ರೀತಿ ಬ್ರೆಜಿಲ್ ​​ನಲ್ಲೂ ಕೊರೊನಾ ಬಳಿಕ Read more…

3 ವಾರದ ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಅಧಿಕಾರಿ

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತೆ. ಆದರೆ ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ಅಧಿಕಾರಿ ಮಾತ್ರ ಹೆರಿಗೆಯಾದ ಮೂರೇ ವಾರದಲ್ಲಿ Read more…

ಫಲಿಸಿದ ಸಂಧಾನ: ಕೊಟ್ಟ ಖಾತೆಯನ್ನು ಒಪ್ಪಿಕೊಂಡ ಶ್ರೀರಾಮುಲು

ಬೆಂಗಳೂರು: ಖಾತೆ ಬದಲಾವಣೆಯಲ್ಲಿ ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ನನಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಸಂತೋಷದಿಂದ ಒಪ್ಪಿಕೊಂಡು ನಿರ್ವಹಿಸುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಮುಖ್ಯಮಂತ್ರಿಗಳ Read more…

ಸಿಎಂ ನಿವಾಸದಲ್ಲಿ ಸಚಿವ ಸುಧಾಕರ್ – ಶ್ರೀರಾಮುಲು ಸಂಧಾನ…?

ಬೆಂಗಳೂರು: ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಸಿಎಂ ಯಡಿಯೂರಪ್ಪ ಭೇಟಿಗೆ ಬರುತ್ತಿದ್ದಂತೆಯೇ ಸಚಿವ ಡಾ.ಕೆ ಸುಧಾಕರ್ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. Read more…

ಡ್ರಗ್ಸ್ ಪ್ರಕರಣ: ಮತ್ತೋರ್ವ ಪ್ರಮುಖ ಆರೋಪಿ ಬಂಧನ

ಬೆಂಗಳೂರು: ಕಾಟನ್ ಪೇಟೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇದೀಗ ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ಭೋಗಿ ಎಂಬಾತನನ್ನು Read more…

ದೇಶದ ಜನತೆಗೆ ಗುಡ್ ನ್ಯೂಸ್: ಇಳಿಕೆಯತ್ತ ಸಾಗುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಕೊಂಚ ಮಟ್ಟಿಗೆ ತಗ್ಗುತ್ತಿದೆ. ಕಳೆದ 24 ಗಂಟೆಯಲ್ಲಿ 55,342 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 71,75,881 Read more…

ನಡೆದೇ ಹೋಯ್ತು ನಡೆಯಬಾರದ ಘಟನೆ: ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

ದಾವಣಗೆರೆ: ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಹೆಚ್. ಕಲ್ಪನಹಳ್ಳಿ ಸಮೀಪ ನಡೆದಿದೆ. ತುಂಗಾಭದ್ರಾ ಕಾಲುವೆಗೆ ಹಾರಿ 12 ವರ್ಷದ ಹನ್ಸಿಕಾ, Read more…

ಪ್ರೀತಿಸಿದ ಜೋಡಿ ಹಸೆಮಣೆ ಏರಲು ಹೊರಟಿದ್ದಾಗಲೇ ಘೋರ ದುರಂತ: ಅಪಘಾತದಲ್ಲಿ ಹಾರಿಹೋಯ್ತು ಯುವಕನ ಪ್ರಾಣ

ಹೈದರಾಬಾದ್: ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿ ಹಸಮಣೆ ಏರಲು ಹೊರಟಿದ್ದಾಗಲೇ ದಾರುಣ ಘಟನೆ ನಡೆದಿದೆ. ಮದುವೆಯಾಗಬೇಕಿದ್ದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ನಾಗರಾಜ್ ಮೃತಪಟ್ಟ ಯುವಕ. ಹಯಾತ್ ನಗರದ ನಾಗರಾಜ್, Read more…

ಗಂಟೆಯೊಳಗೆ 33 ಬಗೆಯ ಖಾದ್ಯ ತಯಾರಿಸಿದ ಹತ್ತು ವರ್ಷದ ಬಾಲಕಿ

ತನ್ನ ಪಾಕ ಪ್ರಖರತೆಯಿಂದ ಅಂತರ್ಜಾಲದಲ್ಲಿ ಭರ್ಜರಿ ಸುದ್ದಿಯಾಗಿರುವ ಹತ್ತು ವರ್ಷದ ಬಾಲಕಿ ಸಾನ್ವಿ ಪ್ರಜೀತ್‌ ಒಂದೇ ಒಂದು ಗಂಟೆಯ ಅವಧಿಯಲ್ಲಿ 33 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ Read more…

ಪುಟ್ಟ ಬಾಲಕನ ಪಾಲಿಗೆ ಆಪದ್ಭಾಂಧವನಾದ ಬೀದಿ ಬದಿ ವ್ಯಾಪಾರಿ

ಮಹಡಿ ಮೇಲೆ ನೇತು ಹಾಕಿಕೊಂಡಿದ್ದ ಬಾಲಕನೊಬ್ಬನ ಕೂಗು ಕೇಳಿದ ಬೀದಿ ಬದಿಯ ವ್ಯಾಪಾರಿಯೊಬ್ಬರ ಹೀರೋಯಿಸಂ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ಈ ಘಟನೆಯಲ್ಲಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...